ಸಿಡ್ನಿ ಪಾಟಿಯೆಯೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding uk:Сідні Пуатьє
ಚು r2.7.2) (Robot: Adding lb:Sidney Poitier
೪೮ ನೇ ಸಾಲು: ೪೮ ನೇ ಸಾಲು:
[[ko:시드니 포이티어]]
[[ko:시드니 포이티어]]
[[la:Sydney Poitier]]
[[la:Sydney Poitier]]
[[lb:Sidney Poitier]]
[[nl:Sidney Poitier]]
[[nl:Sidney Poitier]]
[[nn:Sidney Poitier]]
[[nn:Sidney Poitier]]

೧೭:೩೨, ೨೦ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಸರ್ ಸಿಡ್ನಿ ಪ್ವಾಯ್ತಿಯೆ

ಪ್ವಾಯ್ತಿಯೆ (ಎಡಕ್ಕೆ) ಹ್ಯಾರಿ ಬೆಲಫಾಂಟೆ ಮತ್ತು ಚಾರ್ಲ್ಟನ್ ಹೆಸ್ಟನ್ ಒಂದಿಗೆ.
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1927-02-20) ೨೦ ಫೆಬ್ರವರಿ ೧೯೨೭ (ವಯಸ್ಸು ೯೭)
ಮಯಾಮಿ, ಫ್ಲಾರಿಡ
ವರ್ಷಗಳು ಸಕ್ರಿಯ ೧೯೪೩ - ಪ್ರಸಕ್ತ
ಪತಿ/ಪತ್ನಿ ಜ್ವಾನಿಟ ಹಾರ್ಡಿ (೧೯೫೦ - ೧೯೬೫)
ಜೊಆನ ಶಿಮ್ಕುಸ್ (೧೯೭೬ - )

ಸರ್ ಸಿಡ್ನಿ ಪ್ವಾಯ್ತಿಯೆ ( ಹುಟ್ಟು ಫೆಬ್ರುವರಿ ೨೦, ೧೯೨೭) ಅಕ್ಯಾಡಮಿ ಪ್ರಶಸ್ತಿ ವಿಜೇತ ಬಹಾಮಾಸ್ ಮೂಲದ ಅಮೇರಿಕ ದೇಶದ ನಟ, ನಿರ್ದೇಶಕ, ಮತ್ತು ಲೇಖಕ. ಅವರ ಪ್ರತಿಭೆಯನ್ನು ನಾವು, 'ಟು ಸರ್ ವಿತ್ ಲವ್', ಚಿತ್ರದಲ್ಲಿ ಕಾಣಬಹುದು. ಹೀಗೆಯೇ, 'ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್' ಅವರ ಪ್ರತಿಭೆಗೆ ಕನ್ನಡಿ ಹಿಡಿದ ಮತ್ತೊಂದು ಚಿತ್ರ. ದಿಗ್ಗಜರಾದ, ಕ್ಯಾಥರಿನ್ ಹೆಪ್ಬರ್ನ್, ಸ್ಪೆನ್ಸರ್ ಟ್ರೇಸಿ, ಮುಂತಾದವರು ಅದರಲ್ಲಿ ಅದ್ಭುತ ಪಾತ್ರಾಭಿನಯವನ್ನು ಮಾಡಿದ್ದಾರೆ. ಹಾಲಿವುಡ್ ಅಲ್ಲಿ ಕಪ್ಪು ನಟರಿಗೆ ಗೌರವಾನ್ವಿತ ಸ್ಥಾನ ದೊರೆಯುವಂತೆ ಆಗಲು ಇವರ ಕೊಡುಗೆ ಅಮೂಲ್ಯವಾಗಿತ್ತು.