ಅಟಕಾಮಾ ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding uz:Atakama
ಚು Bot: Migrating 65 interwiki links, now provided by Wikidata on d:q47141 (translate me)
೨೦ ನೇ ಸಾಲು: ೨೦ ನೇ ಸಾಲು:
[[ವರ್ಗ:ಮರುಭೂಮಿಗಳು]]
[[ವರ್ಗ:ಮರುಭೂಮಿಗಳು]]


[[af:Atacamawoestyn]]
[[ar:أتاكاما]]
[[be:Пустыня Атакама]]
[[be-x-old:Атакама]]
[[bg:Атакама]]
[[bn:আতাকামা মরুভূমি]]
[[bs:Atacama]]
[[ca:Desert d'Atacama]]
[[cs:Atacama]]
[[da:Atacamaørkenen]]
[[de:Atacamawüste]]
[[el:Ατακάμα]]
[[en:Atacama Desert]]
[[eo:Atakamo]]
[[es:Desierto de Atacama]]
[[et:Atacama]]
[[eu:Atacamako basamortua]]
[[fa:بیابان آتاکاما]]
[[fi:Atacama]]
[[fr:Désert d'Atacama]]
[[gd:Atacama]]
[[gl:Deserto do Atacama]]
[[he:מדבר אטקמה]]
[[hi:अटाकामा मरुस्थल]]
[[hr:Atacama]]
[[hu:Atacama-sivatag]]
[[hy:Ատակամա անապատ]]
[[id:Gurun Atacama]]
[[is:Atacama]]
[[it:Deserto di Atacama]]
[[ja:アタカマ砂漠]]
[[ka:ატაკამა]]
[[kk:Атакама]]
[[ko:아타카마 사막]]
[[ku:Atacama]]
[[lt:Atakama]]
[[lv:Atakamas tuksnesis]]
[[mk:Атакама]]
[[ml:അറ്റക്കാമ മരുഭൂമി]]
[[ml:അറ്റക്കാമ മരുഭൂമി]]
[[ms:Gurun Atacama]]
[[nl:Atacama (woestijn)]]
[[nn:Atacama]]
[[no:Atacamaørkenen]]
[[pa:ਆਤਾਕਾਮਾ ਮਾਰੂਥਲ]]
[[pl:Atakama]]
[[pnb:صحرائے ایٹاکاما]]
[[pt:Deserto de Atacama]]
[[qu:Atakama]]
[[ro:Deșertul Atacama]]
[[ru:Атакама]]
[[sh:Atacama]]
[[simple:Atacama Desert]]
[[sk:Atacama]]
[[sl:Atacama]]
[[sq:Atakama]]
[[sr:Атакама]]
[[sv:Atacamaöknen]]
[[ta:அட்டகாமா பாலைவனம்]]
[[te:అటకామా ఎడారి]]
[[th:ทะเลทรายอาตากามา]]
[[tr:Atacama Çölü]]
[[uk:Атакама]]
[[ur:صحرائے ایٹاکاما]]
[[uz:Atakama]]
[[vi:Hoang mạc Atacama]]
[[zh:阿他加马沙漠]]

೦೧:೨೧, ೯ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ನ್ಯಾಸಾ ಒದಗಿಸಿರುವ ಅಟಕಾಮಾ ಮರುಭೂಮಿಯ ಚಿತ್ರ.
ಅಟಕಾಮಾ ಮರುಭೂಮಿ
ಅಟಕಾಮಾ ಮರುಭೂಮಿಯ ಚಂದ್ರನ ಕಣಿವೆ ಪ್ರದೇಶ.

ಅಟಕಾಮಾ ಮರುಭೂಮಿ ದಕ್ಷಿಣ ಅಮೇರಿಕಾ ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣ ಪೀಠಭೂಮಿ. ಈ ಪ್ರದೇಶವು ಮಳೆಯನ್ನು ಕಾಣದ ಪ್ರದೇಶವಾಗಿದೆ. ಅಟಕಾಮಾ ಮರುಭೂಮಿಯು ಆಂಡೆಸ್ ಪರ್ವತಗಳ ಪಶ್ಚಿಮ ಭಾಗದಲ್ಲಿ  ಶಾಂತ ಮಹಾಸಾಗರದ ಕರಾವಳಿಗೆ ಹೊಂದಿಕೊಂಡಿರುವ ಸುಮಾರು ೬೦೦ ಮೈಲಿ (೯೬೬ ಕಿ.ಮೀ.) ಅಗಲದ ಪಟ್ಟಿ. ಅಧ್ಯಯನಗಳ ಪ್ರಕಾರ ಅಟಕಾಮಾ ಮರುಭೂಮಿಯು ಜಗತ್ತಿನ ಅತ್ಯಂತ ಒಣ ಮರುಭೂಮಿಯಾಗಿದೆ. ಒಂದು ಅಂದಾಜಿನ ಪ್ರಕಾರ ಇದು ಕ್ಯಾಲಿಫೋರ್ನಿಯಾಸಾವಿನ ಕಣಿವೆಗಿಂತ ೫೦ ಪಟ್ಟು ಹೆಚ್ಚು ಶುಷ್ಕಪ್ರದೇಶ. ಅಟಕಾಮಾ ಮರುಭೂಮಿಯ ವಿಸ್ತೀರ್ಣ ಸುಮಾರು ೧೮೧,೩೦೦ ಚದರ ಕಿ.ಮೀ. ಚಿಲಿ ದೇಶದ ಉತ್ತರಭಾಗದಲ್ಲಿ ಹಬ್ಬಿರುವ ಅಟಕಾಮಾ ಮರುಭೂಮಿಯ ಹೆಚ್ಚಿನ ಭಾಗ ಉಪ್ಪಿನ ಗುಡ್ಡಗಳು, ಮರಳು ಮತ್ತು ಲಾವಾ ಹರಿವಿನಿಂದುಂಟಾಗಿರುವ ಗಟ್ಟಿ ಬೆಂಗಾಡು. ಪೂರ್ವದ ಆಂಡೆಸ್ ಪರ್ವತಗಳು ಮತ್ತು ಪಶ್ಚಿಮದ ಚಿಲಿಯ ಕರಾವಳಿ ಬೆಟ್ಟಸಾಲುಗಳ ನಡುವೆ ಸಿಲುಕಿರುವ ಅಟಕಾಮಾ ಮರುಭೂಮಿಗೆ ಮಳೆಯ ಹನಿ ಕೂಡ ಬೀಳದಂತೆ ಇವೆರಡು ಪರ್ವತಸಾಲುಗಳು ತಡೆಯೊಡ್ಡಿವೆ. ಹೀಗಾಗಿ ಅಟಕಾಮಾ ಮರುಭೂಮಿಯು ಪೂರ್ಣವಾಗಿ ಬಂಜರು ಪ್ರದೇಶವಾಗಿದ್ದು ಹೆಚ್ಚಿನ ಜೀವಸೆಲೆ ಇಲ್ಲಿಲ್ಲ. ಹೆಚ್ಚಿನ ಭಾಗದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಒಂದು ಮಿಲಿಮೀಟರ್ ಆಗಿದ್ದರೆ ಇಲ್ಲಿನ ಅನೇಕ ಹವಾಮಾನ ವೀಕ್ಷಣಾ ಕೇಂದ್ರಗಳಲ್ಲಿ ದಶಕಗಳ ಕಾಲ ಹನಿ ಮಳೆ ಸಹ ದಾಖಲಾಗಿಲ್ಲ. ೧೫೭೦ ರಿಂದ ೧೯೭೧ರವರೆಗೆ ಗಣನೀಯ ಮಳೆ ಅಟಕಾಮಾ ಮರುಭೂಮಿಯಲ್ಲಿ ಬಿದ್ದಿಲ್ಲವೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಇಂತಹ ಶುಷ್ಕ ವಾತಾವರಣದ ಕಾರಣದಿಂದಾಗಿ ಅಟಕಾಮಾ ಮರುಭೂಮಿಯ ಅತ್ಯುನ್ನತ ಪ್ರದೇಶ ೬೮೮೫ ಮೀ. ಗಳಷ್ಟು ಎತ್ತರದಲ್ಲಿದ್ದರೂ ಸಹ ಅಲ್ಲಿ ಯಾವುದೇ ಹಿಮನದಿಗಳಾಗಲಿ ಯಾ ನೀರಿನ ಇನ್ನಾವುದೇ ಮೂಲವಾಗಲಿ ಇಲ್ಲ. ಸಾಗರಕ್ಕೆ ಸಮೀಪದಲ್ಲಿರುವ ಮರುಭೂಮಿಯ ಭಾಗಗಳು ಆಗೊಮ್ಮೆ ಈಗೊಮ್ಮೆ ಸಾಗರದ ಕಡೆಯಿಂದ ಗಾಳಿಯೊಡನೆ ತೇಲಿಬರುವ ನೀರಿನಂಶ ( ಸಾಗರದ ಮಂಜು) ಪಡೆಯುತ್ತಿದ್ದು ಈ ಅಲ್ಪ ತೇವಾಂಶವು ಕೆಲತಳಿಯ ಕಳ್ಳಿ ಮತ್ತು ಆಲ್ಗೇಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ. ಉಳಿದ ಭಾಗಗಳು ಮಂಗಳ ಗ್ರಹದ ಮೇಲ್ಮೈಯನ್ನು ಬಲುಮಟ್ಟಿಗೆ ಹೋಲುತ್ತವೆ. ಅಟಕಾಮಾ ಮರುಭೂಮಿಯಲ್ಲಿ ಜನವಸತಿ ಬಲು ವಿರಳ. ಕೆಲವೊಂದು ಒಯಸಿಸ್‌ಗಳಿದ್ದು ಅವುಗಳ ಆಸುಪಾಸಿನಲ್ಲಿ ಅಲ್ಪ ಜನವಸತಿಯಿದೆ. ತಾಮ್ರ, ಬೆಳ್ಳಿ ಮತ್ತು ನೈಟ್ರೇಟ್‌ ನಿಕ್ಷೇಪಗಳು ಇಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲ ಜನರು ಸಹ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ.

ಇವನ್ನೂ ನೋಡಿ

ಬಾಹ್ಯ ಸಂಪರ್ಕಕೊಂಡಿಗಳು