ಜೇಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding ku:Pîrê
ಚು r2.7.3) (Robot: Adding pa:ਮੱਕੜੀ
೧೦೩ ನೇ ಸಾಲು: ೧೦೩ ನೇ ಸಾಲು:
[[nv:Naʼashjéʼii]]
[[nv:Naʼashjéʼii]]
[[oc:Araneae]]
[[oc:Araneae]]
[[pa:ਮੱਕੜੀ]]
[[pcd:Àrin·nhie]]
[[pcd:Àrin·nhie]]
[[pl:Pająki]]
[[pl:Pająki]]

೨೩:೪೪, ೩೧ ಜನವರಿ ೨೦೧೩ ನಂತೆ ಪರಿಷ್ಕರಣೆ



ಜೇಡ
Temporal range: Late Carboniferous ಇಂದ ಪ್ರಸಕ್ತ ಕಾಲ
ಬಲೆ ನೇಯುತ್ತಿರುವ ಒಂದು ಜೇಡ
Scientific classification
ಸಾಮ್ರಾಜ್ಯ:
ವಿಭಾಗ:
ಉಪವಿಭಾಗ:
(ಶ್ರೇಣಿಯಿಲ್ಲದ್ದು):
ವರ್ಗ:
ಗಣ:
Araneae

Suborders

Mesothelae
Mygalomorphae
Araneomorphae

Diversity
109 families, c.40,000 species

ಜೇಡಗಳು (ವರ್ಗ ಅರೇನಿ) ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗೆ (ಸಬ್‌ಫೈಲಮ್) ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್‌ಟಿಕದ ಹೊರತಾಗಿ ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ, ಮತ್ತು ಗಾಳಿ ಹಾಗೂ ಸಾಗರ ವಾಸದ ಹೊರತಾಗಿ ಹೆಚ್ಚುಕಡಮೆ ಪ್ರತಿಯೊಂದು ಜೀವಿ ಪರಿಸ್ಥಿತಿ ಆವರಣದಲ್ಲೂ ನೆಲೆಗೊಂಡಿವೆ. ೨೦೦೮ರ ವೇಳೆಗೆ, ವರ್ಗೀಕರಣ ವಿಜ್ಞಾನಿಗಳಿಂದ ಸುಮಾರು ೪೦,೦೦೦ ಜೇಡ ಜಾತಿಗಳು, ಮತ್ತು ೧೦೯ ಕುಟುಂಬಗಳನ್ನು ದಾಖಲಿಸಲಾಗಿದೆ.

"https://kn.wikipedia.org/w/index.php?title=ಜೇಡ&oldid=309852" ಇಂದ ಪಡೆಯಲ್ಪಟ್ಟಿದೆ