ಸಸ್ಯಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Modifying tg:Ботаника to tg:Гиёҳшиносӣ
ಚು r2.7.3) (Robot: Adding hy:Բուսաբանություն
೫೧ ನೇ ಸಾಲು: ೫೧ ನೇ ಸಾಲು:
[[ht:Etid plant]]
[[ht:Etid plant]]
[[hu:Botanika]]
[[hu:Botanika]]
[[hy:Բուսաբանություն]]
[[ia:Botanica]]
[[ia:Botanica]]
[[id:Botani]]
[[id:Botani]]

೨೧:೦೩, ೧ ಜನವರಿ ೨೦೧೩ ನಂತೆ ಪರಿಷ್ಕರಣೆ

ಮಾನವನ ಮುಖ್ಯ ಆಹಾರವಾದ ಧಾನ್ಯಗಳ ಅಧ್ಯಯನ ಸಸ್ಯಶಾಸ್ತ್ರದಲ್ಲಿ ನಡೆಯುತ್ತದೆ.

ಸಸ್ಯಶಾಸ್ತ್ರವು ಸಸ್ಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುವ ಜೀವಶಾಸ್ತ್ರದ ಭಾಗ. ಸಸ್ಯಶಾಸ್ತ್ರ ಪದವು ಗ್ರೀಕ್ ಭಾಷೆಯ ಮೂಲಪದಗಳಾದ "ಬೊಟಾನೆ(ಸಸ್ಯ)ಮತ್ತು ಲಜಿ(ಶಾಸ್ತ್ರ) " ಎಂಬ ಪದಗಳಿಂದಾಗಿದೆ. ಸಸ್ಯಶಾಸ್ತ್ರವು ಆಂಗ್ಲಭಾಷೆಯಲ್ಲಿ ಗ್ರೀಕ್ ಬಾಟನಿ/ಫೈಟಾಲಜಿ ಎಂದೂ ಕರೆಯಲ್ಪಡುತ್ತದೆ.