ಎಂ. ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೧ ನೇ ಸಾಲು: | ೧೧ ನೇ ಸಾಲು: | ||
{{ಕನ್ನಡ ಚಿತ್ರರಂಗದ ನಾಯಕಿಯರು}} |
|||
[[ |
[[Category:ಕನ್ನಡ ಸಿನೆಮಾ]] |
||
[[ವರ್ಗ:೨೦೦೬ ನಿಧನ]] |
[[ವರ್ಗ:೨೦೦೬ ನಿಧನ]] |
೨೧:೪೬, ೩೦ ಅಕ್ಟೋಬರ್ ೨೦೦೬ ನಂತೆ ಪರಿಷ್ಕರಣೆ
ಜಯಶ್ರೀ ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದ್ದರು.
ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ `ನಾಗಕನ್ನಿಕಾ'. ನಟ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು. ೧೯೭೦-೧೯೭೧ರ ಸಾಲಿನಲ್ಲಿ ಅಮರ ಭಾರತಿ ಚಿತ್ರಕ್ಕೆ ಶ್ರೇಷ್ಠ ಫೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.
ನಾಗರ ಹಾವು, ಚಕ್ರತೀರ್ಥ, ಜಗನ್ಮೋಹಿನಿ, ತಿಲೋತ್ತಮೆ, ಸೋದರಿ, ಮುತ್ತೈದೆ ಭಾಗ್ಯ, ಚಂದವಳ್ಳಿಯ ತೋಟ, ಜಗಜ್ಯೋತಿ ಬಸವೇಶ್ವರ, ಮಿಸ್ ಲೀಲಾವತಿ, ಸಾವಿರ ಮೆಟ್ಟಿಲು -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.
ನಿಧನ
ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಅನಾರೋಗ್ಯದಿಂದ ಅಕ್ಟೋಬರ್ ೨೯, ೨೦೦೬ ಭಾನುವಾರ ಸಂಜೆ ನಿಧನರಾದರು. `ಭಕ್ತ ಕುಂಬಾರ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀಕನ್ನಡ,ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.