ಫಿ ಫಿ ದ್ವೀಪಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding da:Phi Phi
ಚು r2.7.2) (Robot: Modifying de:Phi Phi to de:Ko Phi Phi
೧೨ ನೇ ಸಾಲು: ೧೨ ನೇ ಸಾಲು:
[[ar:جزيرة في في]]
[[ar:جزيرة في في]]
[[da:Phi Phi]]
[[da:Phi Phi]]
[[de:Phi Phi]]
[[de:Ko Phi Phi]]
[[en:Phi Phi Islands]]
[[en:Phi Phi Islands]]
[[es:Phi Phi]]
[[es:Phi Phi]]

೧೮:೦೮, ೪ ಜನವರಿ ೨೦೧೩ ನಂತೆ ಪರಿಷ್ಕರಣೆ

ಫಿ ಫಿ ದ್ವೀಪಗಳು ಥೈಲ್ಯಾಂಡ್ ದೇಶದಲ್ಲಿ ದೊಡ್ಡ ದ್ವೀಪವಾದ ಫುಕೆಟ್ ಮತ್ತು ಪಶ್ಚಿಮ ಅಂಡಮಾನ್ ಸಮುದ್ರದ ನಡುವೆ ಇದ್ದು, ಒಂದು ದ್ವೀಪದಲ್ಲಿ ಮಾತ್ರ ಶಾಶ್ವತ ಜನವಸತಿ ಇದೆ. ಇನ್ನೊಂದು ದ್ವೀಪವನ್ನೂ ಪ್ರವಾಸಿಗಳು ಸಂದರ್ಶಿಸುವರು. ಈ ದ್ವೀಪಗಳು ತುಂಬ ರಮಣೀಯವಾಗಿದ್ದು, 'ದಿ ಬೀಚ್' ಎಂಬ ಇಂಗ್ಲೀಷ್ ಚಲನಚಿತ್ರದಿಂದಾಗಿ ಇಲ್ಲಿ ಪ್ರವಾಸಿಗಳ ಬರವು ಬಹಳಷ್ಟು ಹೆಚ್ಚಾಗಿದೆ. ೨೦೦೪ ರಲ್ಲಿ ತ್ಸುನಾಮಿಯಿಂದಾಗಿ ಈ ದ್ವೀಪದಲ್ಲಿ ಬಹಳಷ್ಟು ಹಾನಿ ಸಂಭವಿಸಿದ್ದು ಈಗ ಬಹಳಷ್ಟನ್ನು ಸುಸ್ಥಿತಿಗೆ ತರಲಾಗಿದೆ.

ಚಿತ್ರಗಳು