ಗುರುನಾನಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Modifying en:Guru Nanak Deven:Guru Nanak
ಚು r2.7.3) (Robot: Adding or:ଗୁରୁ ନାନକ
೪೫ ನೇ ಸಾಲು: ೪೫ ನೇ ಸಾಲು:
[[nn:Guru Nának]]
[[nn:Guru Nának]]
[[no:Guru Nának]]
[[no:Guru Nának]]
[[or:ଗୁରୁ ନାନକ]]
[[pa:ਗੁਰੂ ਨਾਨਕ ਦੇਵ]]
[[pa:ਗੁਰੂ ਨਾਨਕ ਦੇਵ]]
[[pl:Guru Nanak]]
[[pl:Guru Nanak]]

೨೧:೪೭, ೬ ಜನವರಿ ೨೦೧೩ ನಂತೆ ಪರಿಷ್ಕರಣೆ

ಸಿಖ್ಖ್‌ಧರ್ಮದ ಸಂಸ್ಥಾಪಕ ಗುರುನಾನಕ್ ಪಶ್ಚಿಮ ಪಂಜಾಬ್‌ನ (ಈಗಿನ ಪಾಕಿಸ್ತಾನ) ತಳವಂಡಿಯಲ್ಲಿ,ಏಪ್ರಿಲ್ ೧೫, ೧೪೬೯ರಂದು ಹುಟ್ಟಿದರು.ಸಾಮಾನ್ಯ ಹಿಂದೂ ಕುಟುಂಬದ ಕಲ್ಯಾಣ್ ದಾಸ್ ಮತ್ತು ಮೆಹ್ತಾ ತೃಪ್ತ ದಂಪತಿಗಳ ಮಗನಾಗಿ ಜನಿಸಿದರು.ತಮ್ಮ ೧೬ನೇ ವಯಸ್ಸಿನಲ್ಲಿ ಸುಲಾಖನಿಯವರೊಂದಿಗೆ ವಿವಾಹ.ಶ್ರೀಚಂದ್ ಮತ್ತು ಲಕ್ಷ್ಮಿದಾಸ್ ಮಕ್ಕಳು.

ಚಿಕ್ಕಂದಿನಿಂದಲೇ ಹಿಂದೂ ಮತ್ತು ಮುಸ್ಲಿಮ್ ಸ್ನೇಹಿತರುಗಳ ಒಡನಾಟದಿಂದ ಆ ಧರ್ಮಗಳ ಪ್ರಭಾವ ಇವರ ಮೇಲೆ ಆಯಿತು.ಶಾಲೆಯ ಪಾಠ,ಪ್ರವಚನಗಳೊಂದಿಗೆ,ಮುಸ್ಲಿಮ್ ಸಾಹಿತ್ಯ,ಪರ್ಷಿಯನ್ ಹಾಗೂ ಹಿಂದಿಯನ್ನು ಕಲಿತರು.ಹಿಂದೂ,ಮುಸ್ಲಿಮ್ ಮುಖಂಡರೊಂದಿಗೆ ಧಾರ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದರು.ತಮ್ಮ ೧೩ನೇ ವಯಸ್ಸಿನಲ್ಲಿಯೇ ಹೊಸಧರ್ಮವನ್ನು ಕಂಡುಕೊಂಡರು.ದೇವರ ಸಂದೇಶವನ್ನು ಪ್ರಪಂಚಕ್ಕೆ ಸಾರಲು,ಪ್ರಪಂಚ ಪರ್ಯಟನೆ ಕೈಗೊಂಡರು.

ಸಿಖ್ಖರ ೧೦ ಗುರುಗಳಲ್ಲಿ ಗುರುನಾನಕ್ ಮೊದಲನೆಯವರು.ಇವರ ಹೆಸರು ಭಾರತದಲ್ಲಿ ಮಾತ್ರವಲ್ಲದೆ,ಅರೇಬಿಯಾ,ಶ್ರೀಲಂಕಾ,ಬರ್ಮಾ,ಟಿಬೆಟ್ ಮೊದಲಾದ ಕಡೆ ವ್ಯಾಪಿಸಿತ್ತು.ಗುರುನಾನಕ್ ೧೫೩೯ರಲ್ಲಿ ನಿಧನರಾದರು.