ಸಿನಮಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ರೋಬೋಟ್:ಮಾರ್ಪಡಿಸುವಿಕೆ % (ಮಾರ್ಪಡಿಸುವ)ಗಳು
ಚು Robot: Removing mt:Ċinema (deleted)
೯೦ ನೇ ಸಾಲು: ೯೦ ನೇ ಸಾಲು:
[[mr:चलचित्र]]
[[mr:चलचित्र]]
[[ms:Filem]]
[[ms:Filem]]
[[mt:Ċinema]]
[[mwl:Cinema]]
[[mwl:Cinema]]
[[my:ရုပ်ရှင်]]
[[my:ရုပ်ရှင်]]

೦೩:೩೪, ೮ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಸಿನಮಾವು ಪ್ರತ್ಯೇಕವಾದ ಚಲನಚಿತ್ರಗಳು, ಒಂದು ಕಲಾ ಪ್ರಕಾರವಾಗಿ ಚಲನಚಿತ್ರದ ಕಾರ್ಯಕ್ಷೇತ್ರ, ಮತ್ತು ಚಿತ್ರೋದ್ಯಮವನ್ನು ಒಳಗೊಳ್ಳುತ್ತದೆ. ವಿಶ್ವದ ಚಿತ್ರಗಳನ್ನು ಕ್ಯಾಮೆರಾದಿಂದ ಮುದ್ರಿಸಿ, ಅಥವಾ ಅನಿಮೇಶನ್ ತಂತ್ರಗಳು ಅಥವಾ ಸ್ಪೆಶಲ್ ಇಫೆಕ್ಟ್‌ಗಳನ್ನು ಬಳಸಿ ಚಿತ್ರಗಳನ್ನು ಸೃಷ್ಟಿಸಿ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ.

ಚಲನಚಿತ್ರಗಳು ನಿರ್ದಿಷ್ಟ ಸಂಸ್ಕೃತಿಗಳಿಂದ ಸೃಷ್ಟಿಸಲಾದ, ಆ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ, ಮತ್ತು, ಅವುಗಳ ಮೇಲೆ ಪರಿಣಾಮ ಬೀರುವ ಸಾಂಸ್ಕೃತಿಕ ಸಾಧನಗಳಾಗಿವೆ.

೧೮೯೫ ರಲ್ಲಿ ಪ್ಯಾರಿಸ್ ಅಲ್ಲಿ ಮೊದಲ ಚಲನಚಿತ್ರದ ಉದಯವಾಯಿತು. ಭಾರತದಲ್ಲಿ ಆಗ ನಾಟಕಗಳೇ ಮನರಂಜನೆಯ ಮಾಧ್ಯಮ.ಮರುವರ್ಷವೇ ಭಾರತಕ್ಕೂ ಕಾಲಿಟ್ಟ ಬಯಾಸ್ಕೋಪ್ ದಕ್ಷಿ ಭಾರತಕ್ಕೆ ಬರಲು ಹತ್ತು ವರ್ಷ ಹಿಡಿಯಿತು. ಭಾರತದಲ್ಲಿ ೧೯೦೩ ರಲ್ಲಿ ಮೂಕಿ ಚಿತ್ರಗಳ ತಯಾರಿಕೆ ಆರಂಭವಾದರೂ ಅಂತಹ ಒಂದು ಪ್ರಾರಂಭಿಕ ಪ್ರಯತ್ನ ಕರ್ನಾಟಕದಲ್ಲಿ ಆರಂಭವಾಗಲು ಮುಂದೆ ೨೬ ವರ್ಷ ಕಾಯಬೇಕಾಯಿತು."ನಮನ"

"https://kn.wikipedia.org/w/index.php?title=ಸಿನಮಾ&oldid=316603" ಇಂದ ಪಡೆಯಲ್ಪಟ್ಟಿದೆ