ಪೆನ್ಸಿಲಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:ಪೆನ್ಸಿಲಿನ್ನ ಪ್ರಮುಖ ರಚನೆ|thumbnail|right|ಪೆನ್ಸಿಲಿನ್ನ ಪ್ರಮುಖ ರಚನೆ]]
[[ಚಿತ್ರ:Https://upload.wikimedia.org/wikipedia/commons/thumb/9/99/Penicillin core.svg/250px-Penicillin core.svg.png|thumbnail|ಪೆನ್ಸಿಲಿನ್ ಪ್ರಮುಖ ರಚನೆ]]
'''ಪೆನ್ಸಿಲಿನ್''' ಎ೦ಬುದು ಪೆನಿಸಿಲಿಯಂ ಶಿಲೀಂಧ್ರಗಳಿ೦ದ ಪಡೆದ ಪ್ರತಿಜೀವಕಗಳ ಒಂದು ಗುಂಪು. ಔಷಧಗಳ ಪಟ್ಟಿಯಲ್ಲಿ ಎಲ್ಲಾ ಔಷಧಗಳಿ೦ಥ ಹೆಚ್ಚು ಪರಿಣಾಮಕಾರಿಯಾದ ಆಂಟಿಬಯಾಟಿಕ್ಸ್ ಪೆನ್ಸಿಲಿನ್ ಆಗಿದೆ. ಇದು ಸ್ಟ್ಯಾಫಿಲೊಕೊಸ್ಸಿ ಮತ್ತು ಸ್ಟ್ರೆಪ್ಟೊಕಾಕೈ ಬ್ಯಾಕ್ಟೀರಿಯಾದಿ೦ದಾಗಿ ಉಂಟಾಗುವ ಅನೇಕ ರೀತಿಯ ಗ೦ಭೀರವಾದ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೂರಾಡಿದ ಮೊದಲ ಔಷಧವಾಗಿದೆ.ದುರುಪಯೋಗದ ಕಾರಣ ಹಲವು ಪ್ರಕಾರಗಳ ನಿರೋಧಕ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿದ್ದರೂ ಸಹ ಪೆನಿಸಿಲಿನ್ ಅನ್ನು ಮಾತ್ರ ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಎಲ್ಲಾ ಪೆನಿಸಿಲಿನ್ ಗಳು β-ಲ್ಯಾಕ್ಟಮ್ ಪ್ರತಿಜೀವಕಗಳು. ಇವುಹಗಳನ್ನು ಗ್ರಾಂ-ಪಾಸಿಟಿವ್ ಮೊದಲಾದ ಬ್ಯಾಕ್ಟೀರಿಯಾಗಳಿ೦ದಾಗಿ ಉ೦ಟಾಗುವ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.ಆ೦ಟಿಸ್ಟಾಫಿಲೊಕಾಕೈ ಪೆನಿಸಿಲಿನ್, ಅಮೈನೊಪೆನಿಸಿಲಿನ್ಸ್ ಮತ್ತು ಹೆಚ್ಚು-ಪ್ರಬಲ ಆ೦ಟಿಸ್ಯುಡೊಮೊನಲ್ ಪೆನಿಸಿಲಿನ್ ಮೊದಲಾದ ಹಲವಾರು ವರ್ಧಿತ ಪೆನ್ಸಿಲಿನ್ ಕುಟುಂಬಗಳು ಅಸ್ತಿತ್ವದಲ್ಲಿವೆ. ಇವು ಹೆಚ್ಚುವರಿ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಹೂರಡುತ್ತವೆ.

೧೭:೪೧, ೧೧ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ

ಚಿತ್ರ:Https://upload.wikimedia.org/wikipedia/commons/thumb/9/99/Penicillin core.svg/250px-Penicillin core.svg.png
ಪೆನ್ಸಿಲಿನ್ ಪ್ರಮುಖ ರಚನೆ

ಪೆನ್ಸಿಲಿನ್ ಎ೦ಬುದು ಪೆನಿಸಿಲಿಯಂ ಶಿಲೀಂಧ್ರಗಳಿ೦ದ ಪಡೆದ ಪ್ರತಿಜೀವಕಗಳ ಒಂದು ಗುಂಪು. ಔಷಧಗಳ ಪಟ್ಟಿಯಲ್ಲಿ ಎಲ್ಲಾ ಔಷಧಗಳಿ೦ಥ ಹೆಚ್ಚು ಪರಿಣಾಮಕಾರಿಯಾದ ಆಂಟಿಬಯಾಟಿಕ್ಸ್ ಪೆನ್ಸಿಲಿನ್ ಆಗಿದೆ. ಇದು ಸ್ಟ್ಯಾಫಿಲೊಕೊಸ್ಸಿ ಮತ್ತು ಸ್ಟ್ರೆಪ್ಟೊಕಾಕೈ ಬ್ಯಾಕ್ಟೀರಿಯಾದಿ೦ದಾಗಿ ಉಂಟಾಗುವ ಅನೇಕ ರೀತಿಯ ಗ೦ಭೀರವಾದ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೂರಾಡಿದ ಮೊದಲ ಔಷಧವಾಗಿದೆ.ದುರುಪಯೋಗದ ಕಾರಣ ಹಲವು ಪ್ರಕಾರಗಳ ನಿರೋಧಕ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿದ್ದರೂ ಸಹ ಪೆನಿಸಿಲಿನ್ ಅನ್ನು ಮಾತ್ರ ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಎಲ್ಲಾ ಪೆನಿಸಿಲಿನ್ ಗಳು β-ಲ್ಯಾಕ್ಟಮ್ ಪ್ರತಿಜೀವಕಗಳು. ಇವುಹಗಳನ್ನು ಗ್ರಾಂ-ಪಾಸಿಟಿವ್ ಮೊದಲಾದ ಬ್ಯಾಕ್ಟೀರಿಯಾಗಳಿ೦ದಾಗಿ ಉ೦ಟಾಗುವ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.ಆ೦ಟಿಸ್ಟಾಫಿಲೊಕಾಕೈ ಪೆನಿಸಿಲಿನ್, ಅಮೈನೊಪೆನಿಸಿಲಿನ್ಸ್ ಮತ್ತು ಹೆಚ್ಚು-ಪ್ರಬಲ ಆ೦ಟಿಸ್ಯುಡೊಮೊನಲ್ ಪೆನಿಸಿಲಿನ್ ಮೊದಲಾದ ಹಲವಾರು ವರ್ಧಿತ ಪೆನ್ಸಿಲಿನ್ ಕುಟುಂಬಗಳು ಅಸ್ತಿತ್ವದಲ್ಲಿವೆ. ಇವು ಹೆಚ್ಚುವರಿ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಹೂರಡುತ್ತವೆ.

ವೈದ್ಯಕೀಯ ಉಪಯೋಗಳು: ಬೆನಸೈಲ್ಪೆನಿಸಿಲಿನ್ನ (ಪೆನ್ಸಿಲಿನ್ G), ಪ್ರೋಕೇಯ್ನ್ ಬೆನಸೈಲ್ಪೆನಿಸಿಲಿನ್ನ (ಪ್ರೋಕೇಯ್ನ್ ಪೆನ್ಸಿಲಿನ್),ಬೆನ್ಸಾತೈನ್ ಬೆನಸೈಲ್ಪೆನಿಸಿಲಿನ್ ಮತ್ತು ಫೀನೊಕ್ಸಿಮೀತೈಲ್ಪೆನ್ಸಿಲಿನ್ (ಪೆನ್ಸಿಲಿನ್ ವಿ) ಮೊದಲಾದವುಗಲನ್ನು ಉಲ್ಲೇಖಿಸಲು ಸಾರ್ವತ್ರಿಕವಾಗಿ "ಪೆನ್ಸಿಲಿನ್" ಎ೦ಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.ಪ್ರೋಕೇಯ್ನ್ ಪೆನ್ಸಿಲಿನ್ ಮತ್ತು ಬೆನ್ಸಾತೈನ್ಪೆನ್ಸಿಲಿನ್,ಬೆನಸೈಲ್ಪೆನಿಸಿಲಿನ್ನಹಾಗೆಯೆ ಜೀವಿರೋಧಿ ಚಟುವಟಿಕೆ ಹೊಂದಿವೆ ಆದರೆ ಅವುಗಳಿಗಿ೦ತ ಸುದೀರ್ಘ ಕಾಲ ಕಾರ್ಯನಿರ್ವಹಿಸುತ್ತದೆ.ಫೀನೊಕ್ಸಿಮೀತೈಲ್ಪೆನ್ಸಿಲಿನ್ಗಿ೦ತ,ಬೆನಸೈಲ್ಪೆನಿಸಿಲಿನ್ ಗ್ರಾಮ್-ನಕರಾತ್ಮಕ ಬ್ಯಾಕ್ಟೀರಿಯಾಗಳ ವಿರುದ್ಧ ಹೆಚ್ಚು ಸಕ್ರಿಯವಾಗಿ ಹೂರಾದುತ್ತದೆ.ಬೆನಸೈಲ್ಪೆನಿಸಿಲಿನ್ನ, ಪ್ರೋಕೇಯ್ನ್ ಪೆನ್ಸಿಲಿನ್ ಮತ್ತು ಪೆನ್ಸಿಲಿನ್ ಬೆನ್ಸಾತೈನ್ ನನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ, ಆದರೆ ಫೀನೊಕ್ಸಿಮೀತೈಲ್ಪೆನ್ಸಿಲಿನ್ ನನ್ನು ಮೌಖಿಕವಾಗಿ ನೀಡಲಾಗುತ್ತದೆ.