ದಿವಿಹಲಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding ko:빵나무
ಚು r2.7.3) (Robot: Adding simple:Breadfruit
೯೨ ನೇ ಸಾಲು: ೯೨ ನೇ ಸಾಲು:
[[sa:नागदामिनी]]
[[sa:नागदामिनी]]
[[sh:Hljebovac]]
[[sh:Hljebovac]]
[[simple:Breadfruit]]
[[sk:Chlebovník obyčajný]]
[[sk:Chlebovník obyčajný]]
[[su:Sukun]]
[[su:Sukun]]

೦೫:೪೧, ೨೧ ಜನವರಿ ೨೦೧೩ ನಂತೆ ಪರಿಷ್ಕರಣೆ

ದಿವಿಹಲಸು
ಹವಾಯಿ ದ್ವೀಪದಲ್ಲಿ ಬೆಳೆಸಲಾದ ದಿವಿಹಲಸು
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. altilis
Binomial name
ಆರ್ಟೋಕಾರ್ಪಸ್ ಅಲ್ಟಿಲಿಸ್ (Artocarpus altilis)

ದಿವಿಹಲಸು(ಸೀಮೆಹಲಸು)ಇದು ಮಲಯ ದ್ವೀಪ ಸಮೂಹಗಳ ಮೂಲ ನಿವಾಸಿ.ಎಲ್ಲಾ ಉಷ್ಣವಲಯ ಪ್ರದೇಶಗಳಲ್ಲಿ ಈಗ ಬೆಳಸಲ್ಪಟ್ಟಿದೆ.೧೮ನೇ ಶತಮಾನದಲ್ಲಿ ಲೆಫ್ಟಿನೆಂಟ್ ವಿಲಿಯಮ್ ಬ್ಲೀಗ್ ಎಂಬವನು ಇದನ್ನು ಎಲ್ಲಾ ಪ್ರದೇಶಗಳಲ್ಲಿ ಪರಿಚಯಿಸಿದನು.ಕರ್ನಾಟಕದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಮನೆ ಹಿತ್ತಿಲುಗಳಲ್ಲಿ ಬೆಳೆಸುತ್ತಾರೆ.

Breadfruit tree planted in Honolulu, Hawaii

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೊರಸಿ ಕುಟುಂಬಕ್ಕೆ ಸೇರಿದ್ದು,ಆರ್ಟೋಕಾರ್ಪಸ್ ಇನ್ಸಿಸ (Artocarpus incisa)(Artocarpus altilis)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ Bread Fruit ಎಂದು ಕರೆಯುತ್ತಾರೆ.ತುಳು ಬಾಷೆಯಲ್ಲಿ 'ಜೀಗುಜ್ಜೆ'ಎಂದು ಹೆಸರು.

ಸಸ್ಯದ ಗುಣಲಕ್ಷಣಗಳು

ಅಂದವಾದ ಹರಡಿದ ಹಂದರದ ನಿತ್ಯಹರಿದ್ವರ್ಣದ ಮರ.ದೊಡ್ಡ ಪ್ರಮಾಣಕ್ಕೆ ಬೆಳೆಯುವುದು.ಮರ ಹಾಗೂ ಎಲೆ ತೊಟ್ಟಿನಲ್ಲಿ ಒಂದು ರೀತಿಯ ರಬ್ಬರಿನಂತಹ ಬಿಳಿಯ ಅಂಟು ದ್ರವ ಬರುವುದು.ವರ್ಷಕ್ಕೆ ಒಂದು ಮರ ೧೦೦-೨೦೦ ರಷ್ಟು ಕಾಯಿಗಳನ್ನು ಬಿಡುವುದು.

ದಿವಿಹಲಸಿನ ಕಾಯಿಯ ಅಡ್ಡಕೊಯ್ತ

ಉಪಯೋಗಗಳು

ಇದರ ಕಾಯಿ ತರಕಾರಿಯಾಗಿ ಉಪಯೋಗಿಸಲ್ಪಡುವುದು.ಇದರಲ್ಲಿ ಹಲವಾರು ಬಗೆಯ ಖಾದ್ಯಗಳನ್ನು ಮಾಡುತ್ತಾರೆ.

== ಆಧಾರ ==

೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ

External links

  • A Voyage to the South Sea by William Bligh, 1792, from Project Gutenberg. The title in part of Bligh's own account of the famous mutiny is: A Voyage to the South Sea, undertaken by command of His Majesty, for the purpose of conveying the bread-fruit tree to the West Indies
  • The Breadfruit Institute
  • Fruits of Warm Climates: Breadfruit
  • Know and Enjoy Tropical Fruit: Jackfruit, Breadfruit & Relatives
  • Artocarpus altilis (Moraceae)
  • D. Ragone (1997). Breadfruit. Artocarpus altilis (Parkinson) Fosberg. Vol. 10 Promoting the conservation and use of underutilized and neglected crops. Institute of Plant Genetics and Crop Plant Research, Gatersleben/International Plant Genetic Resources Institute, Rome, Italy.

ಟೆಂಪ್ಲೇಟು:Link FA