ಯಾದಗಿರಿ ಜಿಲ್ಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.2) (Robot: Adding es:Distrito de Yadgir
ಚು Bot: Migrating 9 interwiki links, now provided by Wikidata on d:q1786949 (translate me)
೫೯ ನೇ ಸಾಲು: ೫೯ ನೇ ಸಾಲು:


[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]

[[ar:منطقة يادجير]]
[[de:Yadgir (Distrikt)]]
[[en:Yadgir district]]
[[es:Distrito de Yadgir]]
[[it:Distretto di Yadgir]]
[[no:Yadgir (distrikt)]]
[[pnb:ضلع یادگر]]
[[ru:Ядгир (округ)]]
[[sa:यादगिरिमण्डलम्]]

೦೫:೨೦, ೯ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಯಾದಗಿರಿ ಜಿಲ್ಲೆ
ಯಾದಗಿರಿ
city
Population
 (-)
 • Total-


ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿ ಡಿಸೆಂಬರ ೩೦ ೨೦೦೯ ರಿಂದ ಅಸ್ತಿತ್ವಕ್ಕೆ ಬರಲಿದೆ. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆಯಾಗಲಿದೆ. ಸಂಪುಟ ಸಭೆಯಲ್ಲಿ ಆ. 27 ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆ�ಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸೆಂಬರ ೨೩ ೨೦೦೯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಯಾದಗಿರಿ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶಮಹಬೂಬನಗರಮಖ್ತಲ್ ತಾಲೂಕುಗಳಿವೆ.

ಪ್ರಮುಖ ಕಾರ್ಯಗಳು

  • ಹೊಸ ಜಿಲ್ಲೆ ರಚನೆಗೆ ಪೂರ್ವಸಿದ್ಧತೆ ನಡೆಸಲು ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ
  • ಕಂದಾಯ ಗ್ರಾಮ,
  • ತಾಲ್ಲೂಕು ರಚನೆ
  • ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳ ರಚನೆ
  • ವಿವಿಧ ಕಚೇರಿಗಳ ಸಂಕೀರ್ಣ ನಿರ್ಮಾಣ ಸಂಬಂಧ ನಿವೇಶನ ಗುರುತಿ�ಸಲು ಸ್ಥಳ ಪರಿಶೀಲನೆ ಕಾರ್ಯ ಮುಗಿದಿದೆ.


ಐಎಎಸ್ ಅಧಿಕಾರಿಗಳು

  • ಗುರ್ ನಿತ್ ತೇಜ್ ಮೇನನ್
  • ವಿಪುಲ್ ಬನ್ಸಾಲ್- ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂಲ)
  • ಡಿ. ರಣದೀಪ್- ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ

ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು=


ಉಲ್ಲೇಖ

http://www.prajavani.net/Content/Dec242009/state20091223162263.asp?section=updatenews

http://kannada.webdunia.com/newsworld/news/regional/0809/26/1080926045_1.htm