ಅಲಿಪ್ತ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೭೪ ನೇ ಸಾಲು: ೭೪ ನೇ ಸಾಲು:
[[mk:Движење на неврзаните]]
[[mk:Движење на неврзаните]]
[[ml:ചേരിചേരാ പ്രസ്ഥാനം]]
[[ml:ചേരിചേരാ പ്രസ്ഥാനം]]
[[mr:अलिप्त राष्ट्रगट चळवळ]]
[[ms:Pergerakan Negara-Negara Berkecuali]]
[[ms:Pergerakan Negara-Negara Berkecuali]]
[[mzn:غیرمتعهد کشورون جنبش]]
[[mzn:غیرمتعهد کشورون جنبش]]

೨೨:೦೮, ೯ ಜನವರಿ ೨೦೧೩ ನಂತೆ ಪರಿಷ್ಕರಣೆ

ಅಲಿಪ್ತ ಚಳುವಳಿಯ ಸದಸ್ಯ ರಾಷ್ಟ್ರಗಳು

ಅಲಿಪ್ತ ಚಳುವಳಿ (Non Aligned Movement (ನ್ಯಾಮ್)), ಸುಮಾರು ೧೦೦ ರಾಷ್ಟ್ರಗಳನ್ನೊಳಗೊಂಡ ಒಂದು ಅಂತರಾಷ್ಟ್ರೀಯ ಸಂಘಟನೆ. ಅಮೇರಿಕಾ ಹಾಗು ಹಿಂದಿನ ಸೊವಿಯತ್ ಸಂಘದ ನಡುವಿನ ಶೀತಲ ಸಮರದ ಕಾಲದಲ್ಲಿ, ಎರಡೂ ಶಕ್ತಿ ಕೇಂದ್ರಗಳಿಂದ ದೂರವುಳಿದು ಈ ಸಂಘಟನೆಯ ಮುಖ್ಯ ದ್ಯೇಯವಾಗಿತ್ತು.

ಅಲಿಪ್ತ ಚಳುವಳಿಯ ಆರಂಭ

ಶ್ರೀಲಂಕಾದ ಕೊಲಂಬೋದಲ್ಲಿ ೧೯೫೪ ತಮ್ಮ ಭಾಷಣದ ವೇಳೆ ಭಾರತದ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಾಹರ್‌ಲಾಲ್ ನೆಹರುರವರು ಅಲಿಪ್ತ ಚಳುವಳಿ ಎಂಬ ಪದವನ್ನು ಹುಟ್ಟುಹಾಕಿದರು. ೧೯೫೪ರಲ್ಲಿ ಇಂಡೋನೇಷ್ಯಾದ ಬಂಡುಂಗ್ನಲ್ಲಿ ನಡೆದ ಶೃಂಗ ಸಭೆಯಲ್ಲಿ ಅಲಿಪ್ತ ಚಳುವಳಿ ಎಂಬ ಹೆಸರನ್ನು ಸ್ವೀಕರಿಸಲಾಯಿತು.

ಶೃಂಗ ಸಭೆಗಳು

ಪ್ರತಿ ಮೂರು ವರ್ಷಗಳಿಗೊಮ್ಮೆ ಅಲಿಪ್ತ ರಾಷ್ಟ್ರಗಳ ಶೃಂಗ ಸಭೆ ನಡೆಯುತ್ತದೆ. ಇಲ್ಲಿಯವರೆಗು ನಡೆದಿರುವ ಶೃಂಗ ಸಭೆಗಳ ವಿವರ ಇಂತಿದೆ:

ಇವನ್ನೂ ನೋಡಿ

ಶೀತಲ ಸಮರ

ಹೊರಗಿನ ಸಂಪರ್ಕಗಳು