ಬ್ರಹ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಇನ್ಫೋ ಬಾಕ್ಸ್ ಅಳವಡಿಕೆ
೧ ನೇ ಸಾಲು: ೧ ನೇ ಸಾಲು:
{{Infobox deity<!--Wikipedia:WikiProject Hindu mythology-->
| type = Hindu
| Image = Brahma on hamsa.jpg
| caption =
| Name =ಬ್ರಹ್ಮ
| Devanagari = ब्रह्मा
| Marathi = ब्रम्ह
| Sanskrit_Transliteration = Brahmā
| Affiliation = [[Deva (Hinduism)|ದೇವ]] ([[ತ್ರಿಮೂರ್ತಿ]])
| God_of = '''ಪ್ರಪಂಚದ ಮತ್ತು ವೇದಗಳ ಸೃಷ್ಟಿಕರ್ತ'''
| Abode = ಸತ್ಯಲೋಕ ([[ಬ್ರಹ್ಮಲೋಕ]])
| Mantra = Om Brang Brahmaneya Namaha
| Consort = [[ಸರಸ್ವತಿ]], [[ಬ್ರಹ್ಮಣಿ]], [[ಗಾಯತ್ರಿ]]
| Mount = [[Hansa (bird)|ಹಂಸ]]
| Planet =
}}


[[ಚಿತ್ರ:Brahma Halebid.jpg|thumb|right|[[ಹಳೇಬೀಡು|ಹಳೇಬೀಡಿನಲ್ಲಿರುವ]] ಬ್ರಹ್ಮನ ಪ್ರತಿಮೆ]]
[[ಚಿತ್ರ:Brahma Halebid.jpg|thumb|right|[[ಹಳೇಬೀಡು|ಹಳೇಬೀಡಿನಲ್ಲಿರುವ]] ಬ್ರಹ್ಮನ ಪ್ರತಿಮೆ]]
'''ಬ್ರಹ್ಮ''' - [[ಹಿಂದೂ ಧರ್ಮ|ಹಿಂದೂ ಧರ್ಮದಲ್ಲಿನ]] ತ್ರಿಮೂರ್ತಿ ದೇವತೆಗಳಲ್ಲೊಬ್ಬರು.
'''ಬ್ರಹ್ಮ''' - [[ಹಿಂದೂ ಧರ್ಮ|ಹಿಂದೂ ಧರ್ಮದಲ್ಲಿನ]] ತ್ರಿಮೂರ್ತಿ ದೇವತೆಗಳಲ್ಲೊಬ್ಬರು.

೧೮:೩೫, ೪ ಜನವರಿ ೨೦೧೪ ನಂತೆ ಪರಿಷ್ಕರಣೆ

ಬ್ರಹ್ಮ
ಪ್ರಪಂಚದ ಮತ್ತು ವೇದಗಳ ಸೃಷ್ಟಿಕರ್ತ
ದೇವನಾಗರಿब्रह्मा
ಸಂಸ್ಕೃತ ಲಿಪ್ಯಂತರಣBrahmā
ಸಂಲಗ್ನತೆದೇವ (ತ್ರಿಮೂರ್ತಿ)
ನೆಲೆಸತ್ಯಲೋಕ (ಬ್ರಹ್ಮಲೋಕ)
ಮಂತ್ರOm Brang Brahmaneya Namaha
ಸಂಗಾತಿಸರಸ್ವತಿ, ಬ್ರಹ್ಮಣಿ, ಗಾಯತ್ರಿ
ವಾಹನಹಂಸ


ಹಳೇಬೀಡಿನಲ್ಲಿರುವ ಬ್ರಹ್ಮನ ಪ್ರತಿಮೆ

ಬ್ರಹ್ಮ - ಹಿಂದೂ ಧರ್ಮದಲ್ಲಿನ ತ್ರಿಮೂರ್ತಿ ದೇವತೆಗಳಲ್ಲೊಬ್ಬರು. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಚತುರ್ಮುಖ ಬ್ರಹ್ಮ ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ ಜಡಜಜ ಎಂಬ ಹೆಸರು ಉಂಟು. ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.

ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ ಕಮಲ ಎಂದರ್ಥ. ಹಾಗಾಗಿ ವಿಷ್ಣುವಿನ ನಾಭಿಕಮಲದಲ್ಲಿ ಜನಿಸಿದ ಬ್ರಹ್ಮನನ್ನು ಜಡಜಜ ಎಂದು ಕರೆಯಲಾಗುತ್ತದೆ.




ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಬ್ರಹ್ಮ&oldid=406284" ಇಂದ ಪಡೆಯಲ್ಪಟ್ಟಿದೆ