ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
No edit summary
೧ ನೇ ಸಾಲು: ೧ ನೇ ಸಾಲು:

ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "[[ರಾಶಿ]]," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು [[ಕೊರವಂಜಿ ಪತ್ರಿಕೆ]], ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ. ಆಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್. ಕೆ. ಲಕ್ಷ್ಮಣ್ ! ಲಕ್ಷ್ಮಣ್, ಅಂದಿನ ದಿನಗಳಲ್ಲಿ [[ಹಿಂದೂ]], ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.

೫ ನೇ ಸಾಲು: ೪ ನೇ ಸಾಲು:
ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. ಸುನಂದಮ್ಮನವರು, ೨. ಕೇಫ, ೩. ಅರಾಸೆ, ಮುಂತಾದವರುಗಳು.
ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. ಸುನಂದಮ್ಮನವರು, ೨. ಕೇಫ, ೩. ಅರಾಸೆ, ಮುಂತಾದವರುಗಳು.

[[ವರ್ಗ : ಚುಟುಕು ಲೇಖನ]].
[[ವರ್ಗ : ಚುಟುಕು ]].

೦೭:೩೯, ೧೫ ಅಕ್ಟೋಬರ್ ೨೦೦೭ ನಂತೆ ಪರಿಷ್ಕರಣೆ

ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "ರಾಶಿ," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು ಕೊರವಂಜಿ ಪತ್ರಿಕೆ, ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ. ಆಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್. ಕೆ. ಲಕ್ಷ್ಮಣ್ ! ಲಕ್ಷ್ಮಣ್, ಅಂದಿನ ದಿನಗಳಲ್ಲಿ ಹಿಂದೂ, ಪತ್ರಿಕೆಗೆ ತಮ್ಮ ಅಣ್ಣ, ಆರ್. ಕೆ. ನಾರಾಯಣ್ ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.

ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. ಸುನಂದಮ್ಮನವರು, ೨. ಕೇಫ, ೩. ಅರಾಸೆ, ಮುಂತಾದವರುಗಳು..