ಚಲನಚಿತ್ರ ನಿರ್ದೇಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ವಿಸ್ತರಣೆ
ಚು Bot: removing existed iw links in Wikidata
೧೮ ನೇ ಸಾಲು: ೧೮ ನೇ ಸಾಲು:
[[ವರ್ಗ:ಮನೋರಂಜನಾ ವೃತ್ತಿಗಳು]]
[[ವರ್ಗ:ಮನೋರಂಜನಾ ವೃತ್ತಿಗಳು]]
[[ವರ್ಗ:ಚಲನಚಿತ್ರಗಳು]]
[[ವರ್ಗ:ಚಲನಚಿತ್ರಗಳು]]

[[en:Film director]]

೦೬:೨೦, ೧೦ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ಚಲನಚಿತ್ರ ನಿರ್ದೇಶಕನು ಚಲನಚಿತ್ರದ ತಯಾರಿಕೆಯನ್ನು ನಿರ್ದೇಶಿಸುವ ಒಬ್ಬ ವ್ಯಕ್ತಿ. ಸಾಮಾನ್ಯವಾಗಿ, ಚಲನಚಿತ್ರ ನಿರ್ದೇಶಕನು ಒಂದು ಚಲನಚಿತ್ರದ ಕಲಾತ್ಮಕ ಹಾಗು ನಾಟಕೀಯ ಅಂಶಗಳನ್ನು ನಿಯಂತ್ರಿಸುತ್ತಾನೆ, ಮತ್ತು ಚಿತ್ರಕಥೆಯನ್ನು ದೃಶ್ಯೀಕರಿಸುತ್ತಾನೆ ಹಾಗು ಆ ದೃಷ್ಟಿಯ ಈಡೇರಿಕೆಯಲ್ಲಿ ತಾಂತ್ರಿಕ ಸಿಬ್ಬಂದಿ ಮತ್ತು ನಟರನ್ನು ಮಾರ್ಗದರ್ಶಿಸುತ್ತಾನೆ. ಚಲನಚಿತ್ರ ನಿರ್ದೇಶಕರು ಒಟ್ಟಾರೆ ದೃಷ್ಟಿಯನ್ನು ಸೃಷ್ಟಿಸುತ್ತಾರೆ ಮತ್ತು ಇದರ ಮೂಲಕ ಚಲನಚಿತ್ರವನ್ನು ಅಂತಿಮವಾಗಿ ಸಾಧಿಸಲಾಗುತ್ತದೆ.

ಬಾಹ್ಯ ಸಂಪರ್ಕಗಳು