ಮಹಾಕಾವ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Manjappabg (ಚರ್ಚೆ | ಕಾಣಿಕೆಗಳು) ಹೊಸ ಪುಟ: '''ಮಹಾಕಾವ್ಯ'''ಗಳು ಸಂಸ್ಕೃತದ ಕಾವ್ಯ ಭೇದಗಳಲ್ಲಿ ಒಂದು. ಸಂಸ್ಕೃತ ಕಾವ್ಯಗಳಲ... |
Manjappabg (ಚರ್ಚೆ | ಕಾಣಿಕೆಗಳು) No edit summary |
||
೫ ನೇ ಸಾಲು: | ೫ ನೇ ಸಾಲು: | ||
[[ವರ್ಗ:ಸಂಸ್ಕೃತ]] |
[[ವರ್ಗ:ಸಂಸ್ಕೃತ]] |
||
[[ವರ್ಗ:ಸಂಸ್ಕೃತ ಸಾಹಿತ್ಯ]] |
[[ವರ್ಗ:ಸಂಸ್ಕೃತ ಸಾಹಿತ್ಯ]] |
||
[[ವರ್ಗ: ಸಂಸ್ಕೃತ ಕವಿಗಳು]] |
೧೯:೫೩, ೧೬ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ
ಮಹಾಕಾವ್ಯಗಳು ಸಂಸ್ಕೃತದ ಕಾವ್ಯ ಭೇದಗಳಲ್ಲಿ ಒಂದು. ಸಂಸ್ಕೃತ ಕಾವ್ಯಗಳಲ್ಲಿ ೫ ಕಾವ್ಯಗಳನ್ನು ಮಾತ್ರ ಮಹಾಕಾವ್ಯಗಳೆಂದು ಗುರುತಿಸಲಾಗಿದೆ. ಕಾಳಿದಾಸನ ಕುಮಾರಸಂಭವಮ್ ಹಾಗೂ ರಘುವಂಶಮ್, ಭಾರವಿಯ ಕಿರಾತಾರ್ಜುನೀಯಮ್, ಮಾಘನ ಶಿಶುಪಾಲವಧಮ್ ಹಾಗೂ ಶ್ರೀಹರ್ಷನ ನೈಷಧೀಯಚರಿತಮ್ ಇವುಗಳು ಪಂಚ ಮಹಾಕಾವ್ಯಗಳು.