ವಿಕಿಪೀಡಿಯ:ವಿಶೇಷ ಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
+೨೭ ನೇ ಸಂಚಿಕೆ
೧ ನೇ ಸಾಲು: ೧ ನೇ ಸಾಲು:
{{Wikipedia:ವಿಶೇಷ ಬರಹ/ಸಂಚಿಕೆ - ೨೬}}
{{Wikipedia:ವಿಶೇಷ ಬರಹ/ಸಂಚಿಕೆ - ೨೭}}


« [[Wikipedia:ವಿಶೇಷ ಬರಹ/ಸಂಚಿಕೆ - ೨೫ | ಹಿಂದಿನ ಸಂಚಿಕೆ]] | [[Wikipedia:ವಿಶೇಷ ಬರಹಗಳು | ಹಳೆಯ ಸಂಚಿಕೆಗಳು]] »
« [[Wikipedia:ವಿಶೇಷ ಬರಹ/ಸಂಚಿಕೆ - ೨೬ | ಹಿಂದಿನ ಸಂಚಿಕೆ]] | [[Wikipedia:ವಿಶೇಷ ಬರಹಗಳು | ಹಳೆಯ ಸಂಚಿಕೆಗಳು]] »
<br>
<br>
[[Wikipedia ಚರ್ಚೆ:ವಿಶೇಷ ಬರಹ/ಸಂಚಿಕೆ - ೨೭ | '''ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...''']]
[[Wikipedia ಚರ್ಚೆ:ವಿಶೇಷ ಬರಹ/ಸಂಚಿಕೆ - ೨೮ | '''ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...''']]

೦೦:೪೨, ೨೬ ನವೆಂಬರ್ ೨೦೦೬ ನಂತೆ ಪರಿಷ್ಕರಣೆ

ಬ್ರೆಜಿಲ್ - ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ. ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಭಾಷೆ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »
ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...