ಅಬ್ರಹಮ್ ಲಿಂಕನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 131 interwiki links, now provided by Wikidata on d:q91 (translate me)
No edit summary
೨೦ ನೇ ಸಾಲು: ೨೦ ನೇ ಸಾಲು:
}}
}}
'''ಅಬ್ರಹಮ್ ಲಿಂಕನ್''' ([[ಫೆಬ್ರುವರಿ ೧೨]], [[೧೮೦೯]] – [[ಏಪ್ರಿಲ್ ೧೫]], [[೧೮೬೫]]) [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ೧೬ನೇ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ|ರಾಷ್ಟ್ರಪತಿ]]ಯಾಗಿದ್ದವರು. [[ಅಮೇರಿಕದ ಅಂತಃಕಲಹ]]ದ ವೇಳೆಯಲ್ಲಿ ರಾಷ್ಟ್ರಪತಿಯಾಗಿದ್ದ ಇವರು, ಅದರಲ್ಲಿ ವಿಜೇತರಾಗಿ, ಸಂಸ್ಥಾನವನ್ನು ಏಕೀಕೃತವಾಗಿ ಉಳಿಸಿಕೊಂಡರು. ಅಮೇರಿಕ ದೇಶದಲ್ಲಿ [[ಗುಲಾಮಗಿರಿ]]ಯನ್ನು ರದ್ದು ಪಡಿಸುವುದರಲ್ಲಿ ಅತೀ ದೊಡ್ಡ ಭಾಗ ವಹಿಸಿದರು. ಅಂತಃಕಲಹ ಮುಗಿಯುವ ವೇಳೆಯಲ್ಲಿ ಇವರು ಹತ್ಯೆಗೊಂಡರು.
'''ಅಬ್ರಹಮ್ ಲಿಂಕನ್''' ([[ಫೆಬ್ರುವರಿ ೧೨]], [[೧೮೦೯]] – [[ಏಪ್ರಿಲ್ ೧೫]], [[೧೮೬೫]]) [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ೧೬ನೇ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ|ರಾಷ್ಟ್ರಪತಿ]]ಯಾಗಿದ್ದವರು. [[ಅಮೇರಿಕದ ಅಂತಃಕಲಹ]]ದ ವೇಳೆಯಲ್ಲಿ ರಾಷ್ಟ್ರಪತಿಯಾಗಿದ್ದ ಇವರು, ಅದರಲ್ಲಿ ವಿಜೇತರಾಗಿ, ಸಂಸ್ಥಾನವನ್ನು ಏಕೀಕೃತವಾಗಿ ಉಳಿಸಿಕೊಂಡರು. ಅಮೇರಿಕ ದೇಶದಲ್ಲಿ [[ಗುಲಾಮಗಿರಿ]]ಯನ್ನು ರದ್ದು ಪಡಿಸುವುದರಲ್ಲಿ ಅತೀ ದೊಡ್ಡ ಭಾಗ ವಹಿಸಿದರು. ಅಂತಃಕಲಹ ಮುಗಿಯುವ ವೇಳೆಯಲ್ಲಿ ಇವರು ಹತ್ಯೆಗೊಂಡರು.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಲಿಂಕನ್ ಇಲಿಯೊನಿಸ್ ರಾಜ್ಯದಲ್ಲಿ ಸ್ವಶಿಕ್ಷಿತ ವಕೀಲರಾಗಿ, ೧೮೩೦ರಲ್ಲಿ ರಾಜ್ಯ ಶಾಸಕರಾಗಿ, ೧೮೪೦ರಲ್ಲಿ ಕಾಂಗ್ರೆಸ್ಸ್ ಪಕ್ಷದ ಸದಸ್ಯರಾಗಿದ್ದರು. ಇವರು ಅಮೇರಿಕಾದ ಅಭಿವ್ರ್ದ್ಧಿಗಾಗಿ ಹೋರಾಡಿ ಬ್ಯಾಂಕ್, ಕಾಲುವೆ, ರೈಲ್ಮಾರ್ಗ ಹಾಗು ಕಾರ್ಖಾನೆಗಳ ನಿರ್ಮಾಣವನ್ನು ಪ್ರೋತ್ಸಾಹಿಸಿದರು. ೧೮೪೬ರಲ್ಲಿ [[ಮೆಕ್ಸಿಕೋ]] ವಿರುದ್ಧ ಯುದ್ಧ ನಡೆಸಲು ವಿರೋಧಿಸಿದರು. ೧೮೫೮ರಲ್ಲಿ ಗುಲಾಮಗಿರಿಯನ್ನು ತೆಗೆದುಹಾಕಬೇಕೆಂದು ಸರಣಿ ವಾದಗಳನ್ನು ನಡೆಸಿ ಅಮೇರಿಕ ಸೆನೇಟ್ನ ಸೀಟಿಗೆ ಸ್ಟೀಫನ್.ಎ.ಡೌಗ್ಲಾಸ್ ವಿರುದ್ಧ ಸೋತರು. ಅದೇ ೧೮೬೦ರಲ್ಲಿ ಅವರು ಎದುರು ರಾಷ್ತ್ರಪತಿ ಚುನಾವಣೆಯಲ್ಲಿ ಗೆದ್ದರು.

ಈ ಸಮಯಕ್ಕಾಗಲೆ ಯು.ಎಸ್ ದೇಶದ ಉತ್ತರ ಹಾಗು ದಕ್ಷಿಣ ಭಾಗಗಳು ಬೇರೆ ಆಗಿದ್ದವು. ಇದನ್ನು ಒಂದು ಮಾಡಿ ಅಮೇರಿಕದ ಅಂತಃಕಲಹವನ್ನು ನಿಲ್ಲಿಸಬೇಕೆಂಬ ಆಸೆಯಿಂದ ೧೮೬೩ರಲ್ಲಿ ಎಮಾಂಸಿಪೇಶನ್ ಪ್ರೊಕ್ಲಮೇಷನ್, ಇದಕ್ಕೆ ರುಜು ಹಾಕಿದರು.<ref>http://www.archives.gov/exhibits/featured_documents/emancipation_proclamation/</ref> ಇದು ಯು.ಎಸ್ ಸೈನ್ಯ ಗುಲಾಮರನ್ನು ಕಾಪಾಡಿ, ಗಡಿ ರಾಜ್ಯಗಳು ಗುಲಾಮರನ್ನು ಇಟ್ಟುಕೊಳ್ಳಬಾರದೆಂದು ಘೋಶಿಸಿತು. ಇದರಿಂದ ಸ್ವಲ್ಪ ಮಟ್ಟಿಗೆ ಯುದ್ಧ ಸಮಾಧಾನಿಸಿತು.

೧೮೬೪ನ ರಾಷ್ಟ್ರಪತಿ ಚುನಾವಣೆಯಲ್ಲು ಗೆದ್ದು ಎರಡನೇ ಬಾರಿಗೆ ರಾಷ್ಟ್ರಪತಿಯಾದರು. ಇವರು ೧೮೬೩ರಲ್ಲಿ ಗೆಟ್ಟಿಸ್ಬರ್ಗ್ ಅಡ್ರೆಸ್ನಲ್ಲಿ ಮಾಡಿದ ಭಾಷಣ ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾನ ಹಕ್ಕುಗಳು, ಸ್ವಾತಂತ್ರ್ಯ, ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿದಿದೆ<ref>http://www.abrahamlincolnonline.org/lincoln/speeches/gettysburg.htm</ref>. ಆದರೆ ದಕ್ಷಿಣ-ಉತ್ತರ ಸೈನಿಕರು ಪ್ರತಿದಿನ ಸಾಯುತ್ತಿದ್ದರು, ಅಂತಃಕಲಹ ನಿಲ್ಲಲೇ ಇಲ್ಲ. ಆಗ ಲಿಂಕನ್ ಮುಂತಾದ ರಿಪಬ್ಲಿಕನ್ ನಾಯಕರು ೧೮೬೫ರಲ್ಲಿ ಅಮೇರಿಕಾದ ಸಂವಿಧಾನಕ್ಕೆ ೧೩ನೇ ತಿದ್ದುಪಡಿ ತಂದರು. ಇದು ಗುಲಾಮಗಿರಿಯ ಅಂತ್ಯವಾಯಿತು.<ref>https://en.wikipedia.org/wiki/Thirteenth_Amendment_to_the_United_States_Constitution</ref> ಇದರಿಂದ ಅಂತಃಕಲಹ ಮುಗಿಯಿತು. ದಕ್ಷಿಣದ ಸೈನ್ಯ ಅಂತಃಕಲಹವನ್ನು ವಶಮಾಡಿಕೊಂಡ ಆರೇ ದಿನಕ್ಕೆ ರಾಷ್ಟ್ರಪತಿ ಲಿಂಕನ್ರನ್ನು ಜಾನ್ ವಿಲ್ಕೆಸ್ ಬೂತ್ ಗುಂಡಿಟ್ಟು ಸಾಯಿಸಿದನು. ಇಂದಿಗೂ ಜನರೂ ಲಿಂಕನ್ರನ್ನು ಯು.ಎಸ್.ಎ ಕಂಡ ಅತ್ಯಂತ ಮಹಾನ್ ರಾಷ್ಟ್ರಪತಿಗಳಲ್ಲಿ ಒಬ್ಬರು ಎಂದು ಪರಿಗಣಿಸಿದ್ದಾರೆ.<ref>http://www.gallup.com/poll/146183/Americans-Say-Reagan-Greatest-President.aspx</ref>

==ಉಲ್ಲೇಖಗಳು==
{{reflist}}



[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು|ಲಿಂಕನ್]]
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು|ಲಿಂಕನ್]]

೧೭:೪೯, ೧ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ಅಬ್ರಹಮ್ ಲಿಂಕನ್
ಅಬ್ರಹಮ್ ಲಿಂಕನ್


ಅಧಿಕಾರದ ಅವಧಿ
ಮಾರ್ಚ್ ೪, ೧೮೬೧ – ಏಪ್ರಿಲ್ ೧೫, ೧೮೬೫
ಉಪ ರಾಷ್ಟ್ರಪತಿ   ಹ್ಯಾನಿಬಾಲ್ ಹ್ಯಾಮ್ಲಿನ್
(೧೮೬೧-೧೮೬೫)
ಆಂಡ್ಯ್ರೂ ಜಾನ್ಸನ್
(೧೮೬೫)
ಪೂರ್ವಾಧಿಕಾರಿ ಜೇಮ್ಸ್ ಬುಕಾನನ್
ಉತ್ತರಾಧಿಕಾರಿ ಆಂಡ್ರ್ಯೂ ಜಾಕ್ಸನ್

ಜನನ (೧೮೦೯-೦೨-೧೨)೧೨ ಫೆಬ್ರವರಿ ೧೮೦೯
ಹಾರ್ಡಿನ್ ಕೌಂಟಿ, ಕೆಂಟಕಿ
ಮರಣ April 15, 1865(1865-04-15) (aged 56)
ವಾಷಿಂಗ್ಟನ್ ಡಿ.ಸಿ.
ರಾಜಕೀಯ ಪಕ್ಷ ವಿಗ್ (೧೮೩೨-೧೮೫೪), ರಿಪಬ್ಲಿಕನ್ (೧೮೫೪-೧೮೬೪), ನ್ಯಾಷನಲ್ ಯೂನಿಯನ್ (೧೮೬೪-೧೮೬೫)
ಜೀವನಸಂಗಾತಿ ಮೇರಿ ಟಾಡ್ ಲಿಂಕನ್
ಧರ್ಮ See: Abraham Lincoln and religion
ಹಸ್ತಾಕ್ಷರ

ಅಬ್ರಹಮ್ ಲಿಂಕನ್ (ಫೆಬ್ರುವರಿ ೧೨, ೧೮೦೯ಏಪ್ರಿಲ್ ೧೫, ೧೮೬೫) ಅಮೇರಿಕ ಸಂಯುಕ್ತ ಸಂಸ್ಥಾನದ ೧೬ನೇ ರಾಷ್ಟ್ರಪತಿಯಾಗಿದ್ದವರು. ಅಮೇರಿಕದ ಅಂತಃಕಲಹದ ವೇಳೆಯಲ್ಲಿ ರಾಷ್ಟ್ರಪತಿಯಾಗಿದ್ದ ಇವರು, ಅದರಲ್ಲಿ ವಿಜೇತರಾಗಿ, ಸಂಸ್ಥಾನವನ್ನು ಏಕೀಕೃತವಾಗಿ ಉಳಿಸಿಕೊಂಡರು. ಅಮೇರಿಕ ದೇಶದಲ್ಲಿ ಗುಲಾಮಗಿರಿಯನ್ನು ರದ್ದು ಪಡಿಸುವುದರಲ್ಲಿ ಅತೀ ದೊಡ್ಡ ಭಾಗ ವಹಿಸಿದರು. ಅಂತಃಕಲಹ ಮುಗಿಯುವ ವೇಳೆಯಲ್ಲಿ ಇವರು ಹತ್ಯೆಗೊಂಡರು.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಲಿಂಕನ್ ಇಲಿಯೊನಿಸ್ ರಾಜ್ಯದಲ್ಲಿ ಸ್ವಶಿಕ್ಷಿತ ವಕೀಲರಾಗಿ, ೧೮೩೦ರಲ್ಲಿ ರಾಜ್ಯ ಶಾಸಕರಾಗಿ, ೧೮೪೦ರಲ್ಲಿ ಕಾಂಗ್ರೆಸ್ಸ್ ಪಕ್ಷದ ಸದಸ್ಯರಾಗಿದ್ದರು. ಇವರು ಅಮೇರಿಕಾದ ಅಭಿವ್ರ್ದ್ಧಿಗಾಗಿ ಹೋರಾಡಿ ಬ್ಯಾಂಕ್, ಕಾಲುವೆ, ರೈಲ್ಮಾರ್ಗ ಹಾಗು ಕಾರ್ಖಾನೆಗಳ ನಿರ್ಮಾಣವನ್ನು ಪ್ರೋತ್ಸಾಹಿಸಿದರು. ೧೮೪೬ರಲ್ಲಿ ಮೆಕ್ಸಿಕೋ ವಿರುದ್ಧ ಯುದ್ಧ ನಡೆಸಲು ವಿರೋಧಿಸಿದರು. ೧೮೫೮ರಲ್ಲಿ ಗುಲಾಮಗಿರಿಯನ್ನು ತೆಗೆದುಹಾಕಬೇಕೆಂದು ಸರಣಿ ವಾದಗಳನ್ನು ನಡೆಸಿ ಅಮೇರಿಕ ಸೆನೇಟ್ನ ಸೀಟಿಗೆ ಸ್ಟೀಫನ್.ಎ.ಡೌಗ್ಲಾಸ್ ವಿರುದ್ಧ ಸೋತರು. ಅದೇ ೧೮೬೦ರಲ್ಲಿ ಅವರು ಎದುರು ರಾಷ್ತ್ರಪತಿ ಚುನಾವಣೆಯಲ್ಲಿ ಗೆದ್ದರು.

ಈ ಸಮಯಕ್ಕಾಗಲೆ ಯು.ಎಸ್ ದೇಶದ ಉತ್ತರ ಹಾಗು ದಕ್ಷಿಣ ಭಾಗಗಳು ಬೇರೆ ಆಗಿದ್ದವು. ಇದನ್ನು ಒಂದು ಮಾಡಿ ಅಮೇರಿಕದ ಅಂತಃಕಲಹವನ್ನು ನಿಲ್ಲಿಸಬೇಕೆಂಬ ಆಸೆಯಿಂದ ೧೮೬೩ರಲ್ಲಿ ಎಮಾಂಸಿಪೇಶನ್ ಪ್ರೊಕ್ಲಮೇಷನ್, ಇದಕ್ಕೆ ರುಜು ಹಾಕಿದರು.[೧] ಇದು ಯು.ಎಸ್ ಸೈನ್ಯ ಗುಲಾಮರನ್ನು ಕಾಪಾಡಿ, ಗಡಿ ರಾಜ್ಯಗಳು ಗುಲಾಮರನ್ನು ಇಟ್ಟುಕೊಳ್ಳಬಾರದೆಂದು ಘೋಶಿಸಿತು. ಇದರಿಂದ ಸ್ವಲ್ಪ ಮಟ್ಟಿಗೆ ಯುದ್ಧ ಸಮಾಧಾನಿಸಿತು.

೧೮೬೪ನ ರಾಷ್ಟ್ರಪತಿ ಚುನಾವಣೆಯಲ್ಲು ಗೆದ್ದು ಎರಡನೇ ಬಾರಿಗೆ ರಾಷ್ಟ್ರಪತಿಯಾದರು. ಇವರು ೧೮೬೩ರಲ್ಲಿ ಗೆಟ್ಟಿಸ್ಬರ್ಗ್ ಅಡ್ರೆಸ್ನಲ್ಲಿ ಮಾಡಿದ ಭಾಷಣ ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾನ ಹಕ್ಕುಗಳು, ಸ್ವಾತಂತ್ರ್ಯ, ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿದಿದೆ[೨]. ಆದರೆ ದಕ್ಷಿಣ-ಉತ್ತರ ಸೈನಿಕರು ಪ್ರತಿದಿನ ಸಾಯುತ್ತಿದ್ದರು, ಅಂತಃಕಲಹ ನಿಲ್ಲಲೇ ಇಲ್ಲ. ಆಗ ಲಿಂಕನ್ ಮುಂತಾದ ರಿಪಬ್ಲಿಕನ್ ನಾಯಕರು ೧೮೬೫ರಲ್ಲಿ ಅಮೇರಿಕಾದ ಸಂವಿಧಾನಕ್ಕೆ ೧೩ನೇ ತಿದ್ದುಪಡಿ ತಂದರು. ಇದು ಗುಲಾಮಗಿರಿಯ ಅಂತ್ಯವಾಯಿತು.[೩] ಇದರಿಂದ ಅಂತಃಕಲಹ ಮುಗಿಯಿತು. ದಕ್ಷಿಣದ ಸೈನ್ಯ ಅಂತಃಕಲಹವನ್ನು ವಶಮಾಡಿಕೊಂಡ ಆರೇ ದಿನಕ್ಕೆ ರಾಷ್ಟ್ರಪತಿ ಲಿಂಕನ್ರನ್ನು ಜಾನ್ ವಿಲ್ಕೆಸ್ ಬೂತ್ ಗುಂಡಿಟ್ಟು ಸಾಯಿಸಿದನು. ಇಂದಿಗೂ ಜನರೂ ಲಿಂಕನ್ರನ್ನು ಯು.ಎಸ್.ಎ ಕಂಡ ಅತ್ಯಂತ ಮಹಾನ್ ರಾಷ್ಟ್ರಪತಿಗಳಲ್ಲಿ ಒಬ್ಬರು ಎಂದು ಪರಿಗಣಿಸಿದ್ದಾರೆ.[೪]

ಉಲ್ಲೇಖಗಳು