ಆಸ್ಟ್ರೋನೇಸ್ಯದ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding li:Austronesische taole
೮೭ ನೇ ಸಾಲು: ೮೭ ನೇ ಸಾಲು:
[[ko:오스트로네시아어족]]
[[ko:오스트로네시아어족]]
[[la:Linguae Austronesiae]]
[[la:Linguae Austronesiae]]
[[li:Austronesische taole]]
[[lij:Lengue austronesièn]]
[[lij:Lengue austronesièn]]
[[lt:Austronezinės kalbos]]
[[lt:Austronezinės kalbos]]

೦೦:೫೭, ೪ ಜನವರಿ ೨೦೧೩ ನಂತೆ ಪರಿಷ್ಕರಣೆ

ಆಸ್ಟ್ರೋನೇಸ್ಯದ ಭಾಷೆಗಳು
ಭೌಗೋಳಿಕ
ವ್ಯಾಪಕತೆ:
ಆಗ್ನೇಯ ಏಷ್ಯಾದ ಕಡಲ ಸಮೀಪ ಭಾಗಗಳು, ಓಷ್ಯಾನಿಯ, ಮಡಗಾಸ್ಕರ್, ತೈವಾನ್
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:

 

ಗುಲಾಬಿ ಬಣ್ಣದಲಿರುವ ಪ್ರದೇಶಗಳು ಈ ಭಾಷಾ ಕುಟುಂಬದ ವಿಸ್ತೀರ್ಣ

ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ. ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ (ಅಂದರೆ ದಕ್ಷಿಣದ ಗಾಳಿ ) ಮತ್ತು ಗ್ರೀಕ್ ಭಾಷೆನೇಸೊ (ಅಂದರೆ ದ್ವೀಪ ) ಪದಗಳಿಂದ ಬಂದಿದೆ.

ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ ಪೆಸಿಫಿಕ್ ಮಹಾಸಾಗರದ ಅನೇಕ ದ್ವೀಪ ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ.

ವಿಭಾಗಗಳು

ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು

  1. ಫಾರ್ಮೊಸಾದ ಭಾಷೆಗಳು ಎಂದು ಒಟ್ಟಾಗಿಸಲ್ಪಡುತ್ತವೆ.
  2. ಮಲಯೊ-ಪಾಲಿನೇಸ್ಯದ ಭಾಷೆಗಳು ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ.

ಪ್ರಮುಖ ಭಾಷೆಗಳು

ಕನಿಷ್ಟ ೪ ಮಿಲಿಯನ್ ಮಾತುಗಾರರಿರುವ ಭಾಷೆಗಳು


ಅಧಿಕೃತ ಭಾಷೆಗಳು