ಉಳಿದವರು ಕಂಡಂತೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೨೦ ನೇ ಸಾಲು: ೨೦ ನೇ ಸಾಲು:


'''''ಉಳಿದವರು ಕಂಡಂತೆ''''' ಬಿಡುಗಡೆಗೆ ತಯಾರಾಗಿರುವ ಚಲನಚಿತ್ರ. [[ಸಿಂಪಲ್ಲಾಗ್_ಒಂದ್_ಲವ್_ಸ್ಟೋರಿ_(ಚಲನಚಿತ್ರ)|ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ]] ಚಿತ್ರದಿಂದ ಪ್ರಸಿದ್ದಿಯಾಗಿರುವ [[ರಕ್ಷಿತ್_ಶೆಟ್ಟಿ_(ನಟ)|ರಕ್ಷಿತ್ ಶೆಟ್ಟಿ]]ಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,[[ತಾರಾ]], [[ಕಿಶೋರ್]],[[ಯಜ್ನ ಶೆಟ್ಟಿ]] ಹಾಗೂ [[ರಕ್ಷಿತ್_ಶೆಟ್ಟಿ_(ನಟ)|ರಕ್ಷಿತ್ ಶೆಟ್ಟಿ]]ಯವರು ಮುಖ್ಯ ಪಾತ್ರದಲ್ಲಿದ್ದಾರೆ.<ref>{{cite news|title= ಉಳಿದವರು ಕಂಡಂತೆಯ ಜಾಲತಾಣ | url= http://www.ulidavarukandante.com/ }}</ref>
'''''ಉಳಿದವರು ಕಂಡಂತೆ''''' ಬಿಡುಗಡೆಗೆ ತಯಾರಾಗಿರುವ ಚಲನಚಿತ್ರ. [[ಸಿಂಪಲ್ಲಾಗ್_ಒಂದ್_ಲವ್_ಸ್ಟೋರಿ_(ಚಲನಚಿತ್ರ)|ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ]] ಚಿತ್ರದಿಂದ ಪ್ರಸಿದ್ದಿಯಾಗಿರುವ [[ರಕ್ಷಿತ್_ಶೆಟ್ಟಿ_(ನಟ)|ರಕ್ಷಿತ್ ಶೆಟ್ಟಿ]]ಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,[[ತಾರಾ]], [[ಕಿಶೋರ್]],[[ಯಜ್ನ ಶೆಟ್ಟಿ]] ಹಾಗೂ [[ರಕ್ಷಿತ್_ಶೆಟ್ಟಿ_(ನಟ)|ರಕ್ಷಿತ್ ಶೆಟ್ಟಿ]]ಯವರು ಮುಖ್ಯ ಪಾತ್ರದಲ್ಲಿದ್ದಾರೆ.<ref>{{cite news|title= ಉಳಿದವರು ಕಂಡಂತೆಯ ಜಾಲತಾಣ | url= http://www.ulidavarukandante.com/ }}</ref>

==ಕಥೆ==
ಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ.<ref>https://en.wikipedia.org/wiki/Ulidavaru_Kandanthe</ref>

==ಜನರ ಸ್ವೀಕಾರ==
ಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು.<ref>http://entertainment.oneindia.in/kannada/news/2013/ulidavaru-kandanthe-trailer-rave-reviews-rakshith-shetty-126707.html</ref> ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು.<ref>http://timesofindia.indiatimes.com/movie-review/32916719.cms</ref> [[ಐ ಎಮ್ ಡಿ ಬಿ|ಐ.ಎಮ್.ಡಿ.ಬಿಯಲ್ಲಿ]] ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು.<ref>http://www.imdb.com/title/tt3394420/?ref_=nv_sr_1</ref>
ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ.<ref>http://www.sify.com/movies/ulidavaru-kandanthe-wave-of-freshness-news-kannada-nmkjMabjfec.html?ref=slideout</ref>


== ತಾರಾಂಗಣ ==
== ತಾರಾಂಗಣ ==

೧೭:೪೫, ೩ ಏಪ್ರಿಲ್ ೨೦೧೪ ನಂತೆ ಪರಿಷ್ಕರಣೆ

ಉಳಿದವರು ಕಂಡಂತೆ (ಚಲನಚಿತ್ರ)
ಉಳಿದವರು ಕಂಡಂತೆ
ನಿರ್ದೇಶನರಕ್ಷಿತ್ ಶೆಟ್ಟಿ
ನಿರ್ಮಾಪಕಹೇಮಂತ್, ಸುನಿ, ಅಭಿ
ಪಾತ್ರವರ್ಗರಕ್ಷಿತ್ ಶೆಟ್ಟಿ ತಾರಾ, ಕಿಶೋರ್,ಯಜ್ನ ಶೆಟ್ಟಿ
ಸಂಗೀತಬಿ.ಆಂಜನೇಶ್ ಲೋಕ್ನಾತ್
ಛಾಯಾಗ್ರಹಣಕರ್ಮ್ ಚಾವ್ಲ
ಸಂಕಲನಸಚಿನ್
ಬಿಡುಗಡೆಯಾಗಿದ್ದು೨೦೧೪
ಇತರೆ ಮಾಹಿತಿ[೧]

ಉಳಿದವರು ಕಂಡಂತೆ ಬಿಡುಗಡೆಗೆ ತಯಾರಾಗಿರುವ ಚಲನಚಿತ್ರ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಪ್ರಸಿದ್ದಿಯಾಗಿರುವ ರಕ್ಷಿತ್ ಶೆಟ್ಟಿಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,ತಾರಾ, ಕಿಶೋರ್,ಯಜ್ನ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿದ್ದಾರೆ.[೨]

ಕಥೆ

ಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ.[೩]

ಜನರ ಸ್ವೀಕಾರ

ಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು.[೪] ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು.[೫] ಐ.ಎಮ್.ಡಿ.ಬಿಯಲ್ಲಿ ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು.[೬] ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ.[೭]

ತಾರಾಂಗಣ

ಬಿಡುಗಡೆ

೨೮-೦೩-೨೦೧೪

ಆಕರಗಳು

  1. "ಉಳಿದವರು ಕಂಡಂತೆಯ ಮಾರ್ಪಟ್ಟ ಉಡುಪುಗಳು". ಟೈಮ್ಸ್ ಆಫ್ ಇಂಡಿಯ . ೧೨ ಡಿಸೆಂಬರ್ ೨೦೧೩. {{cite news}}: Check date values in: |date= (help); Italic or bold markup not allowed in: |newspaper= (help)
  2. "ಉಳಿದವರು ಕಂಡಂತೆಯ ಜಾಲತಾಣ".
  3. https://en.wikipedia.org/wiki/Ulidavaru_Kandanthe
  4. http://entertainment.oneindia.in/kannada/news/2013/ulidavaru-kandanthe-trailer-rave-reviews-rakshith-shetty-126707.html
  5. http://timesofindia.indiatimes.com/movie-review/32916719.cms
  6. http://www.imdb.com/title/tt3394420/?ref_=nv_sr_1
  7. http://www.sify.com/movies/ulidavaru-kandanthe-wave-of-freshness-news-kannada-nmkjMabjfec.html?ref=slideout

ಇತರೆ ಮಾಹಿತಿ