ರಮ್ಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧೩ ನೇ ಸಾಲು: ೧೩ ನೇ ಸಾಲು:
|homepage =
|homepage =
}}
}}
'''ರಮ್ಯಾ''' (ಹುಟ್ಟು: ನವೆಂಬರ್ ೨೯, ೧೯೮೨; ಹುಟ್ಟು ಹೆಸರು '''ದಿವ್ಯ ಸ್ಪಂದನ''') [[ಕನ್ನಡ ಚಿತ್ರರಂಗ|ಕನ್ನಡ]] ಮತ್ತು [[ತಮಿಳು ಚಿತ್ರರಂಗ|ತಮಿಳು ಚಿತ್ರರಂಗಗಳಲ್ಲಿ]] ಕೆಲಸ ಮಾಡಿರುವ ಒಬ್ಬ ನಟಿ. ರಮ್ಯಾರವರು ಅಭಿ ಚಿತ್ರದಲ್ಲಿ ರಮ್ಯಾರವರು ಅಭಿ ಚಿತ್ರದಲ್ಲಿ [[ಪುನೀತ್ ರಾಜ್‌ಕುಮಾರ್]] ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ರಮ್ಯಾರವರು ಕನ್ನಡ ಚಿತ್ರರಂಗ ಎಲ್ಲಾ ನಾಯಕನಟರ ಜೊತೆ ನಟಿಸಿದ್ದರೆ.ಇವರಿಗೆ "ಸ್ಯಾಂಡಲ್ವುಡ್ ಕ್ವೀನ್" ಎಂದು ಬಿರುದು ನೀಡಲಾಗಿದೆ. ಇವರು ತನನಂ ತನನಂ ಮತ್ತು ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫಿರ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದರೆ.
'''ರಮ್ಯಾ''' ( ನವೆಂಬರ್ ೨೯, ೧೯೮೨ ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ,)ಹುಟ್ಟು ಹೆಸರು '''ದಿವ್ಯ ಸ್ಪಂದನ'''..,ತಂದೆಯ ಹೆಸರು ವೆಂಕಟೇಶ್ ಬಾಬು, ತಾಯಿ ರಂಜಿತಾ. [[ಕನ್ನಡ ಚಿತ್ರರಂಗ|ಕನ್ನಡ]] ಮತ್ತು [[ತಮಿಳು ಚಿತ್ರರಂಗ|ತಮಿಳು ಚಿತ್ರರಂಗಗಳಲ್ಲಿ]] ಕೆಲಸ ಮಾಡಿರುವ ಒಬ್ಬ ನಟಿ. ರಮ್ಯಾರವರು ಅಭಿ ಚಿತ್ರದಲ್ಲಿ ರಮ್ಯಾರವರು ಅಭಿ ಚಿತ್ರದಲ್ಲಿ [[ಪುನೀತ್ ರಾಜ್‌ಕುಮಾರ್]] ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ರಮ್ಯಾರವರು ಕನ್ನಡ ಚಿತ್ರರಂಗ ಎಲ್ಲಾ ನಾಯಕನಟರ ಜೊತೆ ನಟಿಸಿದ್ದರೆ.ಇವರಿಗೆ "ಸ್ಯಾಂಡಲ್ವುಡ್ ಕ್ವೀನ್" ಎಂದು ಬಿರುದು ನೀಡಲಾಗಿದೆ. ಇವರು ತನನಂ ತನನಂ ಮತ್ತು ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫಿರ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದರೆ.


== ಚಿತ್ರಗಳು ==
== ಚಿತ್ರಗಳು ==

೨೧:೩೯, ೧೦ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ರಮ್ಯಾ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ದಿವ್ಯ ಸ್ಪಂದನ
(1982-11-29) ನವೆಂಬರ್ ೨೯, ೧೯೮೨ (ವಯಸ್ಸು ೪೧)
ಬೆಂಗಳೂರು, ಕರ್ನಾಟಕ, ಭಾರತ
ಬೇರೆ ಹೆಸರುಗಳು ಲಕ್ಕಿ ಸ್ಟಾರ್
ಕೂಟು ರಮ್ಯ
ಕಿರಿಕ್ ರಮ್ಯ
ವೃತ್ತಿ ನಟಿ
ವರ್ಷಗಳು ಸಕ್ರಿಯ ೨೦೦೩—ಪ್ರಸಕ್ತ

ರಮ್ಯಾ ( ನವೆಂಬರ್ ೨೯, ೧೯೮೨ ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ,)ಹುಟ್ಟು ಹೆಸರು ದಿವ್ಯ ಸ್ಪಂದನ..,ತಂದೆಯ ಹೆಸರು ವೆಂಕಟೇಶ್ ಬಾಬು, ತಾಯಿ ರಂಜಿತಾ. ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಒಬ್ಬ ನಟಿ. ರಮ್ಯಾರವರು ಅಭಿ ಚಿತ್ರದಲ್ಲಿ ರಮ್ಯಾರವರು ಅಭಿ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ರಮ್ಯಾರವರು ಕನ್ನಡ ಚಿತ್ರರಂಗ ಎಲ್ಲಾ ನಾಯಕನಟರ ಜೊತೆ ನಟಿಸಿದ್ದರೆ.ಇವರಿಗೆ "ಸ್ಯಾಂಡಲ್ವುಡ್ ಕ್ವೀನ್" ಎಂದು ಬಿರುದು ನೀಡಲಾಗಿದೆ. ಇವರು ತನನಂ ತನನಂ ಮತ್ತು ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫಿರ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದರೆ.

ಚಿತ್ರಗಳು

ಕನ್ನಡ

# ವರ್ಷ ಚಿತ್ರ ಪಾತ್ರ ಸಹ-ನಟ ನಿರ್ದೇಶಕ
೨೦೦೩ ಅಭಿ ಭಾನು ಪುನೀತ್ ರಾಜ್‌ಕುಮಾರ್ ದಿನೇಶ್ ಬಾಬು
೨೦೦೩ ಎಕ್ಸ್‌ಕ್ಯೂಸ್ ಮಿ ಮಧುಮಿತ ಸುನೀಲ್ ರಾವ್ ಪ್ರೇಮ್
೨೦೦೪ ರಂಗ ಎಸ್.ಎಸ್.ಎಲ್.ಸಿ ಪದ್ಮ ಸುದೀಪ್ ಯೋಗರಾಜ್ ಭಟ್
೨೦೦೪ ಕಂಠಿ ರೀಮಾ ಮುರಳಿ ಭರತ್
೨೦೦೫ ಆದಿ ಐಶ್ವರ್ಯ ಆದಿತ್ಯ ಎಮ್.ಎಸ್. ರಮೇಶ್
೨೦೦೫ ಆಕಾಶ್ ನಂದಿನಿ ಪುನೀತ್ ರಾಜ್‌ಕುಮಾರ್ ಮಹೇಶ್ ಬಾಬು
೨೦೦೫ ಗೌರಮ್ಮ ಗೌರಿ ಉಪೇಂದ್ರ ನಾಗಣ್ಣ
೨೦೦೫ ಅಮೃತಧಾರೆ ಅಮೃತ ಧ್ಯಾನ್ ನಾಗತಿಹಳ್ಳಿ ಚಂದ್ರಶೇಖರ್
೨೦೦೬ ಸೇವಂತಿ ಸೇವಂತಿ ಸೇವಂತಿ ವಿಜಯ ರಾಘವೇಂದ್ರ ಎಸ್ ನಾರಯಣ್
೧೦ ೨೦೦೬ ಜೂಲಿ ಜೂಲಿ ಕ್ರೀಸ್ಶ್ ಪೂರ್ಣಿಮ ಮೋಹನ್
೧೧ ೨೦೦೬ ದತ್ತ ದಿವ್ಯ ದರ್ಶನ್ ತೂಗುದೀಪ್ ಚಿ ಗುರುದತ್ತ್
೧೨ ೨೦೦೬ ಜೊತೆ ಜೊತೆಯಲಿ ದಿವ್ಯ ಪ್ರೇಮ್ ದಿನಕರ್ ತೂಗುದೀಪ್
೧೩ ೨೦೦೬ ತನನಂ ತನನಂ ವನಜ ಶ್ಯಾಮ್,ರಕ್ಷಿತ ಕವಿತ ಲಂಕೇಶ್
೧೪ ೨೦೦೭ ಅರಸು ಶೃತಿ ಪುನೀತ್ ರಾಜ್‌ಕುಮಾರ್ ಮಹೇಶ್ ಬಾಬು
೧೫ ೨೦೦೭ ಪ್ರಾರಂಭ ಕಿರುಚಿತ್ರ
೧೬ ೨೦೦೭ ಮೀರಾ ಮಾಧವ ರಾಘವ ಮೀರಾ ದಿಗಂತ್ ಟಿ ಎನ್ ಸೀತಾರಾಮಂ
೧೭ ೨೦೦೮ ಮುಸ್ಸಂಜೆ ಮಾತು ತನು ಸುದೀಪ್ ಮಹೇಶ್
೧೮ ೨೦೦೮ ಮೆರವಣಿಗೆ ಸ್ಪಂದನ (Guest appearance) ಪ್ರಜ್ವಲ್ ಮಹೇಶ್ ಬಾಬು
೧೯ ೨೦೦೮ ಬೊಂಬಾಟ್ ಶಾಲಿನಿ ಗಣೇಶ್ ಡಿ. ರಾಜೇಂದ್ರ ಬಾಬು
೨೦ ೨೦೦೮ ಅಂತು ಇಂತು ಪ್ರೀತಿ ಬಂತು ಪ್ರೀತಿ ಆದಿತ್ಯ ಬಾಬು ವೀರ ಶಂಕರ್
೨೧ ೨೦೧೦ ಜಸ್ಟ್ ಮಾತ್ ಮಾತಲ್ಲಿ ಸುದೀಪ್ ಸುದೀಪ್
೨೨ ೨೦೧೦ ಜೊತೆಗಾರ ಪ್ರೇಮ್ ಸಿಂಗಮಣಿ
೨೩ ೨೦೧೦ ಕಿಚ್ಚ ಹುಚ್ಚ ಸುದೀಪ್ ಚಿ ಗುರುದತ್
೨೪ ೨೦೧೧ ದಂಡಂ ದಶಗುಣಂ ಚಿರಂಜೀವಿ ಸರ್ಜಾ ಕೆ.ಮಾದೇಶ್
೨೫ ೨೦೧೧ ಸಂಜು ವೆಡ್ಸ್ ಗೀತಾ ಗೀತಾ ಶ್ರೀನಗರ ಕಿಟ್ಟಿ ನಾಗಶೇಖರ್
೨೬ ೨೦೧೧ ಜಾನಿ ಮೇರ ನಾಮ್ ಪ್ರೀತಿ ಮೇರ ಕಾಮ್ ಪ್ರಿಯಾ ದುನಿಯಾ ವಿಜಯ್ ಪ್ರೀತಮ್ ಗುಬ್ಬಿ
೨೭ ೨೦೧೨ ಸಿದ್ದಲಿಂಗು ಮಂಗಳಾ ಯೋಗಿಶ್ ವಿಜಯ್ ಪ್ರಾಸದ್
೨೮ ೨೦೧೨ ಲಕ್ಕಿ ಗೌರಿ ಯಶ್ ಡಾ.ಸೂರಿ
೨೯ ೨೦೧೨ ‍‍‍‌‌ಕಾಠಾರೀ ವೀರ ಸುರಸುಂದರಂಗಿ ಇಂದ್ರಜ ಉಪೇಂದ್ರ ಸುರೇಶ್ ಕೃಷ್ಣ
೩೦ ೨೦೧೩ ‍‍‍‌‌ ಕ್ರೇಝ್ ಲೋಕ ವಿ.ರವಿಚಂದ್ರನ್ ಕವಿತ ಲಂಕೇಶ್
೩೧ ೨೦೧೩ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಉಪೇಂದ್ರ ಎಸ್.ವಿ.ರಾಜೇಂದ್ರ ಸಿಂಗ್ ಬಾಬು
೩೩ ೨೦೧೩ ನೀರ್ ದೋಸೆ ಜಗ್ಗೆಶ್ ವಿಜಯ ಪ್ರಸಾದ್
೩೪ ೨೦೧೩ ದಿಲ್ ಕ ರಾಜ ಪ್ರಜ್ವಲ್ ದೇವರಾಜ್ ಸೋಮನಾಥ್ ಪಾಟೀಲ್
೩೫ ೨೦೧೪ ಜಾನಿ ೨ ದುನಿಯಾ ವಿಜಯ್ ಪ್ರೀತಮ್ ಗುಬ್ಬಿ
"https://kn.wikipedia.org/w/index.php?title=ರಮ್ಯಾ&oldid=338111" ಇಂದ ಪಡೆಯಲ್ಪಟ್ಟಿದೆ