ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೬೨ ನೇ ಸಾಲು: ೬೨ ನೇ ಸಾಲು:
==ಘೋಷಣೆ==
==ಘೋಷಣೆ==
ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ [https://commons.wikimedia.org/wiki/File:Mysore_University_Declaration_certificate.pdf ಇಲ್ಲಿದೆ].
ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ [https://commons.wikimedia.org/wiki/File:Mysore_University_Declaration_certificate.pdf ಇಲ್ಲಿದೆ].

== ಶುಭಾಶಯಗಳು ==
*ಕನ್ನಡಕ್ಕಾಗಿ ಅತಿ ಉತ್ತಮ ಕೆಲಸ ಮಾಡುತ್ತಿದ್ದೀರಿ. ದೊಡ್ಡ ಯೋಜನೆ !ಶುಭ ಕೋರುತ್ತೇನೆ ! ನನ್ನ ಕೈಲಾದ ಕೆಲಸ ಇಲ್ಲಿಯೇ ಮಾಡುತ್ತೇನೆ. ನಾನು ಅಷ್ಟು ಪರಿಣಿತನಲ್ಲ.ಅದಕ್ಕೆ ಬೇಕಾಗುವ ದೊಡ್ಡಮೊತ್ತದ ಹಣಕಾಸು ಒದಗಲಿ ಎಂದು ಹಾರೈಸುತ್ತೇನೆ. ವಂದನೆಗಳು.ನಿಮ್ಮವ; [[ಸದಸ್ಯ:Bschandrasgr/ಪರಿಚಯ]][[ಬಿ.ಎಸ್ ಚಂದ್ರಶೇಖರ]] [[ಸಾಗರ]]Bschandrasgr/೧೪-೭-೨೦೧೪
[[ವರ್ಗ:ಯೋಜನೆ]]
[[ವರ್ಗ:ಯೋಜನೆ]]

೧೮:೫೨, ೨೯ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.

ಭಾಗವಹಿಸುತ್ತಿರುವವರು

ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -

  1. ಪವನಜ
  2. ಹರ್ಷಿತಾ ಎಸ್ ರಾವ್
  3. ಗೀತಾ
  4. ಕೋಮಲ್ ಕೆ ಜೆ
  5. ಪಲ್ಲವಿ ಹೆಚ್ ವಿ
  6. ಭರತ್ ಜೆ ಅಂಬೊರೆ
  7. ಪ್ರತಾಪ್.ಪಿ.ಎಸ್
  8. ಸ್ಮಿತಾ.ವಿ

ಭಾಗವಹಿಸಲು ಆಸಕ್ತಿ ಇರುವವರು

ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-

  1. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೧೬, ೭ ಮೇ ೨೦೧೪ (UTC)
  2. ಯೋಗೇಶ್ ಕೆ ಎಸ್
  3. --VASANTH S.N. (talk) ೦೬:೩೩, ೭ ಮೇ ೨೦೧೪ (UTC)
  4. --ಶಿರಗನಹಳ್ಳಿ ರಾಜು
  5. -- sb1966
  6. --Shreekant.mishrikoti (talk) ೦೧:೩೨, ೨ ಆಗಸ್ಟ್ ೨೦೧೪ (UTC)
  7. -- ಮುರಳಿ.ಎಸ್

ಕಾಮನ್ಸ್‍ನಲ್ಲಿ ವಿಶ್ವಕೋಶ

ವಿಕಿಸೋರ್ಸ್‍ನಲ್ಲಿ

ಪಿಡಿಎಫ್ ಕಡತಗಳು

ಯುನಿಕೋಡ್ ಪಠ್ಯ

ಘೋಷಣೆ

ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ ಇಲ್ಲಿದೆ.