ಬ್ರಹ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 79 interwiki links, now provided by Wikidata on d:q11389 (translate me)
No edit summary
೨ ನೇ ಸಾಲು: ೨ ನೇ ಸಾಲು:
'''ಬ್ರಹ್ಮ''' - [[ಹಿಂದೂ ಧರ್ಮ|ಹಿಂದೂ ಧರ್ಮದಲ್ಲಿನ]] ತ್ರಿಮೂರ್ತಿ ದೇವತೆಗಳಲ್ಲೊಬ್ಬರು.
'''ಬ್ರಹ್ಮ''' - [[ಹಿಂದೂ ಧರ್ಮ|ಹಿಂದೂ ಧರ್ಮದಲ್ಲಿನ]] ತ್ರಿಮೂರ್ತಿ ದೇವತೆಗಳಲ್ಲೊಬ್ಬರು.
ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ.
ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ.
[[ಸರಸ್ವತಿ|ಸರಸ್ವತಿಯು]] ಬ್ರಹ್ಮನ ಹೆಂಡತಿ, ಮತ್ತು [[ನಾರದ|ನಾರದರು]] ಬ್ರಹ್ಮನ ಮಾನಸ ಪುತ್ರರು.
[[ಸರಸ್ವತಿ|ಸರಸ್ವತಿಯು]] ಬ್ರಹ್ಮನ ಹೆಂಡತಿ, ಮತ್ತು [[ನಾರದ ಪುರಾಣ|ನಾರದರು]] ಬ್ರಹ್ಮನ ಮಾನಸ ಪುತ್ರರು.
ಚತುರ್ಮುಖ ಬ್ರಹ್ಮ [[ವಿಷ್ಣು|ವಿಷ್ಣುವಿನ]] ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ '''ಜಡಜಜ''' ಎಂಬ ಹೆಸರು ಉಂಟು.
ಚತುರ್ಮುಖ ಬ್ರಹ್ಮ [[ವಿಷ್ಣು|ವಿಷ್ಣುವಿನ]] ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ '''ಜಡಜಜ''' ಎಂಬ ಹೆಸರು ಉಂಟು.
ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.
ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.

೦೧:೦೭, ೨ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ

ಹಳೇಬೀಡಿನಲ್ಲಿರುವ ಬ್ರಹ್ಮನ ಪ್ರತಿಮೆ

ಬ್ರಹ್ಮ - ಹಿಂದೂ ಧರ್ಮದಲ್ಲಿನ ತ್ರಿಮೂರ್ತಿ ದೇವತೆಗಳಲ್ಲೊಬ್ಬರು. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಚತುರ್ಮುಖ ಬ್ರಹ್ಮ ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ ಜಡಜಜ ಎಂಬ ಹೆಸರು ಉಂಟು. ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.

ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ ಕಮಲ ಎಂದರ್ಥ. ಹಾಗಾಗಿ ವಿಷ್ಣುವಿನ ನಾಭಿಕಮಲದಲ್ಲಿ ಜನಿಸಿದ ಬ್ರಹ್ಮನನ್ನು ಜಡಜಜ ಎಂದು ಕರೆಯಲಾಗುತ್ತದೆ.




ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಬ್ರಹ್ಮ&oldid=375782" ಇಂದ ಪಡೆಯಲ್ಪಟ್ಟಿದೆ