ಭಾರತೀಯ ಭೂಸೇನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Modifying fa:ارتش هندوستان to fa:ارتش هند
ಚು r2.7.2+) (Robot: Modifying it:Bhāratīya Thalsēnā to it:Esercito dell'India
೧೨ ನೇ ಸಾಲು: ೧೨ ನೇ ಸಾಲು:
[[hi:भारतीय थलसेना]]
[[hi:भारतीय थलसेना]]
[[id:Angkatan Darat India]]
[[id:Angkatan Darat India]]
[[it:Bhāratīya Thalsēnā]]
[[it:Esercito dell'India]]
[[ja:インド陸軍]]
[[ja:インド陸軍]]
[[ml:ഇന്ത്യൻ കരസേന]]
[[ml:ഇന്ത്യൻ കരസേന]]

೧೪:೨೬, ೧೪ ಜನವರಿ ೨೦೧೩ ನಂತೆ ಪರಿಷ್ಕರಣೆ

ಭಾರತೀಯ ಭೂಸೇನೆ
Flag of the Indian Army
Flag of the Indian Army
ಪ್ರಧಾನ ಕಾರ್ಯಾಲಯ
ನವ ದೆಹಲಿ
ಇತಿಹಾಸ ಹಾಗೂ ಪರಂಪರೆ
ಭಾರತೀಯ ಸೈನ್ಯದ ಇತಿಹಾಸ
ಬ್ರಿಟಿಷ್ ಭಾರತೀಯ ಸೈನ್ಯ
ಭಾರತೀಯ ರಾಷ್ಟ್ರೀಯ ಸೈನ್ಯ
ಸೇನಾ ದಿನ (೧೫ ಜನವರಿ)
ಸೇನಾ ಸಾಮಾಗ್ರಿಗಳು
ಭಾರತೀಯ ಭೂಸೇನೆಯ ಸೇನಾ ಸಾಮಾಗ್ರಿಗಳು
ವಿಭಾಗಗಳು
ದಳಗಳು
ಸಿಬ್ಬಂದಿ
ಮುಖ್ಯಸ್ಥರು
ಪದವಿ ಬಿರುದುಗಳು

ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ.