ಗೂಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.2) (Robot: Modifying ar:غوغل to ar:جوجل
ಚು Robot: Adding ti:ጉግል
೧೨೩ ನೇ ಸಾಲು: ೧೨೩ ನೇ ಸಾಲು:
[[te:గూగుల్]]
[[te:గూగుల్]]
[[th:กูเกิล]]
[[th:กูเกิล]]
[[ti:ጉግል]]
[[tl:Google]]
[[tl:Google]]
[[tr:Google]]
[[tr:Google]]

೧೯:೩೮, ೨೪ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ



ಗೂಗಲ್ ಇತಿಹಾಸ

ಗೂಗಲ್ ಜಾಲ ತಾಣವು ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿವಿಯ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಎಂಬ ಪಿ.ಹೆಚ್.ಡಿ. ವಿದ್ಯಾರ್ಥಿಗಳ ಸಂಶೋಧನೆಯ ಫಲವಾಗಿದೆ. ಇವರ ಈ ಪ್ರೊಜೆಕ್ಟ್ ೧೯೯೬ರ ಮಾರ್ಚ್ ನಲ್ಲಿ ಆರಂಭವಾಯಿತು.

ಕೇಂದ್ರ ಕಚೇರಿ:

ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ, ಯು.ಎಸ್.ಎ.

ಸ್ಥಾಪನೆ:

ಸೆಪ್ಟೆಂಬರ್ ೪, ೧೯೯೮

ಸ್ಥಾಪಕರು:

ಸೆರ್ಗಿ ಬ್ರಿನ್, ಲ್ಯಾರಿ ಪೇಜ್ ಈತ ಹುಟ್ಟಿದ್ದು ೧೯೭೩,ಮಾರ್ಚ್ ೨೬ರಂದು. ಈತ ಗಣಕಯಂತ್ರ ವಿಜ್ಞಾನಿ ಮತ್ತು ಅಂತರ್ ಜಾಲ ಉದ್ಯಮಿ. ಇವರು ೧೯೯೮ರ ಸಪ್ಟೇಮರ್ ೪ರಂದು ಗೂಗಲ್ ಸ್ಥಾಪನೆ ಮಾಡಿದರು.

ಉದ್ಯೋಗಿಗಳು:

೫೩೫೪೬(೨೦೧೨/೪)

"https://kn.wikipedia.org/w/index.php?title=ಗೂಗಲ್&oldid=314502" ಇಂದ ಪಡೆಯಲ್ಪಟ್ಟಿದೆ