ಗುಪ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಇದು ಭಾರತೀಯರ ಒಂದು ಜಾತಿಯ
 
ವಿಸ್ತರಣೆ
೧ ನೇ ಸಾಲು: ೧ ನೇ ಸಾಲು:
ಇದು ಭಾರತೀಯರ ಒಂದು ಉಪನಾಮ. ಇದು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಲವಾರು ಜಾತಿಯ ಹಾಗೂ ಸಮುದಾಯದ ಜನರು ಗುಪ್ತ ಎಂಬ ಉಪನಾಮವನ್ನು ಉಪಯೋಗಿಸುತ್ತ್ತಾರೆ. ಗುಪ್ತ ಎಂಬ ಹೆಸರು ಗೋಪ್ರಿ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಇದು ಹೆಚ್ಚಾಗಿ ವೈಶ್ಯ ಸಮುದಾಯದವರ ಉಪನಾಮವಾಗಿದೆ.
ಇದು ಭಾರತೀಯರ ಒಂದು ಜಾತಿಯ

೧೪:೨೬, ೩೧ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಇದು ಭಾರತೀಯರ ಒಂದು ಉಪನಾಮ. ಇದು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಲವಾರು ಜಾತಿಯ ಹಾಗೂ ಸಮುದಾಯದ ಜನರು ಗುಪ್ತ ಎಂಬ ಉಪನಾಮವನ್ನು ಉಪಯೋಗಿಸುತ್ತ್ತಾರೆ. ಗುಪ್ತ ಎಂಬ ಹೆಸರು ಗೋಪ್ರಿ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಇದು ಹೆಚ್ಚಾಗಿ ವೈಶ್ಯ ಸಮುದಾಯದವರ ಉಪನಾಮವಾಗಿದೆ.

"https://kn.wikipedia.org/w/index.php?title=ಗುಪ್ತ&oldid=326723" ಇಂದ ಪಡೆಯಲ್ಪಟ್ಟಿದೆ