ಎಳ್ಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚುNo edit summary
೫೧ ನೇ ಸಾಲು: ೫೧ ನೇ ಸಾಲು:


[[File:2005sesame seed.PNG|thumb|350px|left|ಪ್ರಪಂಚದ ಎಳ್ಳಿನ ಉತ್ಪಾದನೆ-೨೦೦೫]]
[[File:2005sesame seed.PNG|thumb|350px|left|ಪ್ರಪಂಚದ ಎಳ್ಳಿನ ಉತ್ಪಾದನೆ-೨೦೦೫]]
==ಉಲ್ಲೇಖಗಳು==

{{reflist}}
{{ಚುಟುಕು}}
{{ಚುಟುಕು}}



೧೬:೪೨, ೧೦ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ


ಎಳ್ಳು
ಎಳ್ಳಿನ ಗಿಡ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
ಎಸ್.ಇಂಡಿಕಮ್
Binomial name
ಸೇಸಮಮ ಇಂಡಿಕಮ್
ಎಳ್ಳಿನ ಬೀಜಗಳು

ಎಳ್ಳು (ಸೆಸಮಮ್ ಇಂಡಿಕಮ್) ಸೆಸಮಮ್ ಪಂಗಡದಲ್ಲಿನ ಒಂದು ಹೂಬಿಡುವ ಸಸ್ಯ. ಆಫ್ರಿಕಾದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಮತ್ತು ಭಾರತದಲ್ಲಿ ಸಣ್ಣಸಂಖ್ಯೆಯಲ್ಲಿ ಕಾಡುಸಂಬಂಧಿಗಳು ಕಾಣುತ್ತವೆ. ವಿಶ್ವದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ ದೇಶೀಕರಣಗೊಂಡಿದೆ ಮತ್ತು ಬೀಜಕೋಶಗಳಲ್ಲಿ ಬೆಳೆಯುವ ಅದರ ಖಾದ್ಯ ಬೀಜಗಳಿಗಾಗಿ ಬೇಸಾಯಮಾಡಲಾಗುತ್ತದೆ.

ಉತ್ಪಾದನೆ ಮತ್ತು ವ್ಯಾಪಾರ

ಪ್ರಪಂಚದ ಹತ್ತು ಎಳ್ಳು ಉತ್ಪಾದನಾ ದೇಶಗಳು-೨೦೧೦[೧]
ದೇಶ ಉತ್ಪಾದನೆ
(ಮಿಲಿಯ ಟನ್‍ಗಳು)
ಉತ್ಪಾದನೆ
(ಟನ್/ಹೆಕ್ಟೇರ್)
 ಬರ್ಮಾ 0.72 0.46
 ಭಾರತ 0.62 0.34
 ಚೀನಾ 0.59 1.22
 ಇಥಿಯೊಪಿಯ 0.31 0.99
 ಸುಡಾನ್ 0.25 0.19
 ಉಗಾಂಡ 0.17 0.61
 ನೈಜೀರಿಯ 0.12 0.38
 ಬುರ್ಕೀನ ಫಾಸೊ 0.09 0.72
 ನೈಜರ್ 0.09 0.50
 ಸೊಮಾಲಿಯ 0.07 0.96
ಪ್ರಪಂಚದ ಒಟ್ಟು 3.84 0.49
ಪ್ರಪಂಚದ ಎಳ್ಳಿನ ಉತ್ಪಾದನೆ-೨೦೦೫

ಉಲ್ಲೇಖಗಳು

  1. ಉಲ್ಲೇಖ ದೋಷ: Invalid <ref> tag; no text was provided for refs named fao1


"https://kn.wikipedia.org/w/index.php?title=ಎಳ್ಳು&oldid=389920" ಇಂದ ಪಡೆಯಲ್ಪಟ್ಟಿದೆ