ಅತಿಕಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
new article
 
ಚು Bot: Migrating 1 interwiki links, now provided by Wikidata on d:q2581177 (translate me)
೧ ನೇ ಸಾಲು: ೧ ನೇ ಸಾಲು:

[[File:Atikaya, a son of Ravana.jpg|thumb|ಅತಿಕಾಯ, ರಾವಣನ ಮಗ]]
[[File:Atikaya, a son of Ravana.jpg|thumb|ಅತಿಕಾಯ, ರಾವಣನ ಮಗ]]


೫ ನೇ ಸಾಲು: ೪ ನೇ ಸಾಲು:
{{ರಾಮಾಯಣ}}
{{ರಾಮಾಯಣ}}
[[ವರ್ಗ:ರಾಮಾಯಣದ ಪಾತ್ರಗಳು]]
[[ವರ್ಗ:ರಾಮಾಯಣದ ಪಾತ್ರಗಳು]]
[[en:Atikaya]]

೦೧:೧೮, ೩ ಏಪ್ರಿಲ್ ೨೦೧೩ ನಂತೆ ಪರಿಷ್ಕರಣೆ

ಅತಿಕಾಯ, ರಾವಣನ ಮಗ

ಅತಿಕಾಯ ಇವನು ರಾಮಾಯಣದಲ್ಲಿ ಲಂಕೆಯ ಅರಸ ರಾವಣನ ಮಗ. ಇವನು ಅತ್ಯಂತ ಪರಾಕ್ರಮಿಯಾಗಿದ್ದು, ಬ್ರಹ್ಮನನ್ನು ಒಲಿಸಿ ಬ್ರಹ್ಮಾಸ್ತ್ರವನ್ನು ಪಡೆದಿದ್ದನು. ರಾಮ-ರಾವಣರ ಯುದ್ಧದಲ್ಲಿ ಇದನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿ ಅವನನ್ನು ಮೂರ್ಚಿತನನ್ನಾಗಿ ಮಾಡಿದವನು. ಕೊನೆಗೆ ಲಕ್ಶ್ಮಣನ ಕೈಯಲ್ಲಿ ಹತನಾದನು.

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಅತಿಕಾಯ&oldid=326946" ಇಂದ ಪಡೆಯಲ್ಪಟ್ಟಿದೆ