ಪತಂಜಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೪ ನೇ ಸಾಲು: ೪ ನೇ ಸಾಲು:
* ವೈದ್ಯಶಾಸ್ತ್ರದ (''ಆಯುರ್ವೇದ'') ಒಂದು ಅನಿರ್ದಿಷ್ಟ ಕೃತಿಯ ಲೇಖಕ.
* ವೈದ್ಯಶಾಸ್ತ್ರದ (''ಆಯುರ್ವೇದ'') ಒಂದು ಅನಿರ್ದಿಷ್ಟ ಕೃತಿಯ ಲೇಖಕ.


‍[[File:Patanjali.jpg]]
‍[[File:Patanjali.jpg|Right|ಪತಂಜಲಿ]]


[[ವರ್ಗ:ಸಂಸ್ಕೃತ ವ್ಯಾಕರಣಜ್ಞರು]]
[[ವರ್ಗ:ಸಂಸ್ಕೃತ ವ್ಯಾಕರಣಜ್ಞರು]]

೧೫:೫೧, ೨ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಪತಂಜಲಿ ಒಂದು ಸಂಸ್ಕೃತ ಹೆಸರು. ಹಲವು ಪ್ರಮುಖ ಸಂಸ್ಕೃತ ಕೃತಿಗಳಿಗೆ ಈ ಹೆಸರಿನ ಒಬ್ಬರು ಅಥವಾ ಹೆಚ್ಚು ಲೇಖಕರನ್ನು ಹೊಣೆಮಾಡಲಾಗಿದೆ, ಮತ್ತು ಕಳೆದ ಶತಮಾನದಲ್ಲಿ ಪಾಂಡಿತ್ಯದ ಒಂದು ದೊಡ್ಡ ಪ್ರಮಾಣವನ್ನು ದ್ವಂದ್ವ ನಿವಾರಣೆಯ ಸಮಸ್ಯೆಗೆ ಮೀಸಲಿಡಲಾಗಿದೆ. ಪತಂಜಲಿ ಎಂದು ಕರೆಯಲ್ಪಡುವ ಹೆಚ್ಚು ಪ್ರಮುಖ ಲೇಖಕರ ಪೈಕಿ:

  • ಸಂಸ್ಕೃತ ವ್ಯಾಕರಣ ಮೇಲಿನ ಒಂದು ಪ್ರೌಢ ಪ್ರಬಂಧವಾದ ಮಹಾಭಾಷ್ಯದ ಲೇಖಕ.
  • ಯೋಗದ ಅಭ್ಯಾಸದ ಮೇಲಿನ ಸೂಕ್ತಿಗಳ ಒಂದು ಪ್ರಮುಖ ಸಂಗ್ರಹವಾದ ಯೋಗ ಸೂತ್ರಗಳ ಸಂಕಲಕ.
  • ವೈದ್ಯಶಾಸ್ತ್ರದ (ಆಯುರ್ವೇದ) ಒಂದು ಅನಿರ್ದಿಷ್ಟ ಕೃತಿಯ ಲೇಖಕ.

ಪತಂಜಲಿ

"https://kn.wikipedia.org/w/index.php?title=ಪತಂಜಲಿ&oldid=423896" ಇಂದ ಪಡೆಯಲ್ಪಟ್ಟಿದೆ