ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3rc2) (Robot: Adding se:Telugugiella
ಚು Bot: Migrating 73 interwiki links, now provided by Wikidata on d:q8097 (translate me)
೨೬ ನೇ ಸಾಲು: ೨೬ ನೇ ಸಾಲು:
[[ವರ್ಗ:ದ್ರಾವಿಡ ಭಾಷೆಗಳು]]
[[ವರ್ಗ:ದ್ರಾವಿಡ ಭಾಷೆಗಳು]]


[[af:Telugu]]
[[ar:لغة تيلوغوية]]
[[arz:تلوجو]]
[[ast:Telugu]]
[[az:Teluqu dili]]
[[bcl:Telugu]]
[[be:Тэлугу]]
[[bjn:Bahasa Telugu]]
[[bn:তেলুগু ভাষা]]
[[bpy:তেলুগু ঠার]]
[[br:Telougoueg]]
[[ca:Telugu]]
[[ckb:زمانی تێلووگوو]]
[[cs:Telugština]]
[[cy:Telugu]]
[[da:Telugu (sprog)]]
[[de:Telugu]]
[[dv:ތެލުގޫ]]
[[el:Τελούγκου]]
[[en:Telugu language]]
[[eo:Telugua lingvo]]
[[es:Idioma télugu]]
[[es:Idioma télugu]]
[[eu:Telugu]]
[[fa:زبان تلگو]]
[[fi:Telugu]]
[[fr:Télougou]]
[[gl:Lingua telugúa]]
[[gu:તેલુગુ ભાષા]]
[[he:טלוגו]]
[[hi:तेलुगू भाषा]]
[[hif:Telugu]]
[[hr:Telugu jezik]]
[[hu:Telugu nyelv]]
[[id:Bahasa Telugu]]
[[is:Telúgú]]
[[it:Lingua telugu]]
[[ja:テルグ語]]
[[ka:ტელუგუ ენა]]
[[ka:ტელუგუ ენა]]
[[ko:텔루구어]]
[[kv:Телугу]]
[[la:Lingua Telingana]]
[[lt:Telugų kalba]]
[[lv:Telugu valoda]]
[[mg:Fiteny telogo]]
[[mhr:Вердыме чотрадам системе]]
[[mhr:Вердыме чотрадам системе]]
[[ml:തെലുഗു]]
[[mn:Телугу хэл]]
[[mr:तेलुगू भाषा]]
[[ms:Bahasa Telugu]]
[[ne:तेलगु भाषा]]
[[new:तेलुगु]]
[[nl:Telugu (taal)]]
[[nn:Telugu]]
[[no:Telugu]]
[[pa:ਤੇਲੁਗੂ ਭਾਸ਼ਾ]]
[[pl:Język telugu]]
[[pms:Lenga Telugu]]
[[pnb:تلوگو]]
[[pt:Língua telugu]]
[[qu:Telugu simi]]
[[ru:Телугу]]
[[sa:तेलुगु]]
[[se:Telugugiella]]
[[se:Telugugiella]]
[[sh:Telugu jezik]]
[[simple:Telugu]]
[[sk:Telugčina]]
[[sr:Телугу језик]]
[[sv:Telugu]]
[[ta:தெலுங்கு]]
[[te:తెలుగు]]
[[th:ภาษาเตลูกู]]
[[tr:Telugu dili]]
[[ug:تېلۇگۇ تىلى]]
[[uk:Телуґу]]
[[ur:تیلگو زبان]]
[[vi:Tiếng Telugu]]
[[zh:泰卢固语]]

೦೦:೩೨, ೮ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ತೆಲುಗು
ಬಳಕೆಯಲ್ಲಿರುವ 
ಪ್ರದೇಶಗಳು:
ಆಂಧ್ರಪ್ರದೇಶ, ಭಾರತ
ಒಟ್ಟು 
ಮಾತನಾಡುವವರು:
೭.೬ ಕೋಟಿ(ಮಾತೃಭಾಷೆ), ೮.೬೧ ಕೋಟಿ ಬೃಹತ್ ಮೊತ್ತ (ದ್ವಿತೀಯ ಭಾಷೆಯಾಗಿ ಉಪಯೋಗಿಸುವವರ ಸಂಖ್ಯೆ ಒಳಗೊಂಡಿದೆ) 
ಶ್ರೇಯಾಂಕ: ೧೩
ಭಾಷಾ ಕುಟುಂಬ: ದ್ರಾವಿಡ ಭಾಷೆಗಳು
 ತೆಲುಗು
 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಆಂಧ್ರಪ್ರದೇಶ, ಪುದುಚೇರಿ, ಭಾರತ
ನಿಯಂತ್ರಿಸುವ
ಪ್ರಾಧಿಕಾರ:
ನಿಯಂತ್ರಣವಿಲ್ಲ
ಭಾಷೆಯ ಸಂಕೇತಗಳು
ISO 639-1: te
ISO 639-2: tel
ISO/FDIS 639-3: tel

ತೆಲುಗು ದ್ರಾವಿಡ ಭಾಷೆಗಳಲ್ಲಿ ಒಂದು. ಆಂಧ್ರ ಪ್ರದೇಶದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಅರ್ಥಾತ್ ಕಂಡಂತೆ ಕಾಲಕ್ಕೆ ಮೂಲ ತಿಳಿಯಲು ನಿರುಕ್ತದರ್ಶನ ವಿವಿಧತಃ ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಈ ಭಾಷೆ ಅರಳುತ್ತಿದೆ ಎಂಬುದು ನಿರ್ವಿವಾದ. ಭಾರತೀಯ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪ್ರಾಚೀನ ರಚನೆಗೆ ತದ್ಭವ, ತತ್ಸಮ ಮತ್ತು ಮಾಂಡಲಿಕ ಭಾಷಾಂಗಗಳು ಪ್ರಯೋಗದಲ್ಲಿ ಪ್ರಕಟವಾಗಿದ್ದು ಮಾತ್ರವಲ್ಲದೆ 'ವಿಕೃತಿ' ಎಂಬ ಅಸಾಧಾರಣ ಶೈಲಿಯ ಸ್ವಾಧೀನವೂ ಪರಿಣಾಮಕ್ಕೆ ಕಾರಣವಾಯಿತು ಎಂಬುದು ಆದರಣೀಯ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.

ತೆಲುಗು ಸಾಹಿತ್ಯ




"https://kn.wikipedia.org/w/index.php?title=ತೆಲುಗು&oldid=316322" ಇಂದ ಪಡೆಯಲ್ಪಟ್ಟಿದೆ