ಚಲನಚಿತ್ರ ನಿರ್ದೇಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ಚಲನಚಿತ್ರ ನಿರ್ದೇಶಕ'''ನು ಚಲನಚಿತ್ರದ ತಯಾರಿಕೆಯನ್ನು ನಿರ್ದೇಶಿಸುವ ಒಬ್ಬ ...
 
೪ ನೇ ಸಾಲು: ೪ ನೇ ಸಾಲು:


[[ವರ್ಗ:ಮನೋರಂಜನಾ ವೃತ್ತಿಗಳು]]
[[ವರ್ಗ:ಮನೋರಂಜನಾ ವೃತ್ತಿಗಳು]]
[[ವರ್ಗ:ಚಲನಚಿತ್ರಗಳು]]


[[en:Film director]]
[[en:Film director]]

೧೯:೩೬, ೨೨ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ

ಚಲನಚಿತ್ರ ನಿರ್ದೇಶಕನು ಚಲನಚಿತ್ರದ ತಯಾರಿಕೆಯನ್ನು ನಿರ್ದೇಶಿಸುವ ಒಬ್ಬ ವ್ಯಕ್ತಿ. ಸಾಮಾನ್ಯವಾಗಿ, ಚಲನಚಿತ್ರ ನಿರ್ದೇಶಕನು ಒಂದು ಚಲನಚಿತ್ರದ ಕಲಾತ್ಮಕ ಹಾಗು ನಾಟಕೀಯ ಅಂಶಗಳನ್ನು ನಿಯಂತ್ರಿಸುತ್ತಾನೆ, ಮತ್ತು ಚಿತ್ರಕಥೆಯನ್ನು ದೃಶ್ಯೀಕರಿಸುತ್ತಾನೆ ಹಾಗು ಆ ದೃಷ್ಟಿಯ ಈಡೇರಿಕೆಯಲ್ಲಿ ತಾಂತ್ರಿಕ ಸಿಬ್ಬಂದಿ ಮತ್ತು ನಟರನ್ನು ಮಾರ್ಗದರ್ಶಿಸುತ್ತಾನೆ. ಚಲನಚಿತ್ರ ನಿರ್ದೇಶಕರು ಒಟ್ಟಾರೆ ದೃಷ್ಟಿಯನ್ನು ಸೃಷ್ಟಿಸುತ್ತಾರೆ ಮತ್ತು ಇದರ ಮೂಲಕ ಚಲನಚಿತ್ರವನ್ನು ಅಂತಿಮವಾಗಿ ಸಾಧಿಸಲಾಗುತ್ತದೆ.