ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ
 
ಚುNo edit summary
೯ ನೇ ಸಾಲು: ೯ ನೇ ಸಾಲು:


* 1 - [[ಹರಿಯಾಣ]], [[ಪಂಜಾಬ್]], [[ಹಿಮಾಚಲ ಪ್ರದೇಶ]], [[ಜಮ್ಮು ಮತ್ತು ಕಾಶ್ಮೀರ]] ([[ಪಾಕಿಸ್ತಾನ ಆಕ್ರಮಿತ ಕಾಶ್ಮೀರ]] ಸೇರಿದಂತೆ), [[ಚಂಡೀಘಢ]]
* 1 - [[ಹರಿಯಾಣ]], [[ಪಂಜಾಬ್]], [[ಹಿಮಾಚಲ ಪ್ರದೇಶ]], [[ಜಮ್ಮು ಮತ್ತು ಕಾಶ್ಮೀರ]] ([[ಪಾಕಿಸ್ತಾನ ಆಕ್ರಮಿತ ಕಾಶ್ಮೀರ]] ಸೇರಿದಂತೆ), [[ಚಂಡೀಘಢ]]
* 2 - [[ಉತ್ತರಪ್ರದೇಶ, [[ಉತ್ತರಾಖಂಡ್]]
* 2 - [[ಉತ್ತರಪ್ರದೇಶ]], [[ಉತ್ತರಾಖಂಡ್]]
* 3 - [[ರಾಜಸ್ಥಾನ]], [[ಗುಜರಾತ್]], [[ದಮನ್ ಮತ್ತು ದಿಯು]], [[ದಾದ್ರಾ ಮತ್ತು ನಗರ್ ಹವೇಲಿ]]
* 3 - [[ರಾಜಸ್ಥಾನ]], [[ಗುಜರಾತ್]], [[ದಮನ್ ಮತ್ತು ದಿಯು]], [[ದಾದ್ರಾ ಮತ್ತು ನಗರ್ ಹವೇಲಿ]]
* 4 - [[ಗೋವಾ]], [[ಮಹಾರಾಷ್ಟ್ರ]], [[ಮಧ್ಯ ಪ್ರದೇಶ]], [[ಚತ್ತೀಸ್ ಗಡ]]
* 4 - [[ಗೋವಾ]], [[ಮಹಾರಾಷ್ಟ್ರ]], [[ಮಧ್ಯ ಪ್ರದೇಶ]], [[ಚತ್ತೀಸ್ ಗಡ]]
* 5 - [[ಆಂಧ್ರ ಪ್ರದೇಶ]], [[ಕರ್ನಾಟಕ]]
* 5 - [[ಆಂಧ್ರ ಪ್ರದೇಶ]], [[ಕರ್ನಾಟಕ]]
* 6 - [[ತಮಿಳುನಾಡು, [[ಕೇರಳ]], [[ಪುದುಚೆರಿ]], [[ಲಕ್ಷದ್ವೀಪ]]
* 6 - [[ತಮಿಳುನಾಡು]], [[ಕೇರಳ]], [[ಪುದುಚೆರಿ]], [[ಲಕ್ಷದ್ವೀಪ]]
* 7 - [[ಒರಿಸ್ಸಾ]], [[ಪಶ್ಚಿಮ ಬಂಗಾಳ]], [[ಅರುಣಾಚಲ ಪ್ರದೇಶ, [[ನಾಗಾಲ್ಯಾಂಡ್]], [[ಮಣಿಪುರ]], [[ಮಿಜೋರಾಂ]], [[ತ್ರಿಪುರ]], [[ಮೇಘಾಲಯ]], [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು, [[ಅಸ್ಸಾಂ]]
* 7 - [[ಒರಿಸ್ಸಾ]], [[ಪಶ್ಚಿಮ ಬಂಗಾಳ]], [[ಅರುಣಾಚಲ ಪ್ರದೇಶ, [[ನಾಗಾಲ್ಯಾಂಡ್]], [[ಮಣಿಪುರ]], [[ಮಿಜೋರಾಂ]], [[ತ್ರಿಪುರ]], [[ಮೇಘಾಲಯ]], [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು, [[ಅಸ್ಸಾಂ]]
* 8 - [[ಬಿಹಾರ]], [[ಜಾರ್ಖಂಡ್]]
* 8 - [[ಬಿಹಾರ]], [[ಜಾರ್ಖಂಡ್]]

೨೨:೩೮, ೨೮ ಏಪ್ರಿಲ್ ೨೦೧೩ ನಂತೆ ಪರಿಷ್ಕರಣೆ

ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆಯಾದ ಇಂಡಿಯಾ ಪೋಸ್ಟ್ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು ವಲಯವನ್ನೂ , ಎರಡನೇ ಅಂಕಿಯ ಉಪವಲಯವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ ಜಿಲ್ಲೆಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು ಅಂಚೆ ಕಛೇರಿಯನ್ನು ನಿರ್ದೇಶಿಸುತ್ತದೆ.

ಒಂಬತ್ತು ಪಿನ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು