ಸುಪ್ರಿಯಾ ಪಾಠಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: {{Infobox person | name = ಸುಪ್ರಿಯಾ ಪಾಠಕ್ | image = SupriyaPathak.jpg | image_size = | caption = ೨೦೧೨ರಲ್ಲಿ ಸುಪ್ರಿಯ...
( ಯಾವುದೇ ವ್ಯತ್ಯಾಸವಿಲ್ಲ )

೨೧:೫೦, ೨೮ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಸುಪ್ರಿಯಾ ಪಾಠಕ್
೨೦೧೨ರಲ್ಲಿ ಸುಪ್ರಿಯಾ ಪಾಠಕ್
Born೦೭ ಜನವರಿ ೧೯೬೧
ಮುಂಬೈ, ಭಾರತ
Occupationಚಿತ್ರನಟಿ
Spouseಪಂಕಜ್ ಕಪೂರ್
Childrenಸನಹ್ ಕಪೂರ್r
ರುಹಾನ್ ಕಪೂರ್
ಶಾಹಿದ್ ಕಪೂರ್ (ಮಲಮಗ)
Relativesದಿನಾ ಪಾಠಕ್ (ತಾಯಿ)
ರತ್ನ ಪಾಠಕ್ (ಸಹೋದರಿ)
ನಸೀರುದ್ದೀನ್ ಷಾ (ಭಾವ)

ಸುಪ್ರಿಯಾ ಪಾಠಕ್ ಕಪೂರ್ ಗುಜರಾತಿ ಕುಟುಂಬದವರಾದ ದಿನಾ ಪಾಠಕ್ ಇವರಿಗೆ ಜನಿಸಿದ ಭಾರತೀಯ ನಟಿ. ೧೯೮೦ ಹಾಗು ೧೯೯೦ ವರ್ಷಗಳಿಂದ ಹಿಂದಿ ಚಿತ್ರರಂಗ ಪ್ರಸಿದ್ಧ ಪ್ರಭಾವಿ ನಟಿಯಾದರು. ಕಲ್ಯುಗ್, ಬಾಜ಼ಾರ್, ಖಿಚ್ಡಿ, ರಾಮ್-ಲೀಲದಂತಹ ಉತ್ತಮ ಚಿತ್ರಗಳಲ್ಲಿ ನಟಿಸಿ ಇಲ್ಲಿಯವರೆಗು ೩ ಅತ್ಯುತ್ತಮ ಪೋಷಕಿ ನಟಿ ಫಿಲಮ್ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೮೬ರಲ್ಲಿ ಇವರು ಪಂಕಜ್ ಕಪೂರರನ್ನು ಮದುವೆಯಾದರು.

==