ಸಿ. ಎನ್. ಟವರ್, ಟೊರಾಂಟೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding mr:सी.एन. टॉवर
೩೯ ನೇ ಸಾಲು: ೩೯ ನೇ ಸಾಲು:
[[la:Turris CN]]
[[la:Turris CN]]
[[mk:ЦН Кула]]
[[mk:ЦН Кула]]
[[mr:सी.एन. टॉवर]]
[[ms:Menara CN]]
[[ms:Menara CN]]
[[nl:CN Tower]]
[[nl:CN Tower]]

೨೧:೦೩, ೧೬ ಜನವರಿ ೨೦೧೩ ನಂತೆ ಪರಿಷ್ಕರಣೆ

View from CN Tower at night
The CN Tower as seen from the interior of the Rogers Centre stadium

ಆಧುನಿಕ ವಿಶ್ವದ ಸೋಜಿಗಗಳಲ್ಲೊಂದು' ಎಂದು ವರ್ಣಿಸಲ್ಪಟ್ಟಿರುವ ಈ ಅದ್ಭುತ ಗಗನಚುಂಬೀ ಗೋಪುರ, ವಿಶ್ವದ ಅತಿ ಎತ್ತರದ ಕಟ್ಟಡನಿರ್ಮಾಣಗಳ ಸಾಲಿನಲ್ಲಿ ಮೆರೆಯುತ್ತಿದೆ. ಟೊರಾಂಟೋ ನಗರದ ನಾಗರೀಕರಿಗೆ ದಿನರಾತ್ರಿ ಈ ಗೋಪುರದ ಬಗ್ಗೆ ಕಾಳಜಿಯಿದೆ. ೧,೧೩೬ ಅಡಿ ಎತ್ತರ ಸಾಗಿ ಅಲ್ಲಿನ ರೆಸ್ಟಾರೆಂಟ್ ನಲ್ಲಿ ಪೇಯಗಳನ್ನೂ, ತಿಂಡಿ-ತಿನಸುಗಳನ್ನೂ ಮೆಲ್ಲುವುದು ಹದಿಹರೆಯದ ಯುವ ಜನರಿಂದ ಹಿಡಿದು ಎಲ್ಲಾ ವಯೋಮಿತಿಯ ಜನರಿಗೂ ಬಲು ಮುದ ಕೊಡುವ ಸಂಗತಿ.