೪೩೩ ಇರೊಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding hy:(433) Էրոս
ಚು r2.7.1) (Robot: Adding pnb:433 ایروس
೩೮ ನೇ ಸಾಲು: ೩೮ ನೇ ಸಾಲು:
[[no:433 Eros]]
[[no:433 Eros]]
[[pl:433 Eros]]
[[pl:433 Eros]]
[[pnb:433 ایروس]]
[[pt:433 Eros]]
[[pt:433 Eros]]
[[ru:(433) Эрос]]
[[ru:(433) Эрос]]

೦೨:೦೯, ೧೩ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

೪೩೩ ಇರೊಸ್-ಭೂಮಿಗೆ ಸಮೀಪವಿರುವ ಒಂದು ಕ್ಷುದ್ರಗ್ರಹ ಅಂದರೆ ಎಸ್ಟೆರೊಇಡ್. ಇದನ್ನು ೧೮೯೮ರಷ್ಟು ಹಿಂದೆಯೇ ಕಂಡುಹಿಡಿಯಲಾಗಿದೆ.ಖಗೋಳ ವಿಜ್ಞಾನಿಗಳು ಈ ಎಸ್ಟೆರೊಇಡ್‌ಗಳನ್ನು ಹೆಸರಿಸುವಲ್ಲಿ ಒಂದು ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ.ಇವುಗಳ ಕಕ್ಷೆಯನ್ನು ಕಂಡುಹಿಡಿದೊಡನೆಯೇ ಈ ಗ್ರಹಗಳಿಗೆ ಒಂದು ಕ್ರಮಸಂಖ್ಯೆಯನ್ನು ನೀಡುತ್ತಾರೆ.ನಂತರ ಹೆಸರಿಡುವ ಕಾರ್ಯಕ್ರಮ ನಡೆಯುತ್ತದೆ.ಅದೇ ಪ್ರಕಾರವಾಗಿ ಈ ಎಸ್ಟೆರೊಇಡ್‌ನ ಹೆಸರಿನ ಹಿಂದೆ ಇದರ ಕ್ರಮಸಂಖ್ಯೆ ೪೩೩ ಇದೆ.433 ಇರೊಸ್‌ನ ಹೆಸರನ್ನು ಗ್ರೀಕ್ ದೇವತೆ 'ಇರೊಸ್'ನ ನೆನಪಿಗಾಗಿ ಇಡಲಾಗಿದೆ.