ಸದಸ್ಯರ ಚರ್ಚೆಪುಟ:VASANTH S.N.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
→‎Wikidata weekly summary #58: ಹೊಸ ವಿಭಾಗ
→‎Article requests: ಹೊಸ ವಿಭಾಗ
೭೦೧ ನೇ ಸಾಲು: ೭೦೧ ನೇ ಸಾಲು:
</div>
</div>
<!-- EdwardsBot 0451 -->
<!-- EdwardsBot 0451 -->

== Article requests ==

Hi! Do you do article requests?
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|talk]]) ೨೨:೩೨, ೧೫ ಜುಲೈ ೨೦೧೩ (UTC)

೦೪:೦೨, ೧೬ ಜುಲೈ ೨೦೧೩ ನಂತೆ ಪರಿಷ್ಕರಣೆ

ಸಂಪಾದಕರಿಗೆ, ಇತಿಯೋಪಿಯದ ಬಗ್ಗೆ ಲೇಖನ ಬರೆಯುತ್ತಿದ್ದೇನೆ. ಮುಖ್ಯವಾಗಿ ಪುಟವನ್ನು Format ಮಾಡುವಾಗ ತಪ್ಪಿದ್ದೇನೆ ಎಂದು ಅನಿಸುತ್ಥಿದೆ.ದಯವಿಟ್ಟು ಸಹಾಯ ಮಾಡಿ. ಅಂತೆಯೇ ಚಿತ್ರಗಳನ್ನು ಹಾಕುವ ಬಗ್ಗೆ ಕೂಡಾ ಮಾಹಿತಿ ಕೊಡಿ. ````

ಇತಿಯೋಪಿಯ ಲೇಖನದ formatting ಅನ್ನು ಸರಿಪಡಿಸಿರುವೆ, ಬಹುಶಃ ಅನವಶ್ಯಕ white spaces ಇದ್ದಿರಿಂದ ಹಾಗಾಯಿತೆನಿಸುತ್ತದೆ. ಈಗ ಲೇಖನ ಸರಿಯಾಗಿ ಕಾಣುತ್ತಿದೆ. ಚಿತ್ರಗಳನ್ನು ಸೇರಿಸಲು, ನೀವು ಚಿತ್ರಗಳನ್ನು ಮೊದಲು ಅಪ್ಲೋಡ್ ಮಾಡಬೇಕು. ಅದಕ್ಕೆ side-panelನಲ್ಲಿರುವ ಫೈಲ್ ಅಪ್ಲೋಡ್ ಲಿಂಕ್ ಬಳಸಿ. ಇದಲ್ಲದೆ, ವಿಕಿಮೀಡೀಯ ಕಾಮನ್ಸ್‌ನಲ್ಲಿರುವ ಎಲ್ಲ ಚಿತ್ರಗಳನ್ನು ನೇರವಾಗಿ ಕನ್ನಡ ವಿಕಿಯಲ್ಲಿ refer ಮಾಡಬಹುದು. ಚಿತ್ರಳನ್ನು ಸೇರಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಆಂಗ್ಲ ವಿಕಿಯ ಈ ಪುಟ ನೋಡಿರಿ. ಇನ್ನೇನಾದರು ಪ್ರಶ್ನೆಗಳಿದ್ದರೆ, ನನ್ನ ಚರ್ಚೆಪುಟದಲ್ಲಿ ಸಂಪರ್ಕಿಸಿರಿ. -- ನವೀನ್ (ಚರ್ಚೆ) ೦೪:೦೩, ೧೯ December ೨೦೦೬ (UTC)

ಮೂಲಧಾತುಗಳ ಬಗ್ಗೆ ಲೇಖನಗಳು

ತಾವು ಮೂಲಧಾತುಗಳ ಬಗ್ಗೆ ಲೇಖನಗಳು ಬರೆಯಲು ಶುರು ಮಾಡಿರುವುದು ಕಂಡು ಹರ್ಷವಾಯಿತು. ನನಗೂ ಇದರ ಬಗ್ಗೆ ಬರೆಯಬೇಕೆಂಬ ಸ್ಪೂರ್ತಿ ಬಂದಿತು. ಪ್ರಾರಂಭಕ್ಕೆ ಮೂಲಧಾತುಗಳ ಪಟ್ಟಿ ಪುಟವನ್ನು ಸೃಷ್ಟಿಸಿರುವೆ. Hopefully ಮುಂದಿನ ತಿಂಗಳೊಳಗೆ ಎಲ್ಲಾ ಮೂಲಧಾತುಗಳ ಬಗ್ಗೆ ಒಂದು ಲೇಖನ ನಮ್ಮ ವಿಕಿಪೀಡಿಯದಲ್ಲಿ ಇರುವಂತಾಗಲಿ. ಶುಶ್ರುತ \ಮಾತು \ಕತೆ ೦೫:೫೯, ೨೨ ಫೆಬ್ರುವರಿ ೨೦೦೮ (UTC)

ಕನ್ನಡದಲ್ಲಿ ರಸಾಯನಶಾಸ್ತ್ರ ಪದಗಳು

ನಮಸ್ಕಾರ ವಸಂತ್ ಅವರೆ,
ತಾವು ಗಮನಿಸಿರಬಹುದಾದಂತೆ ಕೆಲವು ಮೂಲಧಾತು ಲೇಖನಗಳಲ್ಲಿ ನಾನು {{ಮೂಲಧಾತು}} infobox ಅನ್ನು ಅಳವಡಿಸಿರುವೆ. ಆದರೆ ಈ infoboxನಲ್ಲಿ ಹಲವು ಪದಗಳನ್ನು ನನಗೆ ಅನುವಾದ ಮಾಡಲು ತಿಳಿದಿಲ್ಲ. ಉದಾಹರಣೆಗೆ "Chemical series", "Period", "Block", "Oxidation states" ಇತ್ಯಾದಿ. ತಮಗೆ ಈ ಪದಗಳ ಅನುವಾದ ತಿಳಿದಿದ್ದಲ್ಲಿ ದಯವಿಟ್ಟು ಈ ಟೆಂಪ್ಲೇಟನ್ನು ಅನುವಾದಿಸಲು ಸಹಕರಿಸುವಿರ? ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೪:೦೦, ೧೯ ಮಾರ್ಚ್ ೨೦೦೮ (UTC)

ತಾವು ಮೂಲಧಾತು ಟೆಂಪ್ಲೇಟನ್ನು ಬಹಳ ಉತ್ತಮವಾಗಿ ಅನುವಾದಿಸಿರುವಿರಿ. ಅಭಿನಂದನೆಗಳು. ವಿಕಿಪೀಡಿಯದಲ್ಲಿ ಮೂಲಧಾತುಗಳ ವರ್ಗಗಳನ್ನು ಸೂಚಿಸಲು ಉಪಯೋಗಿಸುವ ಬಣ್ಣಗಳನ್ನು ತೋರಿಸುವಂತಹ ಒಂದು ಟೆಂಪ್ಲೇಟನ್ನು {{ಮೂಲಧಾತುಗಳ ಬಣ್ಣದ ಆಖ್ಯಾನ}} ಎಂಬಲ್ಲಿ ಸೃಷ್ಟಿಸಿರುವೆ. ತಮಗೆ ಸ್ವಲ್ಪ ಕಾಲವಾದಾಗ ಇದನ್ನು ಅನುವಾದಿಸಲು ಸಾಧ್ಯವೆ? ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೧:೨೪, ೨೨ ಮಾರ್ಚ್ ೨೦೦೮ (UTC)

ಮರಗಳ ಬಗ್ಗೆ ಲೇಖನಗಳು, ಟೆಂಪ್ಲೇಟು ಅಳವಡಿಕೆ

ಮೂಲಧಾತುಗಳ ಲೇಖನ ಸರಣಿ ಮುಗಿಸಿದಕ್ಕೆ ಅಭಿನಂದನೆಗಳು. ತಾವು ಈಗ ಸಸ್ಯವರ್ಗದ ಬಗ್ಗೆ ಲೇಖನಗಳನ್ನು ಬರೆಯುತ್ತಿರುವುದು ಹರ್ಷದಾಯಕ. ಅಲ್ಲಿಯೂ ಆದಷ್ಟು ಸಹಕರಿಸುವೆ. ನಾನು ಮುಂದೆ ಎಲ್ಲಾ ಸಸ್ತನಿ ವರ್ಗಗಳ ಪ್ರಾಣಿಗಳ ಬಗ್ಗೆ ಚುಟುಕು ಲೇಖನ ಸರಣಿಯನ್ನು ಶುರು ಮಾಡಬೇಕೆಂದಿರುವೆ.

ಮರಗಳ ಲೇಖನಗಳಲ್ಲಿ ಅಳವಡಿಸಲು {{Taxobox}} ಎಂಬ ಟೆಂಪ್ಲೇಟ್ ಇದೆ. ಇದನ್ನು ಅಳವಡಿಸುವುದು ಮೂಲಧಾತು ಟೆಂಪ್ಲೇಟಿನಷ್ಟು ಕಷ್ಟದಾಯಕವಲ್ಲ. ಆದ್ದರಿಂದ ನೀವೂ ಆಸಕ್ತಿಯಿದ್ದರೆ ಪ್ರಯತ್ನಿಸಬಹುದು. ನೇರವಾಗಿ ಆಂಗ್ಲ ವಿಕಿಯಲ್ಲಿರುವಂತೆಯೇ ಇಲ್ಲಿ copy ಮಾಡಿದರೆ ಸಾಕು ಅದು ಕೆಲಸ ಮಾಡುತ್ತದೆ. ಈ ಟೆಂಪ್ಲೇಟನ್ನು ಸೃಷ್ಟಿಸುವಲ್ಲಿಯೂ ನನಗೆ ಕನ್ನಡದಲ್ಲಿ ಅನೇಕ ವೈಜ್ಞಾನಿಕ ಪದಗಳು ತಿಳಿಯದಿದ್ದರಿಂದ ಅವನ್ನು ಆಂಗ್ಲದಲ್ಲೇ ಬಿಟ್ಟಿರುವೆ. ಸಮಯವಿದ್ದಲ್ಲಿ ಇದನ್ನೂ ಅನುವಾದಿಸಬೇಕೆಂದು ಕೋರುತ್ತೇನೆ. ಶುಶ್ರುತ \ಮಾತು \ಕತೆ ೦೪:೪೪, ೧೨ ಏಪ್ರಿಲ್ ೨೦೦೮ (UTC)

(sunkadavar ೧೩:೫೦, ೧೨ ಜೂನ್ ೨೦೦೮ (UTC)) ಪ್ರೀತಿಯ ವಸಂತ್ ರವರೆ, ನಾನು ರಾಧಾತನಯ ; ತಮ್ಮನ್ನು ಸಂಪರ್ಕಿಸಲು ಇಚ್ಛಿಸುತ್ತೇನೆ. ದಯಮಾಡಿ ಈ ವಿಳಾಸಕ್ಕೆ ನನಗೆ ಬರೆಯಿರಿ. hrl.venkatesh@gmail.com

ಟೆಂಪ್ಲೇಟುಗಳು, ಇತ್ಯಾದಿ

{{Infobox ವಿಜ್ಞಾನಿ}} ತುಂಬಾ ಹಿಂದೆಯೇ ನಾನು ರಚಿಸಿದ್ದೆ. ಉಪಯೋಗದ ಉದಾಹರಣೆ ಚಾರ್ಲ್ಸ್ ಡಾರ್ವಿನ್ ಪುಟದಲ್ಲಿದೆ. {{Infobox ಕಲಾವಿದ}} ಈಗ ಹೊಸದಾಗಿ ಸೃಷ್ಟಿಸಿರುವೆ.
ಲೇಖನಗಳ ಸಂಖ್ಯೆಯ ಪ್ರಗತಿ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ನಿಜ. ಹಿಂದೆ ಹೆಚ್ಚು ಸಂಪಾದನೆ ಮಾಡುತ್ತಿದ್ದ ಶೇಷಾದ್ರಿ ಅವರು ಇತ್ತೀಚೆಗೆ ಸಂಪಾದನೆ ಮಾಡುತ್ತಿಲ್ಲ. ಅಲ್ಲದೆ ಮುಂಚೆ ದೇಶಗಳ ಬಗ್ಗೆ, ಅಥವ ಮೂಲಧಾತುಗಳ ಬಗ್ಗೆ ಸರಣಿಯಲ್ಲಿ ಲೇಖನ ಸೃಷ್ಟಿಯಾಗುತ್ತಿದ್ದರಿಂದ ಬೇಗನೆ ಸಂಖ್ಯೆ ಹೆಚ್ಚುತ್ತಿತ್ತು. ಹೀಗೆ ಹೆಚ್ಚು ಜನ ಕೈಗೂಡಿಸಬಹುದಾದಂತ ಸರಣಿಯೊಂದನ್ನು ಹುಡುಕಿ ಅದರ ಮೇಲೆ ಕೆಲಸ ಪ್ರಾರಂಭಿಸಿ, ಆ ರೀತಿಯ ಸಹಯೋಗವನ್ನು ವಿಕಿಯಲ್ಲಿ ಹೆಚ್ಚು ಪ್ರಚಾರಿಸಿದರೆ ಮತ್ತೆ ಸಂಖ್ಯೆ ಹೆಚ್ಚಬಹುದೇನೋ... ನಿಮ್ಮ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೦೧:೩೫, ೨೪ ಜೂನ್ ೨೦೦೮ (UTC)

ಮುಖ್ಯ ವರ್ಗಗಳ ಉಪಯೋಗ

ವಸಂತ್ ಅವರೆ, ತಾವು ಲೇಖನಗಳನ್ನು ವರ್ಗ ಗೊತ್ತುಮಾಡುವಾಗ ಆದಷ್ಟು higher level ವರ್ಗಗಳನ್ನು ಉಪಯೋಗಿಸದಿರುವುದು ಒಳ್ಳೆಯದು. ಉದಾಹರಣೆಗೆ ವಿಜ್ಞಾನಿಗಳ ಲೇಖನಗಳನ್ನು "ವಿಜ್ಞಾನ" ವರ್ಗಕ್ಕೆ ಸೇರಿಸುವುದು optimum ಅಲ್ಲ. ಇದರಿಂದ ಈ ಮುಖ್ಯ ವರ್ಗಗಳು ನೂರಾರು ಲೇಖನಗಳನ್ನು ಹೊಂದುವಂತಾಗಿ ಅವುಗಳ ಒಳಗೆ browse ಮಾಡುವುದು ಕಷ್ಟವಾಗುತ್ತದೆ. ವಿಜ್ಞಾನಿಗಳು ಎಂಬುದು ಅದರ ಉಪವರ್ಗವಾಗಿರುವುದರಿಂದ, ಈ ಲೇಖನಗಳನ್ನು ಉಪವರ್ಗಗಳ ಮೂಲಕ ಹುಡುಕುವುದು ಸುಲಭ. ಶುಶ್ರುತ \ಮಾತು \ಕತೆ ೦೭:೪೪, ೨೯ ಜುಲೈ ೨೦೦೮ (UTC)

ವಿಕಿರಣಶೀಲ ಮೂಲಧಾತುಗಳು

ಮಿತ್ರ ವಸಂತ್, ವಿಕಿರಣಶೀಲ ಮೂಲಧಾತುಗಳ (Radioactive elements) ಬಗ್ಗೆ ತಾವು ಅಳವಡಿಸಿರುವ ಲೇಖನಗಳಲ್ಲಿ half life ಪದಕ್ಕೆ ಸಮಾನಾರ್ಥಕವಾಗಿ ಅರ್ದಾಯುಷ್ಯ ಎಂಬ ಪದ ಬಳಸಿರುವಿರಿ. ಬಹುಶ ಇದು ಅರ್ಧಾಯುಷ್ಯ ಎಂದಿರಬೇಕೆಂದು ತೋರುತ್ತದೆ. ಸರಿಯೆನಿಸಿದಲ್ಲಿ ಎಲ್ಲಾ ಲೇಖನಗಳಲ್ಲಿ ಇದನ್ನು ಸರಿಪಡಿಸಿ. ವಂದನೆಗಳು ಶೇಷಾದ್ರಿ ೧೪:೨೪, ೪ ಆಗಸ್ಟ್ ೨೦೦೮ (UTC)

RE:ವಿಜ್ಞಾನ ಲೇಖನಗಳು

ತಾವು ಈ ಲೇಖನಗಳನ್ನು ಸೃಷ್ಟಿಸುತ್ತಿರುವುದು ಬಹಳ ಹರ್ಷದಾಯಕ. ನಾನು ವಿಜ್ಞಾನಿಯಾಗಿದ್ದರೂ, ವಿದ್ಯಾಭ್ಯಾಸವನ್ನು ಆಂಗ್ಲ ಮಾಧ್ಯಮದಲ್ಲಿ ಮಾಡಿದ್ದರಿಂದ ವೈಜ್ಞಾನಿಕ ಪದಗಳ ಕನ್ನಡ ಅನುವಾದ ತಿಳಿದಿರುವುದು ತೀರಾ ಕಡಿಮೆ. ಈ ತಿಂಗಳ ಕೊನೆಯವರೆಗೂ ನಾನು ಸ್ವಲ್ಪ ನಿರತವಾಗಿರುವುದರಿಂದ ವಿಕಿಯಲ್ಲಿ ಹೆಚ್ಚು ಗಮನ ನೀಡಲಾಗುವುದಿಲ್ಲ. ಸೆಪ್ಟೆಂಬರ್ ಸಮಯಕ್ಕೆ ಮತ್ತೆ ಹೆಚ್ಚಾಗಿ ಸಂಪಾದನೆ ಮಾಡಬಲ್ಲೆ. ಆಗ ಮುಂಚೆ ನಾವು ಮೂಲಧಾತುಗಳಿಗೆ ಮಾಡಿದಂತೆ ಒಟ್ಟಿಗೆ ಬೇರೆ ಏನನ್ನಾದರೂ ಶುರು ಮಾಡಬಹುದು.... ಶುಶ್ರುತ \ಮಾತು \ಕತೆ ೦೫:೨೬, ೬ ಆಗಸ್ಟ್ ೨೦೦೮ (UTC)

ಡಾರ್ವಿನ್ ಲೇಖನ

ನಮಸ್ಕಾರ ವಸಂತ್ ಅವರೆ,
ಚಾರ್ಲ್ಸ್ ಡಾರ್ವಿನ್ ಅವರ ೨೦೦ನೇ ಜನ್ಮ ದಿನಾಚರಣೆ ಫೆಬ್ರುವರಿ ೧೨ರಂದು ಬರಲಿದೆ. ಈ ಸಮಯಕ್ಕೆ ಅವರ ಬಗ್ಗೆ ಲೇಖನವನ್ನು ಮುಖ್ಯ ಪುಟ್ಟಕ್ಕೆ ಹಾಕಲು ಅದನ್ನು ಸಂಪಾದಿಸುತ್ತಿರುವೆ. ತಾವು ಮುಂಚೆ ಅನೇಕ ವಿಜ್ಞಾನಿಗಳ ಬಗ್ಗೆ ಲೇಖನಗಳನ್ನು ಸೃಷ್ಟಿಸಿರುವುದರಿಂದ ಈ ಕೆಲಸದಲ್ಲಿ ತಾವೂ ಭಾಗವಹಿಸಬೇಕೆಂದು ನನ್ನ ಕೋರಿಕೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೧೪:೦೧, ೨೫ ಜನವರಿ ೨೦೦೯ (UTC)

ಲಾಗಿನ್ ತೊಂದರೆಗಳು

ನಮಸ್ಕಾರ ವಸಂತ್ ಅವರೆ
I can't seem to think of any reason as to why you are getting this problem. I have checked the block logs and your name or IP address are not in them. I'd suggest that you first make sure that it is not some weird caching problem in your browser. Use Ctrl+F5 to clear your cache. If that doesn't work, maybe you can try a different browser if it is installed on your computer. Or try from a different computer. If none of these work, you might have to ask for help at metawiki at this page. ಶುಶ್ರುತ \ಮಾತು \ಕತೆ ೧೫:೦೮, ೨೯ ಮೇ ೨೦೦೯ (UTC)

Hi, Vasanth.

Could you please tell me if ವರ್ಗ:ಮೂಲಧಾತುಗಳು is the equivalent to "Category:Chemical elements"? Thank you, Malafaya ೧೦:೩೭, ೨೫ ನವೆಂಬರ್ ೨೦೧೧ (UTC)

ಅಕಿರ ಯೋಶಿಝವ

ಅಕಿರ ಯೋಶಿಝವಲೇಖನದ ಮತ್ತೊಂದು ಅನುವಾದ ಇರುವುದಾಗಿ ಕಾಮೆಂಟಿಸಿದ್ದೀರಿ. ಅದರ ಕೊಂಡಿಯನ್ನೂ ಜೊತೆಗೇ ನೀಡಿದ್ದರೆ ಉತ್ತಮ ~ ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು ೦೨:೪೪, ೨೨ ಮಾರ್ಚ್ ೨೦೧೨ (UTC)

ಅಳಿಸ ಬೇಕಿರುವ ಪುಟಗಳು

ನಮಸ್ಕಾರ ವಸಂತ್. ಯಾವುದಾದರು ಪುಟವನ್ನು ಅಳಿಸಬೇಕಾದರೆ ದಯವಿಟ್ಟು ಅಳಿಸುವಿಕೆ ಟೆಂಪ್ಲೇಟನ್ನು ಉಪಯೋಗಿಸಿ. ವಿನಯ್ಚರ್ಚೆ ೧೨:೨೨, ೩೦ ಮಾರ್ಚ್ ೨೦೧೨ (UTC)

ಬಾರ್ನ್‌ಸ್ಟಾರ್

ಅವಿಶ್ರಾಂತ ಕೊಡುಗೆಗೆ ಬಾರ್ನ್‌ಸ್ಟಾರ್
ವಸಂತ್, ವಿಕಿಪೀಡಿಯಕ್ಕೆ ನಿಮ್ಮ ಅವಿಶ್ರಾಂತ ಕಾಣಿಕೆಗಳಿಗಾಗಿ ನಿಮಗಿದೊ ಒಂದು ಬಾರ್ನ್‌ಸ್ಟಾರ್. ನಿಮ್ಮ ಕಾಣಿಕೆಗಳಿಂದ ಕನ್ನಡ ವಿಕಿಪೀಡಿಯ ಇನ್ನಷ್ಟು ಎತ್ತರಕ್ಕೆ ಬೆಳಯಲಿ.-- ತೇಜಸ್ / ಚರ್ಚೆ/ ೧೨:೧೧, ೩೧ ಮೇ ೨೦೧೨ (UTC)
ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಾ ಪಿನ್ಟ್‌ಶರ್(Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

Wikidata weekly summary #47

Here's your quick overview of what has been happening around Wikidata over the last week.
  • Development
    • Extended diff view to include references now
    • Fixed bug where incorrect statements revision was shown in diff view
    • Added first version of Linked Data interface (RDF/XML); will be accessible from Special:EntityData
    • Updated the demo system
    • More work towards using Solr for our search
    • More investigation and fixes of search issues
    • Fixed several bugs in the entity selector and improved its behavior
    • Worked on refactoring of how our widgets use the toolbar
    • Worked on implementation of missing data model components in JavaScript
    • A lot of bug fixing
  • Events
  • Other Noteworthy Stuff
    • Rollout of phase 1 (language links) on all remaining Wikipedias is still planned for March 6
    • Next update on wikidata.org is also planned for March 6. This will have bugfixes and if all goes well string as a new available data type.
    • Proposal was made to the Hungarian, Hebrew and Italian Wikipedias to be the first batch to use phase 2 of Wikidata (infoboxes). Scheduled timeframe for this is end of March
    • d:Wikidata:Database reports has some useful reports like the list of most used properties
    • The interwiki shortcut :d was changed to always use www in the resulting link (to prevent editing issues on other URLs).
    • The list of available properties is growing and a whole bunch of new ones are being discussed
    • Reasonator gives you a nice adapted view of an item about a person
    • Items by cat helps you find missing items in a certain Wikipedia category
    • A few more additions to d:Wikidata:Tools that you should have a look at if you’re editing statements
    • We now have more than 2600 active users on Wikidata. Thanks for being awesome. <3
  • Open Tasks for You
Read the full report · Unsubscribe · Global message delivery ೦೨:೨೭, ೨ ಮಾರ್ಚ್ ೨೦೧೩ (UTC)

increasing the number of wikipedians

We have made a banner in tamil wikipedia which appears in every page. (Mediawiki:sitenotice).. That shows "we are writing articles. Why don't you write articles?". New users have joined due to this. Why dont you show such messages in kannada wiki. I think that message can be placed below the yellow box. Eventhough majority of them read kn wiki, vast majority of them are unaware of the fact that anyone can edit in wikipedia. Thanks. -தமிழ்க்குரிசில் (talk) ೦೭:೪೭, ೪ ಮಾರ್ಚ್ ೨೦೧೩ (UTC)

Wikidata weekly summary #48

Here's your quick overview of what has been happening around Wikidata over the last week.
Read the full report · Unsubscribe · Global message delivery ೧೮:೫೭, ೮ ಮಾರ್ಚ್ ೨೦೧೩ (UTC)

Wikidata weekly summary #49

Here's your quick overview of what has been happening around Wikidata over the last week.
    • Development
    • Design improvements to the SetClaim API module
    • More work on implementing the simple inclusion syntax that will be 1 way to access Wikidata data on Wikipedia
    • More work on Lua (the second way to access Wikidata data on Wikipedia)
    • Added parser page property to hold entity id in client. This fixes:
      • bugzilla:45037 - don’t show edit link if noexternallanglinks has suppressed all Wikidata links
      • bugzilla:44536 - have the edit link go directly to the Q### pages, instead of Special:ItemByTitle which shall make the link be more reliable and work for all namespaces
    • Selenium tests for deleted-property-handling
    • Selenium tests for multiline references
    • Selenium tests for add-sitelinks-from-client
    • Selenium tests for Entity-Selector-as-Searchbox
    • Selenium tests for language-table
    • Implemented in-process caching for entities
    • Lua support to access the repo data and implement getEntity (so you can use stuff like entity = mw.wikibase.getEntity("Q1459") in Lua modules)
    • rebuildTermSearchKey is now ready for production (this still needs to be run but once done it will make search case-insensitive)
    • Improved error reports from the API
    • Ground work for better edit summaries from the API
    • Added a table of content to item pages
    • Added debug functionality to be able to investigate why it takes longer than it should for Wikidata changes to show up on recent changes and watchlists on Wikipedia
    • Finished implementation of References-UI
    • Implemented GUID generator in JavaScript
    • Worked on fixing a bug related to deleted properties where the UI would display wrong information
    • Minor fixes/additions to the JS datamodel implementation
    • Minor bugfixes in Statements-UI
    • More work on RDF export
  • Discussions/Press
  • Events
  • Other Noteworthy Stuff
  • Did you know?
    • If you add a Babel box to your user page Wikidata will show you items and descriptions in other languages you speak as well without you having to switch the language
    • Want to know which items use a certain property? Try the “what links here” link on a property page
  • Open Tasks for You
Read the full report · Unsubscribe · Global message delivery ೧೮:೪೪, ೧೫ ಮಾರ್ಚ್ ೨೦೧೩ (UTC)

Tell_us_about_Kannada_Wikipedia

there are some pages in meta wiki called tell us about your wikipedia. It is sad that it doesnot exist for kannada eventhough available for other wikipedias. kindly ctreate this page. Use telugu page for reference and fill the questionare. Thanks. -தமிழ்க்குரிசில் (talk) ೧೩:೪೭, ೧೭ ಮಾರ್ಚ್ ೨೦೧೩ (UTC)

Wikidata weekly summary #50

Here's your quick overview of what has been happening around Wikidata over the last week.
  • Development
    • Rolled out new code on wikidata.org. The new stuff you probably care about is:
      • Improved references. They can now have multiple lines. This should make references much more useful. You can now have one reference with for example values for each of the properties "book", "author", "page" to describe one source.
      • Fixed the prev/next links in diff view (bugzilla:45821)
      • d:Special:EntitiesWithoutLabel now lets you filter by language and entity type
    • Widget to add language links on the Wikipedias directly: added setting to enable/disable it per wiki and made it available for logged-in users only
    • Widget to add language links on the Wikipedias directly: improved layout / size
    • Made it so that the “edit links” link on Wikipedia is also shown when the corresponding item only has a link to this one language and no other languages
    • Submitted improved Apache config patch to make wikidata.org always redirect to www.wikidata.org, which is awaiting code review and deployment.
    • Improved the script that is responsible for taking Wikidata changes to the Wikipedias
    • Added a few ways to better debug the script responsible for taking Wikidata changes to the Wikipedias. This should help with investigating why some changes take way to long to show up on the Wikipedias.
    • Started work on automatically adding edited items to the user’s watchlist (according to preferences)
    • Finished script for rebuilding search keys, so we can finally get case insensitive matches in a lot of places
    • Support for multi-line references in diff view
    • Selenium tests for inclusion syntax
    • Improved parser function (that will be used to access Wikidata data on the Wikipedias) to accept property ID or label
    • Increased isolation of data model component to increase clarity and visibility of bad dependencies
    • Worked on schema access in the SQLStore (of the query component)
  • Discussions/Press
  • Events
    • 3rd Media Web Symposium 2013
    • Wikidata trifft Archäologie
    • SMWCon Spring NYC
  • Other Noteworthy Stuff
  • Did you know?
    • When you edit a statement there is a little wheel in front of the text field. This lets you choose between “custom value”, “unknown value” and “no value”. “No value” means that we know that the given property has no value, e.g. Elizabeth I of England had no spouse. “Unknown value” means that the property has a value, but it is unknown which one -- e.g. Pope Linus most certainly had a year of birth, but it is unknown to us.
  • Open Tasks for You
Read the full report · Unsubscribe · Global message delivery ೦೦:೨೭, ೨೩ ಮಾರ್ಚ್ ೨೦೧೩ (UTC)

Wikidata weekly summary #51

Here's your quick overview of what has been happening around Wikidata over the last week.
  • Development
    • The first 11 Wikipedias can now include data from Wikidata in their articles (If you want to see it in action see the infobox at it:Torino)
    • Worked on automatic summaries for statements
    • Worked on making properties accessible from the client using their label so you can use {{#property:executive director}} instead of {{#property:p169}} for example
    • Made qualifiers ready for the next deployment (Please test. See details further down.)
    • Selenium tests for qualifiers
    • Fixed some issues related to QUnit testing
    • Worked on improved handling and code design of multiple snak lists in the UI (qualifiers, references)
  • Discussions/Press
  • Events
    • Newline 2013
  • Other Noteworthy Stuff
    • We’re currently carefully monitoring performance after the deployment of phase 2 on the first 11 Wikipedias. There seem to be a few small issues. As soon as they are resolved we'll deploy on English Wikipedia. All other Wikipedias are planned to follow very soon after that.
    • Bye and a big thank you to Anja, Silke, Jens and John who are leaving the development team at the end of the month and will work on other cool things. You’ll be missed!
    • Ever had any doubt about the possibilities of Wikidata? Talk to Wiri!
    • We worked on reducing the time it takes for Wikidata edits to show up in the Wikipedias and made some progress. Daniel posted an analysis
    • We started running a script on the database in order to make search on Wikidata case-insensitive. This should be finished in a few days and then search should be more useful.
    • In addition to the above we have rolled out a new search box that suggests items. This should also make finding things on Wikidata a lot easier for you.
    • We’re making some progress with Internet Explorer 8 support but there are a lot of issues with it (some outside our control). It’s unclear at the moment how much we can improve it still without spending an unjustified amount of time on it. You can follow the progress at bugzilla:44228
    • Edits are now auto-confirmed for users with more than 50 edits and account age 4 days: bugzilla:46461
    • Do you need old-style interwiki links for a sister project for example? This is for you
    • The Wikimedia Foundation applied as a mentoring organisation for Google Summer of Code again. We have proposed some Wikidata projects for students to take up if the Foundation is accepted again. At least 2 other organisations that applied also propose Wikidata ideas. More details on that once we know which organisations are accepted.
    • Denny hacked together a tree of life based on data from Wikidata
    • Wikidata was added to wikipulse
    • A template to retrieve data from Wikidata if no local value is set
  • Did you know?
  • Open Tasks for You
    • See note at the end of this weekly summary
    • Help test qualifiers (m:Wikidata/Notes/Data model primer#Qualifiers - see also example statements there) on the test wiki so we can roll it out with the next release
    • Did you file a bug report for Wikidata or did someone else do it for you? Please take a minute to check if it is still valid. (Thanks for filing it btw!)
    • Add some missing descriptions to those items with the same label?
    • Hack on one of these

Could I have 2 mins of your time? As I’ll be working on some other projects for Wikimedia Germany as well from now on the time I can spend on Wikidata will be reduced. This means I’ll have to figure out what is useful to spend time on. If you’re reading this could you let me know for example on this discussion page? Also if you have ideas how to improve the weekly summaries please post them. --Lydia Pintscher (WMDE) (talk)

Read the full report · Unsubscribe · Global message delivery ೨೦:೪೪, ೨೯ ಮಾರ್ಚ್ ೨೦೧೩ (UTC)

Wikidata weekly summary #52

Here's your quick overview of what has been happening around Wikidata over the last week.
  • Development
    • The first year is over. Thank you everyone for being amazing and helping to build Wikidata and making it more than we could possibly have hoped for already. <3
    • Put a lot of work into improved support for Internet Explorer 8
    • Worked on improving recent changes code in client
    • Finished valueview refactoring. Created new extension “ValueView”
    • Implemented string formatter
  • Discussions/Press
  • Events
    • upcoming: GLAM-Wiki 2013
  • Other Noteworthy Stuff
    • Deployment of phase 2 on English Wikipedia is currently planned for April 8. The remaining Wikipedias are scheduled for April 10. As usual this might change if we run into problems along the way.
    • There is now a page showing the current lag for changes propagating to the Wikipedias so they can show up in watchlists and recent changes for example. This should ideally be in the range of a few minutes. Right now it is higher because of some abnormally high bot activity but decreasing. Should be down to a few minutes soon.
    • There’s now a badge you can add to Wikipedia articles to indicate there is data about it on Wikidata
    • We hit Q10000000
    • A Wikidata item in the wild ;-)
  • Did you know?
  • Open Tasks for You

Based on feedback for last week’s call for comments we will continue this newsletter. However more community help will be needed. From now on they’ll be drafted at d:Wikidata:Status updates/Next and your help is very welcome.

Read the full report · Unsubscribe · Global message delivery ೦೨:೩೭, ೬ ಏಪ್ರಿಲ್ ೨೦೧೩ (UTC)

Wikidata weekly summary #53

Here's your quick overview of what has been happening around Wikidata over the last week.
  • Development
    • Got some external professional review of our code and architecture and started working on their feedback
    • Worked on reducing the dispatch lag (the time it takes for changes on Wikidata to be sent to the Wikipedias for display in watchlist, recent changes and to purge affected pages)
    • Worked on using Redis for job queue to improve the lag situation even further
    • Created new Wikibase Query extension for phase 3 functionality
    • Autocomments & Autosummaries for SetClaim module
    • Worked on the GeoCoordinate parser
  • Events/Press
    • right now: GLAM-WIKI 2013
  • Discussions
  • Other Noteworthy Stuff
    • Deployment of phase 2 on the remaining Wikipedias was delayed because of a high lag of changes being propagated to the Wikipedias. The lag has been reduced considerably now and is going down even more. The new date for deployment will not be next week because there are other large changes on Wikimedia infrastructure scheduled that we do not want to interfere with. It will hopefully happen very soon after that though.
    • Next code update on wikidata.org is planned for Wednesday. This should include qualifiers and bugfixes.
    • There will probably be a short outage/read-only for wikidata.org on Tuesday (database is being switched to MariaDB)
    • If you're a student and interested in coding on Wikidata consider applying for Google Summer of Code.
    • There is a new user right: property creators
    • There is now a page to request deletion of a property
    • We now have Bureaucrats
    • Reasonator was improved and extended (1 2)
  • Open Tasks for You

Based on feedback for last week’s call for comments we will continue this newsletter. However more community help will be needed. From now on they’ll be drafted at d:Wikidata:Status updates/Next and your help is very welcome.

Read the full report · Unsubscribe · Global message delivery ೨೩:೩೪, ೧೨ ಏಪ್ರಿಲ್ ೨೦೧೩ (UTC)

Wikidata weekly summary #54

Here's your quick overview of what has been happening around Wikidata over the last week.
  • Development
    • Dispatch lag is now down to 0 so changes should show up very quickly on the Wikipedias in watchlists and recent changes
    • wikidata.org now always redirects to www.wikidata.org. This should among other things solve the issue where people were not able to edit when on wikidata.org (bugzilla:45005)
    • Fixed weird blocked-user/protected-page handling in UI (bugzilla:45140)
    • Final meetings for the external professional review of our code and architecture. They were quite happy with the quality of the codebase and gave useful tips for improvements
    • Worked on automatic summaries for editing claims
    • Investigation of different JavaScript frameworks dealing with date and time
    • Worked on using Redis and the job queue for change notifications to clients
    • Work on the storage code for answering queries
  • Events/Press
    • GLAM-WIKI 2013
    • upcoming: office hour on IRC about sources
    • upcoming: Opensource Treffen
    • upcoming: intro to Wikidata at the British Library
  • Discussions
  • Other Noteworthy Stuff
  • Open Tasks for You
Read the full report · Unsubscribe · Global message delivery ೨೨:೫೮, ೧೯ ಏಪ್ರಿಲ್ ೨೦೧೩ (UTC)

Wikidata weekly summary #55

Here's your quick overview of what has been happening around Wikidata over the last week.
Read the full report · Unsubscribe · Global message delivery ೨೨:೦೦, ೨೬ ಏಪ್ರಿಲ್ ೨೦೧೩ (UTC)

Wikidata weekly summary #56

Here's your quick overview of what has been happening around Wikidata over the last week.
Read the full report · Unsubscribe · Global message delivery ೦೫:೧೦, ೪ ಮೇ ೨೦೧೩ (UTC)

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ --Pavanaja (talk) ೧೨:೩೪, ೬ ಮೇ ೨೦೧೩ (UTC)

This Month in GLAM: April 2013





Headlines
Read this edition in fullSingle-page

To assist with preparing the newsletter, please visit the newsroom. Past editions may be viewed here.

Unsubscribe · Global message delivery ೨೧:೫೯, ೮ ಮೇ ೨೦೧೩ (UTC)

Wikidata weekly summary #57

Here's your quick overview of what has been happening around Wikidata over the last week.
Read the full report · Unsubscribe · Global message delivery ೧೫:೩೫, ೧೦ ಮೇ ೨೦೧೩ (UTC)

Wikidata weekly summary #58

Here's your quick overview of what has been happening around Wikidata over the last week.
Read the full report · Unsubscribe · Global message delivery ೨೨:೩೧, ೧೭ ಮೇ ೨೦೧೩ (UTC)

Article requests

Hi! Do you do article requests? WhisperToMe (talk) ೨೨:೩೨, ೧೫ ಜುಲೈ ೨೦೧೩ (UTC)