ರಾಜೀವ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೩೩ ನೇ ಸಾಲು: ೩೩ ನೇ ಸಾಲು:
|death_place = [[ಶ್ರಿಪೆರುಂಬುದೂರ್]],ಭಾರತ
|death_place = [[ಶ್ರಿಪೆರುಂಬುದೂರ್]],ಭಾರತ
|party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
|party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
|spouse = [[ಸೊನಿಯಾ ಗಾಂಧಿ|ಸೊನಿಯಾ ಗಾಂಧಿ]]
|spouse = [[ಸೋನಿಯಾ_ಗಾಂಧಿ|ಸೊನಿಯಾ ಗಾಂಧಿ]]
|children = [[Rahul Gandhi|ರಾಹುಲ್ ಗಾಂಧಿ]]<br>[[Priyanka Vadra|ಪ್ರಿಯಾಂಕ]]
|children = [[ರಾಹುಲ್_ಗಾಂಧಿ|ರಾಹುಲ್ ಗಾಂಧಿ]]<br>[[Priyanka Vadra|ಪ್ರಿಯಾಂಕ]]
|religion = ಹಿಂದೂ
|religion = ಹಿಂದೂ
|alma_mater = [[ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್ ]]<br>[[Imperial College London|ಇಂಪೀರಿಯಲ್ ಕಾಲೇಜು,ಲಂಡನ್]]
|alma_mater = [[ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್ ]]<br>[[Imperial College London|ಇಂಪೀರಿಯಲ್ ಕಾಲೇಜು,ಲಂಡನ್]]

೧೦:೧೭, ೧೯ ಮೇ ೨೦೧೪ ನಂತೆ ಪರಿಷ್ಕರಣೆ

ರಾಜೀವ್ ಗಾಂಧಿ
राजीव रत्ना गांधी

ಅಧಿಕಾರ ಅವಧಿ
೩೧ ಅಕ್ಟೊಬರ್ ೧೯೮೪ – ೨ ಡಿಸೆಂಬರ್ ೧೯೮೯
ರಾಷ್ಟ್ರಪತಿ ಜೈಲ್ ಸಿಂಗ್
ರಾಮಸ್ವಾಮಿ ವೆಂಕಟರಾಮನ್
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್

ಅಧಿಕಾರ ಅವಧಿ
೨೫ ಜುಲೈ ೧೯೮೭ – ೨೫ ಜೂನ್ ೧೯೮೮
ಪೂರ್ವಾಧಿಕಾರಿ ನಾರಾಯಣ ದತ್ತ ತಿವಾರಿ
ಉತ್ತರಾಧಿಕಾರಿ ನರಸಿಂಹ ರಾವ್
ಅಧಿಕಾರ ಅವಧಿ
೩೧ ಅಕ್ಟೋಬರ್ ೧೯೮೪ – ೨೫ ಸೆಪ್ಟೆಂಬರ್ ೧೯೮೫
ಪೂರ್ವಾಧಿಕಾರಿ ಇಂದಿರಾ ಗಾಂಧಿ
ಉತ್ತರಾಧಿಕಾರಿ ಬಲಿರಾಂ ಭಗತ್

ಅಧಿಕಾರ ಅವಧಿ
೨೪ ಜನವರಿ ೧೯೮೭ – ೨೫ ಜುಲೈ ೧೯೮೭
ಪೂರ್ವಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್
ಉತ್ತರಾಧಿಕಾರಿ ನಾರಾಯಣ ದತ್ತ ತಿವಾರಿ

ಅಧಿಕಾರ ಅವಧಿ
೨೫ ಸೆಪ್ಟೆಂಬರ್ ೧೯೮೫ – ೨೪ ಜನವರಿ ೧೯೮೭
ಪೂರ್ವಾಧಿಕಾರಿ ನರಸಿಂಹ ರಾವ್
ಉತ್ತರಾಧಿಕಾರಿ ವಿಶ್ವನಾಥ ಪ್ರತಾಪ ಸಿಂಗ್
ವೈಯಕ್ತಿಕ ಮಾಹಿತಿ
ಜನನ (೧೯೪೪-೦೮-೨೦)೨೦ ಆಗಸ್ಟ್ ೧೯೪೪
ಮುಂಬೈ, British India
ಮರಣ 21 May 1991(1991-05-21) (aged 46)
ಶ್ರಿಪೆರುಂಬುದೂರ್,ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಸೊನಿಯಾ ಗಾಂಧಿ
ಮಕ್ಕಳು ರಾಹುಲ್ ಗಾಂಧಿ
ಪ್ರಿಯಾಂಕ
ಅಭ್ಯಸಿಸಿದ ವಿದ್ಯಾಪೀಠ ಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್
ಇಂಪೀರಿಯಲ್ ಕಾಲೇಜು,ಲಂಡನ್
ಧರ್ಮ ಹಿಂದೂ
ಸಹಿ ಚಿತ್ರ:Rajiv Gandhi Signature.svg



ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪)ಭಾರತದ ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು.ಇವರು ಭಾರತದ ೬ ನೇ ಪ್ರಧಾನ ಮಂತ್ರಿ ( ೧೯೮೪-೧೯೮೯).ಇವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ಮೊದಲ ಮಗ. ತಂದೆ ಫಿರೋಜ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರು ಭಾರತದ ಮೊದಲ ಯುವ ( ೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ( ೪೦೪ ಸ್ಥಾನಗಳು) ಗೆದ್ದಿದ್ದರು.

೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು.. ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು.