ಹರಿಯಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩೦ ನೇ ಸಾಲು: ೩೦ ನೇ ಸಾಲು:
'''ಹರಿಯಾಣ''' ({{lang|hi|हरियाणा}},{{lang|pa|ਹਰਿਆਣਾ}}), ಉತ್ತರದಲ್ಲಿರುವ [[ಭಾರತದ ರಾಜ್ಯ]].
'''ಹರಿಯಾಣ''' ({{lang|hi|हरियाणा}},{{lang|pa|ਹਰਿਆਣਾ}}), ಉತ್ತರದಲ್ಲಿರುವ [[ಭಾರತದ ರಾಜ್ಯ]].
== ಹರಿಯಾಣ ರಾಜ್ಯ ಉದಯ ==
== ಹರಿಯಾಣ ರಾಜ್ಯ ಉದಯ ==
*ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ ಪ್ರತ್ಯೇಕವಾಗಿ ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.
*ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ (the Punjab Reorganisation Act, 1966) ಪ್ರತ್ಯೇಕ ರಾಜ್ಯವಾಯಿತು. ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.
*೧೨ನೇ ವಿಧಾನ ಸಭೆಯು ೨೮-೧೦-೨೦೦೯ /28-10-2009 ರಲ್ಲಿ ರಚನೆಯಾಗಿದೆ.
*೧೨ನೇ ವಿಧಾನ ಸಭೆಯು ೨೮-೧೦-೨೦೦೯ /28-10-2009 ರಲ್ಲಿ ರಚನೆಯಾಗಿದೆ.



೧೯:೧೦, ೨೧ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ಹರಿಯಾಣ
Map of India with the location of ಹರಿಯಾಣ highlighted.
Map of India with the location of ಹರಿಯಾಣ highlighted.
ರಾಜಧಾನಿ
 - ಸ್ಥಾನ
ಚಂದೀಘರ್
 - 30.73° N 76.78° E
ಅತಿ ದೊಡ್ಡ ನಗರ ಫರೀದಾಬಾದ್
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೧ ಮಿಲಿಯನ್ (೧೬ನೇ)
 - 477/km²
ವಿಸ್ತೀರ್ಣ
 - ಜಿಲ್ಲೆಗಳು
44212 km² (೨೦ನೇ)
 - 20
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧, ೧೯೬೬
 - ಏ.ಆರ್. ಕಿದ್ವಾಯ್
 - ಭುಪಿಂದರ್ ಸಿಂಗ್ ಹೂಡ
 - Unicameral (೯೦)
ಅಧಿಕೃತ ಭಾಷೆ(ಗಳು) ಹಿಂದಿ, ಪಂಜಾಬಿ
Abbreviation (ISO) IN-HR
ಅಂತರ್ಜಾಲ ತಾಣ: haryana.gov.in

ಹರಿಯಾಣ ರಾಜ್ಯದ ಮುದ್ರೆ

ಹರಿಯಾಣ (हरियाणा,ਹਰਿਆਣਾ), ಉತ್ತರದಲ್ಲಿರುವ ಭಾರತದ ರಾಜ್ಯ.

ಹರಿಯಾಣ ರಾಜ್ಯ ಉದಯ

  • ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ (the Punjab Reorganisation Act, 1966) ಪ್ರತ್ಯೇಕ ರಾಜ್ಯವಾಯಿತು. ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.
  • ೧೨ನೇ ವಿಧಾನ ಸಭೆಯು ೨೮-೧೦-೨೦೦೯ /28-10-2009 ರಲ್ಲಿ ರಚನೆಯಾಗಿದೆ.

ರಾಜಕೀಯ

  • ಹರಿಯಾಣ ವಿಧಾನ ಸಭೆ- ೨೦೦೯/2009
ಹರಿಯಾಣ ವಿಧಾನ ಸಭೆ-2009ಕಾಂಗ್ರೆಸ್ ಸೇರಿದ ಸದಸ್ಯರು:- Adampur - Kuldeep Bishnoi; Assandh - Jile Ram;Charkhi Dadri - Satpal Sangwan;Hansi - Vinod Bhayana;Narnaul - Rao Narender Singh;Samalkha - Dharam Singh Chhokar;All 5 M.L.A from above list left Haryana Janhit Congress and joined Indian National Congress with a merger, thus leaving Kuldeep Bishnoi as single legislator of the Party in Haryana Vidhan Sabha

", TOI

  • ಮುಖ್ಯ ಮಂತ್ರಿ ;- ಭೂಪಿಂದರ್ ಸಿಂಗ್ ಹೂಡಾ ೦೫-೦೩-2005 ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  • ಹರಿಯಾಣ :ಹರಿಯಾಣದ ವಿಧಾನ ಸಭೆಯ ಒಟ್ಟು ಸ್ಥಾನಗಳು ೯೦/90 ; ಕಾಂಗ್ರೆಸ್ ೪೦/40 ಸ್ಥಾನಗೆದ್ದು ಬಹುಮತಕ್ಕೆ ೫/5 ಸ್ಥಾನ ಕಡಿಮೆಯಾಗಿತ್ತು. ಹರಿಯಾಣದ ಜನಹಿತ ಕಾಂಗ್ರೆಸ್‌ನ ಆರು ಸದಸ್ಯರಲ್ಲಿ ಐದು ಜನ ಸದಸ್ಯರು ಕಾಂಗ್ರೆಸ್‌ಗೆ ಸೇರಿದರು . ಬಿ.ಎಸ್. ಹೂಡಾ ಮುಖ್ಯ ಮಂತ್ರಿಯಾದರು
  • ಕಾಂಗ್ರೆಸ್ ----. ೪೦ (೩೫%)
  • ಇಂಡಿಯನ್ ಲೋಕದಳ -------- ೩೧ (೨೫.೭೯) ;
  • ಪಕ್ಷೇತರ ----------------- ೭ (೧೩.೧೬) ;
  • ಹರಿಯಾನ ಜನಹಿತ ---------- ೬ (೭.೪) ;
  • ಬಿಜೆಪಿ ----------------೪ (೯.೦೪) ;
  • ಬಹುಜನ ಸಮಾಜ ಪಾರ್ಟಿ ------೧ (೬.೭೩) ;
  • ಶಿರೋಮಣಿ ಅಕಾಲಿದಳ -------೧ (೦.೯೮)
  • ಒಟ್ಟು -----------------೯೦
  • * ಲೋಕ ಸಭೆ -/2009
  • ಕಾಂಗ್ರೆಸ್ -------------- ೯ (41.77%)
  • ಭಾ.ಜ.ಪಾರ್ಟಿ ------------೦ (12.09%)
  • ಬಹುಜನ ಸಮಾಜ ಪಾರ್ಟಿ ------೦ (15.74%)
  • ಇತರೆ ---------------- ೧
  • ಒಟ್ಟು ---------------- ೧೦
  • ಲೋಕ ಸಭೆ -/2014

ಹರ್ಯಾಣಾ -10

  • ಬಿ.ಜೆ.ಪಿ -7
  • ಕಾಂಗ್ರಸ್ 1
  • INLK; ಇತರೆ- 2

ಒಟ್ಟು -೧೦


"https://kn.wikipedia.org/w/index.php?title=ಹರಿಯಾಣ&oldid=491119" ಇಂದ ಪಡೆಯಲ್ಪಟ್ಟಿದೆ