ಮಾತೆ ಮಹಾದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 1 interwiki links, now provided by Wikidata on d:q6786342 (translate me)
No edit summary
೩೫ ನೇ ಸಾಲು: ೩೫ ನೇ ಸಾಲು:




[[ವರ್ಗ: ಹಿಂದೂ ಧರ್ಮ]]
[[ವರ್ಗ:ಲಿಂಗಾಯತ]]
[[ವರ್ಗ: ಆಧ್ಯಾತ್ಮ]]
[[ವರ್ಗ: ಆಧ್ಯಾತ್ಮ]]

೧೧:೦೧, ೨ ಜನವರಿ ೨೦೧೪ ನಂತೆ ಪರಿಷ್ಕರಣೆ

ಮಾತೆ ಮಹಾದೇವಿ: B.Sc., M.A. (huttiddu born March 13, 1946) is a scholar, mystic, and writer, and the first female jagadguru, or spiritual head of a South Indian Lingayat community.


ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, "ಪ್ರಥಮ ಮಹಿಳಾ ಜಗದ್ಗುರು" ಎಂದು ತಮ್ಮ ಭಕ್ತರಿಂದ ಗುರುತಿಸಲ್ಪಡುವ ಮಾತೆ ಮಹಾದೇವಿ, ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದಾರೆ. ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಶರಣ ಸಮ್ಮೇಳನವನ್ನು ಪ್ರತಿ ವರ್ಷ ನೆಡೆಸುತ್ತಿದ್ದಾರೆ. ಆದರೆ ಬಸವ ವಚನ ಅಂಕಿತವನ್ನು ಕೂಡಲ ಸಂಗಮ ದೇವವೆನ್ನುವ ಬದಲಾಗಿ ಲಿಂಗದೇವ ಎಂದು ಪರಿಗಣಿಸಬೇಕೆಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.