ಕಾಕಮಾಚಿ-ಕಾಗೆ ಗಿಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸದು - ಕಾಕಮಾಚಿ-ಕಾಗೆ ಗಿಡ
 
ಚುNo edit summary
೧ ನೇ ಸಾಲು: ೧ ನೇ ಸಾಲು:
::'''ಔಷಧೀಯ ಸಸ್ಯಗಳು ಕಾಕಿ ಗಿಡ'''
::'''ಔಷಧೀಯ ಸಸ್ಯಗಳು - ಕಾಕಿ ಗಿಡ'''
:ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ , ಕೆಲವು ಕಡೆ ಔಷಧಗಾಗಿ ಸಾಗುವಳಿ ಮಾಡಿಬೆಳೆಯುವ ಪದ್ದತಿಯೂ ಇದೆ.
:ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ , ಕೆಲವು ಕಡೆ ಔಷಧಗಾಗಿ ಸಾಗುವಳಿ ಮಾಡಿಬೆಳೆಯುವ ಪದ್ದತಿಯೂ ಇದೆ.
ಉಷ್ಣವಲತದ ಎಲ್ಲಾಪ್ರದೇಶಗಲ್ಲಿ ಬೆಳೆಯುವುದು.
== ಔಷಧೀಯ ಗುಣಗಳು ==
::'''ಕಾಕಮಾಚಿ''' ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚದರೆ ಕಜ್ಜಿ ,ತುರಿ ಬಾಧೆ ಬರುವುದಿಲ್ಲ ಬಂದರೆ ವಾಸಿಯಾಗುವುದು ,ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ನೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯಡ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.
*ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸ ಬಹದು. ಇದರ ಔಷಧೀಯ ಗುಣಕ್ಕಾಗಿ ,ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು.ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ , ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.
*ಇದರಲ್ಲಿ ಹಳದಿ ಬಣ್ಣದ ಸ್ವಲ್ಪದೊಡ್ಡ ತಳಿಯೂ ಇದೆ.
== ಆಧಾರ ==
*ಇಂಗ್ಲಿಷ ವಿಭಾಗ :[[https://en.wikipedia.org/wiki/Solanum_nigrum]]
*ಗ್ರಾಮ ವೈದ್ಯ.
*ಸುಧಾ X 19-6=2014-ಚಿಂಚನಾ ಎಸ್.ಎನ್.

೧೭:೪೫, ೨೭ ಜೂನ್ ೨೦೧೪ ನಂತೆ ಪರಿಷ್ಕರಣೆ

ಔಷಧೀಯ ಸಸ್ಯಗಳು - ಕಾಕಿ ಗಿಡ
ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ , ಕೆಲವು ಕಡೆ ಔಷಧಗಾಗಿ ಸಾಗುವಳಿ ಮಾಡಿಬೆಳೆಯುವ ಪದ್ದತಿಯೂ ಇದೆ.

ಉಷ್ಣವಲತದ ಎಲ್ಲಾಪ್ರದೇಶಗಲ್ಲಿ ಬೆಳೆಯುವುದು.

ಔಷಧೀಯ ಗುಣಗಳು

ಕಾಕಮಾಚಿ ಎಂಟು ರಸಗಳಿವೆ. ಮಕ್ಕಳ ಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚದರೆ ಕಜ್ಜಿ ,ತುರಿ ಬಾಧೆ ಬರುವುದಿಲ್ಲ ಬಂದರೆ ವಾಸಿಯಾಗುವುದು ,ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ನೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯಡ ನಂತರ ಸ್ನಾನ ಮಾಡಿಸುವುದು ಮಲೆ ನಾಡಿನಲ್ಲಿ ರೂಢಿಯಲ್ಲಿದೆ.
  • ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸ ಬಹದು. ಇದರ ಔಷಧೀಯ ಗುಣಕ್ಕಾಗಿ ,ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.

ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು.ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ , ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.

  • ಇದರಲ್ಲಿ ಹಳದಿ ಬಣ್ಣದ ಸ್ವಲ್ಪದೊಡ್ಡ ತಳಿಯೂ ಇದೆ.

ಆಧಾರ

  • ಇಂಗ್ಲಿಷ ವಿಭಾಗ :[[೧]]
  • ಗ್ರಾಮ ವೈದ್ಯ.
  • ಸುಧಾ X 19-6=2014-ಚಿಂಚನಾ ಎಸ್.ಎನ್.