ಗುರ್ನ್‌ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Modifying ka:გერნსი to ka:გერნზი
ಚು r2.7.3) (Robot: Modifying tl:Guernsey to tl:Gernesey
೬೩೭ ನೇ ಸಾಲು: ೬೩೭ ನೇ ಸಾಲು:
[[tg:Гернси]]
[[tg:Гернси]]
[[th:เกิร์นซีย์]]
[[th:เกิร์นซีย์]]
[[tl:Guernsey]]
[[tl:Gernesey]]
[[tr:Guernsey]]
[[tr:Guernsey]]
[[tt:Гернси]]
[[tt:Гернси]]

೨೧:೧೪, ೯ ಜನವರಿ ೨೦೧೩ ನಂತೆ ಪರಿಷ್ಕರಣೆ

Lua error in package.lua at line 80: module 'Module:Pagetype/setindex' not found.

Bailiwick of Guernsey
Bailliage de Guernesey
Flag of Guernsey
Flag
Coat of arms of Guernsey
Coat of arms
Anthem: "God Save the Queen" (official)
"Sarnia Cherie" (official for occasions when distinguishing anthem required)
Location of ಗುರ್ನ್‌ಸಿ (Dark Green)
Location of ಗುರ್ನ್‌ಸಿ (Dark Green)
CapitalSaint Peter Port (Saint Pierre Port)
Official languagesEnglish (predominant)
French (legislative)
Recognised regional languagesGuernésiais, Sercquiais (Auregnais is now extinct)[೧]
Ethnic groups
predominantly north European
GovernmentBritish Crown Dependency
• Head of state
Elizabeth II, Duke of Normandy
Sir Fabian Malbon
• Bailiff
Sir Geoffrey Rowland
Deputy Lyndon Trott
British Crown Dependency
• Separation from mainland Normandy...

1204
• Liberation
from Nazi Germany

9 May 1945
Area
• Total
78 km2 (30 sq mi) (223rd)
• Water (%)
0
Population
• July 2007 estimate
65,573 (197th)
• Density
836.3/km2 (2,166.0/sq mi) (12th1)
GDP (PPP)2003 estimate
• Total
$2.59 billion (176th)
• Per capita
$40,000 (9th2)
HDI (n/a)n/a
Error: Invalid HDI value · n/a
CurrencyPound sterling3 (GBP)
Time zoneGMT
• Summer (DST)
UTC+1
Driving sideleft
Calling code+44 spec.
+44-1481
     (landline)
+44-7781
     (Cable and Wireless Guernsey Ltd)
+44-7839
     (Guernsey Airtel Limited and Cable and Wireless Guernsey Ltd)
+44-7911
     (Wave Telecom and 24 Seven Communications Ltd)
ISO 3166 codeGG
Internet TLD.gg
  1. Rank based on population density of the Channel Islands including Jersey.
  2. 2003 estimate.
  3. The States of Guernsey issue their own sterling coins and banknotes (see Guernsey pound).

ಅಧಿಕಾರ ಕ್ಷೇತ್ರವ್ಯಾಪ್ತಿಯುಳ್ಳ ಗುರ್ನ್‌ಸಿ, (pronounced /ˈɡɜrnzi/ GURN-zee; French: Bailliage de Guernesey, IPA: [bajaʒ də ɡɛʁnəzɛ]) ಒಂದು ಬ್ರಿಟಿಷ್ ಆಡಳಿತದ ಸ್ವತಂತ್ರ ಸಾಗರೋತ್ತರ ಪ್ರದೇಶವೆನಿಸಿದೆ.ಇದು ಇಂಗ್ಲೀಷ್ ಚಾನೆಲ್ ನ ಎದುರು ಬದಿಯ ನಾರ್ಮಂಡಿ ಕರಾವಳಿಯಲ್ಲಿದೆ.(ಕ್ರೌನ್ ಇಂಡೆಪೆಂಡನ್ಸಿ ಎಂದರೆ ಬ್ರಿಟಿಶ್ ಆಡಳಿತ ವ್ಯವಸ್ಥೆ ಇದ್ದರೂ ತೆರೆಗೆ ವಿಧಿಸುವ ಕಡಿಮೆ ಮಾಡಲು ಸ್ವತಂತ್ರ ಸಾಗರೋತ್ತರ ಪ್ರದೇಶ)

ಇದರೊಟ್ಟಿಗೆ ಗುರ್ನಸಿ ದ್ವೀಪ ಪ್ರದೇಶ ಅಲ್ಲದೇ,ಅದರಲ್ಲಿ ಅಲ್ಡರ್ ನೆಯ್, ಹೆರ್ಮ್,ಜೆಥೊವ್, ಬ್ರೆಕೊವ್,ಬುರೊವ್, ಲಿಹೊವ್, ಸಾರ್ಕ್ ಮತ್ತು ಇನ್ನಿತರ ಸಣ್ಣದ್ವೀಪಗಳ ಸಮೂಹವನ್ನೂ ಒಳಗೊಂಡಿದೆ. ಆದರೂ ಕೂಡಾ ಈ ಎಲ್ಲಾ ದ್ವೀಪಗಳ ರಕ್ಷಣೆಯ ಹೊಣೆಯು ಯುನೈಟೆಡ್ ಕಿಂಗ್ಡಮ್,ಗೆ ಸೇರಿದೆ.[೨] ಆದರೆ ಗುರ್ನಸಿಯ ಬೈಲಿ ವಿಕ್ U.K. ದ ಭಾಗವಲ್ಲ.ಅದು ಬ್ರಿಟಿಶ್ ಆಡಳಿತ ವ್ಯವಸ್ಥೆಯ ಪ್ರತ್ಯೇಕ ಪ್ರದೇಶವಾಗಿದ್ದು ಇದನ್ನು ಐಸ್ಲೆ ಆಫ್ ಮಾನ್ ಎಂಬ ಸ್ವತಂತ್ರ ದ್ವೀಪಕ್ಕೆ ಹೋಲಿಕೆ ಮಾಡಬಹುದಾಗಿದೆ. ಗುರ್ನಸಿ ಕೂಡಾ ಯುರೊಪಿಯನ್ ಯುನಿಯನ್ನ ಒಂದು ಭಾಗವಲ್ಲ. ಈ ಗುರ್ನಸಿ ದ್ವೀಪವನ್ನು 10 ಚರ್ಚ್ ಸಮುದಾಯಿಕ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದರೊಟ್ಟಿಗೆ ಅಧಿಕಾರ ಕ್ಷೇತ್ರ ದ ಭಾಗವಾದ ಜೆರ್ಸಿಯೂ,ಇದರಲ್ಲಿ ಸೇರಿದೆ. ಹೀಗೆ ಗುರ್ನಸಿಯು ಚಾನಲ್ ಐಲ್ಯಾಂಡ್ಸ್ ಅಂದರೆ ಈ ದ್ವೀಪಗಳ ಆಡಳಿತದ ಸಾಲಿಗೆ ಸೇರಿದೆ. ಗುರ್ನಸಿಯು ಕಾಮನ್ ಟ್ರಾವಲ್ ಏರಿಯಾ ಕ್ಕೆ ಸೇರ್ಪಡೆಯಾಗುತ್ತದೆ.

ಇತಿಹಾಸ

ಗುರ್ನಸಿಯು ಸಮುದ್ರದ ಮೇಲ್ಭಾಗಕ್ಕೆ ಎದ್ದು ಅದು ತನ್ನ ತಲೆ ಎತ್ತಿ ನಿಲ್ಲುವಂತಾದ ನಡುಗಡ್ಡೆ ದ್ವೀಪ ವಾಗಿದೆ.ಅದಲ್ಲದೇಇಂಗ್ಲಿಷ್ ಚಾನಲ್ ,ನಲ್ಲಿನ ಪ್ರಮುಖ ದ್ವೀಪವೆನಿಸಿದೆ.ಆಗ ಈ ನಡುಗಡ್ಡೆಯು , ಸುಮಾರು 6000 BC,ನಲ್ಲಿದ್ವೀಪಪ್ರದೇಶ ವಾಗಿ ಮಾರ್ಪಾಡಾಯಿತು.ಇದರಂತಹ ಭೂಶಿರ ಶಿಖರದಂತಹ ಭಾಗಗಳು ಯುರೊಪ್ ಖಂಡ .[೩] ಭಾಗದಿಂದ ತಮ್ಮ ಸಂಪರ್ಕ ಕಡಿದುಕೊಂಡವು.

ಇದೇ ವೇಳೆಗೆ,ನವಶಿಲಾಯುಗದ ರೈತಾಪಿ ವರ್ಗವು ಕರಾವಳಿ ಭಾಗದಲ್ಲಿ ನೆಲೆವಾಸ ಕಂಡು ಕೊಂಡಿತು.ಅವರು ವಾಸಕ್ಕಾಗಿ ಕಲ್ಲು ಚಪ್ಪಡಿ ಗಳ ಬಳಸಿದ ನೆರಳು ಮನೆಗಳ ನಿರ್ಮಿಸಿ ವಾಸಸ್ಥಾನಕ್ಕೆ ಮತ್ತುನಿಡಿದಾದ ಶಿಲೆ ಗಳ ಬಳಸಿ ದ್ವೀಪದ ಭಾಗವನ್ನು ಗುರುತಿಸುವ ಶಿಲಾಸ್ಥಂಬಗಳನ್ನು ಉದ್ದುದ್ದಾಗಿ ಜೋಡಿಸಿದರು. ಗುರ್ನಸಿ ದ್ವೀಪವು ಪ್ರಮುಖ ಮೂರು ಶಿಲಾನಿರ್ಮಿತ ಶಿಲಾಸ್ಥಂಬಗಳು ಒಳಗೊಂಡ ಕೇಂದ್ರವಾಗಿದೆ.ಇವುಗಳು ಪುರಾತತ್ವ ಇಲಾಖೆಯ ಗಮನ ಸೆಳೆದಿವೆ,ಕಲ್ಲುಚಪ್ಪಡಿ ಮೂಲಕ ನಿರ್ಮಿಸಿದ ಮನೆಗಳನ್ನು'ಲಾ'ಔಟೆಲ್ ಡು ಡೆಹುಸ್ ಎಂದು ಕರೆಯುತ್ತಾರೆ,ಇದರಲ್ಲಿಶಿಲಾ ಮೂರ್ತಿ ವಿಗ್ರಹವೊಂದಿರುತ್ತದೆ. ಅದನ್ನು ಲೆ ಗಾರ್ಡನ್ ಡು ಟೊಂಬ್ಯು ಎಂದೂ ಹೇಳಲಾಗುತ್ತದೆ.[೪]

ಅವರು ತಮ್ಮಬ್ರಿಟನ್ನೀವಲಸೆ ಸಂದರ್ಭದಲ್ಲಿ ಬ್ರಿಟನ್ ರು ಲೆನುರ್ ದ್ವೀಪಗಳ ನ್ನು ಸ್ವಾಧೀನಪಡಿಸಿಕೊಂಡರು(ಈ ಹಿಂದಿನ ಚಾನಲ್ ದ್ವೀಪಗಳ ಹೆಸರೆಂದರೆ [೫]ಇವನ್ನೊಳಗೊಂಡಂತೆ ಸರ್ನಿಯಾ ಅಥವಾಲಿಸಿಯಾ (ಗುರ್ನಸಿ) ಮತ್ತುಆಂಗಿಯಾ (ಜರ್ಸಿ). ಈ ಮೊದಲು ಈ ದ್ವೀಪದ ಮೂಲ ಹೆಸರೆಂದರೆ ಸರ್ನಿಯಾ , ಆದರೆ ಈ ಹೆಸರು ಲ್ಯಾಟಿನ್ ಮೂಲದ್ದೆಂದು ಪತ್ತೆ ಹಚ್ಚಲಾಗಿದೆ,ಅದನ್ನು ಲ್ಯಾಟಿನ್ ನಲ್ಲಿ ಅಥವಾ ಸಾರ್ಕ್;ಎಂದು ಹೇಳಬಹುದಾಗಿದೆ.ಆದರೂ ಕೂಡಾ ಸರ್ನಿಯಾ ಹೆಸರು ಈ ದ್ವೀಪದ ಸಾಂಪ್ರದಾಯಿಕ ನಾಮವಾಗಿ ವಿನ್ಯಾಸ ಪಡೆದಿದೆ. ಗ್ವೆಂಟ್ ರಾಜ್ಯಾಡಳಿತದಿಂದ,ಬಂದ ಸಂತ ಸ್ಯಾಂಪ್ಸನ್(ಬ್ರಿಟನ್ನೀಯಲ್ಲಿರುವ ಡೊಲ್,ಕ್ರೈಸ್ತ ಮಠದ ಮುಖ್ಯಸ್ಥ)ಈತನೇ ಗುರ್ನಸಿಗೆ ಕ್ರಿಶ್ಸ್ಚಿಯಾನಿಟಿ ಯನ್ನು ಪರಿಚಯಿಸಿದ ಪ್ರಮುಖನಾಗಿದ್ದಾನೆ.[ಸೂಕ್ತ ಉಲ್ಲೇಖನ ಬೇಕು]

ಸುಮಾರು 933 ರಲ್ಲಿ ಈ ದ್ವೀಪಗಳು ರಾಜ್ಯಾಡಳಿತಕ್ಕೆ ಒಳಪಟ್ಟಿದ್ದವು,ಆನಂತರದಲ್ಲಿಡಚಿ ಆ ಬ್ರಿಟನ್ನೀ ಇವುಗಳೆನ್ನೆಲ್ಲಾಡಚಿ ಆಫ್ ನಾರ್ಮಂಡಿ ಅಡಿಯ ಆಡಳಿತ ನಿಯಂತ್ರಣಕ್ಕೆ ತಂದಿತು. ಹೀಗೆ ಗುರ್ನಸಿ ದ್ವೀಪ ಮತ್ತು ಇನ್ನಿತರ ಚಾನಲ್ ದ್ವೀಪ ಗಳು ಡಚಿ ನಾರ್ಮಂಡಿಯ ಹಿಡಿತದಲ್ಲಿದ್ದ ಕೊನೆಯ ಪ್ರದೇಶಗಳಾಗಿವೆ.[ಸೂಕ್ತ ಉಲ್ಲೇಖನ ಬೇಕು]

ಈ ದ್ವೀಪಗಳಲ್ಲಿ,ಎಲಿಜಾಬೆತ್ II'ಅವರ ಸಾಂಪ್ರದಾಯಿಕ ಹೆಸರಿನಿಂದ ಅವರನ್ನೇ ರಾಜ್ಯದ ಮುಖ್ಯಸ್ಥೆ ಅಂದರೆ ಡ್ಯುಕ್ ಆಫ್ ನಾರ್ಮಂಡಿಎಂದು ಕರೆಯಲಾಗುತಿತ್ತು.[೬]

ಮಧ್ಯ ಯುಗೀನ ಸಂದರ್ಭದಲ್ಲಿ ದ್ವೀಪವು ಮೇಲಿಂದ ಮೇಲೆ ಫ್ರೆಂಚ್ ಕಡಲ್ಗಳ್ಳರು ಮತ್ತು ನೌಕಾ ಪಡೆಗಳಿಂದ ದಾಳಿಗೊಳಗಾಗುತಿತ್ತು.ಅದೂ ಬಹುತೇಕ ಹಂಡ್ರೆಡ್ ಇಯರ್ಸ್ ವಾರ್ ಸಂದರ್ಭದಲ್ಲಿ ಹೆಚ್ಚು ದಾಳಿಗಳ ಎದುರಿಸಿತು.ಹೀಗೆ ಈ ದ್ವೀಪವು ಫ್ರೆಂಚ್ ರಿಂದ ಹಲವು ಬಾರಿ ವಶಪಡಿಸಿಕೊಳ್ಳಲ್ಪಟ್ಟಿತು.ಆದರೆ ಮೊದಲ ಬಾರಿಗೆ ಇದರ ವಶಕ್ಕೆ ಹೋಗಿದ್ದೆಂದರೆ 1339 ರ ಸುಮಾರಿನ ಅವಧಿಯಲ್ಲಿ ಎನ್ನಬಹುದು.[೭]

ಅದಲ್ಲದೇ 1372 ರಲ್ಲಿ ಈ ದ್ವೀಪವು ಅರಾಗೊನ್ ನ ಪೂರ್ವ ಮತ್ತು ಆಗ್ನೇಯ ಭಾಗದ ಕೂಲಿ ಸೈನಿಕರಿಂದ ದಾಳಿಗೊಳಗಾಯಿತು.ಇವರ ನೇತೃತ್ವವನ್ನುಒವೆನ್ ಲಾಗೊಚ್ ವಹಿಸಿದ್ದರು .(ಇವರನ್ನುಯೊನ್ ಡೆ ಗ್ಯಾಲೆಸ್ ),ಎಂದು ಸ್ಮರಿಸಲಾಗುತ್ತದೆ.ಈತ ಫ್ರೆಂಚ್ ಅರಸನಲ್ಲಿ ಕೂಲಿ ಸೈನಿಕಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ. ಲಾಗೊಚ್ ಮತ್ತು ಆತನ ಕಪ್ಪು ಕೂದಲಿನ ಕೂಲಿ ಸೈನಿಕರು ಗುರ್ನಸಿಯ ಇತಿಹಾಸದ ದಾಳಿಕೋರರ ಕಾಲ್ಪನಿಕ ಕಥೆಗಳಲ್ಲಿ ಸೇರಿಕೊಂಡು ಸಮುದ್ರಾದ್ಯಂತದ ಕಥೆಗಳಿಗೆ ಆಹಾರವಾದರು.[೮]

ಕ್ಯಾಸ್ಟಲ್ ಕೊರ್ನೆಟ್ ಸೀನ್ ಆಟ್ ನೈಟ್ ಒವರ್ ದಿ ಬೋಟ್ ಹಾರ್ಬರ್ ಆಫ್ ಸೇಂಟ್ ಪೀಟರ್ ಪೊರ್ಟ್

ಇಂಗ್ಲಿಷ್ ನಾಗರಿಕ ಯುದ್ದ, ಸಂದರ್ಭದಲ್ಲಿ ಗುರ್ನಸಿ ಪಾರ್ಲಿಮೆಂಟ್,ನ ಪರವಹಿಸಿತ್ತು.ಆದರೆ ಅದೇ ಸಂದರ್ಭದಲ್ಲಿ ಜರ್ಸಿ ತನ್ನ ಆಡಳಿತಗಾರರಿಗೆ ತನ್ನ ರಾಜಪ್ರಭುತ್ವವಾದಿ ನಿಷ್ಠೆ ಪ್ರದರ್ಶಿಸಿತು.[ಸೂಕ್ತ ಉಲ್ಲೇಖನ ಬೇಕು] ಗುರ್ನಸಿಯ ಈ ನಿರ್ಧಾರಕ್ಕೆ ಕಾರಣವೆಂದರೆ ಅದು ತನ್ನದೇ ಸಮುದಾಯದ (ಕಾಲ್ವನಿಸ್ಟ್ ಕ್ರೈಸ್ತ ಸಮುದಾಯದ ಅನುಯಾಯಿಗಳ ಧಾರ್ಮಿಕ ಪಂಥ)ಕಾಲ್ವನಿಸ್ಟ್ಸ್ ಗಳ ಸಂಖ್ಯೆ ನೋಡಿ ಈ ತೀರ್ಮಾನ ಕೈಗೊಂಡಿತು.ಅದಲ್ಲದೇ ಚರ್ಚ್ ಗಳ ಸುಧಾರಣಾ ನೀತಿಯೂ ಇದಕ್ಕೆ ಕಾರಣವಾಯಿತು.ಅದರಂತೆ ಗುರ್ನಸಿಯ ಕೆಲವು ಕಡಲುಗಾರರ ಪ್ರಕರಣಗಳನ್ನುಚಾರ್ಲ್ಸ್ I ನಿರಾಕರಿಸಿದಾಗ ಅದನ್ನು ಬಾರ್ಬರಿ ಕಡಲ್ಗಳ್ಳರು ಕೈಗೆ ತೆಗೆದುಕೊಂಡಿದ್ದರು.[ಸೂಕ್ತ ಉಲ್ಲೇಖನ ಬೇಕು] ಈ ರಾಜನಿಷ್ಠೆಯ ಒಕ್ಕೂಟ ಬಹುಕಾಲ ಉಳಿಯಲಿಲ್ಲ.ಆದರೆ ದ್ವೀಪದ ಅಗ್ನೇಯ ಭಾಗದಲ್ಲಿ ಕೆಲವರು ನಿಷ್ಠರಾಗಿ ಉಳಿದುಕೊಂಡರು.ಆಗ ಕ್ಯಾಸ್ಟಲ್ ಕೊರ್ನೆಟ್ ನ್ನು ಗವರ್ನರ್ಸರ್ ಪೀಟರ್ ಒಸ್ಬೊರ್ನೆ , ಮತ್ತು ನಿಷ್ಠಾವಂತ ಪಡೆಗಳು ವಶಪಡಿಸಿಕೊಂಡವು. ಗುರ್ನಸಿಯನ್ನು ರಕ್ಷಿಸಲು ಕಟ್ಟಲಾದ ಕ್ಯಾಸ್ಟೆಲ್ ಕೊನೆಟ್ ಮೇಲೆ ನಿರಂತರ ಬಾಂಬ್ ದಾಳಿ ನಡೆಯಿತು.ಇದನ್ನು ಸೇಂಟ್.ಪೀಟರ್ ಪೋರ್ಟ್ ಮೂಲದಲ್ಲಿ ಬದಲಾವಣೆಗೆ ಒಳಪಡಿಸಲಾಯಿತು. ಇದೇ ಅತ್ಯಂತ ಬಲಿಷ್ಠ ರಾಜಪ್ರಭುತ್ವನಿಷ್ಠ ಪ್ರದೇಶವು 1651 ರಲ್ಲಿ ಕೈವಶವಾಯಿತು.[೯]

ಫ್ರಾನ್ಸ್ ಮತ್ತು ಸ್ಪೇನ್ ಜೊತೆಗಿನ 17 ನೆಯ ಮತ್ತು 18 ನೆಯ ಶತಮಾನದಲ್ಲಿನ ಯುದ್ದದ ಸಂದರ್ಭದಲ್ಲಿ ಗರ್ನಸಿ ಹಡಗು ಮಾಲಿಕರು ಮತ್ತು ಸಮುದ್ರ ಕಪ್ತಾನ್ ರು ಯುರೊಪಿನ ಮುಖ್ಯ ಭಾಗದಲ್ಲಿ ತಮ್ಮ ವ್ಯಾಪಾರಿ ವಲಯವನ್ನು ವಿಸ್ತರಿಸಿಕೊಂಡರು.ಅದಕ್ಕಾಗಿ ಅವರು ಲೆಟರ್ಸ್ ಆಫ್ ಮಾರ್ಕ್ಯು ಗಾಗಿ ಅರ್ಜಿ ಗುಜರಾಯಿಸಿದರು.ಅದಲ್ಲದೇ ತಮ್ಮ ವ್ಯಾಪಾರಿ ಜನರನ್ನು ಸಶಸ್ತ್ರ ನೌಕಾಪಡೆ ಗಳಲ್ಲಿ ಸೇರ್ಪಡೆ ಮಾಡಿದರು.

ಹೀಗೆ 18 ನೆಯ ಶತಮಾನದ ಹೊತ್ತಿಗೆ ಗುರ್ನಸಿಯ ಜನರು ಉತ್ತರ ಅಮೆರಿಕಾದಲ್ಲಿ ನೆಲೆನಿಲ್ಲಲು ಆರಂಭಿಸಿದರು.[೧೦] ಮುಂದೆ 19 ನೆಯ ಶತಮಾನ ಆರಂಭದಲ್ಲಿ ದ್ವೀಪದ ಜನರ ಆರ್ಥಿಕ ಮೂಲವು ನಾಟಕೀಯ ಬದಲಾವಣೆ ಎನ್ನುವಂತೆ ಹೆಚ್ಚಳವಾಯಿತು.ಅದಕ್ಕೆ ಮೂಲ ಕಾರಣವೆಂದರೆ ಅದರ ಸಮುದ್ರ ವ್ಯಾಪಾರ ಮತ್ತು ಕಲ್ಲು ಉದ್ಯಮದಲ್ಲಿನ ಪ್ರಗತಿ ಎಂದು ಹೇಳಬಹುದು. ಗುರ್ನಸಿಯ,ಅತ್ಯುತ್ತಮ ಹೆಸರಾದ ವ್ಯಕ್ತಿಗಳಲ್ಲಿ ವಿಲಿಯಮ್ ಲೆ ಲಾಚೆಯುರ್,ಎಂಬಾತ ಯುರೊಪ್ ನೊಂದಿಗೆ ಕೊಸ್ಟಾ ರಿಕಾಎಂಬ ಕಾಫಿ ವ್ಯಾಪಾರವನ್ನು ಅಭಿವೃದ್ಧಿಪಡಿಸಿದ.[೧೧]

ವಿಶ್ವ ಯುದ್ದ Iಆ ಸಮಯದಲ್ಲಿ ಅಂದಾಜು 3,000 ದ್ವೀಪದ ಪುರುಷರುಬ್ರಿಟಿಶ್ ಯುದ್ದ ದಂಡಯಾತ್ರೆಯ ಸೈನ್ಯಪಡೆ ಯಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಅದರಲ್ಲಿನ ಸುಮಾರು 1,000 ರಷ್ಟು ಜನರು ರಾಯಲ್ ಗರ್ನಸಿ ಲೈಟ್ ಇನ್ ಫಂಟ್ರಿ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿದರು.ಇದನ್ನು ಈ ಮೊದಲಿನ 1916 ರ ರಾಯಲ್ ಗರ್ನಸಿ ಮಿಲೇಶಿಯಾದಿಂದ ರಚನೆ ಮಾಡಲಾಗಿದೆ.[೧೨]

ಗರ್ನಸಿಯ ಆಡಳಿತ ಕ್ಷೇತ್ರವನ್ನು ಅದರ ಭಾಗವನ್ನು ಜರ್ಮನ್ ಪಡೆಗಳು ಆಕ್ರಮಿಸಿಕೊಂಡವು ಇದು ವಿಶ್ವ ಯುದ್ದ II ರ ಸಮಯದಲ್ಲಿ ಸಂಭವಿಸಿತು. ಇದನ್ನು ಸ್ವಾಧೀನಪಡಿಸಿಕೊಳ್ಳುವ ಮುಂಚೆ ಹಲವಾರು ಗರ್ನಸಿ ಮಕ್ಕಳು ಮಹಾಯುದ್ದದ ಸಂದರ್ಭದಲ್ಲಿ ತಮ್ಮ ಪರಿಚಿತರೊಂದಿಗೆ ಇರಲು ಇಂಗ್ಲೆಂಡ್ ಗೆ ಹೋದರು.ಅದಲ್ಲದೇ ಕೆಲವು ಅಪರಿಚಿತರಲ್ಲೂ ಅವರು ನೆಲೆ ಕಂಡುಕೊಂಡರು. ಕೆಲವು ಮಕ್ಕಳು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಲೇ ಇಲ್ಲ.[ಸೂಕ್ತ ಉಲ್ಲೇಖನ ಬೇಕು]

ಗುರ್ನಸಿ ದ್ವೀಪ,33,000 ಅಡಿಗಳಷ್ಟು ಮೇಲಿಂದ ಕಾಣುವ ನೋಟ.

ಈ ಸ್ವಾಧೀನಪಡಿಸಿಕೊಂಡ,ಸಂದರ್ಭದಲ್ಲಿ ಗುರ್ನಸಿಯ ಕೆಲಜನರನ್ನು ಜರ್ಮನಿಯ ಆಗ್ನೇಯ ಶಿಬಿರಗಳಿಗೆ ಸಾಗಿಸಲಾಯಿತು. ಬಹುಮುಖ್ಯವಾಗಿ ಅವರುಗಳನ್ನು ಬಿಬರಾಕ ಅನ್ ಡೆರ್ Riß ಅಲ್ಲದೇ ಲಿಂಡೆಲೆ ಶಿಬಿರಗಳಿಗೆ ಕಳಿಸಿಕೊಡಲಾಯಿತು.("ಲೇಗರ್ ಲಿಂಡೆಲೆ "). ಅದೇ ಸಂದರ್ಭದಲ್ಲಿ ಕೇಂದ್ರೀಕೃತ ಶಿಬಿರಗಳನ್ನು ಸಹ ಸ್ಥಾಪಿಸಲಾಯಿತು.ಇವುಗಳನ್ನು ಅಲ್ಡೆರ್ ನೆಯ್ ನಲ್ಲಿ ಆರಂಭಿಸಿ,ಒತ್ತಾಯಪೂರ್ವಕವಾಗಿ ಕೂಲಿ ಕಾರ್ಮಿಕರನ್ನು ಅಲ್ಲಿ ಕೂಡಿ ಹಾಕಲಾಯಿತು.ಅವರೆಲ್ಲಾ ಬಹುತೇಕ ಪೂರ್ವ ಯುರೊಪ್ ಪ್ರದೇಶದವರಾಗಿದ್ದರು. ಇದೊಂದೇ ಬ್ರಿಟಿಶ್ ನೆಲದ ಮೇಲೆ ನಿರ್ಮಿಸಿದ ಕೇಂದ್ರೀಕೃತ ಶಿಬಿರವಾಗಿತ್ತು,ಇದನ್ನು ಅಲ್ಡೆರ್ನೆಯ್ ನ ಹೆಸರ ಮೇಲೆ ಸ್ಮಾರಕವನ್ನಾಗಿ ಇಂದಿಗೂ ಫ್ರೆಂಚ್ ನಲ್ಲಿ'ಅವರಿಗ್ನಿ'ಎಂಬ ಹೆಸರಲ್ಲಿ ಸ್ಮರಿಸಲಾಗುತ್ತದೆ. ಇನ್ನೂ ಕೆಲವು ಅಂದಾಜು 2,200 U.K. ದಲ್ಲಿ ಜನಿಸಿದ ದ್ವೀಪ ಮೂಲದವರನ್ನು ಜರ್ಮನಿಯ ಸೆರೆಮನೆಯ ಶಿಬಿರಗಳಿಗೆ ಕಳಿಸಲಾಯಿತು,ಪ್ರಮುಖವಾಗಿ ಬಿಬೆರೆಚ್ ಆನ್ ಡೆರ್ Riß ಶಿಬಿರಗಳಿಗೆ ಅವರನ್ನು ಕಳಿಸಲಾಯಿತು. ಇದೇ ಸಂದರ್ಭದಲ್ಲಿ ಅಂಬ್ರೊಸ್ ನ್ನು ಕೂಡಾ ಈ ಶಿಬಿರಗಳಿಗೆ ಕಳಿಸಲಾಯಿತು.(ನಂತರ ಸರ್ ಎಂಬ್ರೊಸ್ ಆಗಿದ್ದು)ರಾಜ್ಯಗಳ ನಿಯಂತ್ರಿಸುವ ಸಮಿತಿಯ ನೈಜ ಅಧಿಕಾರ ಪಡೆದ ವರಂತೆ ಅವರು ಈ ಜನರ ಮುಖ್ಯಸ್ಥರಾಗಿದ್ದರು. ಸರ್ ಅಂಬ್ರೊಸ್,ಗುರ್ನಸಿಯಲ್ಲಿ-ಹುಟ್ಟಿ ಬೆಳೆದ ಅವರು ಬ್ರಿಟಿಶ್ ಸೇನೆ ಯಲ್ಲಿ ಮೊದಲ ಮಹಾಯುದ್ದದ ಸಂದರ್ಭದಲ್ಲಿ ಸೇವೆ ಸಲ್ಲಿಸಿದದ್ದರು.ಆನಂತರ ಅವರು ಗುರ್ನಸಿಯ ದಂಡಾಧಿಕಾರಿಯಾಗಿದ್ದರು.

ಸ್ವಾಧೀನಪಡಿಸಿಕೊಂಡ ಪಡೆಗಳಿಂದ ಕೆಲವು ಕಾನೂನುಗಳನ್ನು ಜಾರಿ ಮಾಡಲಾಯಿತು,ಉದಾಹರಣೆಗೆ, "V-ಫಾರ್ ವಿಕ್ಟರಿ ಸಂಕೇತ " ಗಳನ್ನು ಪ್ರದೇಶದ ಗೋಡೆಗಳ,ಕಟ್ಟಡಗಳ ಮೇಲೆ ಬರೆದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು.ಇದೇ ರೀತಿಯಾದ ಬರವಣೆಗೆಯು ದ್ವೀಪ ಪ್ರದೇಶದಲ್ಲಿ ಜನಪ್ರಿಯವಾಯಿತಲ್ಲದೇ ಬ್ರಿಟೇನ್ ಗೆ ತಮ್ಮ ನಿಷ್ಠೆ ತೋರುವ ಜನರು ಈ ತೆರನಾದ ವರ್ಣಗಳಲ್ಲಿನ ಬರವಣೆಗೆಯನ್ನು ಬರೆಯುವುದು ರೂಢಿ ಮಾಡಿಕೊಂಡರು.ಇದು ಜನಜನಿತವೂ ಆಯಿತು.[ಸೂಕ್ತ ಉಲ್ಲೇಖನ ಬೇಕು]

ಜೆವಿಶ್ ಜನಾಂಗ ಮೂಲದ ಮೂವರು ದ್ವೀಪವಾಸಿಗಳನ್ನು ಕಾಯಂ ಆಗಿ ಆಸ್ಕ್ವಿಚ್,ಗೆ ಶಿಬಿರಕ್ಕೆ ಕಳಿಸಲಾಯಿತು.[೧೩]

ಗರ್ನಸಿಯನ್ನು ಎರಡನೆಯ ಮಹಾಯುದ್ದದ II ಸಮಯದಲ್ಲಿ 4x ರಶಿಯನ್ 305mm ಗನ್ ಗಳನ್ನು [೧೪]1911 ರಲ್ಲಿ ತಯಾರಿಸಿ ಅದರ ಎಲ್ಲಾ ಮೌಲಿಕ ನಿಯಮಗಳೊಂದಿಗೆ ಅದನ್ನು ಇನ್ನಷ್ಟು ಮಾನಸಿಕವಾಗಿ ಪ್ರಬಲಗೊಳಿಸಲಾಯಿತು. ಆಗ ಕರಾವಳಿಯಾದ್ಯಂತ ಜರ್ಮನ್ ರಕ್ಷಣಾ ಪಡೆಗಳು ಗೋಚರಿಸುತ್ತಿದ್ದವು,ಅದಲ್ಲದೇ ಕ್ಯಾಸ್ಟೆಲ್ ಕೊರ್ನೆಟ್ ಮತ್ತು ಒಂದು ಗಾಳಿಯಂತ್ರದ ವಿದ್ಯುತ್ ಕೇಂದ್ರಕ್ಕೆ ಅಧಿಕ ರಕ್ಷಣೆ ನೀಡಲಾಯಿತು. ಈ ಅಲೋಚನೆಯು ಹಿಟ್ಲರ್ ನನ್ನು ತುಂಬಾ ಕಾಡಿತಲ್ಲದೇ ತಮ್ಮ ಮಿತ್ರ ಪಡೆಗಳು ದ್ವೀಪಗಳನ್ನು ಪುನಃ ಸ್ವಾಧೀನಪಡಿಸಿಕೊಳ್ಳುತ್ತವೆ ಎಂಬ ವಿಷಯ ಅರಿತು ಬಗ್ಗೆ ತುಂಬಾ ಉತ್ತೇಜಿತಗೊಂಡ, ಹೀಗೆ ಅಟ್ಲಾಂಟಿಕ್ ವಾಲ್ ಗೆ ಹೋದ ಸಾಮಗ್ರಿಗಳಲ್ಲಿ 20% ರಷ್ಟನ್ನು ಚಾನಲ್ ದ್ವೀಪಗಳಿಗೆ ರವಾನೆ ಮಾಡಿದ. ಸುಮಾರು 47,000 sq m ನಷ್ಟು ಕಾಂಕ್ರೀಟ್ ನ್ನು ಗನ್ ತಯಾರಿಕಾ ಮೂಲದಲ್ಲಿ ಬಳಸಲಾಯಿತು.[೧೪] ಹಲವಾರು ಜರ್ಮನಿಯ ಪ್ರಬಲ ಸ್ವಾಧೀನತೆಗಳು ಸ್ಥಿರವಾಗಿದ್ದವು;ಇವುಗಳಲ್ಲಿ ಬಹಳಷ್ಟು ಖಾಸಗಿ ಆಸ್ತಿಗಳಿಗೆ ಸಂಅಬಂಧಿಸಿದ್ದವು,ಇದರಲ್ಲಿ ಕೆಲವನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿತ್ತು.[೧೫][೧೬]

ರಾಜಕೀಯ

ಪರ್ಯಾವಲೋಚನೆಗೆ ನಿಯುಕ್ತವಾದ ಒಕ್ಕೂಟವು ಗುರ್ನಸಿ ಯ ಈ ಎಲ್ಲಾರಾಜ್ಯಗಳ ಪ್ರತಿನಿಧಿಯೆಂದು ಕರೆಯಲಾಗಿದೆ.ಇವುಗಳನ್ನು(French: les États de Guernesey) ರಾಜ್ಯಗಳ ಪರ್ಯಾವಲೋಚನಾ ಸಭೆಗಳನ್ನು ನಡೆಸುವ ಒಟ್ಟು ಚುನಾಯಿತ (French: Les États de Délibération)45 ಸದಸ್ಯರನ್ನು ಈ ಆಡಳಿತಕ್ಕೆ ನಿಯೋಜಿಸಲಾಗುತ್ತದೆ.ಇವರನ್ನು ಬಹು-ಸದಸ್ಯ- ಅಥವಾ ಏಕ-ಸದಸ್ಯರನ್ನಾಗಿ ಪ್ರತಿಜಿಲ್ಲೆಯಿಂದ ಪ್ರತಿ ನಾಲ್ಕುವರ್ಷಕ್ಕೊಮ್ಮೆ ಚುನಾಯಿಸಲಾಗುತ್ತದೆ. ಇದಲ್ಲದೇ ಅಲ್ಡೆರ್ನಿ,ಯಿಂದ ಇಬ್ಬರು ಪ್ರತಿನಿಧಿಗಳೂ ಇರುತ್ತಾರೆ,ಇದು ಒಂದು ಅರೆ-ಸ್ವಯಂ ನಿಯಂತ್ರದ ಸ್ವತಂತ್ರ ಆಡಳಿತ ಪ್ರದೇಶವಾಗಿರುತ್ತದೆ,ಆದರೆ ಸಾರ್ಕ್ಯಾವುದೇ ಪ್ರತಿನಿಧಿಯನ್ನು ಕಳಿಸುವುದಿಲ್ಲ. ದಂಡಾಧಿಕಾರಿ ಅಥವಾ ಉಪದಂಡಾಧಿಕಾರಿಯು ಈ ಅಸೆಂಬ್ಲಿಯ ಅಧ್ಯಕ್ಷತೆ ವಹಿಸುತ್ತಾರೆ. ಇದರಲ್ಲಿ ಇಬ್ಬರು ಮತನೀಡದ ಸದಸ್ಯರೂ ಸೇರಿರುತ್ತಾರೆ: H.M. ಪ್ರುಕ್ಯುರಿಯರ್ (ಅಟಾರ್ನಿ ಜರ್ನಲ್) ಮತ್ತು H.M. ಕಂಪ್ಟ್ರೋಲರ್ (ಸಾಲಿಸಿಟರ್ ಜನರಲ್), ಈ ಇಬ್ಬರೂ ಸರ್ಕಾರಿ ಅಭಿಯೋಜಕರನ್ನು ಮುಖ್ಯ ಆಡಳಿದ ರಾಜಮನೆತವವು ನೇಮಕ ಮಾಡುತ್ತದೆ.ಇವರನ್ನು ಆಡಳಿತದ ಕಾನೂನು ಅಧಿಕಾರಿಗಳೆಂದು ಕರೆಯಲಾಗುತ್ತದೆ.

ಈ ಅಭಿಯೋಜನೆ ಅಥವಾ ಯೋಜನೆಯು ಡೆ ಲೊಯಿ ಅಂದರೆ ಒಂದು U.K. ಮಸೂದೆಗೆ ಸಮನಾಗಿರುತ್ತದೆ.ಅಥವಾ ಒಂದು ಫ್ರೆಂಚ್ ಅಭಿಯೋಜನೆಗೆ ಡೆ ಲೊಯಿ, ಎಂದು ಹೆಸರಿಸಲಾಗುತ್ತದೆ,ಅಲ್ಲದೇ ಇದು U.K ಪಾರ್ಲಿಮೆಂಟ್ ಕಾನೂನು ಅಥವಾ ಫ್ರೆಂಚ್ ಲೊಯಿಗೆ ಸಮಾನಾಂತರದಲ್ಲಿರುತ್ತದೆ. ಈ ರಾಜ್ಯಗಳಲ್ಲಿ ಪಾಸಾದ ಯಾವುದೇ ಮಸೂದೆಯು ಹರ್ ಮೆಜೆಸ್ಟಿ ಅಂದರೆ ಬ್ರಿಟಿಶ್ ರಾಣಿಯಿಂದ ಕೌನ್ಸಿಲ್ ನಲ್ಲಿ ಒಪ್ಪಿಗೆಯಾಗದೇ ಅದನ್ನು ಜಾರಿಗೊಳಿಸುವಂತಿಲ್ಲ.ಇಲ್ಲಿ ಆರ್ಡರ್ -ಇನ್ -ಕೌನ್ಸಿಲ್ ಪಾಸುಗೊಳ್ಳಬೇಕಾಗುತ್ತದೆ.ಅಂದರೆ ಅವರ ಅನುಮತಿ ಇರದೇ ಇದರ ಅನುಷ್ಠಾನ ಸಾಧ್ಯವಿಲ್ಲ. ಕಾನೂನುಗಳ ಜಾರಿಗೆ ಲಂಡನ್ ನಲ್ಲಿನ ಪ್ರೈವಿ ಕೌನ್ಸಿಲ್ ಅದಕ್ಕೆ ಮಂಜೂರಿ ನೀಡಬೇಕಾಗುತ್ತದೆ.ಹೀಗೆ ಅಲ್ಲಿಂದ ಬಂದ ಕಾನೂನನ್ನು ದ್ವೀಪಗಳಿಗೆ ಕಳಿಸಿ ಅದನ್ನು ಔಪಚಾರಿಕವಾಗಿ ರಾಯಲ್ ಕೋರ್ಟ್ ನೊಂದಿಗೆ ನೋಂದಾಯಿಸಲು ಅನುಮತಿ ನೀಡಲಾಗುತ್ತದೆ.

ಈ ರಾಜ್ಯಗಳೂ ಸಹ ಈ ನಿಯೋಗದ ಸುಗ್ರೀವಾಜ್ಞೆಯನ್ನು ಹೊರತರುತ್ತದೆ,ಇದನ್ನು 'ಆರ್ಡಿನನ್ಸಿಸ್(ಒರ್ಡೊನಾನ್ನಸಸ್)' ಮತ್ತು'ಆರ್ಡರ್ಸ್(ಒರ್ಡ್ರೆಸ್)' ಎನ್ನಲಾಗುವುದಲ್ಲದೇ ಇಂತವಗಳಿಗೆ ರಾಯಲ್ ಆಡಳಿತದ ರಾಯಲ್ ಅಸೆಂಟ್ ಅಗತ್ಯವಿಲ್ಲ. ಆರಂಭದ ಆಜ್ಞೆಗಳು ಸಾಮಾನ್ಯವಾಗಿ ಸುಗ್ರೀವಾಜ್ಞೆಯ ರೂಪದಲ್ಲಿರುತ್ತವೆ.

ದಿ ಲೆಫ್ಟಿನಂಟ್ ಗವರ್ನರ್"ದಿ ಕ್ರೌನ್ ದ ಪ್ರತಿನಿಧಿಯಾಗಿರುತ್ತಾನೆ;ಅಂದರೆ ಗುರ್ನಸಿಯ ಆಡಳಿತ ಕ್ಷೇತ್ರದ ರಿಪಬ್ಲಿಕ್ಯು [೧೭]ಆಗಿರುತ್ತಾನೆ." ಲೆಫ್ಟಿನಂಟ್ ಗವರ್ನರ್ ಅವರ ಅಧಿಕೃತ ನಿವಾಸ ವು ಸರ್ಕಾರಿ ಮನೆಯಾಗಿರುತ್ತದೆ. ಕಳೆದ 18 ಅಕ್ಟೋಬರ್ 2005 ರಿಂದ ಇದರ ಅಧಿಕಾರವು ವೈಸ್-ಎಡ್ಮಿರಲ್ ಸರ್ ಫಾಬಿಯನ್ ಮಾಲ್ಬೊನ್, ಇವರೊಂದಿಗೆ ಇದೆ.ಇವರು ಸೌತ್ ಸೀ, ಪೊರ್ಟ್ಸ್ ಮೌತ್,ನಲ್ಲಿ 1946 ರಲ್ಲಿ ಜನಿಸಿದ್ದಾರೆ.ಅದಲ್ಲದೇ 1965-2002.ರ ಅವಧಿ ವರೆಗೆ ನೌಕಾಪಡೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾವಧಿಯ ಕೊನೆಯ ಭಾಗವನ್ನು ಅವರು ರಾಯಲ್ ನೇವಿ ಯ ಡೆಪುಟಿ ಕಮಾಂಡರ್-ಇನ್-ಚೀಫ್ ಆಫ್ ಫ್ಲೀಟ್ [೧೮]ಅಂದರೆ ಈ ನೌಕಾಪಡೆಯ ಉಪ-ನಾಯಕರಾಗಿ ಅವರು ತಮ್ಮ ಅಂತಿಮ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.

ಪ್ರತಿಯೊಂದು ಕ್ರೈಸ್ತ ಮಂದಿರವು (ಕ್ರಿಸ್ತ ಮಂದಿರದ ರಕ್ಷಣಾ ಮುಖ್ಯಸ್ಥ) ಡೊಜೈನ್ ನಿಂದ ಆಡಳಿತಕ್ಕೊಳಪಟ್ಟಿರುತ್ತದೆ. ಈ ಡೌಜೈನರ್ ಗಳನ್ನು ಆರು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿರುತ್ತದೆ.ಪ್ರತಿ ವರ್ಷದ ನವೆಂಬರ್ ನಲ್ಲಿ ನಡೆಯುವ ಕ್ರೈಸ್ತ ಮಂದಿರದ ಸದಸ್ಯರ ಮೂಲಕ ಇವರು ಚುನಾಯಿತರಾಗುತ್ತಾರೆ. ಹಿರಿಯ ಡೌಜೈನ್ ನನ್ನು ಡೊಯೆನ್(ಡೀನ್ )ಎಂದು ಹೇಳಲಾಗುತ್ತದೆ. ಇಬ್ಬರು ಆರಕ್ಷಕ ರು(French: Connétables)ಡೊಜೈನ್ ಅವರ ನಿರ್ಧಾರಗಳನ್ನು ಜಾರಿಗೊಳಿಸುತ್ತಾರೆ.ಇದಕ್ಕಾಗಿ ಅವರು ಒಂದು ವರ್ಷದಿಂದ ಮೂರು ವರ್ಷಗಳ ಕಾಲಾವಧಿಯ ಸೇವಾವಧಿಯನ್ನು ಅವರಿಗೆ ನಿಗದಿ ಮಾಡಲಾಗಿರುತ್ತದೆ. ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸುವ ಆರಕ್ಷಕನನ್ನು ಸಿನೀಯರ್ ಕಾನ್ ಸ್ಟೇಬಲ್ ಎಂದೂ ಅತ್ಯಂತ ಕಡಿಮೆ ಸೇವೆ ಸಲ್ಲಿಸಿದವನನ್ನು ಜೂನಿಯರ್ ಕಾನ್ ಸ್ಟೇಬಲ್ ಎಂದೂ ಕರೆಯಲಾಗುತ್ತದೆ.

ಗುರ್ನಸಿಯ ಕಾನೂನು ಪದ್ದತಿಯನ್ನು ನಾರ್ಮನ್ ಫ್ರೆಂಚ್ ಸಂಪ್ರದಾಯಿಕ ಆಚರಣೆಗಳಿಂದ ಎರವಲು ಪಡೆಯಲಾಗಿದೆ.ಇದರಲ್ಲಿ ಅತ್ಯಧಿಕ ಪ್ರಭಾವಾಶಾಲಿಯಾದುದೆಂದರೆಇಂಗ್ಲಿಷ್ ಕಾಮನ್ ಲಾ,ಇದರ ಬಹುತೇಕ ವಿಚಾರಧಾರೆಯಿಂದ ಬಳವಳಿಯಾಗಿ ಪಡೆದ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ಮತ್ತು ರಾಯಲ್ ಕೋರ್ಟ್ ಇವುಗಳ ಮೂಲಕ ನ್ಯಾಯದಾನ ಸಾಮಾನ್ಯವಾಗಿದೆ. ಗುರ್ನಸಿಯ ಕಾನೂನು ವೃತ್ತಿಪರರನ್ನು ಅಡ್ವೊಕೇಟ್ಸ್ ಎಂದು ಕರೆಯುತ್ತಾರೆ.(French: Avocats), ಇದರಿಂದಾಗಿ(ಸರ್ಕಾರಿ ಕಾನೂನು ಮನವಿದಾರ) ಸೊಲಿಸಿಟರ್ಸ್ ಮತ್ತು(ಉಚ್ಚ ನ್ಯಾಯಾಲಯದಲ್ಲಿ ವಾದಿಸುವ ಅಧಿಕಾರ ಪಡೆದವರು) ಬ್ಯಾರಿಸ್ಟರ್ಸ್ ನಡುವೆ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಯಾವುದೇ ರೀತಿಯ ಅಂತರವಿಲ್ಲ:ಹೀಗೆ ಗುರ್ನಸಿಯಲ್ಲಿ ಅಡ್ವೊಕೇಟ್ ಗಳು ಇವರೆಡೂ ಪಾತ್ರಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ವಹಿಸುತ್ತಾರೆ. ದಿ ರಾಯಲ್ ಕೋರ್ಟ್ ಆಫ್ ಗುರ್ನಸಿಯಲ್ಲಿ ಅದರ ರಚನೆಯು ದಂಡಾಧಿಕಾರಿ(French: le Bailli),ನೇಮಿಸುವ ಮೂಲಕ ಕಾನೂನು ತೀರ್ಮಾನಗಳಲ್ಲಿ ಆತನೆ ಅಧ್ಯಕ್ಷತೆ ವಹಿಸಿ ವ್ಯಾಜ್ಯಗಳ ನಿಷ್ಕರ್ಷೆಗೆ ಒಳಪಡಿಸಲಾಗುತ್ತದೆ.ಹೀಗೆ ಕಾನೂನು ರೀತಿ ವ್ಯಾಜ್ಯಗಳನ್ನು ಹನ್ನೆರಡರಿಂದ ಹದಿನಾರು ಜುರಟ್ಸ್ ಗಳು(French: Jurés-Justiciers de la Cour Royale),ಸೇರಿ ಈ ಮೊಕದ್ದಮೆಯ ಸತ್ಯಾಸತ್ಯತೆಗಳನ್ನು ಪರೀಕ್ಷಿಸುತ್ತಾರೆ.ಇವರನ್ನು ಮತದಾರ ಪಟ್ಟಿಯಲ್ಲಿರುವ ಅಂದರೆ ಎಲ್ಕ್ಟೊರಲ್ ಕಾಲೇಜ್ ಎನ್ನುವ ಸಂಸ್ಥೆ ಮೂಲಕ ಆಯ್ಕೆ ಮಾಡಲಾಗುತ್ತದೆ ಅವರನ್ನು ಸ್ಟೇಟ್ಸ್ ಆಫ್ ಎಲೆಕ್ಷನ್ ಎಂಬ ಸರ್ಕಾರಿ ಸಂಸ್ಥೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.(French: les États d'Élection). ಬಹುತೇಕ ಮನವಿಗಳು ರಾಯಲ್ ಕೋರ್ಟ್ ನಿಂದ ಗುರ್ನಸಿ ಕೋರ್ಟ್ ಆಫ್ ಅಪೀಲ್ ಗೆ ವರ್ಗಾವಣೆಗೊಳ್ಳುತ್ತವೆ.ನಂತರ ಅವುಗಳನ್ನು ಜುಡಿಶಿಯಲ್ ಕಮೀಟೀ ಆಫ್ ದಿ ಪ್ರೈವಿ ಕೌನ್ಸಿಲ್ .[೧೯] ಗೆ ವಿಚಾರಣೆಗೆ ಎತ್ತಿಕೊಂಡು ಮೊಕದ್ದಮೆಗಳ ಖುಲಾಸೆ ಮಾಡಲಾಗುತ್ತದೆ.

ಹಲವಾರು ಯುರೊಪಿಯನ್ ದೇಶಗಳಲ್ಲಿನ ದ್ವೀಪ ಪ್ರದೇಶದ ಸಲಹೆಗಾರ ವಕೀಲರ ಹಾಜರಾತಿ ಇರುತ್ತದೆ. ದಿ ಫ್ರೆಂಚ್ ಕನ್ಸುಲೇಟ್ ಇದು ವಿಕ್ಟರ್ ಹುಗೊ ದ ಮೂಲಾಧಾರವಾಗಿದೆ.ಇದನ್ನು ಈ ಹಿಂದಿನ ನಿವಾಸ ಹೌಟಿವಿಲ್ಲೆ ಹೌಸ್ಮೂಲಕ ನಡೆಸಲಾಗುತ್ತದೆ. ಅದೇ ರೀತಿ ದಿ ಜರ್ಮನ್ ಹಾನರರಿ ಕನ್ಸುಲೇಟ್ ನ್ನು ಸ್ಥಳೀಯ ಆಡಳಿತಕ್ಕೆ ಹೊಂದುವ ರೀತಿಯಲ್ಲಿ ರಚಿಸಲಾಗಿರುತ್ತದೆ.ಇದು ಮೂಲತಃ ಬೆಟ್ಲೆ ವ್ಹೈಟ್ ಹಾರ್ನೆ ಪ್ರಚಾರ ಅಥವಾ ಜಾಹಿರಾತು ಸಂಸ್ಥೆ ಮೂಲಕ ನಡೆಸಪಡುತ್ತದೆ.

ಅದಲ್ಲದೇ ಗುರ್ನಸಿಯು ಅಂತರಿಕ ವ್ಯವಹಾರದಲ್ಲಿ ಪೂರ್ಣ ಪ್ರಮಾಣದ ಸ್ವಾಯತ್ತತೆ ಮತ್ತು ಬಾಹ್ಯ ವ್ಯವಹಾರಗಳ ನಿಶ್ಚಿತ ವಿಷಯಗಳಲ್ಲಿ ಸಂಪೂರ್ಣ ಅಧಿಕಾರ ಹೊಂದಿದೆ.ಹೀಗೆ ರಾಯಲ್ ಬ್ರಿಟಿಶ್ ಕ್ರೌನ್ ನ ಅಧಿಕಾರವನ್ನು ಆಗಾಗ ಪರಿಶೀಲನೆ ಮತ್ತು ನಿಷ್ಕರ್ಷೆಗೆ ಒಳಪಡಿಸಲಾಗುತ್ತದೆ.ಹೀಗೆ ದ್ವೀಪ ಪ್ರದೇಶವಾದ ಗುರ್ನಸಿ ಮತ್ತು ಜೆರ್ಸಿಗಳ ಸ್ವಾತಂತ್ರ್ಯ ಮತ್ತು ಪರಮಾಧಿಕಾರಗಳು ಅದರ ಕ್ಷೇತ್ರಾಡಳಿತದ ಪರಿಧಿಗೆ ಬರಲು ಎರಡೂ ದ್ವೀಪಗಳು ಇದರ ಅಧಿಕಾರ ಹೊಂದಿವೆ.ಫೆಡರಲ್ ಸ್ಟೇಟ್ ನ ಕಾಮನ್ ವೆಲ್ತ್ ಅಡಿಯಲ್ಲಿ ಇವುಗಳ ಅಧಿಪತ್ಯದ ಸ್ವಾತಂತ್ರ್ಯ ಇದರೊಂದಿಗೆ ಇದೆ.ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇವೆರಡೂ ದ್ವೀಪಗಳು ಒಂದೇ ರಾಜ್ಯ ಎಂದು ಪರಿಗಣಿಸಲ್ಪಡುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಭೌಗೋಳಿಕತೆ

ಗುರ್ನಸಿಯ ಆಡಳಿತಾತ್ಮಕ ಪ್ರದೇಶ
ಗುರ್ನಸಿ ಕರಾವಳಿಯ ಬಂಡೆಗಳು

ಇದು ಒಟ್ಟಾಗಿ 49°28′N 2°35′W / 49.467°N 2.583°W / 49.467; -2.583,ಅಲ್ಡೆರ್ನಿ,ಗುರ್ನಸಿ,ಹೆರ್ಮ್, ಸಾರ್ಕ್,ಮತ್ತು ಕೆಲವು ಸಣ್ಣ ದ್ವೀಪಗಳ ಒಟ್ಟು ಕ್ಷೇತ್ರಫಲವು 30 square miles (78 km2) ರಷ್ಟಾಗಿದೆ.ಇವುಗಳ ಕರಾವಳಿ ಪ್ರದೇಶವು ಅಂದಾಜು 30 miles (48 km) ರಷ್ಟಿದೆ. ಗುರ್ನಸಿಯೊಂದೇ ತನ್ನ ವ್ಯಾಪ್ತಿಯನ್ನು ಒಟ್ಟು ದ್ವೀಪ ಪ್ರದೇಶದ ಭಾಗವು 25 square miles (65 km2) ರಷ್ಟಿದೆ. ಗುರ್ನಸಿಯು ಫ್ರಾನ್ಸ್ ನ ಪಶ್ಚಿಮಕ್ಕಿರುವ 30 miles (48 km) ನಾರ್ಮಂಡಿ ಕರಾವಳಿಯಲ್ಲಿದೆ.ಅದು 75 miles (121 km) ದಕ್ಷಿಣದಲ್ಲಿ ವೆಮೌಟ್ ,ಇಂಗ್ಲೆಂಡ್, ಗೆ ಸೇರಿದೆ.ಇದುಸೇಂಟ್ ಮಾಲೊಕೊಲ್ಲಿಯುದ್ದಕ್ಕೂ ಚಾಚಿದೆ. ಲಿಹ್ಯುಒಂದುಸಮುದ್ರ ಉಬ್ಬರ ಹೊಂದಿರುವ ದ್ವೀಪ ಎನಿಸಿದೆ.ಇದು ಗುರ್ನಸಿಗೆ ಬದುವೊಂದರ ಸಮುದ್ರ ಒಡ್ಡುದಾರಿಯ ಜೋಡಣೆಯೊಂದಿಗೆ ಸಣ್ಣ ಉಬ್ಬರದೊಂದಿಗೆ ಸೇರಿದೆ. ಇದರ ಪ್ರದೇಶ ವ್ಯಾಪ್ತಿಯು ಸಾಮಾನ್ಯವಾಗಿ ಸಮಪಾತಳಿಯಲ್ಲಿದ್ದು ನೈಋತ್ಯದಲ್ಲಿ ಕಡಿದಾದ ಪರ್ವತ ಶ್ರೇಣಿಗೆ ಹೊಂದಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]

ಇದರ ಪ್ರದೇಶ ವ್ಯಾಪ್ತಿಯು ಕ್ಷೇತ್ರ ಆಡಳಿತಕ್ಕೆ ಒಳಪಟ್ಟಿದ್ದು ಇದು ಸಮುದ್ರ ಮಟ್ಟವನ್ನು375 ft (114 m) ಸಾರ್ಕ್ ಮೇಲಿರುವ ಲೆ ಮೌಲಿನ್ ವರೆಗೆ ತನ್ನ ಹರವನ್ನು ಚಾಚಿಕೊಂಡಿದೆ. ಗುರ್ನಸಿಯ ಪ್ರಮುಖ ಪ್ರದೇಶದಲ್ಲಿ ಅತ್ಯಧಿಕ ಎತ್ತರದ ಶಿಖರ ಭಾಗವೆಂದರೆ ಲೆ ರೊಂಡ್ ನ ಅಲ್ಡೆರ್ನಿಯಲ್ಲಿರುವ ಹೌಟ್ನೆಜ್(363 ft (111 m)*),ಆಗಿದೆ.ಆದರೆ ಅದೇ ರೀತಿ(306 ft (93 m)*), ಜೆಥೊವ್(248 ft (76 m)*) ಮತ್ತು ಹೆರ್ಮ್(322 ft (98 m)*)ಗಳಲ್ಲಿಯೂ ನೆಲೆಯಾದ ಶಿಖರ ಪ್ರದೇಶಗಳಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ಕ್ರಾಪ್ ಲ್ಯಾಂಡ್ ನಲ್ಲಿ ಪಡೆದಿದ್ದರಲ್ಲಿ ಪ್ರಮುಖವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಗುರ್ನಸಿ ಎರಡು ಪ್ರಮುಖ ಭೌಗೋಳಿಕ ಪ್ರದೇಶಗಳ ಹೊಂದಿದೆ.ಹೌಟೆ ಪಾಸ್ , ಇದು ಅತ್ಯಂತ ಎತ್ತರದ ದಕ್ಷಿಣ ಭಾಗದ ಒಂದು ಪ್ರಸ್ಥಭೂಮಿ,ಇನ್ನೊಂದುಬಾಸ್ ಪಾಸ್ ,ಉತ್ತರದಲ್ಲಿರುವ ಮರಳು ಹೊಂದಿದ ಇಳಿಜಾರಿನ ಕಣಿವೆ ಭಾಗ ಇದಾಗಿದೆ. ಸಾಮಾನ್ಯವಾಗಿ, ಹೌಟ್ ಪಾಸ್ ಹೆಚ್ಚು ಗ್ರಾಮೀಣ ವಲಯ ಹೊಂದಿದ್ದರೆ ಬಾಸ್ ಪಾಸ್ ಪ್ರದೇಶವು ಹೆಚ್ಚು ನಾಗರಿಕ ರಹವಾಸ ಮತ್ತು ಕೈಗಾರಿಕರಣದ ಪ್ರದೇಶವಾಗಿದೆ.

ಸೇಂಟ್ ಪೀಟರ್ ಪೊರ್ಟ್ಬಳಿ ವಿಶಾಲ, ಆಳವಾದ ನೀರುಳ್ಳ ಬಂದರು ಪ್ರದೇಶವಿದೆ. ಒಂದು ರೀತಿ ಉದ್ದಕ್ಕೆ ಚಾಚಿದ,ಸಣ್ಣ ದ್ವೀಪ ಸಮೂಹವು ಇದನ್ನು ವಿಶಾಲವಾಗಿರುವಂತೆ ಚಿತ್ರಿಸಿದೆ. ಇಲ್ಲಿ ಹಗುರ ಬೆಳಕಿನ ಸೌಲಭ್ಯದ ಅಣೆಕಟ್ಟಿನ ಯೋಜನೆಯೂ ಇದೆ.

ಹವಾಮಾನ/ವಾಯುಗುಣ

ಇಲ್ಲಿನ ವಾತಾವರಣವು ಸಾಮಾನ್ಯವಾಗಿ ಉಷ್ಣತೆಯುಳ್ಳ ಸೌಮ್ಯ ಚಳಿಗಾಲದಿಂದ ಕೂಡಿದ್ದು,ಬೇಸಿಗೆ ತಂಪಾದ ಹಿತಕರ ಹವಾಗುಣ ಪಡೆದಿದೆ. ಅತಿ ಹೆಚ್ಚಿನ ಉಷ್ಣತೆಯು ಆಗಷ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಾಗಿದ್ದು ಆಗ ಉಷ್ಣತೆಯು ಸಾಮಾನ್ಯವಾಗಿ 20 °C (68 °F) ರಷ್ಟಿರುತ್ತದೆ. ವಾಡಿಕೆಯಂತೆ, ಅತ್ಯಧಿಕ ಚಳಿ ಇರುವ ಫೆಬ್ರವರಿಯಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ 6 °C (42.8 °F)ಸರಾಸರಿ ವಾರದ ಅವಧಿಗೆ ದಾಖಲಾಗಿರುತ್ತದೆ. ಸರಾಸರಿ ವಾರದ ಅತಿ ಕಡಿಮೆ ಹವಾಗುಣದ ಉಷ್ಣತೆಯು 16 °C (60.8 °F)ರಷ್ಟು ಆಗಷ್ಟ್ ನಲ್ಲಿ ತಲುಪುತ್ತದೆ. ಹಿಮಪಾತವು ಬಹಳಷ್ಟು ಕಡಿಮೆ ಆದರೆ ಫೆಬ್ರವರಿಯಲ್ಲಿ ಇದನ್ನು ಕೊಂಚ ಕಾಣಬಹುದು. ಉಷ್ಣತೆಯು ಮಂಜುಗಡ್ಡೆಯಾಗುವ ಪಾಯಿಂಟ್ ಗೆ ತಲುಪುವುದು ಅತ್ಯಂತ ವಿರಳ.ಆರ್ಕ್ಟಿಕ್ ನಿಂದ ಬೀಸುವ ಅತ್ಯಂತ ತೀಕ್ಷ್ಣ ತಂಪು ಗಾಳಿ ಹೀಗೆ ಭಾವನೆಗಳ ಕೆರಳಿಸಬಹುದು. ಅತ್ಯಧಿಕ ಮಳೆಯಾಗುವ ತಿಂಗಳೆಂದರೆ ಡಿಸೆಂಬರ್(ಸರಾಸರಿ 108 mm (4.3 in)*, ನವೆಂಬರ್(ಸರಾಸರಿ 98 mm (3.86 in)*)ಮತ್ತು ಜನವರಿ (ಸರಾಸರಿ 89 mm (3.50 in)*) ರಷ್ಟಿದೆ. ಜುಲೈ ತಿಂಗಳು ಅತ್ಯಧಿಕ ಅಂದರೆ 250 ಗಂಟೆಗಳ ಕಾಲ ವಿಪರೀತ ಬಿಸಿಲನ್ನು ಅನುಭವಿಸುತ್ತದೆ,ಅತ್ಯಂತ ಕಡಿಮೆ ಬಿಸಿಲೆಂದರೆ ಡಿಸೆಂಬರ್ ತಿಂಗಳಲ್ಲಿ ಕೇವಲ 50 ಗಂಟೆಗಳು ಮಾತ್ರ ಇರುತ್ತದೆ.ಇದು ಒಟ್ಟು 50% ರಷ್ಟು ಅಂದಾಜಿತ ಬಿಸಿಲಿನ ತಾಪ ದಾಖಲಾಗಿರುತ್ತದೆ.[೨೦]

Guernseyದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 9
(48)
8
(46)
10
(50)
12
(54)
15
(59)
17
(63)
20
(68)
20
(68)
18
(64)
15
(59)
12
(54)
10
(50)
13.8
(56.8)
ಕಡಮೆ ಸರಾಸರಿ °C (°F) 5
(41)
4
(39)
5
(41)
6
(43)
9
(48)
11
(52)
13
(55)
14
(57)
13
(55)
11
(52)
8
(46)
6
(43)
8.8
(47.8)
Average precipitation mm (inches) 92
(3.62)
75
(2.95)
67
(2.64)
49
(1.93)
48
(1.89)
44
(1.73)
37
(1.46)
45
(1.77)
63
(2.48)
81
(3.19)
98
(3.86)
100
(3.94)
799
(31.46)
Mean sunshine hours 59 82 134 193 232 240 258 226 164 121 70 52 ೧,೮೩೧
Source: Climate Data for Guernsey [೨೧]

ಕ್ರೈಸ್ತ ಮಂದಿರಗಳು

ಗುರ್ನಸಿ ದ್ವೀಪವು ಹತ್ತು ಕ್ರೈಸ್ತ ಪಂಥದ ವಿಭಾಗಗಳನ್ನು ಹೊಂದಿದೆ. ಆದರೆ ಸಣ್ಣ ದ್ವೀಪಗಳಾದ ಅಲ್ಡೆರ್ನಿ ಪ್ರದೇಶ ವ್ಯಾಪ್ತಿಯ ಕಿರುದ್ವೀಪ ಮತ್ತು ಸಾರ್ಕ್ ಗಳಲ್ಲಿ ಮಾತ್ರ ಗುರ್ನಸಿಯ ಕ್ರೈಸ್ತ ಮಂದಿರದ ಶಾಖೆ ಇಲ್ಲ.ಆದರೆ ಚರ್ಚ್ ನಿಯಮಗಳ ಪಾಲನೆ ಮಾತ್ರ ಇದೆ.(ಗುರ್ನಸಿಯಂತೆ ಅವರ ಕ್ರೈಸ್ತ ಮತಾಚರಣೆ ವಿಂಚಸ್ಟರ್ ನ ಬಿಸೊಪ್ರಿಕ್ ಗೆ ಸೇರಿದೆ.ಅಲ್ಲದೇ ಅವುಗಳು ಸೇಂಟ್ ಆನ್ನೆ ಮತ್ತು ಸೇಂಟ್ ಪೀಟರ್ ಚರ್ಚಗಳಿಗೆ ನಡೆದುಕೊಳ್ಳುತ್ತಾರೆ).

ಪ್ಯಾರಿಷ್ ಜನಸಂಖ್ಯೆ(2009) ಪ್ರದೇಶ (ಫ್ರೆಂಚ್ ಭಾಷೆಯಲ್ಲಿನ ಎಕರೆ ಗಳು) ಪ್ರದೇಶ (ಕಿ.ಮೀ)(ಸ್ಕ್ವಾವೆರ್ ) ಪ್ರದೇಶ (ಚದರು ಕಿ.ಮೀ)
1. ಕ್ಯಾಸ್ಟೆಲ್ ೮,೯೭೫ ೬,೨೨೪ 10.200 3.938
2. ಅರಣ್ಯ ೧,೫೪೯ ೨,೫೦೮ 4.110 1.587
3. ಸೇಂಟ್ ಆಂಡ್ರ್ಯೂ ೨,೪೦೯ ೨,೭೫೨ 4.510 1.741
4. ಸೇಂಟ್ ಮಾರ್ಟಿನ್ ೬,೨೬೭ ೪,೪೭೯ 7.340 2.834
5. ಸೇಂಟ್ ಪೀಟರ್ ಪೋರ್ಟ್ ೧೬,೪೮೮ ೪,೦೭೪ 6.677 2.578
6. ಸೇಂಟ್ ಪಿಯೆರೆ ಡು ಬೊಯಿಸ್ ೨,೧೮೮ ೩,೮೧೮ 6.257 2.416
7. ಸೇಂಟ್ ಸಾಂಪ್ಸನ್ ೮,೫೯೨ ೩,೬೮೭ 6.042 2.333
8. ಸೇಂಟ್ ರಕ್ಷಕ ೨,೬೯೬ ೩,೮೯೨ 6.378 2.463
9. ಟೊರ್ಟೆವಾಲ್ ೯೭೩ ೧,೯೦೧ 3.115 1.203
10. ಕಣಿವೆ ೯,೫೭೩ ೫,೪೬೨ 8.951 3.456
ದಿ ಪ್ಯಾರಿಷಿಸ್ ಆಫ್ ಗುರ್ನಸಿ

ಆರ್ಥಿಕ ಸ್ಥಿತಿ

ಎ ಗುರ್ನಸಿ ಪೊಸ್ಟ್ ಪಿಲ್ಲರ್ ಬಾಕ್ಸ್
ಶ್ಯೂರ್ ಟೆಲೆಫೊನ್ ಬಾಕ್ಸಿಸ್ ಆನ್ ಗುರ್ನಸಿ

ಉಳಿದ ದೇಶಗಳಂತೆ ಗುರ್ನಸಿ ತನ್ನ ಹಣಕಾಸು-ಬಿಡುಗಡೆಗೆ ಸೆಂಟ್ರಲ್ ಬ್ಯಾಂಕ್ ಗೆ ಅಧಿಕಾರ ಕೊಡದೇ ಅದರ ಬದಲಾಗಿ ಬಡ್ಡಿ-ರಹಿತ ಹಣವನ್ನು ಅದು ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ.ಈ ಪ್ರಕ್ರಿಯೆಯು 1822 ರಿಂದ 1836 ರ ವರೆಗೆ ಹಣಕಾಸು ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಕಾರ್ಯವೆಸಗಿದೆ.ನೆಪೊಲಿಯನ್ ನ ದಾಳಿಯ ನಂತರದಲ್ಲಿ ಯಾವುದೇ ಸಾರ್ವಜನಿಕ ಸಾಲ ಇಲ್ಲವೆ ತೆರಿಗೆ ಹೆಚ್ಚಳದ ಪರಿಸ್ಥಿತಿ ಉದ್ಭವಿಸಿಲ್ಲ. ಆದರೆ ಒಂದು ಸಾಕ್ಷ್ಯದ ಪ್ರಕಾರ ಅನುಜ್ಞೆ ಹಣದ (ಇದು ಕೇಂದ್ರ ಬ್ಯಾಂಕ್ ಮೂಲಕ ಅಥವಾ ಇಲ್ಲವೆ ಅದರ ಪರವಾನಿಗೆ ಇಲ್ಲದೇ)ಪರಿಚಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು".[ಸೂಕ್ತ ಉಲ್ಲೇಖನ ಬೇಕು] ಅದಲ್ಲದೇ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು 1822 ರಿಂದ 1836 ರ ವರೆಗೆ ಗುರ್ನಸಿಯಲ್ಲಿ ಚಲಾವಣೆಯಲ್ಲಿದ್ದವು,ಈ ಸಮಯದ ನಂತರವೂ ಬಹುಕಾಲದ ವರೆಗೆ ಈ ಪದ್ದತಿ ಇತ್ತು.

ಹಣಕಾಸು ಸೇವೆಗಳಾದ,ಉದಾಹರಣೆಗೆ ಬ್ಯಾಂಕಿಂಗ್, ಹಣಕಾಸುನಿಧಿ ನಿರ್ವಹಣೆ , ಮತ್ತುವಿಮೆ,ಒಟ್ಟು ಆದಾಯದ 32% ರಷ್ಟನ್ನು ಇದಕ್ಕೆ ಬಳಸಲಾಗುತ್ತದೆ.[೨೨] ಪ್ರವಾಸೋದ್ಯಮ, ಉತ್ಪಾದನೆ, ಮತ್ತುತೋಟಗಾರಿಕೆ, ಪ್ರಮುಖವಾಗಿಟೊಮೊಟೊಗಳು ಮತ್ತು ಕತ್ತರಿಸಿದ ಹೂವುಗಳು ವಿಶೇಷವಾಗಿಫ್ರೀಸಿಯಾಗಳು, ಸದ್ಯ ಉತ್ಪಾದನೆಯಲ್ಲಿ ಇಳಿಕೆ ಕಂಡಿವೆ.(ಫ್ರೀಸಿಯಾ ಒಂದು ಜಾತಿಯ ಹಳದಿ,ತಿಳಿಕೆಂಪು ಮತ್ತು ಬಿಳಿ ಬಣ್ಣದ ಸುವಾಸನಾ ಹೂ). ಹಗುರ ತೆರಿಗೆ ಮತ್ತು ಸಾವಿನ ನಂತರದ ಸೇವಾ ಸೌಲಭ್ಯಗಳು ಗುರ್ನಸಿಯನ್ನು ಜನಪ್ರಿಯ ಕಡಲಾಚೆಯ ಹಣಕಾಸುಕೇಂದ್ರವನ್ನಾಗಿ ಮಾಡಿದ್ದಲ್ಲದೇಖಾಸಗಿ ಈಕ್ವಿಟಿ ನಿಧಿಗಳಿಗೆ ಅನುಕೂಲ ಒದಗಿಸಿದೆ. ಹಾಗಿದ್ದರೂ,ಗುರ್ನಸಿಯುರೊಪಿಯನ್ ಯುನಿಯನ್ ನ ಸದಸ್ಯನಲ್ಲ.ಅದಕ್ಕಾಗಿಯೇ EU ಹೆಚ್ಚು ನಿಯಮಗಳನ್ನು ಪಾಲಿಸುವಂತೆ ಗುರ್ನಸಿಗೆ ಒತ್ತಾಯಪಡಿಸುತ್ತಿದೆ {{citation}}: Empty citation (help). ಇನ್ನುಳಿದ ಕಡಲಾಚೆಯ ಪ್ರದೇಶಗಳಂತೆ ಗುರ್ನಸಿಯು ತನ್ನ ವ್ಯವಹಾರ ರೀತಿ-ನೆತಿ ಬದಲಿಸುವಂತೆ ದೊಡ್ಡ ದೇಶಗಳ ಒತ್ತಾಯ ಬರುತ್ತಿದೆ. ಗುರ್ನಸಿಯು ತನ್ನ ತೆರಿಗೆ ಪದ್ದತಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದು ಅದು OECD ಆಗಿ ಉಳಿಯಲು ಮತ್ತು EU ದ ತಕರಾರನ್ನು ಹೊಡೆದು ಹಾಕಲು ಕ್ರಮ ಕೈಗೊಳ್ಳುತ್ತಿದೆ. ಅದು 2008 ರ ಜನವರಿ 1 ರಿಂದ ಜಿರೊ-ಟೆನ್ ಕಾರ್ಪೊರೇಟ್ ತೆರಿಗೆ ಪದ್ದತಿಯನ್ನು ಜಾರಿಗೆ ತಂದಿದೆ,ಇದರಿಂದಾಗಿ ಹಲವಾರು ಕಪನಿಗಳು 0% ಕಾರ್ಪೊರೇಟ್ ತೆರಿಗೆ ನೀಡುತ್ತವೆ.ಅಲ್ಲದೇ ಸೀಮಿತ ವಲಯದ ಬ್ಯಾಂಕಿಂಗ್ ಚಟುವಟಿಕೆಗಳನ್ನು 10% ರಷ್ಟು ತೆರಿಗೆಗೆ ಮಾತ್ರ ಅಳವಡಿಸಲಾಗುತ್ತದೆ. ಇದರಿಂದಾಗಿ ಅದು ಆರ್ಥಿಕ ವಲಯದಲ್ಲಿ"ಬ್ಲ್ಯಾಕ್ ಹೋಲ್ "ಅಂದರೆ ಆಯವ್ಯಯದ ಕೊರತೆ ಅನುಭವಿಸುವಂತಾಗಿದೆ.ಸುಮಾರು ನಲವತ್ತೈದು ದಶಲಕ್ಷ ಪೌಂಡ್ ಇಲ್ಲವೆ ಇದಕ್ಕಿಂತಲೂ ಅಧಿಕ ಕೊರತೆಗೆ ಬಳಿಯಾಗಿದ್ದು ಇದನ್ನು ಅನೇರ ತೆರಿಗೆ ಮೂಲಕ ತುಂಬಿಸಿಕೊಳ್ಳಲು ಅದು ಸಿದ್ದತೆ ನಡೆಸಿದೆ. ಗುರ್ನಸಿ ಸದ್ಯ ಅಧಿಕೃತವಾಗಿ (ಐಎಸ್ ಒ)ISO 3166-1 ಅಲ್ಫಾ-2 ಕೋಡ್(ಜಿಜಿ)GG ಮತ್ತು ಅಧಿಕೃತ(ಐಎಸ್ ಒ)ISO 3166-1 ಅಲ್ಫಾ-3 ಕೋಡ್(ಜಿಜಿವೈ)GGY ; ಮಾರುಕಟ್ಟೆ ಅಂಕಿಅಂಶ ಮಾರಾಟಗರರು, ಉದಾಹರಣೆಗೆರೈಟರ್ಸ್, ಕೂಡಾ ಗುರ್ನಸಿ ಬಳಸುವ ವಸ್ತು-ಸರಕುಗಳನ್ನು ಅಲ್ಫಾ-3 ಕೋಡ್ ಬಳಸಿ ಅದರ ವರದಿಯನ್ನು ಸಿದ್ದಪಡಿಸುತ್ತದೆ.

ಗುರ್ನಸಿಯಲ್ಲಿ ಹಣಕಾಸೇತರ ಉದ್ಯಮವೂ ಪ್ರಗತಿಯಲ್ಲಿದೆ. ಉತ್ತಮ ಕಂಪನಿಗಳಿಗೆ ನೆಲೆಯಾಗಿದೆ.ಸ್ಪೆಕ್ ಸೇವರ್ಸ್ಒಂದು ಕನ್ನಡಕ ತಯಾರಿಕಾ ಸಮೂಹದ ಕಂಪನಿ,UK ಮತ್ತು ಐರ್ಲ್ಯಾಂಡ್ ಅಲ್ಲದೇ ಸ್ಕ್ಯಾಂಡೇನಿವಿಯಾ,ನೆದರ್ ಲ್ಯಾಂಡ್ಸ್, ಆಸ್ಟ್ರೇಲಿಯಾ, ನ್ಯುಜಿಲ್ಯಾಂಡ್ ಮತ್ತು ಸ್ಪೇನ್ ಗಳಲ್ಲಿ ತನ್ನ ವಹಿವಾಟು ಹೊಂದಿದೆ.ಜನಪ್ರಿಯ ಉತ್ಪಾದಕಹೆಲ್ತ್ ಸ್ಪ್ಯಾನ್ಕೂಡಾ ಗುರ್ನಸಿಯಲ್ಲಿ ತನ್ನ ಪ್ರಧಾನ ಕಚೇರಿಗಳನ್ನು ಹೊಂದಿದೆ.[೨೩]

ಗುರ್ನಸಿ ತನ್ನದೇ ಆದ ಅಧಿಕೃತ ನಾಣ್ಯ ಬಿಡುಗಡೆ ನಾಣ್ಯಟಂಕಿಸುವುದು ಮತ್ತುಬ್ಯಾಂಕ್ ನೋಟ್ಸ್ ಗಳನ್ನು ಬಿಡುಗಡೆ ಮಾಡುತ್ತದೆ. UK ದಲ್ಲಿ ಟಂಕಿಸಿದ ನಾಣ್ಯ ಮತ್ತು(ಇಂಗ್ಲಿಷ್, ಸ್ಕಾಟಿಶ್ ಮತ್ತು ನಾರ್ದರ್ನ್ ಐರಿಶ್ ಮುಖ ಬೆಲೆಯ)ಬ್ಯಾಂಕ್ ನೋಟ್ಸ್,ನಾಣ್ಯಗಳು ಇಲ್ಲಿ ಮುಕ್ತವಾಗಿ ಚಲಾವಣೆಯಾಗುವುದಲ್ಲದೇ ಅವುಗಳ ವಿನಿಮಯವೂ ನಡೆಯುತ್ತದೆ.[೨೪] ಸಾರ್ವಜನಿಕ ಸೇವೆಗಳಾದ,ವಿದ್ಯುತ್, ನೀರು, ಮತ್ತು ಅಂಚೆ ಸೇವೆಗಳನ್ನು ರಾಜ್ಯವು ವಾಣಿಜ್ಯೀಕರಣಗೊಳಿಸಿದೆ,ಸದ್ಯ ಗುರ್ನಸಿ ರಾಜ್ಯಗಳ ಒಡೆತನದ ಕಂಪನಿಗಳು ಇವುಗಳ ವಹಿವಾಟು ನಡೆಸುತ್ತಿವೆ. ದೂರವಾಣಿ-ಸಂಪರ್ಕ-ಸಂವಹನಕ್ಕಾಗಿರುವ ಗುರ್ನಸಿ ಟೆಲೆಕಾಮ್ಸ್ ಸೇವೆಯನ್ನು ಇತ್ತೀಚಿಗೆ ರಾಜ್ಯವುಕೇಬಲ್ & ವೈರ್ ಲೆಸ್ಕಂಪನಿಗೆ ಮಾರಾಟ ಮಾಡಿದೆ. ನಿವ್ ಟೆಲ್ ಎಂಬುದು ಮೊದಲ ಪರ್ಯಾಯ ದೂರಸಂಪರ್ಕ ವ್ಯವಸ್ಥೆಯಾಗಿ ದ್ವೀಪಕ್ಕೆ ಬಂದಿತು.ಈ ಕಂಪನಿಯು ಸದ್ಯ ಗೃಹಮಟ್ಟದ ಮತ್ತು ವ್ಯವಹಾರ ವಲಯದಲ್ಲಿ ದೂರಸಂಪರ್ಕ ವ್ಯವಸ್ಥೆ ನೀಡಿ ಅತ್ಯುತ್ತಮ ಅಂಕಿಅಂಶಗಳ ಕೇಂದ್ರಗಳ ಸ್ಥಾಪನೆಗೆ ಕಾರಣವಾಗಿದೆ. ವೇವ್ ಟೆಲೆಕಾಮ್ (ಜರ್ಸಿ ಟೆಲೆಕಾಮ್ ಕಂಪನಿ ಒಡೆತನದ)ಕೂಡಾ ಸ್ಥಳೀಯ ಲೂಪ ಸೇವೆಗಳ ಹೊರತುಪಡಿಸಿ ಅದು ಉಳಿದೆಲ್ಲ ಸೇವೆಗಳನ್ನು ಒದಗಿಸುತ್ತದೆ. ಅನಿಲವನ್ನು ಸ್ವತಂತ್ರ ಖಾಸಗಿ ಕಂಪನಿ ಪೂರೈಸುತ್ತದೆ. ಇವೆರಡೂಗುರ್ನಸಿ ಅಂಚೆ ಅಂಚೆ ಪೆಟ್ಟಿಗೆಗಳು (1969 ರಿಂದಲೂ) ಮತ್ತು ದೂರವಾಣಿ ಪೆಟ್ಟಿಗೆಗಳು(2002 ರಿಂದಲೂ) ನೀಲಿ ಬಣ್ಣದವಾಗಿವೆ.ಇನ್ನುಳಿದಂತೆ ಅವು ಬ್ರಿಟಿಶ್ ಅವರ ಪೆಟ್ಟಿಗೆಗಳಂತೆ ಕೆಂಪುಪಿಲ್ಲರ್ ಬಾಕ್ಸ್ ಮತ್ತುಕೆಂಪು ದೂರವಾಣಿ ಪೆಟ್ಟಿಗೆ ಸಾಮಾನ್ಯ ವರ್ಣದವು ಎನಿಸಿವೆ. ಆದರೆ 2009 ರಲ್ಲಿ ಬಸ್ ನಿಲ್ದಾಣದಲ್ಲಿರುವ ದೂರವಾಣಿ ಪೆಟ್ಟಿಗೆಗಳು ಹಳದಿ ಬಣ್ಣದ್ದಾಗಿದ್ದು ಇದರಿಂದ ಇವು ರಾಜ್ಯದ ಒಡೆತನದಲ್ಲಿವೆ ಎಂಬುದನ್ನು ಸೂಚಿಸುತ್ತವೆ.

ಸಾರಿಗೆ

ಬಂದರುಗಳು ಮತ್ತು ಹಡಗು ನಿಲ್ದಾಣಗಳುಸೇಂಟ್ ಪೀಟರ್ ಮತುಸೇಂಟ್ ಸ್ಯಾಂಪ್ಸನ್ಸ್ನಲ್ಲಿವೆ. ಇದರ ಆಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಎರಡು ವಿಮಾನ ನಿಲ್ದಾಣಗಳಿವೆ,(ಗುರ್ನಸಿ ವಿಮಾನ ನಿಲ್ದಾಣ ಮತ್ತುಅಲ್ಡೆರ್ನಿಯ್ ವಿಮಾನನಿಲ್ದಾಣ), ಅಲ್ಲದೇ 3 ಮೈಲುಗಳ ಅಂತರ(5 ಕಿ.ಮೀ) ಅಂತರದಲ್ಲಿ ರೈಲ್ವೆ ನಿಲ್ದಾಣವುಅಲ್ಡೆರ್ನೆಯ್ನಲ್ಲಿದೆ. ದಿ ಸ್ಟೇಟ್ಸ್ ಆಫ್ ಗುರ್ನಸಿತನ್ನದೇ ಒಡೆತನದ ವಿಮಾನಯಾನ ಸೇವೆ ನೀಡುತ್ತದೆ;ಆ ಸಂಸ್ಥೆಯೇ ಔರಿಗ್ನಿ ಏರ್ ಸರ್ವಿಸಸ್. ದ್ವೀಪದಿಂದ ಹೋಗುವ-ಬರುವ ವಿಮಾನಗಳ ನಿಗಾವಹಿಸುವ ಕಾರಣದಿಂದ ಈ ವಿಮಾನ ಸಂಸ್ಥೆಯನ್ನು ಸರ್ಕಾರ ಖರೀದಿ ಮಾಡುವ ನಿರ್ಧಾರ ಮಾಡಿತು,ಏರ್ ಲಿಂಕ್ಸ್ ಗಳ ಸೂಕ್ತ ಸಂಪರ್ಕ ಕಲ್ಪಿಸಲು ಇದು ಅನುಕೂಲವಾಗಿದೆ.ಈ ಮಾರಾಟವು 2003 ರ ಮೇ 15 ರಂದು ಪೂರ್ಣಗೊಂಡಿತು.

ಆದರೆಗುರ್ನಸಿ ರೈಲ್ವೆವಿದ್ಯುತ್ ಟ್ರಾಮ್ ವೇ ಆಗಿತ್ತು.ಇದು 1892 ರ ಫೆಬ್ರವರಿ 20 ರಿಂದ ಕೆಲಸ ಮಾಡುತಿತ್ತು,ಆದರೆ 1934 ಜೂನ್ 9 ರಂದು ಅದನ್ನು ರದ್ದುಪಡಿಸಲಾಯಿತು. ಅದಕ್ಕಿಂತ ಮುಂಚೆ ಇದ್ದ ಸಾರಿಗೆ ಪದ್ದತಿಯು ಹಬೆ ಮೂಲಕ ನಡೆಯುತಿತ್ತು,ಆಗ ಅದನ್ನು ಗುರ್ನಸಿಸ್ಟೀಮ್ ಟ್ರಾಮ್ ವೇ ಎಂದು ಹೆಸರಿಸಲಾಗಿತ್ತು. ನಂತರ ಅದು 1879 ರ ಜೂನ್ 6 ರಂದು, ಆರು ರೈಲ್ವೆ ಬಂಡಿಗಳ ಮೂಲಕ ಕೆಲಸ ಆರಂಭಿಸಿತು. ಇದರಿಂದಾಗಿ ಅಲ್ಡೆರ್ನಿಯ್ಒಂದೇ, ಚಾನಲ್ ಐಲ್ಯಾಂಡ್ ನಲ್ಲಿ ಇರುವ ಏಕೈಕಕಾರ್ಯಪ್ರವೃತ್ತ ರೈಲ್ವೆ[೨೫]ಎನಿಸಿತ್ತು.

ಜನಸಂಖ್ಯಾ ವಿವರಣೆ

ಒಟ್ಟು ಜನಸಂಖ್ಯೆಯು 2008 ರ ಹೊತ್ತಿಗೆ 65,726, ರಷ್ಟಿದೆ.[೨೨] ಪುರುಷರ ಮಧ್ಯ ವಯಸ್ಸಿನ ಪ್ರಮಾಣ 41 ವರ್ಷಗಳಾದರೆ,ಮಹಿಳೆಯರದು 43 ವರ್ಷಗಳಾಗಿದೆ. ಇದರ ಜನಸಂಖ್ಯಾ ಬೆಳವಣಿಗೆ ಪ್ರಮಾಣವು 0.228% ರಷ್ಟಿದ್ದು 8.57 ಜನನಗಳು/1,000 ಜನಸಂಖ್ಯೆಗೆ, 10.09 ಮರಣಗಳು/1,000 ಜನಸಂಖ್ಯೆಗೆ, ಅಲ್ಲದೇ 3.8 ವಲಸೆ(ಗಳು)/1,000 ಜನಸಂಖ್ಯೆಗೆ. ಸರಾಸರಿ ಆಯುಷ್ಯ ಪ್ರಮಾಣವು ಪುರುಷರದ್ದು 77.64 ವರ್ಷಗಳಾದರೆ,ಮಹಿಳೆಯರದು 83.76 ವರ್ಷಗಳಾಗಿದೆ. ಪ್ರತಿಯೊಬ್ಬ ಮಹಿಳೆಗೆ 1.4 ಸರಾಸರಿ ಪ್ರಮಾಣದ ಮಕ್ಕಳಾಗುತ್ತವೆ. ಜನಾಂಗೀಯ ಸಮೂಹ; ಬ್ರಿಟಿಶ್ ಮತ್ತುನಾರ್ಮನ್-ಫ್ರೆಂಚ್ ನಂತರದ, ಪೊರ್ಚ್ ಗೀಸ್, ಲ್ಯಾಟ್ವಿನ್ ಮತ್ತು ದಕ್ಷಿಣ ಆಫ್ರಿಕನ್ ರು ನೆಲೆಸಿದ್ದಾರೆ.

ವಲಸೆ ಮತು ರಾಷ್ಟ್ರೀಯತೆಗಾಗಿ UK ಕಾನೂನನ್ನು ಬಳಸಲಾಗುತ್ತಿದೆ,ಇಲ್ಲಿ ಗುರ್ನಸಿ ಕಾನೂನನ್ನು ಅಳವಡಿಸುವುದಿಲ್ಲ.(ಇದು ತಾಂತ್ರಿಕವಾಗಿ ಇಮಿಗ್ರೇಶನ್ ಆಕ್ಟ್ 1971,ಆಗಿದೆ.ಇದನ್ನು ಗುರ್ನಸಿಯು ಕೌನ್ಸಿಲ್ ನಲ್ಲಿ ಆಜ್ಞೆ ಹೊರಡಿಸಿ ಅವಧಿ ವಿಸ್ತರಿಸಿದೆ). ಗುರ್ನಸಿಯು UK ಮತ್ತು EEA ರಾಷ್ಟ್ರೀಯರಿಗೆ ಪ್ರತ್ಯೇಕ ವಲಸೆ ಕಾನೂನನ್ನು ಅಳವಡಿಸದೇ ಅವರಿಗೆ ಬ್ರಿಟಿಶ್ ದ್ವೀಪದಲ್ಲಿ ಮುಕ್ತವಾಗಿ ಸಂಚರಿಸಲು ಅವಕಾಶ ನೀಡುತ್ತದೆ.ಅದೇ ರೀತಿ ಗುರ್ನಸಿ ಕೂಡಾ ತನ್ನ ಮುಕ್ತತೆಯನ್ನು ಈ ವಿಷಯದಲ್ಲಿ ಹೊಂದಿದೆ.ಆದರೆ ಮನೆ ನಿರ್ಮಿಸುವ ವಿಷಯದಲ್ಲಿ ಮಾತ್ರ ಸ್ವಲ್ಪ ಎಚ್ಚರ ವಹಿಸಲಾಗುತ್ತದೆ.

ಈ ಗೃಹ ನಿರ್ಮಾಣ ವ್ಯವಹಾರವು ಸ್ಥಳೀಯ ಮತ್ತು ಸಣ್ಣ ಪ್ರಮಾಣದ ಮುಕ್ತ ಮಾರುಕಟ್ಟೆ ಎಂಬ ಎರಡು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಮುಕ್ತ ಮಾರುಕಟ್ಟೆಯ ಆಸ್ತಿ ಜಾಗದಲ್ಲಿ ಯಾರಾದರೂ ವಾಸಿಸಬಹುದು,ಆದರೆ ಸ್ಥಳೀಯ ಮಾರುಕಟ್ಟೆ ಆಸ್ತಿ-ಜಾಗೆಯಲ್ಲಿ ಕೇವ ಕೆಲವು ನಿಭಂದನೆ ಪೂರೈಸುವವರು ಬದುಕಬಹುದು.(ಸ್ಥಳೀಯ ಪೋಷಕರು)ಇದನ್ನು ಆಸ್ತಿ ಯಾರ ಒಡೆತನದಾಗಿದೆ ಎಂಬುದನ್ನು ಪರಿಗಣಿಸಲಾಗುತ್ತದೆ.

ಗೃಹನಿರ್ಮಾಣ ಪರವಾನಿಗೆಗಳು ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತದೆ.ಗುರ್ನಸಿ ಕಂಪನಿಯಲ್ಲಿ ಸುದೀರ್ಘ ಕಾಲ ಕೆಲಸ ಮಾಡುವವರಿಗೆ ಕೆಲ ರಿಯಾಯ್ತಿ ಇದೆ.

ಈ ನಿಭಂಧನೆಗಳು ಆಸ್ತಿಯು ಸ್ವಂತದ್ದ ಅಥವಾ ಬಾಡಿಗೆ ಎಂಬುದನ್ನು ಪರಿಗಣಿಸುವುದಿಲ್ಲ,ಕೇವಲ ಇದು ಆಸ್ತಿಯ ವೃತ್ತಿಪರತೆ ಅವಲಂಬಿಸಿದೆ. ಮನೆ ನಿರ್ಮಾಣದ ಲೈಸನ್ಸ್ ಅವಧಿ ಮುಗಿದರೂ ಆತ ಆಸ್ತಿ ಒಡೆಯನಾಗಬಲ್ಲ ಆದರೆ ಅಲ್ಲಿ ಆತ ಜೀವಿಸಲಾರ.

ಗೃಹ ನಿರ್ಮಾಣ ಉದ್ದೇಶಕ್ಕೆ ನೀವು"ಸ್ಥಳೀಯ" ಎನಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಸಾಮಾನ್ಯವಾಗಿ ನೀವು ಇದಕ್ಕೆ ಬಾಧ್ಯಸ್ಥರಾಗಬೇಕಾದರೆ ಗುರ್ನಸಿಯ ಓರ್ವ ಪೋಷಕರಿಗೆ ಜನಸಿದವರಾಗಿರಬೇಕೆ,ಇಲ್ಲವೆ ಇಪ್ಪತ್ತು ವರ್ಷದಲ್ಲಿ ಕನಿಷ್ಟ ಹತ್ತು ವರ್ಷಗಳ ಕಾಲ ರಹವಾಸಿಯಾಗಿರಬೇಕು. ಒಮ್ಮೆ ನಿಮಗೆ "ಸ್ಥಳೀಯ" ಎಂಬ ಮಾನ್ಯತೆ ದೊರೆತರೆ ಅದು ಜೀವನಪರ್ಯಂತ ನಿಮಗೆ ರಹವಾಸಿ ಸ್ಥಾನ ನೀಡುತ್ತದೆ. ಆದರೆ ಗುರ್ನಸಿಯಿಂದ ಬಹುಕಾಲ ಹೊರಗಿದ್ದವರೂ ಈ "ಸ್ಥಳೀಯತೆ"ಯನ್ನು ಹೊಂದಿದ್ದರೆ ಯಾವುದೇ ತಕರಾರಿರಲ್ಲ.

ಹೇಗೆಯಾದರೂ ಗುರ್ನಸಿಯ ರಹವಾಸಿಗಳು ಪೂರ್ಣಪ್ರಮಾಣದಲ್ಲಿ ಬ್ರಿಟಿಶ್ ನಾಗರಿಕರು ಎನಿಸಿದ್ದಾರೆ.ಅವರ ಪಾಸ್ ಪೊರ್ಟ್ ಗಳಲ್ಲಿ ಇನ್ನಿತರ ಯುರೊಪಿಯನ್ ದೇಶಗಳಿಗೆ ಪ್ರವೇಶಿಸುವ ನಿರ್ಭಂಧಗಳನ್ನು ಹಾಕಲಾಗುತ್ತದೆ.ಬ್ರಿಟಿಶ್ ನಾಗರಿಕರ ಪಾಸ್ ಪೊರ್ಟ್ ವಿವರವು ಸಂಪೂರ್ಣವಾಗಿ ಚಾನಲ್ ಐಲ್ಯಾಂಡ್ಸ್ ಮತ್ತು ಐಸ್ಲೆ ಆಫ್ ಮಾನ್ ಗೆ ಸಂಬಂಧಿಸಿದೆ. ಯಾರು ಒಬ್ಬ ಪೋಷಕ ಅಥವಾ ಅಜ್ಜ ಯುನೈಟೆಡ್ ಕಿಂಗ್ಡಮ್ ನಲ್ಲಿ ಜನಿಸಿದ್ದರೆ (ಅಥವಾ ಎಂಗ್ಲೆಂಡ್ ಸ್ಕಾಟ್ ಲ್ಯಾಂಡ್ ವೇಲ್ಸ್ ಮತ್ತು ನಾರ್ದರ್ನ್ ಐರ್ಲೆಂಡ್ )ಅಲ್ಲಿದ್ದವರಿಗೆ ಅಂತಹ ನಿರ್ಭಂಧಗಳಿಲ್ಲ.ಅಥವಾ ಯುನೈಟೆಡ್ ಕಿಂಗ್ಡಮ್ ನಲ್ಲಿ 5 ವರ್ಷಗಳ ವರೆಗೆ ಅಲ್ಲಿ ವಾಸಿಸಿರಬೇಕು.

A request for comment about this template (Template:Europe topic) is currently held. ↓

ತುರ್ತು ಸೇವೆಗಳು

  • 999(ತುರ್ತು ಟೆಲಿಫೋನ್ ನಂಬರ್)
  • ಸ್ಟೇಟ್ಸ್ ಆಫ್ ಗುರ್ನಸಿ ಪೊಲೀಸ್ ಸರ್ವಿಸ್
  • ಗುರ್ನ್‌ಸಿ ಆಂಬ್ಯುಲೆನ್ಸ್ ಮತ್ತು ಜೀವ ರಕ್ಷಕ ಸೇವೆಗಳು [೨೬]
  • ಗುರ್ನಸಿ ಅಗ್ನಿಶಾಮಕ ಮತ್ತು ಜೀವ ರಕ್ಷಕ ಸೇವೆಗಳು[೨೭]
  • ಗುರ್ನಸಿ ಬಂದರು ಪ್ರಾಧಿಕಾರ[೨೮])
  • ರಾಯಲ್ ನ್ಯಾಷಿನಲ್ ಲೈಫ್ ಬೊಟ್(ಮುಳುಗುವ ಹಡಗದಿಂದ ಜನರನ್ನು ರಕ್ಷಿಸಲು ಉಪಯೋಗಿಸುವ ಚಿಕ್ಕ ದೋಣಿ)ಇನ್ ಸ್ಟಿಟ್ಯೂಶನ್.

ಶಿಕ್ಷಣ

ಎಲೆಜೆಬೆತ್ ಕಾಲೇಜ್

ಗುರ್ನಸಿಯು ಪ್ರಧಾನವಾಗಿ ಇಂಗ್ಲೆಂಡ್ ನ ರಾಷ್ಟ್ರೀಯ ಸಾಂಸ್ಕೃತಿಕ ಆಚರಣೆ ಯನ್ನು ಅಳವಡಿಸಿಕೊಂಡಿದೆ.ಅದರಲ್ಲೂ ಅದುGCSE ಮತ್ತುಎ ಲೆವೆಲ್ ಪದ್ದತಿಯನ್ನು ಅನುಸರಿಸುತ್ತದೆ.ಸಂಪ್ರದಾಯದ ಮತ್ತು ಶಿಕ್ಷಣದ ಅಂಶಗಳನ್ನೇ ಪಾಲಿಸುತ್ತದೆ. ಮಕ್ಕಳು ತಮ್ಮ ಸಂಬಂಧಿತ ಜಾಗೆಗಲಲ್ಲಿ ಶಾಲೆಗಳಲ್ಲಿ ಅಭ್ಯಸಿಸಬಹುದು.ಎರಡು ಕ್ಯಾಥೊಲಿಕ್ ಪ್ರಾಥಮಿಕ ಶಾಲೆಗಳಲ್ಲಿ ಅವರು ಓದುವುದು ಕಡ್ಡಾಯವಾಗಿದೆ. ಶಾಲಾ ಪ್ರವೇಶಗಳಲ್ಲಿ ದ್ವೀಪ ಪ್ರದೇಶದಲ್ಲಿ11 ಪ್ಲಸ್ ಪರೀಕ್ಷಾ ಪದ್ದತಿ ಇದೆ.ಮಗು ಯಾವ ರೀತಿಯ ಶಿಕ್ಷಣ ಪಡೆಯಬೇಕೆಂಬುದನ್ನು ನಿರ್ಧರಿಲಾಗುತ್ತದೆ.ಅವರುಗ್ರಾಮರ್ ಸ್ಕೂಲ್ , ಅಥವಾ ರಾಜ್ಯವು ನೆರವು ನೀಡುವ ಸ್ವತಂತ್ರ ಶಾಲೆಗಳಾದಎಲೆಜೆಬೆತ್ ಕಾಲೇಜ್ (ಹುಡುಗರಿಗೆ)ದಿಲೇಡೀಸ್ ಕಾಲೇಜ್ ಅಥವಾ ಬ್ಲ್ಯಾಂಚೆಲ್ ಲ್ಯಾಂಡೆ ಗರ್ಲ್ಸ್ ಕಾಲೇಜ್ ಫಾರ್ರೊಮನ್ ಕ್ಯಾಥೊಲಿಕ್ ರು ಇಲ್ಲಿ ಪ್ರವೇಶ ಪಡೆದು ಓದಬಹುದು. ಪೋಷಕರು ಸ್ವತಂತ್ರ ಶಾಲೆಗಳಿಗೆ ಶುಲ್ಕ ಪಾವತಿ ಮಾಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು. ಯಾವ ಮಕ್ಕಳು ಗ್ರಾಮರ್ ಸ್ಕೂಲ್ ಅಥವಾ ಕಾಲೇಜ್ ಗಳಿಗೆ ಆಯ್ಕೆಯಾಗಿಲ್ಲವೋ ಅವರು ಸೆಕೆಂಡರಿ ಸ್ಕೂಲ್ ಗಳಾದ ಲಾ ಮೇರೆ ಡೆ ಕಾರ್ಟ್ರೆಟ್ ಸ್ಕೂಲ,, ಲೆಸ್ ಬಿಕ್ಯಾಂಪಸ್ ಸ್ಕೂಲ್ ,ಅಥವಾ ಸೇಂಟ್ ಸ್ಯಾಂಪ್ಸನ್ಸ್ ಹೈಸ್ಕೂಲ್ ಗಳಿಗೆ ಪ್ರವೇಶ ಪಡೆಯಬಹುದು.

ಇಲ್ಲಿನ ಶಿಕ್ಷಣ ಇಲಾಖೆಯು ಅದರ ಸೆಕೆಂಡರಿ ಶಿಕ್ಷಣವನ್ನು ಮರುಉತ್ತೇಜಿಸಲು ಕ್ರಮ ಕೈಗೊಂಡಿದೆ. ಈಗಾಗಲೇ ಇಲಾಖೆಯು ಲಾ ರೊಂಡಿನ್ ವಿಶೇಷ ಅವಶ್ಯಕತೆಗಳ ಪೂರೈಕೆಗೆ ಅದು ಗಮನ ಹರಿಸಿ ಅದನ್ನು ಪೂರ್ಣಗೊಳಿಸಿದೆ.ಗ್ರಾಮರ್ ಸ್ಕೂಲ್ ನಲ್ಲಿ ಸಿಕ್ಸ್ತ್ ಫಾರ್ಮ್ ಸೆಂಟರ್ ನಿರ್ಮಿಸಿದೆ;ಅಷ್ಟೇ ಅಲ್ಲದೇ ಪ್ರದರ್ಶನಾ ಕಲೆಗಳ ಕೇಂದ್ರ ಶಾಲೆಯ ಮೊದಲ ಹಂತದ ಕಾರ್ಯಗಳನ್ನು ಕಾಲೇಜ್ ಆಫ್ FE ನಲ್ಲಿ ಮಾಡುತ್ತಿದೆ. ಸೇಂಟ್ .ಸ್ಯಾಂಪ್ಸನ್ಸ್ ಹೈಸ್ಕೂಲ್ ಕಟ್ಟಡ 2008 ರಲ್ಲಿ ಪೂರ್ಣವಾಗಿದ್ದು ಸೆಪ್ಟೆಂಬರ್ 2008 ರಲ್ಲಿ ತನ್ನ ಪ್ರಥಮ ವಿದ್ಯಾರ್ಥಿ ಸಮೂಹಕ್ಕೆ ಪ್ರವೇಶ ನೀಡಿದೆ.

ಈ ಮೊದಲು ವಿದ್ಯಾರ್ಥಿಗಳು 14 ವರ್ಷ ವಯೋಮಾನದವರಾದರೆ ತಮ್ಮ ಶಾಲಾಶಿಕ್ಷಣದ ಕೊನೆಯ ಅವಧಿಯಲ್ಲಿ ಅವರು ಇಚ್ಛಿಸಿದಲ್ಲಿ ಶಾಲೆಗೆ ವಿದಾಯ ಹೇಳಬಹುದಿತ್ತು;ಇದನ್ನು ಧೃಢಪಡಿಸಲು ಶಿಕ್ಷಣ ಇಲಾಖೆಯ ಪತ್ರವೊಂದು ಬೇಕಿತ್ತು. ಆದರೂ ಸಹ ಬಹಳಷ್ಟು ವಿದ್ಯಾರ್ಥಿಗಳು ಇದನ್ನು ಆಯ್ಕೆ ಮಾಡುತ್ತಿರಲಿಲ್ಲ,ಆದರೂ ಅವರು ತಮ್ಮ GCSEs ಅಧ್ಯಯನ ಪೂರ್ಣಗೊಳಿಸಿ ಹೋಗುತ್ತಿದ್ದರು.ಹಲವರು ಮುಂದೆ ಕೆಲಸಕ್ಕಾಗಿಯೋ ಅಥವಾ ಹೆಚ್ಚಿನ ಶಿಕ್ಷಣಕ್ಕೆ ಶಾಲೆ ಬಿಡುತ್ತಿದ್ದರು. ಆದರೆ 2008 ರಿಂದ ಶಾಲೆಗೆ ವಿದಾಯ ಹೇಳುವ ವಯಸ್ಸನ್ನು 16 ಕ್ಕೆ ಏರಿಸಲಾಯಿತು,ಇದು ಇಂಗ್ಲೆಂಡ್ ,ವೇಲ್ಸ್ ಮತ್ತು ನಾರ್ದರ್ನ್ ಐರ್ಲಂಡ್ ಗೂ ಅನ್ವಯಿಸಿತು. ಅಂದರೆ ವಿದ್ಯಾರ್ಥಿಗಳು ಶಾಲೆ ಬಿಡುವಾಗ ಕನಿಷ್ಟ 15 ಮತ್ತು 10 ತಿಂಗಳು ಅಥವಾ 16 ವರ್ಷ 10 ತಿಂಗಳಾಗಿದ್ದರೆ ಬಿಡಬಹುದಾಗಿದೆ.

ಹಾಗೆಯೇ 2001 ರಲ್ಲಿ ಈ ಪದ್ದತಿಯನ್ನು ಕೈಬಿಟ್ಟು ಮತ್ತೆ ಮರುಪ್ರಗತಿಗೆ ಕ್ರಮ ಕೈಗೊಳ್ಳುವ ಬಗ್ಗೆ ಕ್ರಮಕ್ಕೆ ಶಿಕ್ಷಣ ಕೌನ್ಸಿಲ್ ಮುಂದಾದರೂ ಅದು ಯಶಸ್ವಿಯಾಗಲಿಲ್ಲ.[What system? clarification needed] ಈಗ ಕೆಲವು ದಿನಗಳಲ್ಲಿ ದ್ವೀಪ ಪ್ರದೇಶಗಳ ಶಿಕ್ಷಣ ಸುಧಾರಣೆ ನಡೆದಿದ್ದು ರಾಜ್ಯಗಳು ತಮ್ಮ ಹಣಕಾಸಿನ ನೆರವಿನ ಮೂಲಕ ಶಿಕ್ಷಣದ ಉತ್ತೇಜನಕ್ಕೆ ಹೆಜ್ಜೆ ಇಟ್ಟಿದೆ.

GCSEಶಿಕ್ಷಣದ ನಂತರದ ವಿದ್ಯಾರ್ಥಿಗಳು ರಾಜ್ಯ ನೆರವಿನ ಡಿ ಗ್ರಾಮರ್ ಸ್ಕೂಲ್ ಮತ್ತು ಸಿಕ್ಸ್ತ್ ಫಾರ್ಮ್ ಸೆಂಟರ್ ಅಥವಾ ಸ್ವತಂತ್ರ ಅಕಾಡೆಮಿಕ್ ಕಾಲೇಜುಗಳನ್ನು AS/A ಲೆವೆಲ್ ಗಳಿಗಾಗಿ ವರ್ಗಾವಣೆ ಪಡೆದು ಸೇರಬಹುದು. ಅವರಿಗೆ ದ್ವೀಪ ಪ್ರದೇಶದ ಗುರ್ನಸಿ ಕಾಲೇಜ್ ಆಫ್ ಫರ್ದರ್ ಎಜುಕೇಶನ್ ನಲ್ಲಿ ವಿದ್ಯಾಭ್ಯಾಸ ಮಾಡಲು ಆಯ್ಕೆ ಮುಕ್ತವಾಗಿದೆ.

ಈ ದ್ವೀಪದಲ್ಲಿ ಯಾವುದೇ ವಿಶ್ವವಿದ್ಯಾನಿಲಯಗಳಿಲ್ಲ. ಯುನೈಟೆಡ್ ಕಿಂಗ್ಡಮ್ ನಲ್ಲಿ ವಿಶ್ವವಿದ್ಯಾಲಯದಲ್ಲಿ ಓದುವ ದ್ವೀಪ ಪ್ರದೇಶದ ರಹವಾಸಿಗಳಿಗೆ ರಾಜ್ಯವು ಟೂಶನ್ ಹಣಕಾಸು ಇತ್ಯಾದಿ ಒದಗಿಸುತ್ತದೆ. ಇತ್ತೀಚಿಗೆ ಗುರ್ನಸಿ ಎಜುಕೇಶನ್ ಡಿಪಾರ್ಟ್ ಮೆಂಟ್ ಕೆಳ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲು ಮುಂದಾಗಿದೆ.ಅದರ 2008 ರ ಕೊರತೆ ಬಜೆಟ್ ಹೊರತಾಗಿಯೂ ಸರಕಾರ ವಿದ್ಯಾರ್ಥಿಗಳ ನೆರವಿಗೆ ನಿಂತಿದೆ.[ಸೂಕ್ತ ಉಲ್ಲೇಖನ ಬೇಕು] ಗುರ್ನಸಿಯಲ್ಲಿ ಅತಿ ಹೆಚ್ಚಿನ ಜೀವನ ವೆಚ್ಚ ಇರುವುದನ್ನು ಹಲವಾರು ರಾಜಕಾರಣಿಗಳು,ಕುಟುಂಬಗಳು ತಮ್ಮ ಅಪಸ್ವರ ಎತ್ತಿ ಕೆಲವು ಸರ್ಕಾರದ ಕ್ರಮಗಳನ್ನು ಟೀಕೆ ಮಾಡಿವೆ.ಭವಿಷ್ಯದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಲ್ಲಿ ಓದುವುದೇ ದುಬಾರಿ ಆಗಬಹುದೆಂಬ ಆತಂಕ ಅವರದ್ದಾಗಿದೆ. ಆದರೆ ಇಲಾಖೆಗೆ ಬೇರೆ ಮಾರ್ಗಗಳಿಲ್ಲ ಅದಕ್ಕಾಗಿ ಅದು ಅವರನ್ನು ಹೊಸ ಹೊಸ ಸ್ಕೀಮ್ ಗಳಿಗೆ ಒಡ್ಡಲೇಬೇಕಾಗುತ್ತದೆ. ಈ ನಿರ್ಧಾರವನ್ನು ನಿವ್ ಡೆಪುಟಿ ಗಳ ಚುನಾವಣೆ ಕಾರಣದಿಂದ ಮೊದಲ ಬಾರಿಗೆ 2009 ಕ್ಕೆ ಮುಂದೂಡಲಾಯಿತು,ಮತ್ತೆ ಈಗ ನಿರ್ಧಾರವು 2011 ಕ್ಕೆ ಮುಂದೆ ಹಾಕಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಸಂಸ್ಕೃತಿ

ಗುರ್ನಸಿ ಬೀಚ್ ಮೇಲೆ ಮಕ್ಕಳು,1883,ಪೆರೆರ್-ಆಗಸ್ಟೆ ರಿನೊಯರ್ ಅವರಿಂದ

ಬಹುತೇಕ ಜನರ ಆಡುಭಾಷೆ ಇಂಗ್ಲಿಷ್ ಆಗಿದೆ.ಆದರೆ ಗುರ್ನಸರೀಸ್ ನಾರ್ಮನ್ ಭಾಷೆಯನ್ನು ತಮ್ಮ ದ್ವೀಪ ಪ್ರದೇಶದಲ್ಲಿ ಬಳಸುತ್ತಾರೆ.ಆದರೆ 2% ರಷ್ಟು ಜನರಿಗೆ ಇದರ ವಾಕ್ಚಾತುರ್ಯವಿದೆ.(2001 ರ ಜನಗಣತಿ ಪ್ರಕಾರ) ಆದರೆ,14% ರಷ್ಟು ಜನರು ತಮಗೆ ಈ ಭಾಷೆ ಗೊತ್ತೆಂದು ಹೇಳುತ್ತಾರೆ. ಸೆರ್ಕ್ವೆಸ್ ಭಾಷೆಯನ್ನುಸಾರ್ಕ್ ದ್ವೀಪಗಳಲ್ಲಿ ಮತ್ತುಔರೆಂಗ್ನಿಸ್ ಭಾಷೆಯನ್ನುಅಲ್ಡ್ರೆನಿಯ್ದ್ವೀಪನಲ್ಲಿ ಮಾತನಾಡುತ್ತಾರೆ.ಇದೂ ಕೂಡಾ ಇಪ್ಪತ್ತನೆ ಶತಮಾನದ ಆರಂಭದ ಮೊದಲು ಇದರ ಪ್ರಭಾವ ಇತ್ತು. ಆದರೆ ಈ ಆಡಳಿತ ಕ್ಷೇತ್ರ ಪ್ರದೇಶದಲ್ಲಿ ಇಪ್ಪತ್ತನೆಯ ಶತಮಾನದ ಆರಂಭದ ವರೆಗೂ ಫ್ರೆಂಚ್ ಅಧಿಕೃತ ಭಾಷೆಯಾಗಿತ್ತು.ಎಲ್ಲಾ ಒಪ್ಪಂದಗಳು,ಕರಾರುಗಳು ಇನ್ನಿತರ ದಾಖಲೆಗಳನ್ನು 1971 ರ ವರೆಗೂ ಫ್ರೆಂಚ್ ನಲ್ಲಿಯೇ ಬರೆಯಲಾಗುತಿತ್ತು. ಇಲ್ಲಿನ ಕುಂಟುಂಬ ಮತ್ತು ಜಾಗೆಗಳ ಹೆಸರನ್ನು ಗಮನಿಸಿದರೆ ಈ ಭಾಷಾ ಪರಂಪರೆಯನ್ನು ಗಮನಿಸಬಹುದು. ಜಾರ್ಜೆಸ್ ಮೆಟಿವಿಯರ್ಇವರನ್ನು ದ್ವೀಪದ ರಾಷ್ಟ್ರೀಯ ಕವಿ ಎಂದು ಪರಿಗಣಿಸಲಾಗುತ್ತಿದ್ದು ಇವರು ಗುರ್ನೆಸಿಯಸ್ ಭಾಷೆಯಲ್ಲಿ ಕವಿತೆ ರಚಿಸಿದ್ದಾರೆ. ಹೀಗೆ ದ್ವೀಪದ ಭಾಷೆಯ ಕಣ್ಮರೆ ಮತ್ತು ಆಂಗ್ಲೀಕರಣವು ಹತ್ತೊಂಬ್ಬತ್ತನೆಯ ಶತಮಾನದಿಂದ ಆರಂಭವಾಯಿತು.ಯಾವಾಗ ಬಹುತೇಕ ದ್ವೀಪ ಪ್ರದೇಶದ ಮಕ್ಕಳನ್ನು U.K ಗೆ ಐದು ವರ್ಷಗಳ ವರೆಗೆ ಅಂದರೆ 1940-1945 ರ ಜರ್ಮನ್ ಆಕ್ರಮಣದ ವೇಳೆ ಅಲ್ಲಿಗೆ ಒತ್ತಯವಾಗಿ ಕಳಿಸಿದಾಗ ಇದು ಘಟಿಸಿತು.

ಜಾರ್ಜಸ್ ಮೆಟಿವಿವರ್,ಕನ್ಸಿಡರ್ಡ್ ಬೈ ಸಮ್ ಟು ಬಿ ದಿ ಐಲ್ಯಾಂಡ್ಸ್ ನ್ಯಾಶನಲ್ ಪೊಯೆಟ್.

ವಿಕ್ಟರ್ ಹುಗೊಎಂಬಾತ ತನ್ನ ಅತ್ಯುತ್ತಮ ಎನ್ನಲಾದ ಕೃತಿಗಳನ್ನು ಗುರ್ನಸಿಯಲ್ಲಿ ಅಜ್ಞಾತವಾಸದಲ್ಲಿದ್ದಾಗ ಬರೆದಿದ್ದಾನೆ.ಅದರಲ್ಲೂಲೆಸ್ ಮಿಜರೇಬಲ್ಸ್ ಕೂಡಾ ಪ್ರಮುಖವಾಗಿದೆ. ಸೇಂಟ್.ಪೀಟರ್ ಪೊರ್ಟ್ ನಲ್ಲಿರುವ ಆಗಿನ ಆತನ ಮನೆಯನ್ನು ಇಂದು ವಸ್ತು ಸಂಗ್ರಾಹಲಯ ಮಾಡಲಾಗಿದ್ದು, ಅದನ್ನು ಸಿಟಿ ಆಫ್ ಪ್ಯಾರಿಸ್ಆಡಳಿತ ನೋಡಿಕೊಳ್ಳುತ್ತದೆ. ಆತ 1866 ರಲ್ಲಿ ದ್ವೀಪ ಪ್ರದೇಶದಲ್ಲಿ ಒಂದು ಕಾದಂಬರಿ ಗುಚ್ಚವನ್ನು ಬಿಡುಗಡೆ ಮಾಡಿದ;ಟ್ರಾವೆಲ್ಲಿಯರ್ಸ್ ಡೆ ಲಾ ಮೆರ್ (ಟೊಯ್ಲರ್ಸ್ ಆಫ್ ದಿ ಸೀ)ಆತ ಇದನ್ನುಗುರ್ನಸಿ ದ್ವೀಪದ ಜನರಿಗೆ ಅರ್ಪಿಸಿದ್ದಾರೆ.

ಗುರ್ನಸಿ ಮೂಲದ ಸಾಹಿತಿ ಬರೆದ ಅತ್ಯುತ್ತಮ-ಜನಪ್ರಿಯ ಕಾದಂಬರಿ ಎಂದರೆದಿ ಬುಕ್ ಆಫ್ ಎಬ್ನೆಜೆರ್ ಲೆ ಪೇಜ್ ಇದನ್ನು,GB ಎಡ್ವರ್ಡ್ಸ್ರಚಿಸಿದ್ದಾರೆ.ಇದು ಹಲವಾರು ವಿಮರ್ಶೆಗೆ ಒಳಪಟ್ಟರೂ ಗುರ್ನಸಿ ಜನರ ಇಪ್ಪತ್ತನೆಯ ಶತಮಾನದ ಬದುಕು,ಬರೆಹ ಜೀವನ ಶೈಲಿಯನ್ನು ಸಂಪೂರ್ಣವಾಗಿ ತೆರೆದಿಡುತ್ತದೆ.[೨೯] ಇತ್ತೀಚಿನ ಗುರ್ನಿಸ್ ದವರಾದ ಪೀಟರ್ ಲಿಹೌವ್ ಅವರು[೩೦] ರಾಚೆಲ್ಸ್ ಶೂಎಂಬ ಕಾದಂಬರಿಯನ್ನು ಬರೆದಿದ್ದು ಎರಡನೆಯ ವಿಶ್ವ ಯುದ್ದದ ಸಂದರ್ಭದಲ್ಲಿಜರ್ಮನಿ ಹಿಡಿತಕ್ಕೆ ಸಿಕ್ಕ ಗುರ್ನಸಿಯ ಚಿತ್ರಣವನ್ನು ಅವರು ವರ್ಣಿಸಿದ್ದಾರೆ.[೩೧]

ಹೆನ್ರಿ ವಾಟ್ಸನ್ ಫೌಲರ್1903 ರಲ್ಲಿ ಗುರ್ನಸಿಗೆ ಬಂದರು.ಅವರ ಸಹೋದರ ಫ್ರಾನ್ಸಿಸ್ ಜಾರ್ಜ್ ಫೌಲರ್ ಅವರು ದಿ ಕಿಂಗ್ಸ್ ಇಂಗ್ಲಿಷ್ ಮತ್ತು ದಿಕನ್ಸೈಜ್ ಆಕ್ಸಫರ್ಡ್ ಡಿಕ್ಷನರಿ ,ಅಲ್ಲದೇ ಬಹಳಷ್ಟು ವಿಷಯಗಳುಳ್ಳಆಧುನಿಕ ಇಂಗ್ಲಿಷ್ ಬರೆಹಎಂಬ ಕೃತಿ ರಚಿಸಿದ್ದಾರೆ.

ಗುರ್ನಸಿ ಕ್ಯಾಟಲ್
ಚಿತ್ರ:Guernsey cow.jpg
ಗುರ್ನಸಿಯ ಒಂದು ಹಸು

ದ್ವೀಪ ಗುರ್ನಸಿಯ ರಾಷ್ಟ್ರೀಯ ಪ್ರಾಣಿಗಳೆಂದರೆಗಾರ್ದಭಮತ್ತುಗುರ್ನಸಿ ಹಸು. ಈ ರಾಷ್ಟ್ರ ಪ್ರಾಣಿ ಆಯ್ಕೆಗೆ ಸಾಂಪ್ರದಾಯಕ ಕಾರಣವೆಂದರೆ ಈ ಗಾರ್ಧಬವು(ಏನೈ ಎಂದು ಫ್ರೆಂಚ್ ಮತ್ತು ಗುರ್ನಸಿಯಸ್ ನಲ್ಲಿಕರೆಯಲ್ಪಡುತ್ತದೆ.) ಆಗಿನ ಕಾಲದಲ್ಲಿ ಪ್ರಾಣಿಗಳ ಮೇಲಿನ ದಯೆ ಮತ್ತು ಕತ್ತೆಯಂತಹ ಭಾರ ಹೊರುವ ಪ್ರಾಣಿ ಸಾರಿಗೆಯ ಸಮಸ್ಯೆ ನೀಗಿಸಿದೆ ಎಂದೂ ಹೇಳಲಾಗುತ್ತದೆ.(ಇನ್ ಕಾಂಟ್ರಾಸ್ಟ್ಟೊ ದಿ ಫ್ಲಾಟ್ ಟೆರೇನ್ ಆಫ್ ದಿ ರೈವಲ್ ಕ್ಯಾಪಿಟಲ್ಸೇಂಟ್.ಹೆಲಿಯರ್ ಇದುಜರ್ಸಿ)ಯಲ್ಲಿದೆ, ಇದನ್ನು ಗುರ್ನಸಿ ರಹವಾಸಿಗಳ ಗಟ್ಟಿತನದ ಬಗ್ಗೆ ಇಲ್ಲಿ ಅದರ ಸಾಂಕೇತಿಕತೆ ಬಳಸಲಾಗಿದೆ.

ಗುರ್ನಸಿಯಲ್ಲಿ ಹಸು ಈ ಸಂಸ್ಕೃತಿಯಲ್ಲಿ ಪೂಜನೀಯವಾಗಿ ಅಂತರರಾಷ್ಟ್ರೀಯ ಪ್ರಸಿದ್ದ ಸಾಂಕೇತಿಕ ಮೂರ್ತಿಯಾಗಿದೆ. ಏಕೆಂದರೆ ಇಲ್ಲಿನ ಹಸುಗಳ ಹಾಲು ಅತ್ಯಂತ ಆರೋಗ್ಯದಾಯಕ ಮತ್ತು ಕೆನೆಭರಿತವಾಗಿರುತ್ತದೆ.ಇನ್ನಿತರ ತಳಿಗಳಿಗೆ [೧]ಇದು ಅಸಾಧ್ಯವಾದುದು.ಗುರ್ನಸಿಯ ದನಗಳ ಮಾಂಸವು ಅತ್ಯಂತ ಕೊಬ್ಬು ಹೊಂದಿದ ಉತ್ತಮ ಆಹಾರವಾಗಿದೆ. ಆದರೆ 1960 ರಿಂದ ಹಸು ಸಾಕಣೆ ಮತ್ತು ಹೈನುಗಾರಿಕೆ ಉದ್ಯಮ ಕ್ಷೀಣಿಸುತ್ತಾ ನಡೆದಿದೆ,ಗುರ್ನಸಿ ಇದಕ್ಕೂ ಹೆಚ್ಚಿನ ಹುಲ್ಲುಗಾವಲು ಬೆಳೆಸಿ ಅದರ ಉತ್ತೇಜನಕ್ಕೆ ಕ್ರಮ ಜರುಗಿಸುತ್ತದೆ.ಅದೀಗ ಎಲ್ 'ಏಂಕ್ರೆಸ್ ಕಾಮನ್ ನಲ್ಲಿ ಹಸು ಮೇಯಿಸುವ ಕಾಯಕವನ್ನು ಮಾಡುವುದನ್ನು ಕಾಣಬಹುದು.

ಇಲ್ಲಿ ಅತ್ಯುತ್ತಮವಾದ ಮೇಕೆ ತಳಿಯೂ ಇದೆ ಅದನ್ನುಗೊಲ್ಡನ್ ಗುರ್ನಸಿಎಂದು ಹೇಳಲಾಗುತ್ತದೆ,ಇದು ಚಿನ್ನದ ಬಣ್ಣ ಹೊಂದಿದೆ. ಎರಡನೆಯವಿಶ್ವ ಯುದ್ದIIದ ನಂತರ ಈ ಚಿನ್ನದ ಮೇಕೆ ಸಂಪೂರ್ಣ ಅಳಿದು ಹೋದ ತಳಿಯಾಗಿದೆ.ಯಾಕೆಂದರೆ ಇದನ್ನುಆಂತರಿಕ ತಳಿ,ವಿಭಿನ್ನ ತಳಿ ಸಂಕರದ ಪರಿಣಾಮವಾಗಿ ಇದು ದ್ವೀಪದಿಂದ ಮಾಯವಾಗುತ್ತಿದೆ. ಆದರೆ ಈ ತಳಿಯನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಮಾಡುತ್ತಿರುವ ಮಹಿಳೆ ಮಿರಿಯಮ್ ಮಿಲ್ ಬೊರ್ನೆ ಅವರಿಗೆ ಇದರ ಪ್ರಶಂಸೆ ಸಲ್ಲುತ್ತದೆ. ಆದರೂ ಕೂಡಾ ಇದನ್ನು'ಆತಂಕಕಾರಿ' ಸ್ಥಿತಿಯಲ್ಲಿದೆ ಎಂಬುದನ್ನು ಪರಿಗಣಿಸಬೇಕಾಗಿಲ್ಲ.ಯಾಕೆಂದರೆ ಇದನ್ನು ಸತತವಾಗಿ "ವಾಚ್ ಲಿಸ್ಟ್ ನಲ್ಲಿಟ್ಟಿರುವ ರೇರ್ ಬ್ರೀಡ್ಸ್ ಸುರ್ವೈವಲ್ ಟ್ರಸ್ಟ್[೩೨]ಇದರ ಸಂಪೂರ್ಣ ಕಾಳಜಿ ವಹಿಸಿಕೊಂಡಿದೆ.

ಗುರ್ನಸಿ ಜನರನ್ನು ಸಾಂಪ್ರದಾಯಿಕವಾಗಿ ಗಾರ್ಧಭಗಳು ಅಥವಾಏನೆಸ್ ಎಂದು ಸಂಕ್ಷಿಪ್ತವಾಗಿ ಜರ್ಸಿ ಜನರು ಇವರನ್ನು ಕರೆದಿದ್ದಾರೆ, (ಅವರನ್ನು ಅದಕ್ಕೆ ಪೂರಕವಾಗಿ ಸಂಕ್ಷಿಪ್ತ ಹೆಸರೆಂದರೆಕ್ರಾಪೌಡ್ಸ್ – ನೆಲಗಪ್ಪೆಗಳು)ಎಂದು ಅವರನ್ನು ಕರೆಯಲಾಗುತ್ತದೆ. ಗುರ್ನಸಿಯಲ್ಲಿರುವ ಪ್ಯಾರಿಷ್ ಅಂದರೆ ಚರ್ಚ್ ಗಳ ಸದಸ್ಯರನ್ನು ಸಂಕ್ಷಿಪ್ತವಾಗಿ ಕರೆಯಲಾಗುತಿತ್ತು.ಆದರೆ ಇಂಗ್ಲಿಷ್ ನಲ್ಲಿ ಅದು ಅಸಂಬದ್ದ ಎಂದಾಗಿದ್ದರಿಂದ ಅದನ್ನು ಹಿಂತೆಗೆದುಕೊಳ್ಳಲಾಗಿದೆ.ಯಾಕೆಂದರೆ ಇಂಗ್ಲಿಷ್ ಮಾತನಾಡುವ ಜನರು ಇದನ್ನು ಕೈಬಿಟ್ಟರೆನ್ನಲಾಗಿದೆ. ಸಾಂಪ್ರದಾಯಿಕ ಸಂಕ್ಷಿಪ್ತ ಹೆಸರುಗಳು :[೩೩]

ಪ್ಯಾರಿಷ್ ಗರ್ನೆಸಿಯಸ್ (ಇಂಗ್ಲಿಷ್‌ ಅನುವಾದ)
ಸೇಂಟ್ ಪೀಟರ್ ಪೋರ್ಟ್ ಕ್ಲಿಚರ್ಡ್ಸ್ (ಸ್ಪಿಟರ್ಸ್)(ಉಗಿಯುವವರು)
ಸೇಂಟ್ ಸ್ಯಾಂಪ್ಸನ್ಸ್ ರೊಯಿನೆಸ್ (ಫ್ರಾಗ್ಸ್) (ಕಪ್ಪೆಗಳು)
ವೇಲ್ (ಕಣಿವೆ) ಹ್ಯಾನ್'ಟ್ಯವೊನ್ಸ್ (ಕೊಕಾಅಫೆರ್ಸ್)(ಕೋಳಿ ಜೀರುಂಡೆ)
ಕ್ಯಾಸ್ಟೆಲ್ ಅನೆಸ್-ಪರ್-ಸ್ಯಾಂಗ್ (ಪ್ಯೂರ್-ಬ್ಲೆಡೆಡ್-ಡಾಂಕೀಸ್)ಶುದ್ದ ರಕ್ತದ ಗಾರ್ಧಬಗಳು
ಸೇಂಟ್ ಸೇವಿಯರ್ಸ್ ಫೌರೊಮಿಲಿಯಾನ್ಸ್ (ಆಂಟ್ಸ್)(ಇರುವೆಗಳು)
ಸೇಂಟ್ ಪಿಯರೆ ಡು ಬೊಯಿಸ್ ಎಚೆರ್ ಬಾಯೊಟ್ಸ್ (ಬೀಟಲ್ಸ್)(ದೊಡ್ಡ ಕಪ್ಪು ಕೀಟಗಳು)
ಅರಣ್ಯ ಬೌರ್ಡೋನ್ಸ್ (ಶೃತಿಕೊಳವೆಗಳು) (ಬಂಬಲ್ ಬೀಸ್)(ಕೂದುಲುಳ್ಳ ಜೇನುಹುಳುಗಳು)
ಸೇಂಟ್ ಮಾರ್ಟಿನ್ಸ್. ಕ್ರಾವಂಟ್ಸ್ (ರೇ ಫಿಶ್ )
ಸೇಂಟ್ ಆಂಡ್ರಿವ್ಸ್ ಲೆಸ್ ಕ್ರೊವಿನ್ ಚಾವೊನ್ಸ್ (ದಿ ಸಿಫ್ಟಿಂಗ್ಸ್)(ಹೊಟ್ಟಿನಿಂದ ಕಾಳು ಬೇರ್ಪಡಿಸುವಿಕೆ)
ಟೊರ್ಟೆವಾಲ್ ಅನೆಸ್ ಎ ಪಿಡ್ಸ್ ಡಿ'ಚ್'ಫಾ (ಡಾಂಕೀಸ್ ಉಯಿತ್ ಹಾರ್ಸಿಸ್ ಹೂವ್ಸ್' ಹೂವ್ಸ್ ) ಕುದುರೆ ಡುಬ್ಬಗಳುಳ್ಳ ಗಾರ್ಧಬಗಳು

ಗುರ್ನಸಿ ಲಿಲ್ಲಿನೆರೈನ್ ಸರ್ನಿಯೆನ್ಸಿಸ್ (ಸರ್ನಿಯಾ ಎಂದು ಸಾಂಪ್ರದಾಯಿಕವಾಗಿಲ್ಯಾಟಿನ್)ನಲ್ಲಿ ಈ ದ್ವೀಪಕ್ಕೆ ಹೇಳಲಾಗುತ್ತಿದೆ.ಇದಲ್ಲದೇ ಇದು ದ್ವೀಪ ಪ್ರದೇಶದ ಸಂಕೇತವಾಗಿದೆ.

ಸ್ಥಳೀಯ ಉತ್ತಮ ಆಹಾರವಸ್ತು ಎಂದರೆ ಮೃದ್ವಂಗಿ (ಹಾಲಿಯೊಟಿಸ್ ಟುಬರ್ ಕುಲೇಟಾ ),ಜಲಚರ ಮೃದ್ವಂಗಿಯಾಗಿದ್ದು ಅದರಿಂದ ತಯಾರಿಸಿದ ವಿಭಿನ್ನ ರುಚಿಯ ಅಡುಗೆ ಉತ್ತಮವಾದದ್ದು.ಇದು ಸಣ್ಣ ಮಟ್ಟದ ಅಲೆಗಳು ಬಂದಾಗ ಇದು ವಸಂತ ಋತುವಿನಲ್ಲಿ ದೊರೆಯುತ್ತದೆ.[೩೪]

ಗುರ್ನಸಿಯ ಅತ್ಯಂತ ಸಾಂಪ್ರದಾಯಿಕ ನಳಪಾಕವೆಂದರೆ ಹಬೆಯಲ್ಲಿ ಬೇಯಿಸಿದಗುರ್ನಸಿ ಬೀನ್ ಜಾರ್ಜನಪ್ರಿಯ ಖಾದ್ಯವಾಗಿದೆ. ಹಬೆಯಲ್ಲಿ ಬೇಯಿಸುವ ಈ ಖಾದ್ಯ ಶತಮಾನಗಳಿಂದಲೂ ಜನಪ್ರಿಯವಾಗಿ,ಇಂದಿಗೂ ದ್ವೀಪವಾಸಿಗಳಿಗೆ ರುಚಿಕರ ಖಾದ್ಯವಾಗಿದೆ,ಅದನ್ನು ವಾರ್ಷಿಕ ಸಮಾರಂಭ'ವಿಯೆರ್ ಮರ್ಚಿ ' ಹಬ್ಬದಲ್ಲಿ ಇದನ್ನು ಪ್ರಮುಖ ಖಾದ್ಯವನ್ನಾಗಿ ತಿನ್ನುತ್ತಾರೆ.

ಗುರ್ನಸಿ ಗಾಚೆಎಂಬ ಬ್ರೆಡ್ ಒಣಹಣ್ಣು,ಹಣ್ಣಿನ ರಸ ಮತ್ತು ಅತ್ಯಂತ ದುಬಾರಿ ಮಸಾಲೆಗಳ ಹಾಕಿ ತಯಾರಿಸಿದ ಬ್ರೆಡ್ ಕೂಡಾ ಈಗ ಪ್ರಸಿದ್ದವಾಗಿದ್ದಾರೆ.

ನಂತರ 2006 ರ ಜುಲೈನಲ್ಲಿಜನನಿಬಿಡ ಸರ್ವಜನಿಕಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾರ್ಮಿಕರು ಕೆಲಸ ಮಾಡಲು ಆರೋಗ್ಯಕರ ವಾತಾವರಣ ಇರಬೇಕೆಂಬ ಉದ್ದೇಶ ಈ ನಿಷೇಧದ ಹಿಂದಿದೆ.

ಕ್ರೀಡೆ

ದ್ವೀಪ ಪ್ರದೇಶದ ಸಾಂಪ್ರದಾಯಿಕ ವರ್ಣವೆಂದರೆ(ಉದಾಹರಣೆಗೆ ಕ್ರೀಡಾ ಸ್ಪರ್ಧಾ ಸಂದರ್ಭಗಳಲ್ಲಿ) ಹಸಿರುವರ್ಣವನ್ನು ಬಳಸುತ್ತಾರೆ.

ಗುರ್ನಸಿ ತನ್ನ ದ್ವೈವಾರ್ಷಿಕ ಸಮಾರಂಭಐಲ್ಯಾಂಡ್ ಗೇಮ್ಸ್ನಲ್ಲಿ ಭಾಗವಹಿಸುತ್ತದೆ,ಇದು ಅದನ್ನು1987 ಮತ್ತು 2003ರಲ್ಲಿ ಆಯೋಜಿಸಿ ಆತಿಥೇಯತೆ ವಹಿಸಿತ್ತು. ಗುರ್ನಸಿ ತನ್ನದೇ ಆದ ಹಕ್ಕಿನಿಂದಕಾಮನ್ ವೆಲ್ತ್ ಗೇಮ್ಸ್ ಗಳಲ್ಲಿ ಭಾಗವಹಿಸುತ್ತದೆ.

ಆದರೆ ಗುರ್ನಸಿಯು ಯಾವಾಗ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರತಿನಿಧಿತ್ವ ವಹಿಸಿಲ್ಲ,ಯಾವಾಗ ಬ್ರಿಟಿಶ್ ಹೋಮ್ ನೇಶನ್ಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೆ;ಅತಿ ಹೆಚ್ಚು ಕ್ರೀಡಾ ಕೌಶಲ್ಯಗಳಿದ್ದರೂ ಅದರ ಹೋಮ್ ನೇಶನ್ ಗಳಲ್ಲಿ ಅದರ ಪಾಲ್ಗೊಳ್ಳುವಿಕೆ ಅಷ್ಟಾಗಿ ಪ್ರಾತಿನಿಧ್ಯ ಪಡೆದಿಲ್ಲ ಆಯಾ ಬ್ರಿಟಿಶ್ ದೇಶಗಳು ತಮ್ಮದೇ ಆದ ದೇಶೀಯ ಶೈಲಿಯನ್ನು ಬಳಸುತ್ತವೆ. ಉತ್ತಮ ಫೂಟ್ಬಾಲ್ ಕ್ರೀಡಾಳು ಮ್ಯಾಟ್ ಲೆ ಟಿಸ್ಸಿಯರ್ ಅವಕಾಶ ನೀಡಿದರೆಸ್ಕಾಟ್ ಲ್ಯಾಂಡ್ ನ್ಯಾಶನಲ್ ಫೂಟ್ಬಾಲ್ ತಂಡಕ್ಕಾಗಿ ಆಡಬೇಕಿತ್ತು ಆದರೆ ಅವರುಇಂಗ್ಲೆಂಡ್ಗಾಗಿ ಆಡಬೇಕಾಯಿತು.

ಗುರ್ನಸಿ ಫೂಟ್ಬಾಲ್ ಅಸೊಶಿಯೇಶನ್ ಗುರ್ನಸಿ ಫೂಟ್ಬಾಲ್ ನ್ನು ಅಯೋಜಿಸುತ್ತದೆ. ಗುರ್ನಸಿಯ ಅತ್ಯಂತ ಉತ್ತಮ ಫೂಟ್ಬಾಲ್ ಸಂಘಟನೆ ಎಂದರೆ ದಿ ಸ್ಯೂರ್ ಮೊಬೈಲ್ ಪ್ರಿಲ್ಕ್ಸ್ ಲೀಗ್ ಇದರಲ್ಲಿ ಒಟ್ಟು7 ತಂಡಗಳಿವೆ.(ಬೆಲ್ಗ್ರೇವ್ ವಾಂಡರರ್ಸ್,ನಾರ್ದರ್ನೆರ್ಸ್, ಸಿಲ್ವೆನ್ಸ್, ಸೆಂಟ್ ಮಾರ್ಟಿನ್'ಸ್, ರೊವರ್ಸ್, ರೇಂಜರ್ಸ್ ಮತ್ತು ವೇಲ್ ರಿಕ್ರಿಯೇಶನ್)ಇತ್ಯಾದಿ. ಈ ಹಿಂದೆ 2006-07 ರಲ್ಲಿ ನಾರ್ದರ್ನ್ಸ್ ಚಾಂಪಿಯನ್ ರಾಗಿದ್ದರು. ಎರಡನೆಯ ಹಂತದ ತಂಡವೆಂದರೆ ಜಾಕ್ಸನ್ ಲೀಗ್ ಇದು ಅಗ್ರ ಲೀಗ್ ಆಟಗಾರರು ಮತ್ತು ಕಡಿಮೆ ದಕ್ಷತೆ,ದರ್ಜೆಯ ಕೆಲ ಆಟಗಾರರು,ಅಲ್ಲದೇ ಯುವ ಆಟಗಾರರು ಸೇರಿದ್ದಾರೆ. ಮೂರನೆಯದೆಂದರೆ ರೈಲ್ವೆ ಲೀಗ್ ಇದು ಮೂರು ವಿಭಿನ್ನ ತಂಡಗಳನ್ನೊಳಗೊಂಡಿದೆ;ಅಲ್ಡೆರ್ನಿಯ್, ಗುರ್ನಸಿ ಪೊಲೀಸ್ ಮತ್ತು ಪೊರ್ಟ್ ಸಿಟಿ.

ದಿ ಕೊರ್ಬೆಟ್ ಫೂಟ್ಬಾಲ್ ಫೀಲ್ಡ್ ಮೈದಾನವನ್ನು ಜುರಟ್ ವಿಲ್ ಫ್ರೆಡ್ ಕೊರ್ಬೆಟ್ OBE ಇವರು 1932 ರಲ್ಲಿ ದಾನ ನೀಡಿದರು.ಈ ಮೈದಾನವನ್ನು ಕ್ರೀಡಾ ಉತ್ತೇಜನಕ್ಕೆ ನೀಡಿದರು. ಇತ್ತೀಚಿಗೆ ದ್ವೀಪದಲ್ಲಿ ಕ್ರೀಡಾ ಮೈದಾನಗಳನ್ನು ಹೆಚ್ಚು ಸುಧಾರಣೆಗೆ ಒಳಪಡಿಸಲಾಗಿದೆ,ಉತ್ತಮ ಗುಣಮಟ್ಟದ ಸ್ಟೇಡಿಯಮ್ ನನ್ನು ಫೂಟೆಸ್ ಲೇನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ.[೩೫]

ಸುಮಾರು 200 ಜನರು ನಿಯಮಿತವಾಗಿ ಟೇಬಲ್ ಟೆನ್ನಿಸ್ ಆಡಬಹುದಾಗಿದೆ.ಅದರುದ್ದಕ್ಕೂ ನಾಲ್ಕು ಹಿರಿಯ ಮತ್ತು ಎರಡು ಜೂನಿಯರ್ ಕ್ರೀಡೆಗಳನ್ನು ಆಡಬಹುದು. ಇಲ್ಲಿನ GTTA ಸೆಂಟರ್,ಸುಮಾರು 12 ಮ್ಯಾಚ್ ಟೇಬಲ್ಸ್ ,6 ತರಬೇತಿ ಟೇಬಲ್ಸ್ ಅಲ್ಲದೇ ಒಂದು ಬಾರ್ ಮತ್ತು ಸಣ್ಣ ಕೆಫೆಗೆ ಸ್ಥಳಾವಕಾಶ ಒದಗಿಸಿದೆ.ಇದು ಹೊಗ್ಯು ಡು ಪೊಮ್ಮಿಯರ್ ನಂತರದಲ್ಲಿ ಸ್ಥಾಪಿಸಲಾಗಿದೆ. ಗುರ್ನಸಿಯು UK ಮತ್ತು ವಿಶ್ವ ಟೂರ್ನಾಮೆಂಟ್ ಗಳಲ್ಲಿ ದ್ವೀಪದ ಪ್ರತಿನಿಧಿತ್ವ ವಹಿಸುತ್ತದೆ.

ದಿ ಗುರ್ನಸಿ ಗೇಲ್ಸ್ ನ್ನು1996 ರಲ್ಲಿ ಸ್ಥಾಪಿಸಲಾಯಿತು.ಇದು ಯುರೊಪಿಯನ್ ಗೇಲಿಕ್ ಫೂಟ್ಬಾಲ್ ಲೀಗ್ ನಲ್ಲಿ ಸ್ಪರ್ಧಿಸುತ್ತಾರೆ.ದ್ವೀಪಕ್ಕೆ ಭೇಟಿ ನೀಡುವ ಯುರೊಪ್ ದೇಶದ ಎಲ್ಲರೊಂದಿಗೆ ಸೇರಿ ಗುರ್ನಸಿ ಪ್ರತಿವರ್ಷ ಕ್ರೀಡೆಗಳನ್ನು ಆಯೋಜಿಸುತ್ತದೆ.

ಗುರ್ನಸಿಯಲ್ಲಿ ಅತ್ಯಂತ ಹಳೆಯದಾದ ಸಾಫ್ಟ್ಬಾಲ್ ಅಸೊಶಿಯೇಶನ್ ಹೊಂದಿದ್ದು ಇದು ಹಳೆಯ ಇತ್ತೀಚಿನ ವಿಶ್ವದ ಸಂಸ್ಥೆಗಳಲ್ಲಿ ಒಂದು. ದಿ ಗುರ್ನಸಿ ಸೊಫ್ಟ್ಬಾಲ್ ಅಸೊಶಿಯೇಶನ್ ಔಪಚಾರಿಕವಾಗಿ 1936 ರಲ್ಲಿ ಸ್ಥಾಪಿತವಾಯಿತು.ಅದು ಈಗ ಅತ್ಯಂತ ಹಳೆಯದಾದ ಸಂಸ್ಥೆಯಾಗಿದ್ದು ಅದರ ಮೂಲಕ ಸಾಫ್ಟ್ ಬಾಲ್ ಕ್ರೀಡೆಗಳನ್ನು ಆಯೋಜಿಸುತ್ತದೆ. ಅಂತರರಾಷ್ಟ್ರೀಯ ಸಾಫ್ಟ್ ಬಾಲ್ ಫೆಡೆರೇಶನ್ ನ(ISF) ಅಂಗಸಂಸ್ಥೆಯಾಗಿರುವ GSA ಒಟ್ಟು ಎರಡೂ ಸೇರಿ ಫಾಸ್ಟ್ಯಾಂಡ್ ಸ್ಲೊ ಪಿಚ್ ಲೀಗ್ ಒಳಗೊಂಡಿದ್ದು ಒಟ್ಟು 300 ಸದಸ್ಯರಿದ್ದಾರೆ. [೨]

ಗುರ್ನಸಿಯನ್ನುಇಂಟರ್ ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ (ICC) ಯು 2005 ರಲ್ಲಿಅದನ್ನು ಸಹ ಅಂಗ ಸದಸ್ಯನಾಗಿಸಿದೆ.ಅಲ್ಲದೇ ಅದು[೩೬]2008 ರಲ್ಲಿ ಅಸೊಸಿಯೇಟ್ ಸದಸ್ಯನಾಗಿದೆ.

ಗುರ್ನಸಿಯಲ್ಲಿ ಮೋಟಾರ್ ಸ್ಪೋರ್ಟ್ ನ್ನೂ ನಡೆಸುತ್ತದೆ. ಪಶ್ಚಿಮ ಕರಾವಳಿಯ ವೆಜಾನ್ ಬೀಚ್ ನ ಮರಳಿನಲ್ಲಿ ಈ ಸ್ಪರ್ಧೆಗಳು ಋತುಮಾನಕ್ಕೆ ಪ್ರಮಾಣವಾಗಿ ನಡೆಯುತ್ತವೆ. ಲೆ ವಾಲ್ ಡೆಸ್ ಟೆರೆಸ್ ದಕ್ಷಿಣದ ಸೇಂಟ್ಟ್ ಪೀಟರ್ ಬಂದರಿನ ಬಳಿ ಇರುವ ಫೊರ್ಟ್ ಜಾರ್ಜ್ ನಲ್ಲಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯಪರ್ವತಾ-ರೋಹಣ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಅದಲ್ಲದೇ,2005, 2006,ಮತ್ತು 2007 ರಲ್ಲಿ ವಿಶ್ವ ಟೂರಿಂಗ್ ಕಾರ್ ಚಾಂಪಿಯನ್ ಆಗಿಆಂಡಿ ಪ್ರಿಯುಲಿಕ್ಸ್ ಹೊರಹೊಮ್ಮಿದ್ದು ಇವರು ಗುರ್ನಸಿಯ ವಾಸಿಗಳಾಗಿದ್ದಾರೆ.

ರೇಸ್ ಕೋರ್ಸ್ಕೂಡಾಎಲ್'ಆಂಕ್ರೆಸ್ ಮೇಲೆ ಆಯೋಜಿತವಾಗಿತ್ತು.ಇದನ್ನು ಮತ್ತೆ 2004ರಲ್ಲಿ ಪುನರುಜ್ಜೀವನಗೊಳಿಸಲಾಗಿದೆ, ಈ ಸ್ಪರ್ಧೆಗಳ ರೇಸ್ ನ್ನು ಸಾಮಾನ್ಯವಾಗಿ ಮೇ ಡೇಬ್ಯಾಂಕ್ ಹಾಲಿಡೆದಿನದಂದು ಆಯೋಜಿಸಲಾಗುತ್ತದೆ.ಇದರ;ಇದರಲ್ಲಿ ಗುರ್ನಸಿಯಲ್ಲದೇ ಜರ್ಸಿ,ಫ್ರಾನ್ಸ್ ಮತ್ತು UK ಪಾಲ್ಗೊಳ್ಳುತ್ತವೆ.

ಗುರ್ನಸಿಯ ಸುತ್ತಮುತ್ತಲಿರುವ ಆಂಗ್ಲಿಂಗ್ ಸಮುದ್ರ ಇನ್ನುಳಿದ ದ್ವೀಪಗಳನ್ನೂ ಒಳಗೊಂಡಿದ್ದರಿಂದ ಇಲ್ಲಿನ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಬೋಟಿಂಗ್ ದೋಣಿ ವಿಹಾರ ಒಳ್ಳೆಯ ಮನರಂಜನೆಯ ಸೂತ್ರವಾಗಿದೆ.ಇದಕ್ಕಾಗಿ ಬೈಲಿವಿಕ್ ಅಂದರೆ ಸುತ್ತಮುತ್ತಲಿನ ಪಸರಿಸಿದ ಕ್ಷೇತ್ರವು 12 UK ದಾಖಲೆಗಳಿಗೆ ಪುಷ್ಟಿ ನೀಡಿದೆ. ಗುರ್ನಸಿ ((ಮೀನು ಗಾರಿಕೆ) [೩೭]

ಗುರ್ನಸಿಯ ಗಣ್ಯ ಜನರು

ಚಿತ್ರ ಸಂಪುಟ

ಇವನ್ನೂ ಗಮನಿಸಿ

ಉಲ್ಲೇಖಗಳು

  1. The Language of Auregny, Le Maistre, Jersey/Alderney 1982
  2. Ogier, Darryl (2005). The Government and Law of Guernsey. Guernsey: States of Guernsey.
  3. "La Cotte Cave, St Brelade". Société Jersiaise. Retrieved 2007-10-10.
  4. Evendon, J (2001-02-11). "Le Dehus - Burial Chamber (Dolmen)". The Megalithic Portal. Retrieved 2008-09-16.
  5. "Guernsey, Channel Islands, UK". BBC website. Retrieved 2007-10-10.
  6. http://www.royal.gov.uk/MonarchUK/QueenandCrowndependencies/ChannelIslands.aspx
  7. Marr, James (2001). The History of Guernsey - the Bailiwick's Story. Guernsey: Guernsey Press.
  8. de Garis, Marie (1986). Folklore of Guernsey. OCLC 19840362.
  9. {1ಪೊರ್ಟ್ರೇಟ್ ಆಫ್ ದಿ ಚಾನಲ್ ಐಲ್ಯಾಂಡ್ಸ್{/1},ಲೆಂಪ್ರೆಯರ್, ಲಂಡನ್ 1970 ISBN 0-7091-1541-5
  10. "ಗುರ್ನಸೀಸ್ ಎಮಿಗ್ರಂಟ್ ಚಿಲ್ಡ್ರನ್". BBC - ಲೆಗಸೀಸ್.
  11. Sharp, Eric (1976). "A very distinguished Guernseyman - Capt William le Lacheur, his ships and his impact on the early development, both economic and spiritual of Costa Rica". Transactions of La Société Guernesiaise. Guernsey. XX (1): 127ff.
  12. Parks, Edwin (1992). Diex Aix: God Help Us - The Guernseymen who marched away 1914-1918. Guernsey: States of Guernsey.
  13. ಐ ಎಸ್ಕೇಪ್ಡ್ ದಿ ನಾಜಿ ಹೊಲೊಕಾಸ್ಟ್ಜೇನೆ ಕೊರ್ಬೆಟ್, 9 ನೆಯ ಜುಲೈ, 2005, www.thisisguernsey.com
  14. ೧೪.೦ ೧೪.೧ http://nvo.ng.ru/history/2009-04-24/14_canons.html
  15. "Channel Islands Occupation Society (Jersey)". CIOS Jersey. Retrieved 2007-10-10.
  16. "Fortifications". CIOS Guernsey. Retrieved 2007-10-10.
  17. http://www.gov.je/SiteCollectionDocuments/Government%20and%20administration/R%20Guernsey%20LOs%20Submission%2020100330%20HR%20v1.pdf
  18. Relative Values: Sir Fabian Malbon and his son Jonny at TimesOnline.
  19. "Role of the JCPC". Judicial Committee of the Privy Council. Retrieved 24 March 2010.
  20. "Met Observatory Weather and Climate Info". Guernsey Airport. Retrieved 2008-09-16.
  21. "Average Weather for Guernsey, ENG — Temperature and Precipitation]]".
  22. ೨೨.೦ ೨೨.೧ "CIA World Factbook". CIA. Retrieved 2007-12-01.
  23. http://www.healthspan.co.uk/aboutus.aspx
  24. http://www.visitguernsey.com/aboutguernsey/
  25. ನೋಟ್ಸ್ ಆನ್ ದಿ ರೈಲ್ವೆ ಟೇಕನ್ ಫ್ರಾಮ್ದಿ ರೈಲ್ವೆ ಮ್ಯಾಗ್ಜಿನ್ ,ಸೆಪ್ಟೈಂಬರ್ 1934 ಸಂ
  26. http://www.ambulance.org.gg/
  27. http://www.gov.gg/ccm/navigation/home-department/fire-service/
  28. http://www.guernseyharbours.gov.gg/seaSafety.htm
  29. ಚಾನೆಯ್, ಎಡ್ವರ್ಡ್, GB ಎಡ್ವರ್ಡ್ಸ್ ಅಂಡ್ ಎಬ್ನೆಜೆರ್ ಲೆ ಪೇಜ್, ರಿವಿವ್ ಆಫ್ ದಿ ಗುರ್ನ್ಸಿ ಸೊಸೈಟಿ ಪಾರ್ಟ್ಸ್,1-3, 1994-5.
  30. http://www.peterlihou.com
  31. http://www.rachelsshoe.com
  32. "ಗೊಲ್ಡನ್ ಗುರ್ನಸಿ"ರೇರ್ ಬ್ರೀಡ್ಸ್ ಸರ್ವೈವಲ್ ಟ್ರುಸೆಂಟ್. 10 ಅಕ್ಟೋಬರ್,2008ರಂದು ಪರಿಷ್ಕರಿಸಲಾಗಿದೆ.
  33. ಡಿಕ್ಷೊನ್ನೊಯೆರ್ಸ್ ಆಂಗಾಇಯಿಸ್-ಗುರ್ನೆಸಿಸ್
  34. ಗುಡ್ ಫುಡ್ ಗುರ್ನಸಿ- ದಿ ಒರ್ಮರ್
  35. BBC ಫೊಟೊ ಆಫ್ ಗುರ್ನಸಿ ಸ್ಟೇಡಿಯಮ್
  36. http://icc.cricket.org/icc-news/content/ಸೆಂಟ್ory/220287.html
  37. http://en.wikipedia.org/wiki/Guernsey_%28Fishing%29

ಬಾಹ್ಯ ಕೊಂಡಿಗಳು


A request for comment about this template (Template:Europe topic) is currently held. ↓
A request for comment about this template (Template:Europe topic) is currently held. ↓