ಹುಮಾಯೂನನ ಸಮಾಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಪ್ರವಾಸಿ ತಾಣಗಳು using HotCat |
ಚು r2.7.3) (Robot: Adding ar:مقبرة همايون |
||
೩೩ ನೇ ಸಾಲು: | ೩೩ ನೇ ಸಾಲು: | ||
[[ವರ್ಗ:ಪ್ರವಾಸಿ ತಾಣಗಳು]] |
[[ವರ್ಗ:ಪ್ರವಾಸಿ ತಾಣಗಳು]] |
||
[[ar:مقبرة همايون]] |
|||
[[as:হুমায়ুনৰ সমাধিক্ষেত্ৰ]] |
[[as:হুমায়ুনৰ সমাধিক্ষেত্ৰ]] |
||
[[bn:হুমায়ুনের সমাধিসৌধ]] |
[[bn:হুমায়ুনের সমাধিসৌধ]] |
೨೩:೦೨, ೨ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ
ದೆಹಲಿಯಲ್ಲಿನ ಹುಮಾಯೂನನ ಸಮಾಧಿ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv |
ಆಕರ | 232 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1993 (17ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಹುಮಾಯೂನನ ಸಮಾಧಿ ಭಾರತದ ದೆಹಲಿ ನಗರದಲ್ಲಿದೆ. ಮುಘಲ್ ಸಮ್ರಾಟ ಹುಮಾಯೂನನೂ ಸೇರಿದಂತೆ ಹಲವು ಮುಘಲ್ ಪ್ರತಿಷ್ಠಿತರ ಸಮಾಧಿಗಳನ್ನೊಳಗೊಂಡ ಈ ಸಂಕೀರ್ಣವು ಮುಘಲ್ ವಾಸ್ತುಶಿಲ್ಪ ಮತ್ತು ಕಲೆಗಳ ಉತ್ತಮ ಪ್ರತೀಕವೆನಿಸಿದೆ. ಇಲ್ಲಿನ ಸಮಾಧಿಯ ವಿನ್ಯಾಸವು ತಾಜ್ ಮಹಲ್ನ ವಿನ್ಯಾಸವನ್ನು ಬಹುಮಟ್ಟಿಗೆ ಹೋಲುತ್ತದೆ. ಈ ಸಂಕೀರ್ಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.