ವಾರಾಹಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: es:Río Varahi
ಚು Bot: Migrating 2 interwiki links, now provided by Wikidata on d:q7915411 (translate me)
೫ ನೇ ಸಾಲು: ೫ ನೇ ಸಾಲು:
[[Category:ಭಾರತದ ನದಿಗಳು]]
[[Category:ಭಾರತದ ನದಿಗಳು]]
[[Category:ಕರ್ನಾಟಕದ ನದಿಗಳು]]
[[Category:ಕರ್ನಾಟಕದ ನದಿಗಳು]]

[[en:Varahi River]]
[[es:Río Varahi]]

೦೦:೫೨, ೩ ಏಪ್ರಿಲ್ ೨೦೧೩ ನಂತೆ ಪರಿಷ್ಕರಣೆ

ಪೂರ್ವ ಕರ್ನಾಟಕದ ನದಿಗಳಲ್ಲೊಂದಾದ ವಾರಾಹಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕುಂದಾಪುರಬಸ್ರೂರು ಹಾಗೂ ಗಂಗೊಳ್ಳಿ ಪ್ರದೇಶಗಳ ಮೂಲಕ ಹರಿದು ಹೋಗುತ್ತದೆ. ಮುಂದೆ ಹರಿಯುತ್ತಾ ಸೌಪರ್ಣಿಕಾ , ಕೇದಕ, ಚಕ್ರ ಹಾಗೂ ಕುಬ್ಜ ನದಿಗಳನ್ನು ಸಂಗಮಿಸಿ, ಅರಬ್ಬಿ ಸಮುದ್ರವನ್ನು ಸೇರುತ್ತದೆ. ಯದೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಅಡ್ಡಲಾಗಿ ವಾರಾಹಿ ಅಣೆಕಟ್ಟನ್ನು ಕಟ್ಟಲಾಗಿದೆ.