ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೩ ನೇ ಸಾಲು: ೩ ನೇ ಸಾಲು:
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಹಾಸನ ಎಂಬ ಹೆಸರಿನ ಬಗ್ಗೆ ಸಾಕಷ್ಟು ಸ್ಥಳ ಪುರಾಣಗಳಿವೆ.ಒಂದು ಮೂಲದ ಪ್ರಕಾರ ಸಿಂಹಾಸನಪುರ ಎಂಬ ಹೆಸರಿನಿಂದ ಬಂದಿದೆ.ಇಲ್ಲಿ ಹಾಸನಾಂಬ ದೇವಾಲಯವಿದೆ.
ಹಾಸನ ಎಂಬ ಹೆಸರಿನ ಬಗ್ಗೆ ಸಾಕಷ್ಟು ಸ್ಥಳ ಪುರಾಣಗಳಿವೆ.ಒಂದು ಮೂಲದ ಪ್ರಕಾರ ಸಿಂಹಾಸನಪುರ ಎಂಬ ಹೆಸರಿನಿಂದ ಬಂದಿದೆ.ಇಲ್ಲಿ ಹಾಸನಾಂಬ ದೇವಾಲಯವಿದೆ.
ಐತಿಹಾಸಿಕವಾಗಿ ಸುಮಾರು ೧೧ ನೇಶತಮಾನದಲ್ಲಿ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ತನ್ನ ವಿಜಯೋತ್ಸಾವದ ನೆನಪಾಗಿ ಒಂದು ಕೋಟೆ ಮತ್ತುಮಾರುಕಟ್ಟೆ ಕಟ್ಟಿ ಅದಕ್ಕೆ ಚೆಲುವಾದ ಪಟ್ಟಣ ಹೆಸರಿಟ್ಟ .
ಐತಿಹಾಸಿಕವಾಗಿ ಸುಮಾರು ೧೧ ನೇಶತಮಾನದಲ್ಲಿ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ತನ್ನ ವಿಜಯೋತ್ಸಾವದ ನೆನಪಾಗಿ ಒಂದು ಕೋಟೆ ಮತ್ತು ಮಾರುಕಟ್ಟೆ ಕಟ್ಟಿ ಅದಕ್ಕೆ ಚೆಲುವಾದ ಪಟ್ಟಣ ಹೆಸರಿಟ್ಟ .
ಶತಮಾನದ ನಂತರ ಇದೇ ವಂಶದ ಸಂಜೀವಕೃಷ್ಣನಾಯಕ ಪ್ರಯಾಣಕ್ಕೆ ಹೊರಟಗ ಮೊಲ ಅಡ್ಡ ಬಂದು ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದು, ಅಪಶಕುನ ಎಂದು ಚಿಂತಾಕ್ರಾಂತನಾಗಿದ್ದಾಗ ಹಾಸನಾಂಬ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಕೋಟೆ ಕಟ್ಟುವಂತೆ ತಿಳಿಸಿ,ಅದೇ ಪ್ರಕಾರ ಅತ ಮಾಡಿ ಹಾಸನವೆಂದು ಹೆಸರಿಟ್ಟ. ಸುಮಾರು ೧೨ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಗೊಂಡಿದೆ.ಹಾಸನ ತಾಲುಕಿನ ಕದರ ಗುಂಡಿ ಎಂಬ ಗ್ರಾಮದಲ್ಲಿರುವ ೧೪೪೦ರ ಶಿಲಾನಸದಲ್ಲಿ ಹೆಸರಿನ ಉಲ್ಲೇಖವಿದೆ.
ಒಂದನೆ ಶತಮಾನದ ನಂತರ ಇದೇ ವಂಶದ ಸಂಜೀವಕೃಷ್ಣನಾಯಕ ಪ್ರಯಾಣಕ್ಕೆ ಹೊರಟಾಗ ಮೊಲ ಅಡ್ಡ ಬಂದು ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದು, ಅಪಶಕುನ ಎಂದು ಚಿಂತಾಕ್ರಾಂತನಾಗಿದ್ದಾಗ ಹಾಸನಾಂಬ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಕೋಟೆ ಕಟ್ಟುವಂತೆ ತಿಳಿಸಿ,ಅದೇ ಪ್ರಕಾರ ಅತ ಮಾಡಿ ಹಾಸನವೆಂದು ಹೆಸರಿಟ್ಟ. ಸುಮಾರು ೧೨ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಗೊಂಡಿದೆ.ಹಾಸನ ತಾಲುಕಿನ ಕದರ ಗುಂಡಿ ಎಂಬ ಗ್ರಾಮದಲ್ಲಿರುವ ೧೪೪೦ರ ಶಿಲಾನಸದಲ್ಲಿ ಹೆಸರಿನ ಉಲ್ಲೇಖವಿದೆ.
ಹಾಸನಾಂಬ ದೇವಾಲಯ ಪ್ರಮುಖ ಕೇಂದ್ರ.ಕೊಳಲು ಗೋಪಾಲ ಕೃಷ್ಣ,ಗಂಗಾಧರೇಶ್ವರ,ಮಲ್ಲೇಶ್ವರ ದೇವಾಲಯ ಇದೆ.
ಹಾಸನಾಂಬ ದೇವಾಲಯ ಪ್ರಮುಖ ಕೇಂದ್ರ.ಕೊಳಲು ಗೋಪಾಲ ಕೃಷ್ಣ,ಗಂಗಾಧರೇಶ್ವರ,ಮಲ್ಲೇಶ್ವರ ದೇವಾಲಯ ಇದೆ.
ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯಯ್ದನ್ಲ್ಲದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ವ್ಯಾಪಾರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು.
ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯಯನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ವ್ಯಾಪಾರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು.
ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.
ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.

೨೦:೫೫, ೯ ಜೂನ್ ೨೦೧೩ ನಂತೆ ಪರಿಷ್ಕರಣೆ

ಹಾಸನವು ಒಂದು ಪಟ್ಟಣವಾಗಿದೆ ಮತ್ತು ಭಾರತದ ರಾಜ್ಯವಾದ ಕರ್ನಾಟಕದ ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು

ಹಾಸನ ಎಂಬ ಹೆಸರಿನ ಬಗ್ಗೆ ಸಾಕಷ್ಟು  ಸ್ಥಳ ಪುರಾಣಗಳಿವೆ.ಒಂದು ಮೂಲದ ಪ್ರಕಾರ ಸಿಂಹಾಸನಪುರ ಎಂಬ ಹೆಸರಿನಿಂದ ಬಂದಿದೆ.ಇಲ್ಲಿ ಹಾಸನಾಂಬ ದೇವಾಲಯವಿದೆ.

ಐತಿಹಾಸಿಕವಾಗಿ ಸುಮಾರು ೧೧ ನೇಶತಮಾನದಲ್ಲಿ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ತನ್ನ ವಿಜಯೋತ್ಸಾವದ ನೆನಪಾಗಿ ಒಂದು ಕೋಟೆ ಮತ್ತು ಮಾರುಕಟ್ಟೆ ಕಟ್ಟಿ ಅದಕ್ಕೆ ಚೆಲುವಾದ ಪಟ್ಟಣ ಹೆಸರಿಟ್ಟ .

 ಒಂದನೆ   ಶತಮಾನದ ನಂತರ ಇದೇ ವಂಶದ ಸಂಜೀವಕೃಷ್ಣನಾಯಕ ಪ್ರಯಾಣಕ್ಕೆ ಹೊರಟಾಗ ಮೊಲ ಅಡ್ಡ ಬಂದು ಹೆಬ್ಬಾಗಿಲಿನೊಳಗೆ ಪ್ರವೇಶಿಸಿತೆಂದು, ಅಪಶಕುನ ಎಂದು ಚಿಂತಾಕ್ರಾಂತನಾಗಿದ್ದಾಗ ಹಾಸನಾಂಬ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಕೋಟೆ ಕಟ್ಟುವಂತೆ ತಿಳಿಸಿ,ಅದೇ ಪ್ರಕಾರ ಅತ ಮಾಡಿ ಹಾಸನವೆಂದು ಹೆಸರಿಟ್ಟ. ಸುಮಾರು ೧೨ನೇ ಶತಮಾನದ ಅಂತ್ಯದಲ್ಲಿ ಸ್ಥಾಪನೆಗೊಂಡಿದೆ.ಹಾಸನ ತಾಲುಕಿನ ಕದರ ಗುಂಡಿ ಎಂಬ ಗ್ರಾಮದಲ್ಲಿರುವ ೧೪೪೦ರ ಶಿಲಾನಸದಲ್ಲಿ ಹೆಸರಿನ ಉಲ್ಲೇಖವಿದೆ.

ಹಾಸನಾಂಬ ದೇವಾಲಯ ಪ್ರಮುಖ ಕೇಂದ್ರ.ಕೊಳಲು ಗೋಪಾಲ ಕೃಷ್ಣ,ಗಂಗಾಧರೇಶ್ವರ,ಮಲ್ಲೇಶ್ವರ ದೇವಾಲಯ ಇದೆ. ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯಯನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ವ್ಯಾಪಾರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು. ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.

"https://kn.wikipedia.org/w/index.php?title=ಹಾಸನ&oldid=332092" ಇಂದ ಪಡೆಯಲ್ಪಟ್ಟಿದೆ