ಹಗಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೬ ನೇ ಸಾಲು: ೬ ನೇ ಸಾಲು:
ಸಾಮಾನ್ಯವಾಗಿ [[ಭೂಮಿ|ಭೂಗ್ರಹ]]ದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,[[ಭೂಮಿಯ ವಾತಾವರಣ]]ವು [[ಬೆಳಕು|ಬೆಳಕ]]ನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ [[ಸೂರ್ಯೋದಯ]]ವಾಗದ ಮತ್ತು [[ಸೂರ್ಯಾಸ್ತ]]ವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.

ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಭೂಮಿ ತನ್ನ ಅಕ್ಷದ ಸುತ್ತ ತಿರುಗುವಿಕೆಯಿಂದ ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲವಾದರಿಂದ ಹಗಲು ಹೊತ್ತಿನ ಸಮಯವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವ್ಯತ್ಯಾಸ ಕಂಡುಬರುತ್ತದೆ.
ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವುದರಿಂದಾಗಿ, ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲವಾದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಗಲು ಹೊತ್ತಿನ ಸಮಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
[[ವರ್ಗ:ಕಾಲ]]
[[ವರ್ಗ:ಕಾಲ]]
[[ವರ್ಗ:ಖಗೋಳಶಾಸ್ತ್ರ]]
[[ವರ್ಗ:ಖಗೋಳಶಾಸ್ತ್ರ]]

೧೪:೩೧, ೨೧ ಜನವರಿ ೨೦೧೪ ನಂತೆ ಪರಿಷ್ಕರಣೆ

ಈ ಲೇಖನವನ್ನು Daytime (astronomy) ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಹಗಲಿನ ಬೆಳಕು ಭೂಭಾಗವನ್ನು ಸುಮಾರು ೧೩:೦೦ UTC ಸಮಯದಲ್ಲಿ ಬೆಳಗುತ್ತಿರುವುದು

ಭೂಮಿಯ ಮೇಲೆ ಹಗಲು ಎಂದರೆ, ಭೂಮಿಯ ಯಾವುದೇ ಒಂದು ಭಾಗವು ಸೂರ್ಯಕಿರಣಗಳಿಂದ ಪ್ರಾಕೃತಿಕವಾಗಿ ಬೆಳಗಲ್ಪಟ್ಟಂತಹ ಅಥವಾ ಪ್ರಕಾಶಿಸಲ್ಪಟ್ಟಂತಹ ಸಮಯ. ಬೇರೆ ಗ್ರಹಗಳೂ ತಾವು ಪ್ರದಕ್ಷಿಣೆ ಮಾಡುವ ನಕ್ಷತ್ರದ ಬೆಳಕಿನಿಂದ ಬೆಳಗುವುದರಿಂದ, ಅವುಗಳಲ್ಲಿಯೂ "ಹಗಲು" ಉಂಟಾಗುತ್ತದೆ.

ಗುಣಲಕ್ಷಣಗಳು

ಸಾಮಾನ್ಯವಾಗಿ ಭೂಗ್ರಹದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,ಭೂಮಿಯ ವಾತಾವರಣವು ಬೆಳಕನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ ಸೂರ್ಯೋದಯವಾಗದ ಮತ್ತು ಸೂರ್ಯಾಸ್ತವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.

ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವುದರಿಂದಾಗಿ, ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲವಾದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಗಲು ಹೊತ್ತಿನ ಸಮಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

"https://kn.wikipedia.org/w/index.php?title=ಹಗಲು&oldid=408549" ಇಂದ ಪಡೆಯಲ್ಪಟ್ಟಿದೆ