ಕಾಕಮಾಚಿ-ಕಾಗೆ ಗಿಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟಾಕ್ಸೋಬಾಕ್ಸ್ ಅಳವಡಿಕೆ
೧ ನೇ ಸಾಲು: ೧ ನೇ ಸಾಲು:
{{taxobox
|image = Solanum nigrum fruit black.jpg
|regnum = [[Plantae]]
|unranked_divisio = [[Angiosperms]]
|unranked_classis = [[Eudicots]]
|unranked_ordo = [[Asterids]]
|ordo = [[Solanales]]
|familia = [[Solanaceae]]
|genus = ''[[Solanum]]''
|species = '''''S. nigrum'''''
|binomial = ''Solanum nigrum''
|binomial_authority = [[Carl Linnaeus|L.]]
|subdivision_ranks = [[Subspecies]]
|subdivision = ''S. nigrum'' subsp. ''nigrum''<br/>
''S. nigrum'' subsp. ''schultesii''
}}


::'''ಔಷಧೀಯ ಸಸ್ಯಗಳು - ಕಾಕಿ ಗಿಡ'''
::'''ಔಷಧೀಯ ಸಸ್ಯಗಳು - ಕಾಕಿ ಗಿಡ'''
:ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ , ಕೆಲವು ಕಡೆ ಔಷಧಗಾಗಿ ಸಾಗುವಳಿ ಮಾಡಿಬೆಳೆಯುವ ಪದ್ದತಿಯೂ ಇದೆ.
ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ , ಕೆಲವು ಕಡೆ ಔಷಧಗಾಗಿ ಸಾಗುವಳಿ ಮಾಡಿಬೆಳೆಯುವ ಪದ್ದತಿಯೂ ಇದೆ.ಉಷ್ಣವಯದ ಎಲ್ಲಾಪ್ರದೇಶಗಲ್ಲಿಯೂ ಬೆಳೆಯುವುದು.
ಉಷ್ಣವಲತದ ಎಲ್ಲಾಪ್ರದೇಶಗಲ್ಲಿ ಬೆಳೆಯುವುದು.
== ಔಷಧೀಯ ಗುಣಗಳು ==
== ಔಷಧೀಯ ಗುಣಗಳು ==
::'''ಕಾಕಮಾಚಿ''' ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚದರೆ ಕಜ್ಜಿ ,ತುರಿ ಬಾಧೆ ಬರುವುದಿಲ್ಲ ಬಂದರೆ ವಾಸಿಯಾಗುವುದು ,ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ನೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯಡ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.
'''ಕಾಕಮಾಚಿ''' ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚದರೆ ಕಜ್ಜಿ ,ತುರಿ ಬಾಧೆ ಬರುವುದಿಲ್ಲ ಬಂದರೆ ವಾಸಿಯಾಗುವುದು ,ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ನೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯಡ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.
*ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸ ಬಹದು. ಇದರ ಔಷಧೀಯ ಗುಣಕ್ಕಾಗಿ ,ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
*ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸ ಬಹದು. ಇದರ ಔಷಧೀಯ ಗುಣಕ್ಕಾಗಿ ,ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
*ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು.ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ , ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.
*ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು.ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ , ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.
*ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
*ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
*elated to Kakamachi (BLACK NIGHTSHADE)
*elated to Kakamachi (BLACK NIGHTSHADE)

Healthy Eating & Diet CenterOver 35 and Pregnant?Natural Ways to Boost Testosterone Vitamins You Need Before You Get Pregnant Top Nutrients Seniors Need Is Your Diet Aging You?
[[http://www.webmd.com/vitamins-supplements/ingredientmono-821-Kakamachi%20(BLACK%20NIGHTSHADE).aspx?activeIngredientId=821&activeIngredientName=Kakamachi%20(BLACK%20NIGHTSHADE)]]
[[http://www.webmd.com/vitamins-supplements/ingredientmono-821-Kakamachi%20(BLACK%20NIGHTSHADE).aspx?activeIngredientId=821&activeIngredientName=Kakamachi%20(BLACK%20NIGHTSHADE)]]



೧೭:೦೫, ೨೭ ಸೆಪ್ಟೆಂಬರ್ ೨೦೧೪ ನಂತೆ ಪರಿಷ್ಕರಣೆ

ಕಾಕಮಾಚಿ-ಕಾಗೆ ಗಿಡ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. nigrum
Binomial name
Solanum nigrum
Subspecies

S. nigrum subsp. nigrum
S. nigrum subsp. schultesii


ಔಷಧೀಯ ಸಸ್ಯಗಳು - ಕಾಕಿ ಗಿಡ

ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ , ಕೆಲವು ಕಡೆ ಔಷಧಗಾಗಿ ಸಾಗುವಳಿ ಮಾಡಿಬೆಳೆಯುವ ಪದ್ದತಿಯೂ ಇದೆ.ಉಷ್ಣವಯದ ಎಲ್ಲಾಪ್ರದೇಶಗಲ್ಲಿಯೂ ಬೆಳೆಯುವುದು.

ಔಷಧೀಯ ಗುಣಗಳು

ಕಾಕಮಾಚಿ ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚದರೆ ಕಜ್ಜಿ ,ತುರಿ ಬಾಧೆ ಬರುವುದಿಲ್ಲ ಬಂದರೆ ವಾಸಿಯಾಗುವುದು ,ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ನೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯಡ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.

  • ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸ ಬಹದು. ಇದರ ಔಷಧೀಯ ಗುಣಕ್ಕಾಗಿ ,ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
  • ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು.ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ , ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.
  • ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
  • elated to Kakamachi (BLACK NIGHTSHADE)

[[೧]]

ಆಧಾರ

  • ಇಂಗ್ಲಿಷ ವಿಭಾಗ :[[೨]]
  • ಗ್ರಾಮ ವೈದ್ಯ.
  • ಸುಧಾ X 19-6=2014-ಚಿಂಚನಾ ಎಸ್.ಎನ್.