ಸದಸ್ಯರ ಚರ್ಚೆಪುಟ:Rangakuvara: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೬೫ ನೇ ಸಾಲು: ೬೫ ನೇ ಸಾಲು:
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೧೧:೪೯, ೨ ಅಕ್ಟೋಬರ್ ೨೦೧೩ (UTC)
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೧೧:೪೯, ೨ ಅಕ್ಟೋಬರ್ ೨೦೧೩ (UTC)
:[[ಸದಸ್ಯ:WhisperToMe|WhisperToMe]] the image is already in place on [[ಜಲ ಚಕ್ರ]]. CMS is a good article to translate to Kannada. ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೧:೫೯, ೨ ಅಕ್ಟೋಬರ್ ೨೦೧೩ (UTC)
:[[ಸದಸ್ಯ:WhisperToMe|WhisperToMe]] the image is already in place on [[ಜಲ ಚಕ್ರ]]. CMS is a good article to translate to Kannada. ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೧:೫೯, ೨ ಅಕ್ಟೋಬರ್ ೨೦೧೩ (UTC)
::I found the water cycle one! If you decide to do CMS, please let me know if/when it is posted. [[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೦೮:೩೩, ೧೩ ಅಕ್ಟೋಬರ್ ೨೦೧೩ (UTC)

೧೪:೦೩, ೧೩ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

(() ೦೧:೫೪, ೩೧ ಜುಲೈ ೨೦೧೦ (UTC)) ನನಗೆ, ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರ ಲೇಖನಕ್ಕೆ ಚಿತ್ರವನ್ನು ಲಗತ್ತಿಸಬೇಕಾಗಿದೆ. ದಯಮಾಡಿ ಸಹಾಯಮಾಡಿ. ಬೇಡ ಹರಿಯವರು ನನಗೆ ಹೇಳಿಕೊಟ್ಟರು. ಧನ್ಯವಾದಗಳು.

ನಮಸ್ಕಾರ Rangakuvara


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೬:೨೭, ೩ ಅಕ್ಟೋಬರ್ ೨೦೧೦ (UTC) (() ೧೦:೪೨, ೨೩ ನವೆಂಬರ್ ೨೦೧೦ (UTC)) ಬೇಡ. ನಾನೇ ಕಲಿತಿದ್ದೇನೆ. ಧನ್ಯವಾದಗಳು. (() ೦೩:೪೯, ೫ ಜುಲೈ ೨೦೧೧ (UTC))

ಆರ್.ಕೆ.ಲಕ್ಷ್ಮಣ್ ರವರ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ಪ್ರತಿಪಾದಿಸುವ ಈ ಲೇಖನ ಪ್ರತ್ಯೇಕವಾಗಿದ್ದರೆ ಒಳ್ಳೆಯದು. ಅವರ ಲೇಖನದ ಜೊತೆ ವಿಲೀನಮಾಡಲಾಗದು.

Invite to WikiConference India 2011


Hi Rangakuvara,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಾ ಪಿನ್ಟ್‌ಶರ್(Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

'ಲೈಫ್ ಆಫ್ ಪೈ' to ಲೈಫ್ ಆಫ್ ಪೈ ಎಂದು ಬದಲಾಯಿಸಲಾಗಿದೆ

ಪುಟದ ಹೆಸರಿನಲ್ಲಿ ಹೈಫನ್ " ' " ಬಳಸಬೇಡಿ. ಜೊತೆಗೆ ನೀವು ಸೇರಿಸುತ್ತಿರುವ ಪುಟದ ಮಾಹಿತಿಗಳನ್ನು ಧೃಡೀಕರಿಸುವ ನಂಬಲರ್ಹ ಮೂಲಗಳನ್ನು (ಪತ್ರಿಕೆಗಳ ವೆಬ್ ಕೊಂಡಿಗಳು, ಪುಸ್ತಕಗಳ ಹೆಸರು ಇತ್ಯಾದಿಗಳು) ತಪ್ಪದೆ ನಮೂದಿಸಿ. ಇಲ್ಲವಾದಲ್ಲಿ ವಿಕಿಪೀಡಿಯದಲ್ಲಿನ ಲೇಖನಗಳ ಮಾಹಿತಿಗಳನ್ನು ವಿಷಯಾಸಕ್ತರು ಒಪ್ಪಿಕೊಳ್ಳದೇ ಹೋಗಬಹುದು. ವಿಕಿಪೀಡಿಯದ ಸುತ್ತ ನೆಡೆಯುವ ಕೆಲವೊಂದು ಸಮ್ಮಿಲನ, ಕಾರ್ಯಾಗಾರಗಳಿಗೆ ನೀವೂ ಬಂದು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. --~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೧:೪೬, ೨೧ ಮಾರ್ಚ್ ೨೦೧೩ (UTC) (() ೧೨:೧೧, ೨೧ ಮಾರ್ಚ್ ೨೦೧೩ (UTC))

ಸರಿ ಸಾರ್. ಧನ್ಯವಾದಗಳು.

ವ್ಯಕ್ತಿ ಪುಟ ಸಂಪಾದನೆಯ ಬಗ್ಗೆ

ನಮಸ್ತೆ, ಯಾವುದೇ ವ್ಯಕ್ತಿಯ ಪುಟವನ್ನು ಸಂಪಾದಿಸುವಾಗ, ಅವರ ಕೊಡುಗೆಗಳನ್ನು ಧೃಡೀಕರಿಸುವ ಮತ್ತು ಉಲ್ಲೇಖಿಸುವ ಎಲ್ಲ ಕೊಂಡಿಗಳನ್ನು ಸೇರಿಸಿ ಮಾತ್ರವೇ ವಿವರಗಳನ್ನು ವಿಶ್ವಕೋಶಕ್ಕೆ ಸೇರಿಸತಕ್ಕದ್ದು. ಪತ್ರಿಕೆಗಳಲ್ಲದ ಜಾಲತಾಣಗಳ ಕೊಂಡಿಗಳು ಬಾಹ್ಯಕೊಂಡಿಗಳಾಗುತ್ತೇವೆಯೇ ಹೊರತು, ಉಲ್ಲೇಖಗಳಲ್ಲ. ನಿಮ್ಮ ಸಂಪಾದನೆಯ ಸಮಯದಲ್ಲಿ ಇದರತ್ತ ಗಮನಕೊಡಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೪:೩೦, ೩೦ ಆಗಸ್ಟ್ ೨೦೧೩ (UTC) ೧೧:೦೭, ೩೧ ಆಗಸ್ಟ್ ೨೦೧೩ (UTC)) ೧೧:೦೬, ೩೧ ಆಗಸ್ಟ್ ೨೦೧೩ (UTC)) (() ೧೧:೦೮, ೩೧ ಆಗಸ್ಟ್ ೨೦೧೩ (UTC))

ನನಗೆ ಇನ್ನೂ ಲಿಂಕ್ಸ್ ಕೊಡುವುದು ಗೊತ್ತಾಗಿಲ್ಲ. ಧನ್ಯವಾದಗಳು.
ಲಿಂಕ್ ಗಳನ್ನು ಪುಟದ ಕೊನೆಯಲ್ಲಿ # ಹಾಕಿ ಅದರ ಮುಂದೆ ಸೇರಿಸುತ್ತಾ ಹೋಗಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೫:೦೪, ೩೧ ಆಗಸ್ಟ್ ೨೦೧೩ (UTC)

(() ೧೬:೧೪, ೩೧ ಆಗಸ್ಟ್ ೨೦೧೩ (UTC))

ಈ ಲೇಖನಕ್ಕೆ ನನಗೆ ತಿಳಿದಂತೆ ಯಾವ ಲಿಂಕ್ಸ್ ಕಾಣಿಸಿಲ್ಲ. ಸಿಕ್ಕರೆ ಖಂಡಿತ ಸೇರಿಸುತ್ತೇನೆ. ಧನ್ಯವಾದಗಳು.
ನಿಮ್ಮ ಸಂದೇಶಗಳಿಗೆ ಸಹಿ ಹಾಕಲು ~ ಅನ್ನು ನಾಲ್ಕು ಸಲ ಟೈಪಿಸಿ. ಜೊತೆಗೆ ಕೊಂಡಿಗಳಿಲ್ಲದ ಲೇಖನಗಳು ವಿಶ್ವಕೋಶದ ಮಾನದಂಡಗಳನ್ನು ದೃಡೀಕರಿಸುವುದಿಲ್ಲವಾದ್ದರಿಂದ, ಇಂತಹ ಪುಟಗಳನ್ನು ಮೊದಲು ನಿಮ್ಮ ಯೂಸರ್ ಸ್ಪೇಸ್ ನಲ್ಲಿ ಸೃಷ್ಟಿಸಿ, ನಂತರ ಎಲ್ಲ ಮಾಹಿತಿಗಳ ಜೊತೆ ವಿಕಿಗೆ ಸೇರಿಸುವುದನ್ನು ನಾವೆಲ್ಲ ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದನ್ನು ಅಭ್ಯಸಿಸಿಕೊಳ್ಳಬೇಕಿದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೨೧, ೩೧ ಆಗಸ್ಟ್ ೨೦೧೩ (UTC)

(() ೧೭:೦೧, ೩೧ ಆಗಸ್ಟ್ ೨೦೧೩ (UTC)) ಒಮ್ಮೆ ನನಗೆ ತೊರಿಸಿದರೆ ಮತ್ತು ನಾನು ಅದನ್ನು ಅರ್ಥಮಾಡಿಕೊಂಡಬಳಿಕವೇ ಏನಾದರೂ ಮಾಡಲು ಸಾಧ್ಯ. ಒಟ್ಟಿನಲ್ಲಿ ನನ್ನಿಂದ ಅವೆಲ್ಲಾ ಸಾಧ್ಯವಿಲ್ಲ. ನಾನು ಈ ಕೆಲಸಕ್ಕೆ ಅಂತ್ಯ ಹಾಡುತ್ತೇನೆ. ಸಾಕು. ಇಲ್ಲಿ ಪವನಜರು ನಮಗೆ ಲಿಂಕ್ ಬಗ್ಗೆ ತೋರಿಸಿದರು. ಆದರೆ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ಇಷ್ಟು ಕಲಿಯಲು ನಾನು ಹರಸಾಹಸ ಪಡಬೇಕಾಯಿತು. ಧನ್ಯವಾದಗಳು. ಗುಡ್ ಬೈ ಸರ್.....

ಸ್ವಲ್ಪ ಸಹನೆ ಇರಲಿ, ಕಲಿಯುವವರೆ ಮಾತ್ರ ಇದು ನಮಗೆ ಕಷ್ಟ. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಒಮ್ಮೆ ವಿಕಿ ಕಾರ್ಯಾಗಾರದಲ್ಲಿ ಭಾಗವಹಿಸಿ, ನಿಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು.. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೨೨, ೩೧ ಆಗಸ್ಟ್ ೨೦೧೩ (UTC)

Article requests

Hi! Do you do article requests on the Kannada Wikipedia? If so, en:Centralized Monitoring System would be very important, as it is a spying program on India. Also, en:water cycle is a critical topic on a basic scientific phenomenon. There is an image File:Watercyclekannadahigh.jpg that can go with the article. Thank you WhisperToMe (talk) ೧೧:೪೯, ೨ ಅಕ್ಟೋಬರ್ ೨೦೧೩ (UTC)

WhisperToMe the image is already in place on ಜಲ ಚಕ್ರ. CMS is a good article to translate to Kannada. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೧:೫೯, ೨ ಅಕ್ಟೋಬರ್ ೨೦೧೩ (UTC)
I found the water cycle one! If you decide to do CMS, please let me know if/when it is posted. WhisperToMe (talk) ೦೮:೩೩, ೧೩ ಅಕ್ಟೋಬರ್ ೨೦೧೩ (UTC)