ಆರ್.ಕೆ.ನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:RKNarayan.jpg|frame|right|ಆರ್ ಕೆ ನಾರಾಯಣ್ ([[೧೯೦೬]]-[[೨೦೦೧]]]]
([[೧೯೦೬]]-[[೨೦೦೧]]]]
{{Infobox person
| name = ರಾಶಿಪುರಮ್ ಕೃಷ್ಣಸ್ವಾಮಿ ನಾರಾಯಣ್
| image = RKNarayan.jpg
| alt =
| caption =
| birth_name = ನಾರಾಯಣ, ಮೈಸೂರು.
| birth_date = <!-- {{Birth date and age|YYYY|MM|DD}} or {{Birth-date and age|Month DD, YYYY}} -->
| birth_place =
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
| nationality = ಭಾರತೀಯ. ತಂದೆ: ಕೃಷ್ಣಸ್ವಾಮಿ.
| education =
| alma_mater =
| other_names =
| occupation = ಲೇಖಕ, ಇಂಗ್ಲೀಷ್ ಭಾಷೆಯ ಕಾದಂಬರಿಕಾರ, ಅಂಕಣಕಾರ, ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು

| known_for = ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ.
| website = {{URL|//}}
}}


'''ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್''' ([[ಅಕ್ಟೋಬರ್ ೧೦]], [[೧೯೦೬]] - [[ಮೇ ೧೩]], [[೨೦೦೧]]) [[ಭಾರತ]]ದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. [[ಆಂಗ್ಲ]] ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ [[ದಕ್ಷಿಣ ಭಾರತ]]ದ ಸ್ಥಳದಲ್ಲಿ ನಡೆಯುತ್ತವೆ.
'''ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್''' ([[ಅಕ್ಟೋಬರ್ ೧೦]], [[೧೯೦೬]] - [[ಮೇ ೧೩]], [[೨೦೦೧]]) [[ಭಾರತ]]ದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. [[ಆಂಗ್ಲ]] ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ [[ದಕ್ಷಿಣ ಭಾರತ]]ದ ಸ್ಥಳದಲ್ಲಿ ನಡೆಯುತ್ತವೆ.

೦೮:೪೧, ೧೫ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

(೧೯೦೬-೨೦೦೧]]

ರಾಶಿಪುರಮ್ ಕೃಷ್ಣಸ್ವಾಮಿ ನಾರಾಯಣ್
ಜನನ
ನಾರಾಯಣ, ಮೈಸೂರು.
ರಾಷ್ಟ್ರೀಯತೆಭಾರತೀಯ. ತಂದೆ: ಕೃಷ್ಣಸ್ವಾಮಿ.
ಉದ್ಯೋಗಲೇಖಕ, ಇಂಗ್ಲೀಷ್ ಭಾಷೆಯ ಕಾದಂಬರಿಕಾರ, ಅಂಕಣಕಾರ, ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು
ಇದಕ್ಕೆ ಖ್ಯಾತರುಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ.
ಜಾಲತಾಣ[// ]

ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ (ಅಕ್ಟೋಬರ್ ೧೦, ೧೯೦೬ - ಮೇ ೧೩, ೨೦೦೧) ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. ಆಂಗ್ಲ ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ ದಕ್ಷಿಣ ಭಾರತದ ಸ್ಥಳದಲ್ಲಿ ನಡೆಯುತ್ತವೆ.

ನಾರಾಯಣ್ ಅವರ ಮೊದಲ ಕಾದಂಬರಿ ಸ್ವಾಮಿ ಮತ್ತು ಗೆಳೆಯರು. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನಂತರ ಇದರ ಹಸ್ತಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾಂ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾಂ ಗ್ರೀನ್ ನಾರಾಯಣ್ ಅವರ ಜೀವನಪರ್ಯಂತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನಂತರ ನಾರಾಯಣ್ ಅನೇಕ ಕಾದಂಬರಿಗಳನ್ನು ಬರೆದರು. ಇವರು ಕೆಲ ಕಾದಂಬರಿಗಳಲ್ಲಿ ತಮ್ಮ ಜೀವನದ ಅಂಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ ದಿ ಇಂಗ್ಲಿಷ್ ಟೀಚರ್. ನಾರಾಯಣ್ ರ ಬಹುಪಾಲು ಕೃತಿಗಳು ದೈನಂದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.

ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ದಿವಂಗತ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಸರ್ಕಾರ ಘೋಷಿಸಿದೆ. ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ಇವರ ಸಹೋದರರಾಗಿದ್ದಾರೆ.

ನಾರಾಯಣ್ ಅವರ ಮುಖ್ಯ ಕಾದಂಬರಿಗಳು

ಕ್ರಮ ಸಂಖ್ಯೆ ಕಾದಂಬರಿ ವರ್ಷ ಇತರೆ ಮಾಹಿತಿ
ಸ್ವಾಮಿ ಅಂಡ್ ಹಿಸ್ ‌ಫ್ರೆಂಡ್ಸ್ (ಸ್ವಾಮಿ ಮತ್ತು ಗೆಳೆಯರು) ೧೯೩೫.
ಬ್ಯಾಚುಲರ್ ಆಫ್ ಆ‌‌ರ್ಟ್ಸ್ ೧೯೩೭.
ದಿ ಡಾರ್ಕ್ ರೂಮ್ ೧೯೩೮.
ದಿ ಇಂಗ್ಲಿಷ್ ಟೀಚರ್ ೧೯೪೫.
ದಿ ಅಸ್ಟ್ರಾಲಜರ್ಸ್ ಡೆ ಅಂಡ್ ಅದರ್ ಸ್ಟೋರೀಸ್ ೧೯೪೭.
ಮಿಸ್ಟರ್. ಸಂಪತ್ - ದಿ ಪ್ರಿಂಟರ್ ಆಫ್ ಮಾಲ್ಗುಡಿ ೧೯೪೯
ದಿ ಫೈನಾಂಷಿಯಲ್ ಎಕ್ಸ್ ಪ‌ರ್ಟ್ ೧೯೫೨
ಗ್ರೇಟ್‌ಫುಲ್ ಟು ಲೈಫ್ ಅಂಡ್ ಡೆತ್ ೧೯೫೩
ವೈಟಿಂಗ್ ಫಾರ್ ದ ಮಹಾತ್ಮ ೧೯೫೫
೧೦ ಲಾವ್ಲೆ ರೋಡ್ ಅಂಡ್ ಅದರ್ ಸ್ಟೋರೀಸ್ ೧೯೫೬
೧೧ ದಿ ಗೈಡ್ ೧೯೫೮ (‌ಇದರ ಆಧಾರಿತವಾದ ಹಿಂದಿ ಚಲನಚಿತ್ರವನ್ನು ದೇವಾನಂದ್ ಅವರು ನಿ‌‌‌ರ್ಮಾಪಿಸಿದರು)
೧೨ ನೆಕ್ಸ್ಟ್ ಸಂಡೇ - ಸ್ಕೆಚಸ್ ಅಂಡ್ ಎಸೇಸ್ ೧೯೬೦
೧೩ ದಿ ಮ್ಯಾನ್-ಈಟರ್ ಆಫ್ ಮಾಲ್ಗುಡಿ ೧೯೬೧
೧೪ ಮೈ ಡೇಟ್‍ಲೆಸ್ ಡೈರೀ ೧೯೬೪
೧೫ ಗಾಡ್ಸ, ಡೆಮನ್ಸ, ಅಂಡ್ ಅದರ್ ಸ್ಟೋರೀಸ್ ೧೯೬೫
೧೬ ದಿ ವೆಂಡರ್ ಆಫ್ ಸ್ವೀಟ್ಸ ೧೯೬೭
೧೭ ಎ ಹಾರ್ಸ್ ಅಂಡ್ ಟೂ ಗೋಟ್ಸ, ಅಂಡ್ ಅದರ್ ಸ್ಟೋರೀಸ್ ೧೯೭೦
೧೮ ದಿ ರಾಮಾಯಣ - ಎ ಶಾರ್ಟಂಡ್ ಮಾಡ್ರನ್ ಪ್ರೋಸ್ ವರ್ಷನ್ ೧೯೭೨
೧೯ ಮೈ ಡೇಸ್ ೧೯೭೪
೨೦ ದಿ ಪೈಂಟರ್ ಆಫ್ ಸೈನ್ಸ ೧೯೭೬
೨೧ ರಿಲಕ್ಟೆಂಟ್ ಗುರು ೧೯೭೪
೨೨ ದಿ ಮಹಾಭಾರತ - ಎ ಶಾರ್ಟಂಡ್ ಮಾಡ್ರನ್ ಪ್ರೋಸ್ ವರ್ಷನ್ ೧೯೭೮
೨೩ ದಿ ಎಮರಾಲ್ಡ ರೂಟ್ ೧೯೮೦
೨೪ ಮಾಲ್ಗುಡಿ ಡೇಸ್ ೧೯೮೨
೨೫ ಎ ಟೈಗರ್ ಫಾರ್ ಮಾಲ್ಗುಡಿ ೧೯೮೩
೨೬ ಅಂಡರ್ ದಿ ಬಾನ್ಯನ್ ಟ್ರೀ ಅಂಡ್ ಅದರ್ ಸ್ಟೋರೀಸ್ ೧೯೮೫
೨೭ ದಿ ಟಾಕೇಟಿವ್ ಮಾನ್ ೧೯೮೬
೨೮ ಎ ಸ್ಟೋರೀ-ಟೆಲ್ಲರ್ಸ್ ವರ್ಲ್ಡ - ಸ್ಟೋರೀಸ್, ಎಸೇಸ್, ಸ್ಕೆಚಸ್ ೧೯೮೯
೨೮ VENKI&GUNA-IT'S ANEW CHAPTER

ಹೊರಗಿನ ಕೊಂಡಿಗಳು

ಟೆಂಪ್ಲೇಟು:ಜನನ ನಿಧನ