ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
|||
೧೩ ನೇ ಸಾಲು: | ೧೩ ನೇ ಸಾಲು: | ||
#~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೧೬, ೭ ಮೇ ೨೦೧೪ (UTC) |
#~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೧೬, ೭ ಮೇ ೨೦೧೪ (UTC) |
||
# [[ಸದಸ್ಯ:ಯೋಗಿ|ಯೋಗೇಶ್ ಕೆ ಎಸ್]] |
# [[ಸದಸ್ಯ:ಯೋಗಿ|ಯೋಗೇಶ್ ಕೆ ಎಸ್]] |
||
#--[[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|talk]]) ೦೬:೩೩, ೭ ಮೇ ೨೦೧೪ (UTC) |
|||
==ಕಾಮನ್ಸ್ನಲ್ಲಿ ವಿಶ್ವಕೋಶ== |
==ಕಾಮನ್ಸ್ನಲ್ಲಿ ವಿಶ್ವಕೋಶ== |
೧೨:೦೩, ೭ ಮೇ ೨೦೧೪ ನಂತೆ ಪರಿಷ್ಕರಣೆ
ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.
ಭಾಗವಹಿಸುತ್ತಿರುವವರು
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -
ಭಾಗವಹಿಸಲು ಆಸಕ್ತಿ ಇರುವವರು
ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-
- ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೧೬, ೭ ಮೇ ೨೦೧೪ (UTC)
- ಯೋಗೇಶ್ ಕೆ ಎಸ್
- --VASANTH S.N. (talk) ೦೬:೩೩, ೭ ಮೇ ೨೦೧೪ (UTC)
ಕಾಮನ್ಸ್ನಲ್ಲಿ ವಿಶ್ವಕೋಶ
- ಪಿಡಿಎಫ್ ಕಡತಗಳು (ಸದ್ಯ ಸಂಪುಟ ೧ ಮಾತ್ರ ಇದೆ)
ವಿಕಿಸೋರ್ಸ್ನಲ್ಲಿ
ಪಿಡಿಎಫ್ ಕಡತಗಳು
(ಉಳಿದ ಕಡತಗಳನ್ನು ಸೇರಿಸಲಾಗುವುದು)