ನೆಡುತೋಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 1 interwiki links, now provided by Wikidata on d:q188913 (translate me)
ಚಿತ್ರ ಅಳವಡಿಕೆ
೧ ನೇ ಸಾಲು: ೧ ನೇ ಸಾಲು:
[[File:Pinus taeda plantation.jpg|thumb|right|ಅಮೆರಿಕದ ಒಂದು ಪೈನ್ ಮರದ ನೆಡುತೋಪು. ನೆಡುತೋಪುಗಳಲ್ಲಿ ಗಿಡಗಳನ್ನು ಸಾಲಾಗಿ ನೆಡುವುದರಿಂದ ಸ್ವಾಭಾವಿಕ ಅರಣ್ಯದಿಂದ ನೆಡುತೋಪನ್ನು ಸುಲಭವಾಗಿ ಗುರುತಿಸಬಹುದು]]
'''ನೆಡುತೋಪು''' ಸಾಮಾನ್ಯವಾಗಿ ಸ್ಥಳೀಯ [[ಬಳಕೆ (ಅರ್ಥಶಾಸ್ತ್ರ)|ಬಳಕೆಯ]] ಬದಲು ಆಹಾರಕ್ಕಾಗಿ ಬಳಸದಿರುವ ಬೆಳೆಗಳನ್ನು ದೂರದ [[ಮಾರುಕಟ್ಟೆ]]ಗಳಲ್ಲಿ ಮಾರಾಟಕ್ಕಾಗಿ ಬೆಳೆಸುವಂಥ ಒಂದು [[ಉಷ್ಣವಲಯಗಳು|ಉಷ್ಣವಲಯದ]] ಅಥವಾ [[ಉಪಉಷ್ಣವಲಯಗಳು|ಉಪಉಷ್ಣವಲಯದ]] ದೇಶದಲ್ಲಿರುವ ಒಂದು ದೊಡ್ಡ [[ಕೃಷಿಕ್ಷೇತ್ರ]] ಅಥವಾ [[ಭೂಮಿಕಾಣಿ]]. ಅಂತಹ ಬೆಳೆಗಳು [[ಹತ್ತಿ]], [[ಕಾಫಿ]], [[ತಂಬಾಕು]], [[ಕಬ್ಬು]], [[ಸಿಸಲ್]] ಮತ್ತು ವಿವಿಧ [[ಎಣ್ಣೆಬೀಜ]]ಗಳು ಮತ್ತು [[ರಬ್ಬರ್]]‌ಗಳನ್ನು ಒಳಗೊಳ್ಳುತ್ತವೆ. [[ಆಲ್ಫಾಲ್ಪಾ]], [[ಲೆಸ್ಪಿಡೀಜಾ]], [[ಮೂರೆಲೆ ಗಿಡ]] ಮತ್ತು ಇತರ [[ಮೇವು|ಮೇವಿನ]] ಬೆಳೆಗಳನ್ನು ಉತ್ಪಾದಿಸುವ ಕೃಷಿಕ್ಷೇತ್ರಗಳನ್ನು ಸಾಮಾನ್ಯವಾಗಿ ನೆಡುತೋಪುಗಳೆಂದು ಕರೆಯಲಾಗುವುದಿಲ್ಲ.

'''ನೆಡುತೋಪು''' ಸಾಮಾನ್ಯವಾಗಿ ಸ್ಥಳೀಯ [[ಬಳಕೆ (ಅರ್ಥಶಾಸ್ತ್ರ)|ಬಳಕೆಯ]] ಬದಲು ಆಹಾರಕ್ಕಾಗಿ ಬಳಸದಿರುವ ಬೆಳೆಗಳನ್ನು ದೂರದ [[ಮಾರುಕಟ್ಟೆ]]ಗಳಲ್ಲಿ ಮಾರಾಟಕ್ಕಾಗಿ ಬೆಳೆಸುವಂಥ ಒಂದು [[ಉಷ್ಣವಲಯ|ಉಷ್ಣವಲಯದ]] ಅಥವಾ [[ಉಪಉಷ್ಣವಲಯ|ಉಪಉಷ್ಣವಲಯದ]] ದೇಶದಲ್ಲಿರುವ ಒಂದು ದೊಡ್ಡ [[ಕೃಷಿಕ್ಷೇತ್ರ]] ಅಥವಾ [[ಭೂಮಿಕಾಣಿ]]. ಅಂತಹ ಬೆಳೆಗಳು [[ಹತ್ತಿ]], [[ಕಾಫಿ]], [[ತಂಬಾಕು]], [[ಕಬ್ಬು]], [[ಸಿಸಲ್]] ಮತ್ತು ವಿವಿಧ [[ಎಣ್ಣೆಬೀಜ]]ಗಳು ಮತ್ತು [[ರಬ್ಬರ್]]‌ಗಳನ್ನು ಒಳಗೊಳ್ಳುತ್ತವೆ. [[ಆಲ್ಫಾಲ್ಪಾ]], [[ಲೆಸ್ಪಿಡೀಜಾ]], [[ಮೂರೆಲೆ ಗಿಡ]] ಮತ್ತು ಇತರ [[ಮೇವು|ಮೇವಿನ]] ಬೆಳೆಗಳನ್ನು ಉತ್ಪಾದಿಸುವ ಕೃಷಿಕ್ಷೇತ್ರಗಳನ್ನು ಸಾಮಾನ್ಯವಾಗಿ ನೆಡುತೋಪುಗಳೆಂದು ಕರೆಯಲಾಗುವುದಿಲ್ಲ.


[[ವರ್ಗ:ಕೃಷಿ ಪ್ರತಿಷ್ಠಾನಗಳು]]
[[ವರ್ಗ:ಕೃಷಿ ಪ್ರತಿಷ್ಠಾನಗಳು]]

೧೯:೩೫, ೨೯ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ

ಅಮೆರಿಕದ ಒಂದು ಪೈನ್ ಮರದ ನೆಡುತೋಪು. ನೆಡುತೋಪುಗಳಲ್ಲಿ ಗಿಡಗಳನ್ನು ಸಾಲಾಗಿ ನೆಡುವುದರಿಂದ ಸ್ವಾಭಾವಿಕ ಅರಣ್ಯದಿಂದ ನೆಡುತೋಪನ್ನು ಸುಲಭವಾಗಿ ಗುರುತಿಸಬಹುದು

ನೆಡುತೋಪು ಸಾಮಾನ್ಯವಾಗಿ ಸ್ಥಳೀಯ ಬಳಕೆಯ ಬದಲು ಆಹಾರಕ್ಕಾಗಿ ಬಳಸದಿರುವ ಬೆಳೆಗಳನ್ನು ದೂರದ ಮಾರುಕಟ್ಟೆಗಳಲ್ಲಿ ಮಾರಾಟಕ್ಕಾಗಿ ಬೆಳೆಸುವಂಥ ಒಂದು ಉಷ್ಣವಲಯದ ಅಥವಾ ಉಪಉಷ್ಣವಲಯದ ದೇಶದಲ್ಲಿರುವ ಒಂದು ದೊಡ್ಡ ಕೃಷಿಕ್ಷೇತ್ರ ಅಥವಾ ಭೂಮಿಕಾಣಿ. ಅಂತಹ ಬೆಳೆಗಳು ಹತ್ತಿ, ಕಾಫಿ, ತಂಬಾಕು, ಕಬ್ಬು, ಸಿಸಲ್ ಮತ್ತು ವಿವಿಧ ಎಣ್ಣೆಬೀಜಗಳು ಮತ್ತು ರಬ್ಬರ್‌ಗಳನ್ನು ಒಳಗೊಳ್ಳುತ್ತವೆ. ಆಲ್ಫಾಲ್ಪಾ, ಲೆಸ್ಪಿಡೀಜಾ, ಮೂರೆಲೆ ಗಿಡ ಮತ್ತು ಇತರ ಮೇವಿನ ಬೆಳೆಗಳನ್ನು ಉತ್ಪಾದಿಸುವ ಕೃಷಿಕ್ಷೇತ್ರಗಳನ್ನು ಸಾಮಾನ್ಯವಾಗಿ ನೆಡುತೋಪುಗಳೆಂದು ಕರೆಯಲಾಗುವುದಿಲ್ಲ.